11ನೇ ತಾರೀಖು, 11ನೇ ತಿಂಗಳು, 111 ರನ್‌... 2011ರಲ್ಲಿ ನಡೆದ ಅದೊಂದು ಅಪರೂಪದ ಘಟನೆಗೆ ಕ್ರಿಕೆಟ್‌ ಜಗತ್ತೇ ಬೆರಗಾಗಿತ್ತು..!

Nelson of all Nelsons in Cricket: 2011ರಲ್ಲಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಿದ್ದವು. ಅಂದು 11/11/11 ರ ಕಾಕತಾಳೀಯ ಸಂಭವಿಸಿದ ಕ್ಷಣ ಮತ್ತು ಆ ದಿನವು ಕ್ರಿಕೆಟ್ ಇತಿಹಾಸದಲ್ಲಿ ದಾಖಲಾಗಿದೆ.  

Written by - Bhavishya Shetty | Last Updated : Nov 11, 2024, 08:09 PM IST
    • 2011ರಲ್ಲಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಿದ್ದವು
    • ಕ್ರಿಕೆಟ್ ಆಟದಲ್ಲಿ ಹಲವು ವಿಚಿತ್ರ ಘಟನಗೆಳು ಕಾಣಸಿಗುತ್ತವೆ
    • 11/11/11 ರ ಕಾಕತಾಳೀಯ ಸಂಭವಿಸಿದ ಕ್ಷಣ ಮತ್ತು ಆ ದಿನವು ಕ್ರಿಕೆಟ್ ಇತಿಹಾಸದಲ್ಲಿ ದಾಖಲಾಗಿದೆ.
11ನೇ ತಾರೀಖು, 11ನೇ ತಿಂಗಳು, 111 ರನ್‌... 2011ರಲ್ಲಿ ನಡೆದ ಅದೊಂದು ಅಪರೂಪದ ಘಟನೆಗೆ ಕ್ರಿಕೆಟ್‌ ಜಗತ್ತೇ ಬೆರಗಾಗಿತ್ತು..!  title=
Nelson of all Nelsons in Cricket

South Africa vs Australia: ಕ್ರಿಕೆಟ್ ಆಟದಲ್ಲಿ ಹಲವು ವಿಚಿತ್ರ ಘಟನಗೆಳು ಕಾಣಸಿಗುತ್ತವೆ. ಕೆಲವೊಮ್ಮೆ ಬ್ಯಾಟ್‌ನಿಂದ ಅದ್ಭುತ ಇನ್ನಿಂಗ್ಸ್‌ಗಳು ಕಂಡುಬಂದರೆ, ಇನ್ನೂ ಕೆಲವೊಮ್ಮೆ ಬೌಲರ್‌ಗಳು ಇತಿಹಾಸವನ್ನು ಸೃಷ್ಟಿಸುತ್ತಾರೆ. ಆದರೆ 2011ರಲ್ಲಿ ಅದೊಂದು ಕಾಕತಾಳೀಯ ಘಟನೆ ನಡೆದಿದ್ದು, ಎಲ್ಲರೂ ಅಚ್ಚರಿ ಪಡುವಂತೆ ಮಾಡಿತ್ತು.

ಇದನ್ನೂ ಓದಿ: ಈ ಎಣ್ಣೆಯಲ್ಲಿ ಕಿತ್ತಳೆ ಸಿಪ್ಪೆಯನ್ನು ಅದ್ದಿ ಹಚ್ಚಿದರೆ ಬೇರಿನಿಂದಲೇ ಬಿಳಿಕೂದಲನ್ನು ಕಪ್ಪಾಗಿಸಬಹುದು! ಒಮ್ಮೆ ಹಚ್ಚಿದರೆ 3-4 ತಿಂಗಳು ಟೆನ್ಶನೇ ಇರಲ್ಲ... ಹಾಗೇ ಇರುತ್ತೆ

2011ರಲ್ಲಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಿದ್ದವು. ಅಂದು 11/11/11 ರ ಕಾಕತಾಳೀಯ ಸಂಭವಿಸಿದ ಕ್ಷಣ ಮತ್ತು ಆ ದಿನವು ಕ್ರಿಕೆಟ್ ಇತಿಹಾಸದಲ್ಲಿ ದಾಖಲಾಗಿದೆ.

ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವಿನ ಆ ಪಂದ್ಯದಲ್ಲಿ ಆಫ್ರಿಕಾ ತಂಡಕ್ಕೆ 11:11 ನಿಮಿಷಗಳಲ್ಲಿ ಗೆಲುವಿಗೆ 111 ರನ್‌ಗಳ ಅಗತ್ಯವಿತ್ತು. ಕೇಪ್ ಟೌನ್‌ನಲ್ಲಿ ನಡೆದ ಈ ಕಾಕತಾಳೀಯವು ವಾಸ್ತವಕ್ಕೆ ಅತಿ ದೂರದಲ್ಲಿತ್ತು ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ, ಸರಣಿಯು 1-1 ಡ್ರಾದಲ್ಲಿ ಅಂತ್ಯಗೊಂಡರೂ ದಕ್ಷಿಣ ಆಫ್ರಿಕಾ ಪಂದ್ಯವನ್ನು ಗೆದ್ದುಕೊಂಡಿತ್ತು.

ಇದನ್ನೂ ಓದಿ: ಶಿವರಾಜ್‌ ಕುಮಾರ್‌ ಹಿರಿಯ ಪುತ್ರಿ ನಿರುಪಮಾ ಪತಿ ಯಾರು ಗೊತ್ತೇ.. ಅಳಿಯನೂ ಮಾವನಷ್ಟೇ ಫೇಮಸ್‌ !

ಇಎಸ್‌ಪಿಎನ್ ಕ್ರಿಕ್‌ಇನ್ಫೋ ವರದಿ ಪ್ರಕಾರ, ಕೇಪ್ ಟೌನ್‌ನಲ್ಲಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವೆ ಪಂದ್ಯ ನಡೆದಿತ್ತು. ಇದೇ ದಿನ ಅಂದರೆ ನವೆಂಬರ್‌ 11ರಂದು ನಡೆದ ಪಂದ್ಯದಲ್ಲಿ 11:11 ನಿಮಿಷಗಳಲ್ಲಿ ತಂಡ ಗೆಲ್ಲಬೇಕಾದರೆ 111 ರನ್‌ಗಳ ಅಗತ್ಯವಿತ್ತಂತೆ. ಇದು ಇಡೀಗ ಕ್ರಿಕೆಟ್‌ ಜಗತ್ತನ್ನೇ ಬೆರಗುಗೊಳಿಸಿದ ದಿನವಾಗಿತ್ತು. ಅಂದಹಾಗೆ ಈ ದಿನವನ್ನು Nelson of all Nelsons in Cricket ಎಂದೂ ಸಹ ಕರೆಯಲಾಗುತ್ತದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News