“ಸಮಯ ಸಾಗುತಿದೆ…” ಪ್ರೆಗ್ನೆನ್ಸಿ ವದಂತಿ ಬೆನ್ನಲ್ಲೇ ಬೇಬಿಬಂಪ್ ಫೋಟೋ ಹಂಚಿಕೊಂಡು ಹೀಗಂದ್ರು ಅನುಷ್ಕಾ ಶರ್ಮಾ!

Anushka Sharma Pregnant Rumour: ವಾಮಿಕಾ ನಂತರ ತಮ್ಮ ಎರಡನೇ ಮಗುವನ್ನು ಸ್ವಾಗತಿಸಲು ವಿರಾಟ್ ಕೊಹ್ಲಿ ದಂಪತಿ ಸಿದ್ಧರಾಗಿದ್ದಾರೆ ಎಂಬ ಊಹಾಪೋಹಗಳಿವೆ. ಈ ವದಂತಿಗಳಿಗೆ ಈ ಸ್ಟಾರ್ ಜೋಡಿ ಇನ್ನೂ ಪ್ರತಿಕ್ರಿಯಿಸಿಲ್ಲ.

Written by - Bhavishya Shetty | Last Updated : Oct 27, 2023, 08:29 PM IST
    • ಅನುಷ್ಕಾ ಮತ್ತು ವಿರಾಟ್ ಎರಡನೇ ಮಗುವನ್ನು ಸ್ವಾಗತಿಸಲು ಸಿದ್ಧರಾಗಿದ್ದಾರೆ ಎಂಬ ವದಂತಿ
    • ಈ ಚರ್ಚೆಗಳ ಮಧ್ಯೆ ನಟಿಯ ಫೋಟೋ ವೈರಲ್
    • ಇತ್ತೀಚೆಗೆ ನಟಿ ಶೇರ್ ಮಾಡಿರುವ ಫೋಟೋ ಒಂದರಲ್ಲಿ ಬೇಬಿ ಬಂಪ್ ಕಾಣಿಸುತ್ತಿದೆ
“ಸಮಯ ಸಾಗುತಿದೆ…” ಪ್ರೆಗ್ನೆನ್ಸಿ ವದಂತಿ ಬೆನ್ನಲ್ಲೇ ಬೇಬಿಬಂಪ್ ಫೋಟೋ ಹಂಚಿಕೊಂಡು ಹೀಗಂದ್ರು ಅನುಷ್ಕಾ ಶರ್ಮಾ!  title=
Anushka Sharma

Anushka Sharma: ಸದ್ಯ ವಾಮಿಕಾ ಬಳಿಕ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ತಮ್ಮ ಎರಡನೇ ಮಗುವನ್ನು ಸ್ವಾಗತಿಸಲು ಸಿದ್ಧರಾಗಿದ್ದಾರೆ ಎಂಬ ವದಂತಿಗಳು ಎಲ್ಲೆಡೆ ಹರಿದಾಡುತ್ತಿವೆ. ಈ ಚರ್ಚೆಗಳ ಮಧ್ಯೆ ನಟಿಯ ಫೋಟೋ ವೈರಲ್ ಆಗುತ್ತಿದೆ.

ಇದನ್ನೂ ಓದಿ:  ಮುಂದಿನ ಎರಡೂವರೆ ವರ್ಷ ಈ ರಾಶಿಗಳಿಗೆ ಪ್ರತಿದಿನವೂ ಅದೃಷ್ಟವೇ: ಅಪಾರ ಸಿರಿಸಂಪತ್ತು ನೀಡಿ ಕಷ್ಟವೇ ಇಲ್ಲದಂತೆ ಕಾಯುವ ಶನಿಮಹಾತ್ಮ

ಕಳೆದ ಕೆಲವು ದಿನಗಳಿಂದ ಅನುಷ್ಕಾ ಶರ್ಮಾ ಗರ್ಭಿಣಿಯಾಗಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ. ವಾಮಿಕಾ ನಂತರ ತಮ್ಮ ಎರಡನೇ ಮಗುವನ್ನು ಸ್ವಾಗತಿಸಲು ವಿರಾಟ್ ಕೊಹ್ಲಿ ದಂಪತಿ ಸಿದ್ಧರಾಗಿದ್ದಾರೆ ಎಂಬ ಊಹಾಪೋಹಗಳಿವೆ. ಈ ವದಂತಿಗಳಿಗೆ ಈ ಸ್ಟಾರ್ ಜೋಡಿ ಇನ್ನೂ ಪ್ರತಿಕ್ರಿಯಿಸಿಲ್ಲ. ಆದರೆ ಇತ್ತೀಚೆಗೆ ನಟಿ ಶೇರ್ ಮಾಡಿರುವ ಫೋಟೋ ಒಂದರಲ್ಲಿ ಬೇಬಿ ಬಂಪ್ ಕಾಣಿಸುತ್ತಿದೆ. ಆದರೆ ಅಲ್ಲೊಂದು ಟ್ವಿಸ್ಟ್ ಇದೆ.

ಇದನ್ನೂ ಓದಿ: Pushpa 2: ಸಲಾರ್ ಗೆ ಶಾಕ್ ಕೊಟ್ಟ ಪುಷ್ಪ 2...! ಓವರ್ ಸೀಸ್ ರೈಟ್ಸ್ ಗೆ ಕೋಟಿ ಕೋಟಿ  

ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಪುತ್ರಿ ವಾಮಿಕಾ 11 ಜನವರಿ 2021 ರಂದು ಜನಿಸಿದರು. ಇದೀಗ ನಟಿ ಮತ್ತೆ ಗರ್ಭಿಣಿಯಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಮಧ್ಯೆ ನಟಿ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಬೇಬಿಬಂಪ್ ಗೋಚರಿಸುತ್ತಿದೆ. ಆದರೆ ಇದು ಅವರ ಇತ್ತೀಚಿನ ಫೋಟೋ ಅಲ್ಲ. ಮೊದಲ ಬಾರಿಗೆ ಗರ್ಭಿಣಿಯಾದಾಗ ತೆಗೆದ ಫೋಟೋ ಅದು. ಈ ಪೋಸ್ಟ್ ಶೇರ್ ಮಾಡಿಕೊಂಡಾಗ 'ಟೈಮ್ ಫ್ಲೈಸ್' ಎಂಬ ಶೀರ್ಷಿಕೆಯನ್ನು ನೀಡಿದ್ದರು. ಕಳೆದ ಮೂರ್ನಾಲ್ಕು ತಿಂಗಳಿಂದ ಅನುಷ್ಕಾ ಶರ್ಮಾ ಗರ್ಭಿಣಿ ಎಂಬ ವದಂತಿ ಹಬ್ಬಿತ್ತು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್

  

Trending News