close

News WrapGet Handpicked Stories from our editors directly to your mailbox

ಎಎಪಿ

ದೆಹಲಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಎಎಪಿ ಸರ್ಕಾರಕ್ಕಿಂತ ಅಗ್ಗದ ವಿದ್ಯುತ್: ವಿಜಯ್ ಗೋಯೆಲ್

ದೆಹಲಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಎಎಪಿ ಸರ್ಕಾರಕ್ಕಿಂತ ಅಗ್ಗದ ವಿದ್ಯುತ್: ವಿಜಯ್ ಗೋಯೆಲ್

ಎಎಪಿ ಸರ್ಕಾರ ನೀಡುವ ಸಬ್ಸಿಡಿಗಳಿಗಿಂತ ಬಿಜೆಪಿ ಸರ್ಕಾರದ ಅಡಿಯಲ್ಲಿ ವಿದ್ಯುತ್ ಅಗ್ಗವಾಗಲಿದೆ ಎಂದು ದೆಹಲಿಯ ಬಿಜೆಪಿ ಮಾಜಿ ಅಧ್ಯಕ್ಷ ವಿಜಯ್ ಗೋಯೆಲ್ ಹೇಳಿದ್ದಾರೆ.
 
Oct 21, 2019, 08:21 AM IST
ಹಲ್ಲೆ ಪ್ರಕರಣ: ಎಎಪಿ ಶಾಸಕ ಸೋಮ್‌ದತ್‌ಗೆ ಜಾಮೀನು

ಹಲ್ಲೆ ಪ್ರಕರಣ: ಎಎಪಿ ಶಾಸಕ ಸೋಮ್‌ದತ್‌ಗೆ ಜಾಮೀನು

ಹಲ್ಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಆಮ್ ಆದ್ಮಿ ಪಕ್ಷದ ಶಾಸಕ ಸೋಮ್‌ದತ್‌ಗೆ ದೆಹಲಿ ಹೈಕೋರ್ಟ್ ಸೋಮವಾರ ಜಾಮೀನು ಮಂಜೂರು ಮಾಡಿದೆ. 
 
Sep 16, 2019, 04:38 PM IST
ಎಂಸಿಡಿ ಇನ್ಸ್‌ಪೆಕ್ಟರ್‌ಗೆ ಥಳಿಸಿದ ಎಎಪಿ ಶಾಸಕ; ಎಫ್ಐಆರ್ ದಾಖಲು

ಎಂಸಿಡಿ ಇನ್ಸ್‌ಪೆಕ್ಟರ್‌ಗೆ ಥಳಿಸಿದ ಎಎಪಿ ಶಾಸಕ; ಎಫ್ಐಆರ್ ದಾಖಲು

ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಗೆ ಸೇರಿದ ಇನ್ಸ್‌ಪೆಕ್ಟರ್‌ರನ್ನು ಥಳಿಸಿ ಹಲ್ಲೆ ಮಾಡಿದ ಆರೋಪದ ಮೇಲೆ ಆಮ್ ಆದ್ಮಿ ಪಕ್ಷದ ಶಾಸಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

Sep 6, 2019, 11:59 AM IST
ಎಎಪಿಗೆ ಶಾಸಕಿ ಅಲ್ಕಾ ಲಂಬಾ ಗುಡ್ ಬೈ, ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ

ಎಎಪಿಗೆ ಶಾಸಕಿ ಅಲ್ಕಾ ಲಂಬಾ ಗುಡ್ ಬೈ, ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ

ಮುಂಬರುವ ದೆಹಲಿ ವಿಧಾನಸಭಾ ಚುನಾವಣೆಗೂ ಮುನ್ನ ಅಲ್ಕಾ ಅವರು ರಾಜೀನಾಮೆ ನೀಡಿದ್ದು, ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ.
 
Sep 6, 2019, 11:29 AM IST
ಅನರ್ಹಗೊಂಡಿದ್ದ ಎಎಪಿ ಶಾಸಕ ಕಪಿಲ್ ಮಿಶ್ರಾ ಬಿಜೆಪಿಗೆ ಸೇರ್ಪಡೆ

ಅನರ್ಹಗೊಂಡಿದ್ದ ಎಎಪಿ ಶಾಸಕ ಕಪಿಲ್ ಮಿಶ್ರಾ ಬಿಜೆಪಿಗೆ ಸೇರ್ಪಡೆ

ಬಿಜೆಪಿ ನಾಯಕರಾದ ಮನೋಜ್ ತಿವಾರಿ ಮತ್ತು ವಿಜಯ್ ಗೋಯೆಲ್ ಅವರ ಸಮ್ಮುಖದಲ್ಲಿ ಎಎಪಿ ಮಾಜಿ ಶಾಸಕ ಕಪಿಲ್ ಮಿಶ್ರಾ ಬಿಜೆಪಿಗೆ ಸೇರ್ಪಡೆಗೊಂಡರು.

Aug 17, 2019, 12:57 PM IST
ಎಎಪಿ ಶಾಸಕ ಮನೋಜ್ ಕುಮಾರ್‌ಗೆ ಮೂರು ತಿಂಗಳು ಜೈಲು!

ಎಎಪಿ ಶಾಸಕ ಮನೋಜ್ ಕುಮಾರ್‌ಗೆ ಮೂರು ತಿಂಗಳು ಜೈಲು!

ಪೂರ್ವ ದೆಹಲಿಯ ಕೊಂಡ್ಲಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಮನೋಜ್ ಕುಮಾರ್ ಅವರಿಗೆ 3 ತಿಂಗಳ ಜೈಲು ಶಿಕ್ಷೆ ಜೊತೆಗೆ 10 ಸಾವಿರ ರೂ. ದಂಡವನ್ನೂ ನ್ಯಾಯಾಲಯ ವಿಧಿಸಿದೆ.  

Jun 25, 2019, 03:12 PM IST
ಲೋಕಸಭೆ ಟಿಕೆಟ್‍ಗಾಗಿ ನಮ್ಮಪ್ಪ ಅರವಿಂದ್ ಕೇಜ್ರಿವಾಲ್‌ಗೆ 6 ಕೋಟಿ ರೂ. ಕೊಟ್ಟಿದ್ದಾರೆ: ಅಭ್ಯರ್ಥಿ ಪುತ್ರ

ಲೋಕಸಭೆ ಟಿಕೆಟ್‍ಗಾಗಿ ನಮ್ಮಪ್ಪ ಅರವಿಂದ್ ಕೇಜ್ರಿವಾಲ್‌ಗೆ 6 ಕೋಟಿ ರೂ. ಕೊಟ್ಟಿದ್ದಾರೆ: ಅಭ್ಯರ್ಥಿ ಪುತ್ರ

ಅಣ್ಣಾ ಹಜಾರೆ ಚಳವಳಿಯಲ್ಲಿ ಭಾಗಿಯಲ್ಲದ ನನ್ನ ತಂದೆಗೆ ಯಾಕೆ ಆಮ್ ಆದ್ಮಿ ಪಕ್ಷ ಟಿಕೆಟ್ ನೀಡಿದೆ? ಅಷ್ಟಕ್ಕೂ ಒಬ್ಬ ಅನುಭವವಿಲ್ಲದ ರಾಜಕಾರಣಿಗೆ ಲೋಕಸಭೆ ಟಿಕೆಟ್ ದೊರೆತಿದೆ ಎಂದರೆ ಅದು ನಿಜಕ್ಕೂ 'ಅಚ್ಚರಿ' ತಂದಿದೆ ಎಂದು ಉದಯ್ ಹೇಳಿದ್ದಾರೆ

May 11, 2019, 04:47 PM IST
ಕೇಜ್ರಿವಾಲ್‌ಗೆ ಕಪಾಳಮೋಕ್ಷ ಯಾಕೆ ಮಾಡಿದೆ ಅಂತ ನನಗೇ ಗೊತ್ತಿಲ್ಲ: ಆರೋಪಿ ಸುರೇಶ್

ಕೇಜ್ರಿವಾಲ್‌ಗೆ ಕಪಾಳಮೋಕ್ಷ ಯಾಕೆ ಮಾಡಿದೆ ಅಂತ ನನಗೇ ಗೊತ್ತಿಲ್ಲ: ಆರೋಪಿ ಸುರೇಶ್

ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವನಲ್ಲ ಎಂದು ಆರೋಪಿ ಸುರೇಶ್ ಹೇಳಿದ್ದಾನೆ.

May 10, 2019, 06:39 PM IST
ದೆಹಲಿ ಸಿಎಂ ಕೇಜ್ರಿವಾಲ್‌ಗೆ ಕಪಾಳ ಮೋಕ್ಷ; ವ್ಯಕ್ತಿ ವಿರುದ್ಧ FIR ದಾಖಲು

ದೆಹಲಿ ಸಿಎಂ ಕೇಜ್ರಿವಾಲ್‌ಗೆ ಕಪಾಳ ಮೋಕ್ಷ; ವ್ಯಕ್ತಿ ವಿರುದ್ಧ FIR ದಾಖಲು

ಘಟನೆ ಬಗ್ಗೆ ಡಿಸಿಪಿ ಹಂತದಲ್ಲಿ ತನಿಖೆ ನಡೆಸಲು ಆದೇಶಿಸಲಾಗಿದೆ ಎಂದು ದೆಹಲಿ ಪೊಲೀಸ್ ಹೆಚ್ಚುವರಿ ಸಾರ್ವಜನಿಕ ಸಂಪರ್ಕಾಧಿಕಾರಿ ಅನಿತ್ ಮಿಥಲ್ ತಿಳಿಸಿದ್ದಾರೆ.
 
May 5, 2019, 01:57 PM IST
ಎಎಪಿಗೆ ಬಿಗ್ ಶಾಕ್; ಗಾಂಧಿ ನಗರ ಶಾಸಕ ಅನಿಲ್ ಬಾಜಪೇಯಿ ಬಿಜೆಪಿಗೆ ಸೇರ್ಪಡೆ

ಎಎಪಿಗೆ ಬಿಗ್ ಶಾಕ್; ಗಾಂಧಿ ನಗರ ಶಾಸಕ ಅನಿಲ್ ಬಾಜಪೇಯಿ ಬಿಜೆಪಿಗೆ ಸೇರ್ಪಡೆ

ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಮತ್ತು ದೆಹಲಿ ಬಿಜೆಪಿ ಉಸ್ತುವಾರಿ ಶ್ಯಾಮ್ ಜಾಜು ಮತ್ತು ಕೇಂದ್ರ ಸಚಿವ ವಿಜಯ್ ಗೋಯಲ್ ಸಮ್ಮುಖದಲ್ಲಿ ದೆಹಲಿ ಘಟಕದ ಕಚೇರಿಯಲ್ಲಿ ಅನಿಲ್ ಬಾಜಪೇಯಿ ಬಿಜೆಪಿಗೆ ಸೇರ್ಪಡೆಗೊಂಡರು.

May 3, 2019, 05:54 PM IST
ಕಾಂಗ್ರೆಸ್-AAP ಮೈತ್ರಿ: ಕೇವಲ ದೆಹಲಿಯಲ್ಲಿ ಮಾತ್ರ ಮೈತ್ರಿ ಮಾಡಿಕೊಳ್ಳಲು ಸಿದ್ಧರಿಲ್ಲ ಎಂದ ಸಿಸೋಡಿಯಾ

ಕಾಂಗ್ರೆಸ್-AAP ಮೈತ್ರಿ: ಕೇವಲ ದೆಹಲಿಯಲ್ಲಿ ಮಾತ್ರ ಮೈತ್ರಿ ಮಾಡಿಕೊಳ್ಳಲು ಸಿದ್ಧರಿಲ್ಲ ಎಂದ ಸಿಸೋಡಿಯಾ

'ಮೋದಿ-ಶಾ' ಮತ್ತೆ ಅಧಿಕಾರಕ್ಕೆ ಬರುವುದನ್ನು ತಡೆಗಟ್ಟುವ ಉದ್ದೇಶದಿಂದ ನಾವು ಕಾಂಗ್ರೆಸ್ ಜೊತೆಗೆ ಮೈತ್ರಿಗೆ ಮುಂದಾಗಿದ್ದೆವು. ಆದರೆ ಕಾಂಗ್ರೆಸ್ ಸೀಟು ಹಂಚಿಕೆ ಹಿಂದೆ ಬಿದ್ದಿದೆ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ.
 
Apr 20, 2019, 04:16 PM IST
ಐಟಿ ದಾಳಿ: ಎಎಪಿ ಶಾಸಕ ನರೇಶ್ ಬಾಲ್ಯನ್ ಅರೆಸ್ಟ್

ಐಟಿ ದಾಳಿ: ಎಎಪಿ ಶಾಸಕ ನರೇಶ್ ಬಾಲ್ಯನ್ ಅರೆಸ್ಟ್

ಆಮ್ ಆದ್ಮಿ ಪಾರ್ಟಿ(ಎಎಪಿ) ಶಾಸಕ ನರೇಶ್ ಬಾಲ್ಯನ್ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ಮುಂದುವರೆದಿದ್ದು, 2.5 ಕೋಟಿ ರೂಪಾಯಿ ಅಕ್ರಮ ಹಣ ಪತ್ತೆಯಾಗಿದೆ.

Mar 9, 2019, 09:57 AM IST
ಮಿಶನ್ 25; ಲೋಕಸಭಾ ಚುನಾವಣೆಗೆ 100 ಕ್ಷೇತ್ರಗಳಲ್ಲಿ ಎಎಪಿ ಸ್ಪರ್ಧೆ!

ಮಿಶನ್ 25; ಲೋಕಸಭಾ ಚುನಾವಣೆಗೆ 100 ಕ್ಷೇತ್ರಗಳಲ್ಲಿ ಎಎಪಿ ಸ್ಪರ್ಧೆ!

ಹರಿಯಾಣದ 10 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಎಎಪಿ ಪ್ರಬಲ ಸ್ಪರ್ಧೆ ನೀಡಲಿದೆ ಎಂದು ಪಕ್ಷದ ನಾಯಕರು ಹೇಳಿದ್ದಾರೆ.

Sep 24, 2018, 01:58 PM IST
ಕರ್ನಾಟಕ ಚುನಾವಣೆ : ಇತರ ರಾಜಕೀಯ ಪಕ್ಷಗಳು ಕಾಂಗ್ರೆಸ್'ಗೆ ಮುಳುವಾಗಲಿವೆಯೇ?

ಕರ್ನಾಟಕ ಚುನಾವಣೆ : ಇತರ ರಾಜಕೀಯ ಪಕ್ಷಗಳು ಕಾಂಗ್ರೆಸ್'ಗೆ ಮುಳುವಾಗಲಿವೆಯೇ?

ಕಾಂಗ್ರೆಸ್ ಹಿಡಿತದಲ್ಲಿರುವ ಕ್ಷೇತ್ರಗಳಲ್ಲಿ ಬಿಎಸ್ಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಜೆಡಿಎಸ್ ತಂತ್ರ ರೂಪಿಸಿದೆ. ದಲಿತರ ಪಕ್ಷ ಎಂದೇ ಹೆಸರಾಗಿರುವ ಬಿಎಸ್ಪಿ ಅಭ್ಯರ್ಥಿಗಳಿರುವಲ್ಲಿ ಕಾಂಗ್ರೆಸ್'ಗೆ ಹಿನ್ನಡೆಯಾಗುವ ಸಾಧ್ಯತೆ ಇದೆ. 

Apr 19, 2018, 03:25 PM IST
ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ

ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಆಮ್ ಆದ್ಮಿ ಪಕ್ಷ ತನ್ನ ಅಭ್ಯರ್ಥಿಗಳ 2ನೇ ಪಟ್ಟಿಯನ್ನು ಮಂಗಳವಾರ ಬಿಡುಗಡೆ ಮಾಡಿದೆ. 

Apr 18, 2018, 03:35 PM IST
ದೆಹಲಿಯ 20 ಶಾಸಕರನ್ನು ಅನರ್ಹಗೊಳಿಸುವಂತೆ ಶಿಫಾರಸ್ಸು ಮಾಡಿದ ಚುನಾವಣಾ ಆಯೋಗ

ದೆಹಲಿಯ 20 ಶಾಸಕರನ್ನು ಅನರ್ಹಗೊಳಿಸುವಂತೆ ಶಿಫಾರಸ್ಸು ಮಾಡಿದ ಚುನಾವಣಾ ಆಯೋಗ

ರಾಷ್ಟ್ರಪತಿ ಈ ನಿರ್ಧಾರಕ್ಕೆ ಅಂಕಿತ ಹಾಕಿದರೆ, ಆಮ್ ಆದ್ಮಿ ಪಾರ್ಟಿಯ ಈ 20 ಶಾಸಕರ ಸದಸ್ಯತ್ವವನ್ನು ರದ್ದುಗೊಳಿಸಲಾಗುತ್ತದೆ. ಆದಾಗ್ಯೂ, ಅವರು ಸುಪ್ರೀಂ ಕೋರ್ಟ್ನ ಮೆಟ್ಟಿಲೇರುವ ಒಂದು ಮಾರ್ಗವನ್ನು ಹೊಂದಿದ್ದಾರೆ.

Jan 19, 2018, 03:59 PM IST
ಮೂರು ರಾಜ್ಯಸಭಾ ಸ್ಥಾನಗಳಿಗೆ ಜನವರಿಯಲ್ಲಿ ಅಭ್ಯರ್ಥಿಗಳ ಘೋಷಣೆ-ಎಎಪಿ

ಮೂರು ರಾಜ್ಯಸಭಾ ಸ್ಥಾನಗಳಿಗೆ ಜನವರಿಯಲ್ಲಿ ಅಭ್ಯರ್ಥಿಗಳ ಘೋಷಣೆ-ಎಎಪಿ

ಜನವರಿಯ ಮಧ್ಯದಲ್ಲಿ ಸಂಸತ್ತಿನ ಮೇಲ್ಮನೆಯ ಮೂರು ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ಎಎಪಿಯೊಳಗೆ ಅನೇಕ ಆಕಾಂಕ್ಷೆಗಳಿದ್ದಾರೆ. 

Dec 17, 2017, 08:31 PM IST
ಬೆಸ-ಸಮ ಜಾರಿಗೆ ಸಂಬಂಧಿಸಿದಂತೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದ್ದ ದೆಹಲಿ ಸರ್ಕಾರಕ್ಕೆ ಚಾಟಿ ಬೀಸಿದ   ಎನ್ ಜಿ ಟಿ

ಬೆಸ-ಸಮ ಜಾರಿಗೆ ಸಂಬಂಧಿಸಿದಂತೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದ್ದ ದೆಹಲಿ ಸರ್ಕಾರಕ್ಕೆ ಚಾಟಿ ಬೀಸಿದ ಎನ್ ಜಿ ಟಿ

ದೆಹಲಿ ಸರ್ಕಾರ ಬೆಸ-ಸಮ ಜಾರಿಗೆ ಸಂಬಂಧಿಸಿದಂತೆ ದ್ವಿಚಕ್ರ ವಾಹನಗಳಿಗೆ ಕೋರಿರುವ ವಿನಾಯಿತಿಗೆ ತಾರ್ಕಿಕ ವಿವರಣೆ ನೀಡುವಂತೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ತಿಳಿಸಿದೆ.

Nov 14, 2017, 01:42 PM IST