IPL 2022 Mega Auction: ಜೋಫ್ರಾ ಆರ್ಚರ್ ಮೇಲೆ ದೊಡ್ಡ ಮೊತ್ತದ ಬಿಡ್ ಮಾಡಿ ಗೆದ್ದ ಮುಂಬೈ

IPL 2022 Mega Auction: ಮೆಗಾ ಹರಾಜಿನ ಎರಡನೇ ದಿನದಲ್ಲಿ ಇಂಗ್ಲೆಂಡ್ ವೇಗದ ಬೌಲರ್ ಜೋಫ್ರಾ ಆರ್ಚರ್ ಅವರನ್ನು ಮುಂಬೈ ಇಂಡಿಯನ್ಸ್ ತಂಡ ಖರೀದಿಸಿದೆ.

Edited by - Chetana Devarmani | Last Updated : Feb 13, 2022, 05:33 PM IST
  • ಬೆಂಗಳೂರಿನಲ್ಲಿ ನಡೆಯುತ್ತಿರುವ IPL 2022 ಮೆಗಾ ಹರಾಜು
  • ಇಂಗ್ಲೆಂಡ್ ವೇಗದ ಬೌಲರ್ ಜೋಫ್ರಾ ಆರ್ಚರ್
  • ಆರ್ಚರ್ ಮೇಲೆ ದೊಡ್ಡ ಮೊತ್ತದ ಬಿಡ್ ಮಾಡಿ ಗೆದ್ದ ಮುಂಬೈ
IPL 2022 Mega Auction: ಜೋಫ್ರಾ ಆರ್ಚರ್ ಮೇಲೆ ದೊಡ್ಡ ಮೊತ್ತದ ಬಿಡ್ ಮಾಡಿ ಗೆದ್ದ ಮುಂಬೈ  title=
ಜೋಫ್ರಾ ಆರ್ಚರ್

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 2022 ರ (IPL 2022 Mega Auction) ಮೆಗಾ ಹರಾಜಿನ ಎರಡನೇ ದಿನದಂದು ಇಂಗ್ಲೆಂಡ್ ವೇಗದ ಬೌಲರ್ ಜೋಫ್ರಾ ಆರ್ಚರ್ ಅವರನ್ನು ಮುಂಬೈ ಇಂಡಿಯನ್ಸ್ (MI) ತಂಡ ಖರೀದಿಸಿದೆ. 

ಇದನ್ನೂ ಓದಿ: IPL 2022 Mega Auction: ಹೋಟೆಲ್ ಕೋಣೆಯಲ್ಲಿ ಒಟ್ಟಿಗೆ ಕುಳಿತು ಹರಾಜು ವೀಕ್ಷಿಸುತ್ತಿರುವ ಭಾರತೀಯ ಆಟಗಾರರು.!!

ಮುಂಬೈ ತಂಡ 8 ಕೋಟಿ ರೂಪಾಯಿಗೆ ಇಂಗ್ಲೆಂಡ್ ವೇಗದ ಬೌಲರ್ ಆರ್ಚರ್ (Jofra Archer) ಅವರನ್ನು ಪಡೆದಿದೆ. ಆರ್ಚರ್ ಕಳೆದ ಸೀಸನ್ ನಲ್ಲಿ ರಾಜಸ್ಥಾನ (RR) ತಂಡದ ಭಾಗವಾಗಿದ್ದರು.

 

 

ಈ ವರ್ಷದ ಹರಾಜಿನಲ್ಲಿ ಆರ್ಚರ್ ತಮ್ಮ ಮೂಲ ಬೆಲೆಯನ್ನು ಕೇವಲ 2 ಕೋಟಿಗೆ ಇಟ್ಟುಕೊಂಡಿದ್ದರು. ಆರ್ಚರ್ ಗಾಯದ ಕಾರಣ 2021 ರ ಐಪಿಎಲ್ ನಲ್ಲಿ (IPL) ಭಾಗವಹಿಸಲು ಸಾಧ್ಯವಾಗಲಿಲ್ಲ.  

ಇದನ್ನೂ ಓದಿ: IPL 2022 Mega Auction:1.30 ಕೋಟಿಗೆ ಜಯದೇವ್ ಉನದ್ಕತ್ ಖರೀದಿಸಿದ ಮುಂಬೈ ಇಂಡಿಯನ್ಸ್

ಆರ್ಚರ್ ಅವರ ಐಪಿಎಲ್ ಲೀಗ್‌ನಲ್ಲಿ ಒಟ್ಟು 35 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 46 ವಿಕೆಟ್‌ಗಳನ್ನು ಪಡೆದಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News