IND vs NZ 3rd Test: 11 ವಿಕೆಟ್‌ ಪಡೆದರೂ ಕೂಡ ಅಂತಿಮ ಪಂದ್ಯದಲ್ಲಿ ಆಟಗಾರನ ಕೈತಪ್ಪಿದ ಅವಕಾಶ..! ಈ ಕಾರಣವೇ ಸೋಲಿಗೆ ಕಾರಣವಾಗುತ್ತಾ..?

IND vs NZ 3rd Test: ನ್ಯೂಜಿಲೆಂಡ್ ವಿರುದ್ಧದ ಮೂರು ಟೆಸ್ಟ್ ಪಂದ್ಯಗಳ ಸರಣಿ ಸೋಲು ಕಂಡಿರುವ ಟೀಂ ಇಂಡಿಯಾ ಅಂತಿಮ ಸಮರಕ್ಕೆ ಸಿದ್ಧವಾಗುತ್ತಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಶುಕ್ರವಾರದಿಂದ (ನವೆಂಬರ್ 1) ಆರಂಭವಾಗಲಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಕಣಕ್ಕಿಳಿಯಲಿದೆ. ಅನಿರೀಕ್ಷಿತವಾಗಿ ಮೊದಲೆರಡು ಟೆಸ್ಟ್‌ಗಳಲ್ಲಿ ಸೋತಿದ್ದ ಟೀಂ ಇಂಡಿಯಾ ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಸರಣಿಯನ್ನು 0-2 ಅಂತರದಲ್ಲಿ ಕಳೆದುಕೊಂಡಿದೆ.
 
IND vs NZ 3rd Test: 11 ವಿಕೆಟ್‌ ಪಡೆದರೂ ಕೂಡ ಅಂತಿಮ ಪಂದ್ಯದಲ್ಲಿ ಆಟಗಾರನ ಕೈತಪ್ಪಿದ ಅವಕಾಶ..! ಈ ಕಾರಣವೇ ಸೋಲಿಗೆ ಕಾರಣವಾಗುತ್ತಾ..?

About the Author