close

News WrapGet Handpicked Stories from our editors directly to your mailbox

ಐಆರ್‌ಸಿಟಿಸಿ

ರೈಲು ಸಂಚಾರ ವಿಳಂಬಕ್ಕೆ ಐಆರ್ಸಿಟಿಸಿಗೆ 1.62 ಲಕ್ಷ ರೂ. ದಂಡ

ರೈಲು ಸಂಚಾರ ವಿಳಂಬಕ್ಕೆ ಐಆರ್ಸಿಟಿಸಿಗೆ 1.62 ಲಕ್ಷ ರೂ. ದಂಡ

ಅಕ್ಟೋಬರ್ 19 ರಂದು ದೆಹಲಿ-ಲಕ್ನೋ ತೇಜಸ್ ಎಕ್ಸ್‌ಪ್ರೆಸ್ ಚಾಲನೆಯಲ್ಲಿ ಮೂರು ಗಂಟೆಗಳಿಗಿಂತ ಹೆಚ್ಚಿನ ವಿಳಂಬದಿಂದಾಗಿ ಈಗ ಐಆರ್‌ಸಿಟಿಸಿಗೆ ಸುಮಾರು 1.62 ಲಕ್ಷ ರೂ. ದಂಡದ ಹೊರೆ ಬಿದ್ದಿದೆ.

Oct 21, 2019, 04:17 PM IST
ಚಲಿಸುವ ರೈಲಿನಲ್ಲಿ ಶಾಪಿಂಗ್: ಈ ರೈಲಿನಲ್ಲಿ ಐಆರ್‌ಸಿಟಿಸಿ ಒದಗಿಸಲಿದೆ ನೂತನ ಸೌಲಭ್ಯ

ಚಲಿಸುವ ರೈಲಿನಲ್ಲಿ ಶಾಪಿಂಗ್: ಈ ರೈಲಿನಲ್ಲಿ ಐಆರ್‌ಸಿಟಿಸಿ ಒದಗಿಸಲಿದೆ ನೂತನ ಸೌಲಭ್ಯ

ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಅಂಡ್ ಟೂರಿಸ್ಟ್ ಕಾರ್ಪೋರೇಶನ್ (ಐಆರ್‌ಸಿಟಿಸಿ) ಶೀಘ್ರದಲ್ಲೇ ಲಕ್ನೋದಿಂದ ನವದೆಹಲಿ ಮತ್ತು ಮುಂಬೈನಿಂದ ಅಹಮದಾಬಾದ್‌ವರೆಗಿನ ಖಾಸಗಿ ತೇಜಸ್ ಎಕ್ಸ್‌ಪ್ರೆಸ್ ಕಾರ್ಯಾಚರಣೆಯನ್ನು ಪ್ರಾರಂಭಿಸಲಿದೆ.

Sep 19, 2019, 08:28 AM IST
ಆಶ್ಚರ್ಯಕರವಾಗಿವೆ ದೇಶದ ಮೊದಲ ಖಾಸಗಿ ರೈಲಿನ ಗುಣಲಕ್ಷಣಗಳು, ಇದರ ಶುಲ್ಕ ಎಷ್ಟು ಗೊತ್ತಾ?

ಆಶ್ಚರ್ಯಕರವಾಗಿವೆ ದೇಶದ ಮೊದಲ ಖಾಸಗಿ ರೈಲಿನ ಗುಣಲಕ್ಷಣಗಳು, ಇದರ ಶುಲ್ಕ ಎಷ್ಟು ಗೊತ್ತಾ?

ಐಆರ್‌ಸಿಟಿಸಿ ದೇಶದ ಮೊದಲ ಖಾಸಗಿ ಪ್ಲೇಯರ್ ಚಾಲಿತ ರೈಲಿನ ವಿಶೇಷತೆಯೇನು ಎಂಬುದರ ಮೊದಲ ನೋಟವನ್ನು ನೀಡಿದೆ. ದೆಹಲಿ-ಲಖನೌ ಮಾರ್ಗದಲ್ಲಿ ತೇಜಸ್ ಎಕ್ಸ್‌ಪ್ರೆಸ್‌ನ(Tejas Express) ಸಂಚಾರವನ್ನು ಐಆರ್‌ಸಿಟಿಸಿ ಶೀಘ್ರದಲ್ಲೇ ಪ್ರಾರಂಭಿಸಲಿದೆ.

Sep 11, 2019, 08:30 AM IST
ಆನ್‌ಲೈನ್ ಟಿಕೆಟ್ ಬುಕಿಂಗ್ ಸೇವಾ ಶುಲ್ಕ ಕಡಿಮೆ ಮಾಡಲು ಐಆರ್‌ಸಿಟಿಸಿ ನಿರ್ಧಾರ

ಆನ್‌ಲೈನ್ ಟಿಕೆಟ್ ಬುಕಿಂಗ್ ಸೇವಾ ಶುಲ್ಕ ಕಡಿಮೆ ಮಾಡಲು ಐಆರ್‌ಸಿಟಿಸಿ ನಿರ್ಧಾರ

ಈಗ ಎಸಿ ರಹಿತ ಕೋಚ್ ನಲ್ಲಿ ಟಿಕೆಟ್ ಕಾಯ್ದಿರಿಸಲು 15 ರೂ. ಮತ್ತು ಎಸಿ ವರ್ಗಕ್ಕೆ 30 ರೂ. ಸೇವಾ ಶುಲ್ಕವನ್ನು ವಿಧಿಸಲಾಗುತ್ತದೆ ಎಂದು ಹೇಳಲಾಗಿದೆ.

Sep 4, 2019, 12:39 PM IST
ಶಾಕಿಂಗ್ ನ್ಯೂಸ್! ಐಆರ್‌ಸಿಟಿಸಿ ವೆಬ್‌ಸೈಟ್‌ನಿಂದ ಟಿಕೆಟ್ ಬುಕ್ಕಿಂಗ್ ಆಗಲಿದೆ ದುಬಾರಿ!

ಶಾಕಿಂಗ್ ನ್ಯೂಸ್! ಐಆರ್‌ಸಿಟಿಸಿ ವೆಬ್‌ಸೈಟ್‌ನಿಂದ ಟಿಕೆಟ್ ಬುಕ್ಕಿಂಗ್ ಆಗಲಿದೆ ದುಬಾರಿ!

ನೋಟ್ ಬ್ಯಾನ್ ಬಳಿಕ ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸಲು ರೈಲ್ವೆ ಸೇವಾ ಶುಲ್ಕವನ್ನು ರದ್ದುಪಡಿಸಿತ್ತು.

Aug 9, 2019, 09:58 AM IST
ಟ್ರೈನ್ ಟಿಕೆಟ್‌ನ್ನು ಬುಕ್ ಮಾಡುವ ಮೊದಲು ಈ ನಿಯಮವನ್ನು ಒಮ್ಮೆ ತಿಳಿಯಿರಿ!

ಟ್ರೈನ್ ಟಿಕೆಟ್‌ನ್ನು ಬುಕ್ ಮಾಡುವ ಮೊದಲು ಈ ನಿಯಮವನ್ನು ಒಮ್ಮೆ ತಿಳಿಯಿರಿ!

ಜನರಲ್ ಬುಕಿಂಗ್‌ಗಾಗಿ ಐಆರ್‌ಸಿಟಿಸಿ ವೆಬ್‌ಸೈಟ್ ಬೆಳಿಗ್ಗೆ 8.00 ಕ್ಕೆ ತೆರೆಯುತ್ತದೆ. ಬೆಳಿಗ್ಗೆ 10 ಗಂಟೆಯ ನಂತರ ತತ್ಕಾಲ್ ಎಸಿ ಟಿಕೆಟ್‌ಗಾಗಿ ಮತ್ತು ನಾನ್ ಎಸಿ ಟಿಕೆಟ್‌ಗಾಗಿ ಬೆಳಿಗ್ಗೆ 11 ಗಂಟೆಗೆ ವೆಬ್‌ಸೈಟ್ ತೆರೆಯುತ್ತದೆ. 120 ದಿನಗಳ ಮೊದಲು ಯಾವುದೇ ಟಿಕೆಟ್‌ಗಳನ್ನು ಕಾಯ್ದಿರಿಸಲಾಗುವುದಿಲ್ಲ.

Jun 17, 2019, 12:35 PM IST