English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • Kannada news
  • News
  • Watch
  • Karnataka
  • Photos
  • Home
  • Karnataka
  • India
  • Entertainment
  • Video
  • NRI
  • World
  • Sports
  • Business
  • Lifestyle
  • Health
  • Technology
  • Photos
  • CONTACT.
  • PRIVACY POLICY.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • WHERE TO WATCH.
  • India
  • Entertainment
  • Video
  • My Money
  • NRI
  • World
  • Sports
  • Business
  • Lifestyle
  • Health
  • Technology
  • Kannada News
  • Washington Sundar

Washington Sundar News

ಪಂದ್ಯದಲ್ಲಾದ ತಪ್ಪಿಗೆ ಈ ಆಟಗಾರನ ಬಳಿ ಬಹಿರಂಗವಾಗಿ ಕ್ಷಮೆಯಾಚಿಸಿದ Suryakumar Yadav!
Suryakumar yadav Jan 30, 2023, 08:21 PM IST
ಪಂದ್ಯದಲ್ಲಾದ ತಪ್ಪಿಗೆ ಈ ಆಟಗಾರನ ಬಳಿ ಬಹಿರಂಗವಾಗಿ ಕ್ಷಮೆಯಾಚಿಸಿದ Suryakumar Yadav!
Suryakumar Yadav apologized to Washington Sundar: ಈ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ 31 ಎಸೆತಗಳಲ್ಲಿ ಅಜೇಯ 26 ರನ್ ಗಳಿಸಿ ಟೀಂ ಇಂಡಿಯಾವನ್ನು ಗೆಲ್ಲುವಂತೆ ಮಾಡಿದ್ದಾರೆ. ಈ ಇನ್ನಿಂಗ್ಸ್‌ಗಾಗಿ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನೂ ನೀಡಲಾಯಿತು. ಪಂದ್ಯದ ನಂತರ ಸೂರ್ಯಕುಮಾರ್ ಯಾದವ್ ತಮ್ಮ ಸಹ ಆಟಗಾರ ವಾಷಿಂಗ್ಟನ್ ಸುಂದರ್ ಬಳಿ ಕ್ಷಮೆಯಾಚಿಸಿದರು.
IND vs NZ: 2ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಗೆಲ್ಲಲು ಈ 3 ಆಟಗಾರರು ಬಹಳ ಮುಖ್ಯ!
India New Zealand Jan 29, 2023, 02:14 PM IST
IND vs NZ: 2ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಗೆಲ್ಲಲು ಈ 3 ಆಟಗಾರರು ಬಹಳ ಮುಖ್ಯ!
India vs New Zealand 2nd T20: ಸೂರ್ಯಕುಮಾರ್ ಯಾದವ್ ಕಳೆದ ಕೆಲವು ಸಮಯದಿಂದ ಅತ್ಯುತ್ತಮ ಫಾರ್ಮ್‌ನಲ್ಲಿ ಓಡುತ್ತಿದ್ದಾರೆ. ಅವರು ಯಾವುದೇ ಬೌಲಿಂಗ್ ದಾಳಿಯನ್ನು ಎದುರಿಸುವ ಸಾಮರ್ಥ್ಯ ಹೊಂದಿದ್ದಾರೆ. 2022 ರಲ್ಲಿ ಅವರು ಅತಿ ಹೆಚ್ಚು ರನ್ ಗಳಿಸಿ. ಐಸಿಸಿ ಅವಾರ್ಡ್ ಗೆ ಭಾಜನರಾಗಿದ್ದರು. ಟೀಂ ಇಂಡಿಯಾ ಪರ ಹಲವು ಪಂದ್ಯಗಳನ್ನು ಸ್ವಂತ ಬಲದಿಂದ ಗೆದ್ದಿದ್ದಾರೆ. ಭಾರತ ಪರ ಇದುವರೆಗೆ 46 ಟಿ20 ಪಂದ್ಯಗಳಲ್ಲಿ 1625 ರನ್ ಗಳಿಸಿದ್ದು, ಅದರಲ್ಲಿ 3 ಶತಕ ಸಿಡಿಸಿದ್ದಾರೆ.
IND vs NZ: ಭಾರತದ ಸೋಲಿಗೆ ಈ ಆಟಗಾರನೇ ಕಾರಣ: ಬಹಿರಂಗವಾಗಿ ಆಘಾತಕಾರಿ ಹೇಳಿಕೆ ಕೊಟ್ಟ ವಾಷಿಂಗ್ಟನ್ ಸುಂದರ್
Washington Sundar Jan 28, 2023, 09:12 PM IST
IND vs NZ: ಭಾರತದ ಸೋಲಿಗೆ ಈ ಆಟಗಾರನೇ ಕಾರಣ: ಬಹಿರಂಗವಾಗಿ ಆಘಾತಕಾರಿ ಹೇಳಿಕೆ ಕೊಟ್ಟ ವಾಷಿಂಗ್ಟನ್ ಸುಂದರ್
IND vs NZ: ಡೆರಿಲ್ ಮಿಚೆಲ್ 30 ಎಸೆತಗಳಲ್ಲಿ ಅಜೇಯ 59 ರನ್ ಗಳಿಸಿದರು.  ನ್ಯೂಜಿಲೆಂಡ್‌ನ ಇನಿಂಗ್ಸ್‌ನ ಕೊನೆಯ ಓವರ್‌ನ ಆರಂಭದ ಮೊದಲು ಸ್ಕೋರ್ 149/6 ಆಗಿತ್ತು. ಅವರು 160 ಕ್ಕಿಂತ ಹೆಚ್ಚು ರನ್ ಮಾಡುತ್ತಾರೆ ಎಂದು ಅವರೂ ಭಾವಿಸಿರಲಿಲ್ಲ, ಆದರೆ ಡೆರಿಲ್ ಮಿಚೆಲ್ ಅರ್ಷದೀಪ್ ಸಿಂಗ್ ಅವರ ಇನ್ನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಮೂರು ಸಿಕ್ಸರ್ ಮತ್ತು ಒಂದು ಬೌಂಡರಿ ಬಾರಿಸುವ ಮೂಲಕ 27 ರನ್ ಗಳಿಸಿದರು. ಈ ಪಂದ್ಯವನ್ನು ನ್ಯೂಜಿಲೆಂಡ್ 21 ರನ್‌ಗಳಿಂದ ಗೆದ್ದುಕೊಂಡಿತು.
IND vs NZ: ಬಿಸಿಸಿಐ ಅವಕಾಶ ನೀಡಿದ್ದ ಈ ಆಟಗಾರನನ್ನು ಪ್ಲೇಯಿಂಗ್ XIನಿಂದ ಹೊರಗಿಟ್ಟ ನಾಯಕ ಹಾರ್ದಿಕ್ ಪಾಂಡ್ಯ!
Hardik pandya Jan 27, 2023, 04:55 PM IST
IND vs NZ: ಬಿಸಿಸಿಐ ಅವಕಾಶ ನೀಡಿದ್ದ ಈ ಆಟಗಾರನನ್ನು ಪ್ಲೇಯಿಂಗ್ XIನಿಂದ ಹೊರಗಿಟ್ಟ ನಾಯಕ ಹಾರ್ದಿಕ್ ಪಾಂಡ್ಯ!
India vs New Zealand, 1st T20I: ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಈ ಆಟಗಾರನಿಗೆ ಅವಕಾಶ ನೀಡುವ ಮೂಲಕ ಬಿಸಿಸಿಐ ತಪ್ಪು ಮಾಡಿತ್ತು. ಹೀಗಿರುವಾಗ ನಾಯಕ ಹಾರ್ದಿಕ್ ಪಾಂಡ್ಯ ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಸೋಲಿನ ರಿಸ್ಕ್ ತೆಗೆದುಕೊಳ್ಳದೆ ಈ ಆಟಗಾರನನ್ನು ಪ್ಲೇಯಿಂಗ್ ಇಲೆವೆನ್ ನಿಂದ ಕೈಬಿಡಲಿದ್ದಾರೆ.
IND vs NZ ಏಕದಿನ ಸರಣಿ ಜೊತೆ ಟೀಂ ಇಂಡಿಯಾದ ಈ ಆಟಗಾರನ ವೃತ್ತಿಜೀವನವೂ ಕೊನೆಗೊಂಡಿತು!
Ind vs NZ 3rd ODI Jan 24, 2023, 11:27 PM IST
IND vs NZ ಏಕದಿನ ಸರಣಿ ಜೊತೆ ಟೀಂ ಇಂಡಿಯಾದ ಈ ಆಟಗಾರನ ವೃತ್ತಿಜೀವನವೂ ಕೊನೆಗೊಂಡಿತು!
IND vs NZ 3rd ODI : ಈ ಆಟಗಾರನಿಗೆ ಅವಕಾಶ ನೀಡುವ ಮೂಲಕ ನಾಯಕ ರೋಹಿತ್ ಶರ್ಮಾ ತಪ್ಪು ಮಾಡಿದರು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಜೊತೆಗೆ ಟೀಂ ಇಂಡಿಯಾದ ಈ ಆಟಗಾರನ ODI ವೃತ್ತಿಜೀವನವು ಕೊನೆಗೊಳ್ಳುವಂತಿದೆ.  
Team India: ಪಂತ್ ಆರೋಗ್ಯ ಸುಧಾರಿಸಲೆಂದು ಮಹಾಕಾಳೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ ಟೀಂ ಇಂಡಿಯಾ ಆಟಗಾರರು
Cricketers Visit Mahakaleshwar Temple Jan 23, 2023, 02:22 PM IST
Team India: ಪಂತ್ ಆರೋಗ್ಯ ಸುಧಾರಿಸಲೆಂದು ಮಹಾಕಾಳೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ ಟೀಂ ಇಂಡಿಯಾ ಆಟಗಾರರು
Cricketers Visit Mahakaleshwar Temple: 3ನೇ ಏಕದಿನ ಪಂದ್ಯಕ್ಕೂ ಮುನ್ನ ಭಾರತದ ಆಟಗಾರರು ಉಜ್ಜಯಿನಿಯ ದೇವಸ್ಥಾನದಲ್ಲಿ ಭಸ್ಮಾರ್ಥದಲ್ಲಿ ಪಾಲ್ಗೊಂಡಿದ್ದರು. ಟೀಂ ಇಂಡಿಯಾದ ಆಟಗಾರರು ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ ಸಾಮಾನ್ಯ ಜನರ ನಡುವೆ ಕುಳಿತು ಭಸ್ಮಾರ್ಥಿಯನ್ನು ವೀಕ್ಷಿಸಿದರು. ಈ ವೇಳೆ ಸೂರ್ಯಕುಮಾರ್ ಯಾದವ್, ವಾಷಿಂಗ್ಟನ್ ಸುಂದರ್ ಮತ್ತು ಕುಲದೀಪ್ ಯಾದವ್ ಶಿವಭಕ್ತಿಯಲ್ಲಿ ಮಗ್ನರಾಗಿದ್ದರು.
IND vs NZ : ಟೀಂ ಇಂಡಿಯಾದ ಈ ಆಟಗಾರನಿಗೆ ಅನ್ಯಾಯ ಮಾಡಿದ ಕ್ಯಾಪ್ಟನ್ ರೋಹಿತ್!
Team India Jan 21, 2023, 05:48 PM IST
IND vs NZ : ಟೀಂ ಇಂಡಿಯಾದ ಈ ಆಟಗಾರನಿಗೆ ಅನ್ಯಾಯ ಮಾಡಿದ ಕ್ಯಾಪ್ಟನ್ ರೋಹಿತ್!
IND vs NZ : ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯ ರಾಯ್‌ಪುರದಲ್ಲಿ ಇಂದು ಆರಂಭವಾಗಿದೆ. ಆದ್ರೆ, ಈ ಪಂದ್ಯದಲ್ಲಿ ಕ್ಯಾಪ್ಟನ್ ರೋಹಿತ್ ಶರ್ಮಾ ಟೀಂ ಇಂಡಿಯಾದ ಆಟಗಾರನೊಬ್ಬನಿಗೆ ವಿಲನ್ ಆಗಿ ಕಾಡಿದ್ದಾರೆ.
 IND vs SL : ಟೀಂ ಇಂಡಿಯಾ ಪ್ಲೇಯಿಂಗ್ 11 ನಲ್ಲಿ ಭಾರಿ ಬದಲಾವಣೆ!
Ind Vs SL Jan 14, 2023, 07:09 PM IST
 IND vs SL : ಟೀಂ ಇಂಡಿಯಾ ಪ್ಲೇಯಿಂಗ್ 11 ನಲ್ಲಿ ಭಾರಿ ಬದಲಾವಣೆ!
India vs Sri Lanka : ಭಾರತ ತಂಡವು ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ODI ಸರಣಿಯ ಕೊನೆಯ ಪಂದ್ಯ ನಾಳೆ ನಡೆಯಲಿದೆ. ಅನುಭವಿ ಆರಂಭಿಕ ರೋಹಿತ್ ಶರ್ಮಾ ನಾಯಕತ್ವದಲ್ಲಿ ಆಡುತ್ತಿರುವ ತಂಡವು ಪ್ರಸ್ತುತ 2-0 ಮುನ್ನಡೆ ಸಾಧಿಸಿದೆ.
Rohit Sharma Abuse Washington Sundar: ಮೈದಾನದಲ್ಲೇ ವಾಷಿಂಗ್ಟನ್ ಸುಂದರ್ ಗೆ ಅವಾಚ್ಯ ಶಬ್ದದಿಂದ ನಿಂದಿಸಿದ ರೋಹಿತ್ ಶರ್ಮಾ!!
Rohit Sharma Abuse Washington Sundar Dec 5, 2022, 09:18 AM IST
Rohit Sharma Abuse Washington Sundar: ಮೈದಾನದಲ್ಲೇ ವಾಷಿಂಗ್ಟನ್ ಸುಂದರ್ ಗೆ ಅವಾಚ್ಯ ಶಬ್ದದಿಂದ ನಿಂದಿಸಿದ ರೋಹಿತ್ ಶರ್ಮಾ!!
Rohit Sharma Abuse Washington Sundar: ಭಾನುವಾರ ಢಾಕಾದಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಮೊದಲ ಏಕದಿನ ಪಂದ್ಯದ ನಿರ್ಣಾಯಕ ಕ್ಷಣಗಳಲ್ಲಿ ನಾಯಕ ರೋಹಿತ್ ಶರ್ಮಾ ಟೀಂ ಇಂಡಿಯಾ ಆಟಗಾರನನ್ನು ನಿಂದಿಸಿದ್ದರು. ಕೊನೆಯ ಕೆಲವು ಓವರ್‌ಗಳಲ್ಲಿ ಪಂದ್ಯ ಕೈ ತಪ್ಪುತ್ತಿರುವುದನ್ನು ಕಂಡು ನಾಯಕ ರೋಹಿತ್ ಶರ್ಮಾ ಸಿಟ್ಟುಗೊಂಡಿದ್ದು, ಪರಿಣಾಮ ಮೈದಾನದಲ್ಲಿಯೇ ಆಟಗಾರನನ್ನು ಅವಾಚ್ಯ ಶಬ್ದದಿಂದ ನಿಂದಿಸಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
IND vs NZ : ಸರಣಿ ಸೋತರು ಟೀಂ ಇಂಡಿಯಾಗೆ ಹೀರೋ ಆದ ಈ ಸ್ಪೋಟಕ ಬೌಲರ್! 
IND VS NZ Nov 30, 2022, 05:23 PM IST
IND vs NZ : ಸರಣಿ ಸೋತರು ಟೀಂ ಇಂಡಿಯಾಗೆ ಹೀರೋ ಆದ ಈ ಸ್ಪೋಟಕ ಬೌಲರ್! 
India vs New Zealand 3rd ODI : ಮೊದಲ ಏಕದಿನ ಪಂದ್ಯದಲ್ಲಿ ಭಾರತ 7 ವಿಕೆಟ್‌ಗಳ ಸೋಲನ್ನು ಎದುರಿಸಬೇಕಾಗಿತ್ತು, ಆದರೆ ಭಾರತ ತಂಡದ ಸರಣಿ ಸೋಲಿನಲ್ಲೂ ಟೀಂ ಇಂಡಿಯಾಗೆ ಈ ಆಟಗಾರ ಹೀರೋ ಆಗಿ ಹೊರಹೊಮ್ಮಿದ್ದಾರೆ. ಈ ಆಟಗಾರ ರವೀಂದ್ರ ಜಡೇಜಾ ರೀತಿ ಕಿಲ್ಲರ್ ಬೌಲಿಂಗ್ ಮತ್ತು ಡ್ಯಾಶಿಂಗ್ ಬ್ಯಾಟಿಂಗ್‌ನಲ್ಲಿ ಪರಿಣತಿ ಹೊಂದಿದ್ದಾರೆ.
IND vs NZ 1st ODI: ಕ್ರೀಸ್ ನಲ್ಲಿ ಬಿದ್ದು ಸಖತ್ ಶಾಟ್ ಹೊಡೆದ ವಾಷಿಂಗ್ಟನ್ ಸುಂದರ್: ವಿಡಿಯೋ ನೋಡಿ
Washington Sundar Nov 25, 2022, 01:09 PM IST
IND vs NZ 1st ODI: ಕ್ರೀಸ್ ನಲ್ಲಿ ಬಿದ್ದು ಸಖತ್ ಶಾಟ್ ಹೊಡೆದ ವಾಷಿಂಗ್ಟನ್ ಸುಂದರ್: ವಿಡಿಯೋ ನೋಡಿ
Washington Sunder: ಇನ್ನು ಈ ಪಂದ್ಯದಲ್ಲಿ ಸೂರ್ಯ ಕುಮಾರ್ ಯಾದವ್ ಅಬ್ಬರ ನಿರೀಕ್ಷಿಸಿದ್ದ ಪ್ರೇಕ್ಷಕರಿಗೆ ಮನರಂಜನೆಯೂಟ ಬಡಿಸಿದ್ದು, ವಾಷಿಂಗ್ಟನ್ ಸುಂದರ್. ಏಳನೇ ಕ್ರಮಾಂಕದಲ್ಲಿ ಕ್ರೀಸ್ ಗೆ ಇಳಿದ ಸುಂದರ್ ಅಬ್ಬರಿಸಿದ್ದರು. ಇನ್ನಿಂಗ್ಸ್‌ನ ಅಂತಿಮ ಓವರ್‌ನಲ್ಲಿ ಸುಂದರ್ ಸ್ಟಂಟ್ ಗಳ ಮೂಲಕ ರನ್ ಕಲೆಹಾಕಿದ್ದಾರೆ.
ಸೌತ್ ಆಫ್ರಿಕಾ ವಿರುದ್ಧದ ಏಕದಿನ ಪಂದ್ಯದಿಂದ ಸ್ಟಾರ್ ಆಟಗಾರ ಔಟ್: ಈತನ ಬದಲಿಗೆ ಬಂದಿದ್ದು ಕಿಲಾಡಿ ಆಲ್ ರೌಂಡರ್!
south africa Oct 8, 2022, 03:34 PM IST
ಸೌತ್ ಆಫ್ರಿಕಾ ವಿರುದ್ಧದ ಏಕದಿನ ಪಂದ್ಯದಿಂದ ಸ್ಟಾರ್ ಆಟಗಾರ ಔಟ್: ಈತನ ಬದಲಿಗೆ ಬಂದಿದ್ದು ಕಿಲಾಡಿ ಆಲ್ ರೌಂಡರ್!
ಜಸ್ಪ್ರೀತ್ ಬುಮ್ರಾ ಅವರು ಬೆನ್ನುನೋವಿನ ಕಾರಣದಿಂದ ಪಂದ್ಯದಿಂದ ಹೊರಗುಳಿದಿದ್ದರು. ಬುಮ್ರಾ ಸ್ಥಾನವನ್ನು ಚಹಾರ್ ತುಂಬುತ್ತಾರೆ ಎಂದು ಭಾವಿಸಿದರೆ, ಇದೀಗ ಸಮಸ್ಯೆ ಹಿನ್ನೆಲೆಯಲ್ಲಿ ಚಹಾರ್ ಕೂಡ ಪಂದ್ಯದಿಂದ ಹೊರಗುಳಿದಿದ್ದಾರೆ.
 ಟಿ20 ಸರಣಿಗೆ ಗಾಯಾಳು ವಾಷಿಂಗ್ಟನ್ ಸುಂದರ್ ಔಟ್, ಕುಲದೀಪ್ ಯಾದವ್ ಇನ್
India vs West Indies Feb 14, 2022, 11:34 PM IST
ಟಿ20 ಸರಣಿಗೆ ಗಾಯಾಳು ವಾಷಿಂಗ್ಟನ್ ಸುಂದರ್ ಔಟ್, ಕುಲದೀಪ್ ಯಾದವ್ ಇನ್
ಫೆಬ್ರವರಿ 16 ರಿಂದ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿರುವ ಮುಂಬರುವ 3 ಪಂದ್ಯಗಳ T20I ಸರಣಿಗೆ ಗಾಯಾಳು ವಾಷಿಂಗ್ಟನ್ ಸುಂದರ್ ಬದಲಿಗೆ ಕುಲದೀಪ್ ಯಾದವ್ ಅವರನ್ನು ಫೆಬ್ರವರಿ 14 ರಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಹೆಸರಿಸಿದೆ.
Ind vs WI : 5 ವರ್ಷಗಳ ಕಾಲ ಕೊಹ್ಲಿ ತಿರಸ್ಕರಿಸಿದ್ದ ಆಟಗಾರನನ್ನು ಕರೆತಂದ ರೋಹಿತ್ ಶರ್ಮಾ!
Rohit Sharma Feb 10, 2022, 08:36 PM IST
Ind vs WI : 5 ವರ್ಷಗಳ ಕಾಲ ಕೊಹ್ಲಿ ತಿರಸ್ಕರಿಸಿದ್ದ ಆಟಗಾರನನ್ನು ಕರೆತಂದ ರೋಹಿತ್ ಶರ್ಮಾ!
ರೋಹಿತ್ ತಂಡದ ನಾಯಕತ್ವ ವಹಿಸಿಕೊಂಡ ನಂತರ ಕೆಲವು ಹೊಸ ಮತ್ತು ಹಳೆಯ ಆಟಗಾರರು ತಂಡಕ್ಕೆ ಮರಳಿದ್ದಾರೆ. ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ 5 ವರ್ಷಗಳ ಕಾಲ ತಂಡದಿಂದ ಹೊರಗಿಟ್ಟ ಆಟಗಾರನಿಗೆ ರೋಹಿತ್ ಅವಕಾಶ ನೀಡಿದ್ದಾರೆ, ಆದರೆ ಇದೀಗ ಈ ಆಟಗಾರ ರೋಹಿತ್ ತಂಡಕ್ಕೆ ದೊಡ್ಡ ಅಸ್ತ್ರವಾಗಿದ್ದಾರೆ.
 India vs England 2021: ಬೆರಳಿನ ಗಾಯದಿಂದಾಗಿ ಟೆಸ್ಟ್ ಸರಣಿಯಿಂದ ವಾಷಿಂಗ್ಟನ್ ಸುಂದರ್ ಹೊರಕ್ಕೆ
India vs England 2021 Jul 22, 2021, 07:55 PM IST
India vs England 2021: ಬೆರಳಿನ ಗಾಯದಿಂದಾಗಿ ಟೆಸ್ಟ್ ಸರಣಿಯಿಂದ ವಾಷಿಂಗ್ಟನ್ ಸುಂದರ್ ಹೊರಕ್ಕೆ
ವಾಷಿಂಗ್ಟನ್ ಸುಂದರ್ ಈಗ ಬೆರಳಿನ ಗಾಯದಿಂದ ಟೆಸ್ಟ್ ಸರಣಿಯಿಂದ ಹೊರಗುಳಿಯುವ ಮೂಲಕ ಗಾಯಗೊಂಡಿರುವ ಆಟಗಾರರ ಪಟ್ಟಿಗೆ ಹೊಸ ಸೇರ್ಪಡೆಯಾಗಿದ್ದಾರೆ.
'ವಾಷಿಂಗ್ಟನ್ ಸುಂದರ್ ಲೆಜೆಂಡ್ ಆಗುತ್ತಾನೆ'
Washington Sundar Jan 22, 2021, 03:47 PM IST
'ವಾಷಿಂಗ್ಟನ್ ಸುಂದರ್ ಲೆಜೆಂಡ್ ಆಗುತ್ತಾನೆ'
ಆಸ್ಟ್ರೇಲಿಯಾದಲ್ಲಿ ನಡೆದ 2-1 ಸರಣಿಯ ಗೆಲುವು ಸಾಧಿಸಲು ಭಾರತ ಗೆದ್ದ ಐತಿಹಾಸಿಕ ಗಬ್ಬಾ ಟೆಸ್ಟ್‌ನಲ್ಲಿ ವಾಷಿಂಗ್ಟನ್ ಸುಂದರ್ ಪಾದಾರ್ಪಣೆ ಮಾಡಿ ಆರಂಭದ ಪಂದ್ಯದಲ್ಲಿಯೇ ಮೂರು ವಿಕೆಟ್ ಗಳನ್ನು ಕಬಳಿಸಿದ್ದಲ್ಲದೆ 62 ರನ್ ಗಳನ್ನು ಗಳಿಸುವ ಮೂಲಕ ಗಮನ ಸೆಳೆದರು.
ICC Test Ranking: Rishabh Pant ವಿಶ್ವದ ಅತ್ಯಧಿಕ ಶ್ರೇಯಾಂಕ ಪಡೆದ ವಿಕೆಟ್ ಕೀಪರ್
ICC test ranking Jan 20, 2021, 03:43 PM IST
ICC Test Ranking: Rishabh Pant ವಿಶ್ವದ ಅತ್ಯಧಿಕ ಶ್ರೇಯಾಂಕ ಪಡೆದ ವಿಕೆಟ್ ಕೀಪರ್
ICC Test Ranking: ಆಸ್ಟ್ರೇಲಿಯಾ ವಿರುದ್ಧ ಮ್ಯಾಚ್ ವಿನ್ನಿಂಗ್ ಆಟ ಆಡಿದ ಬಳಿಕ ರಿಶಭ್ ಪಂತ್ ವಿಶ್ವದ ಅತಿ ಉತ್ತಮ ಶ್ರೇಯಾಂಕ ಪಡೆದ ವಿಕೆಟ್ ಕೀಪರ್ ಬ್ಯಾಟ್ಸ್ ಮ್ಯಾನ್ ಆಗಿ ಹೊರಹೊಮ್ಮಿದ್ದಾರೆ. ಇದಲ್ಲದ ಮೊಹಮ್ಮದ್ ಶಿರಾಜ್ ಹಾಗೂ ಸುಂದರ್ ಕೂಡ ಶ್ರೇಯಾಂಕ ಪಟ್ಟಿಯಲ್ಲಿ ದೊಡ್ಡ ಜಿಗಿತ ಕಂಡಿದ್ದಾರೆ.

Trending News

  • Indian Railways: ಹಿರಿಯ ನಾಗರಿಕರಿಗೆ ಭಾರತೀಯ ರೈಲ್ವೆ ಇಲಾಖೆಯಿಂದ ಬೊಂಬಾಟ್ ಗಿಫ್ಟ್: ಮತ್ತೆ ಬರಲಿದೆ ಈ ವ್ಯವಸ್ಥೆ!
    Indian Railways

    Indian Railways: ಹಿರಿಯ ನಾಗರಿಕರಿಗೆ ಭಾರತೀಯ ರೈಲ್ವೆ ಇಲಾಖೆಯಿಂದ ಬೊಂಬಾಟ್ ಗಿಫ್ಟ್: ಮತ್ತೆ ಬರಲಿದೆ ಈ ವ್ಯವಸ್ಥೆ!

  • Kangana Ranaut: ಕಂಗನಾ ವಾಟ್ಸಪ್​ ಮೆಸೇಜ್​ ಲೀಕ್.! ಬಯಲಾಯ್ತು ಇಷ್ಟೆಲ್ಲಾ ಸೀಕ್ರೇಟ್‌?
    Kangana Ranaut
    Kangana Ranaut: ಕಂಗನಾ ವಾಟ್ಸಪ್​ ಮೆಸೇಜ್​ ಲೀಕ್.! ಬಯಲಾಯ್ತು ಇಷ್ಟೆಲ್ಲಾ ಸೀಕ್ರೇಟ್‌?
  • ಭಾರತೀಯ ಅಂಚೆ ಇಲಾಖೆಯಲ್ಲಿ 98083 ಹುದ್ದೆಗಳಿಗೆ ಅರ್ಜಿ ಆಹ್ವಾನ
    recruitment 2023
    ಭಾರತೀಯ ಅಂಚೆ ಇಲಾಖೆಯಲ್ಲಿ 98083 ಹುದ್ದೆಗಳಿಗೆ ಅರ್ಜಿ ಆಹ್ವಾನ
  • ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ಜೆಡಿಎಸ್ ನಿಂದ ಗಂಭೀರ ಭ್ರಷ್ಟಾಚಾರದ ಆರೋಪ
    JDS
    ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ಜೆಡಿಎಸ್ ನಿಂದ ಗಂಭೀರ ಭ್ರಷ್ಟಾಚಾರದ ಆರೋಪ
  • Turkey Syria Earthquake : ಟರ್ಕಿ, ಸಿರಿಯಾ ಭೂಕಂಪ, ಸಾವಿನ ಸಂಖ್ಯೆ 7000ಕ್ಕೆ ಏರಿಕೆ..!
    Turkey Earthquake
    Turkey Syria Earthquake : ಟರ್ಕಿ, ಸಿರಿಯಾ ಭೂಕಂಪ, ಸಾವಿನ ಸಂಖ್ಯೆ 7000ಕ್ಕೆ ಏರಿಕೆ..!
  • Shivarajkumar : ಸ್ಕ್ರೀನ್‌ ಮೇಲೆ ಅಪ್ಪು ನೋಡಿ ಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತ ಶಿವಣ್ಣʼ
    Shivarajkumar
    Shivarajkumar : ಸ್ಕ್ರೀನ್‌ ಮೇಲೆ ಅಪ್ಪು ನೋಡಿ ಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತ ಶಿವಣ್ಣʼ
  • ವಿಷಾಹಾರ ಸೇವಿಸಿ ನೂರಾರು ವಿದ್ಯಾರ್ಥಿಗಳು ಅಸ್ವಸ್ಥ
    Food Poisoning In Karnataka
    ವಿಷಾಹಾರ ಸೇವಿಸಿ ನೂರಾರು ವಿದ್ಯಾರ್ಥಿಗಳು ಅಸ್ವಸ್ಥ
  • ಡಾ.ಪುನೀತ್‌ ರಾಜ್‌ಕುಮಾರ್‌ ರವರನ್ನುಆರಾಧ್ಯ ದೈವ ಎನ್ನಲು ಕಾರಣವೇನು ...?
    Puneeth Rajkumar
    ಡಾ.ಪುನೀತ್‌ ರಾಜ್‌ಕುಮಾರ್‌ ರವರನ್ನುಆರಾಧ್ಯ ದೈವ ಎನ್ನಲು ಕಾರಣವೇನು ...?
  • SidKiara : ಇಷ್ಟು ಬೇಗ ಹನಿಮೂನ್‌ಗೆ ಹೊರಟ್ರಾ ಸಿದ್ಧಾರ್ಥ್‌ ಕಿಯಾರಾ..!
    SidKiara marriage
    SidKiara : ಇಷ್ಟು ಬೇಗ ಹನಿಮೂನ್‌ಗೆ ಹೊರಟ್ರಾ ಸಿದ್ಧಾರ್ಥ್‌ ಕಿಯಾರಾ..!
  • Morning Tips: ಬೆಳಗ್ಗೆ ಎದ್ದ ಕೂಡಲೇ ಅಪ್ಪಿತಪ್ಪಿಯೂ ಕನ್ನಡಿ ನೋಡಬೇಡಿ.!
    Morning Astro Tips
    Morning Tips: ಬೆಳಗ್ಗೆ ಎದ್ದ ಕೂಡಲೇ ಅಪ್ಪಿತಪ್ಪಿಯೂ ಕನ್ನಡಿ ನೋಡಬೇಡಿ.!
Quick Links Karnataka News | India News | World News | NRI News | Sports News | Entertainment News | Lifestyle News | Technology News | Astro News | Crime News | Photos

TRENDING TOPICS

  • Kannada
  • Coronavirus
  • Coronavaccine
  • Sushant Singh Rajput
  • Rhea Chakraborty
  • IPL 2020
Partner sites Zee News English| Zee News Hindi| Zee Biz English| Zee Biz Hindi| WION| DNA| Zee Marathi| Zee Hindustan Hindi| Zee Hindustan Tamil| Zee Hindustan Telugu| Zee Hindustan Malayalam| Zee Hindustan Kannada| Odisha| Zee Gujarati| Zee Bengali| Rajasthan| Bihar/JK| UP/UK| MP/CG| PHH| Salaam|
cookies policy| contact us| privacy policy| terms & conditions| legal| complaint| careers| where to watch| investor info| advertise with us
© 1998-2023 India Dot Com Private Limited. All rights reserved.