ದಲಿತ

ಸಮಾನತೆ ಹೋರಾಟ ಕೊನೆಗೊಂಡಿಲ್ಲ, ದಲಿತರಿನ್ನೂ ತಾರತಮ್ಯ ಅನುಭವಿಸುತ್ತಿದ್ದಾರೆ - ಸುಪ್ರೀಂ

ಸಮಾನತೆ ಹೋರಾಟ ಕೊನೆಗೊಂಡಿಲ್ಲ, ದಲಿತರಿನ್ನೂ ತಾರತಮ್ಯ ಅನುಭವಿಸುತ್ತಿದ್ದಾರೆ - ಸುಪ್ರೀಂ

ಎಸ್‌ಸಿ / ಎಸ್‌ಟಿ ಕಾಯ್ದೆಯ ನಿಬಂಧನೆಗಳನ್ನು ದುರ್ಬಲಗೊಳಿಸುವ 2018 ರ ಆದೇಶದ ವಿರುದ್ಧ ಕೇಂದ್ರದ ಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ಅನುಮತಿಸಿದೆ, ಇದು ಇದು ಶಾಸಕಾಂಗದ ವ್ಯಾಪ್ತಿಯಲ್ಲಿ ಬರುವ ಕಾರಣ ನ್ಯಾಯಾಲಯವು ಮಾರ್ಗಸೂಚಿಗಳನ್ನು ರೂಪಿಸಬಾರದು ಎಂದು ಹೇಳಿದೆ.

Oct 1, 2019, 03:54 PM IST
ಉತ್ತರ ಪ್ರದೇಶದ ಕೌಶಂಬಿಯಲ್ಲಿ ಅಪ್ರಾಪ್ತ ದಲಿತ ಬಾಲಕಿ ಮೇಲೆ ಅತ್ಯಾಚಾರ

ಉತ್ತರ ಪ್ರದೇಶದ ಕೌಶಂಬಿಯಲ್ಲಿ ಅಪ್ರಾಪ್ತ ದಲಿತ ಬಾಲಕಿ ಮೇಲೆ ಅತ್ಯಾಚಾರ

ಉತ್ತರ ಪ್ರದೇಶದ ಕೌಶಂಬಿಯಲ್ಲಿನ ಕರಾರಿ ಪ್ರದೇಶದಲ್ಲಿ 16 ವರ್ಷದ ದಲಿತ ಬಾಲಕಿಯೊಬ್ಬಳ ಮೇಲೆ ನೆರೆ ವ್ಯಕ್ತಿಯೊಬ್ಬ ಅತ್ಯಾಚಾರ ವೆಸಗಿದ್ದಾನೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

Sep 28, 2019, 07:32 PM IST
ದಲಿತ ಸಂಸದರಿಗೆ ಊರು ಪ್ರವೇಶಿಸಲು ನಿರ್ಬಂಧ! ಗೊಲ್ಲರಹಟ್ಟಿಯಲ್ಲಿ ಜೀವಂತವಾಗಿದೆ ಅಸ್ಪೃಶ್ಯತೆ

ದಲಿತ ಸಂಸದರಿಗೆ ಊರು ಪ್ರವೇಶಿಸಲು ನಿರ್ಬಂಧ! ಗೊಲ್ಲರಹಟ್ಟಿಯಲ್ಲಿ ಜೀವಂತವಾಗಿದೆ ಅಸ್ಪೃಶ್ಯತೆ

ಸಂಸದ ಎ.ನಾರಾಯಣಸ್ವಾಮಿ ಅವರು ದಲಿತ ಎಂಬ ಕಾರಣಕ್ಕೆ ಗ್ರಾಮಸ್ಥರು ಗ್ರಾಮಕ್ಕೆ ಪ್ರವೇಶಿಸಲು ನಿರ್ಬಂಧಿಸಿದ್ದು, ಯಾವುದೇ ಕೆಳಜಾತಿಯವರಿಗೆ ಗ್ರಾಮಕ್ಕೆ ಪ್ರವೇಶಿಸಲು ಅನುಮತಿ ನೀಡುವುದಿಲ್ಲ ಎಂದಿದ್ದಾರೆ. 

Sep 17, 2019, 12:40 PM IST
ತೆಲಂಗಾಣ: ದಲಿತ ಕುಟುಂಬಗಳನ್ನು ಬಹಿಷ್ಕ್ರರಿಸಿದ ಗ್ರಾಮಸ್ಥರು

ತೆಲಂಗಾಣ: ದಲಿತ ಕುಟುಂಬಗಳನ್ನು ಬಹಿಷ್ಕ್ರರಿಸಿದ ಗ್ರಾಮಸ್ಥರು

 ತೆಲಂಗಾಣದಲ್ಲಿನ ಕಾಮರೆಡ್ಡಿ ಜಿಲ್ಲೆಯ ಜಾಲ್ಡಿಪಲ್ಲಿ ಎನ್ನುವ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಕುಟುಂಬಗಳನ್ನು ಸಾಮಾಜಿಕವಾಗಿ ಬಹಿಷ್ಕರಿಸಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.

Jun 12, 2019, 12:40 PM IST
ದಲಿತ ವ್ಯಕ್ತಿ ಬೆತ್ತಲೆ ಮೆರವಣಿಗೆ: ಘಟನೆಯನ್ನು ಖಂಡಿಸಿದ ಸಿಎಂ ಕುಮಾರಸ್ವಾಮಿ

ದಲಿತ ವ್ಯಕ್ತಿ ಬೆತ್ತಲೆ ಮೆರವಣಿಗೆ: ಘಟನೆಯನ್ನು ಖಂಡಿಸಿದ ಸಿಎಂ ಕುಮಾರಸ್ವಾಮಿ

ಗುಂಡ್ಲಪೇಟೆ ತಾಲ್ಲೂಕಿನಲ್ಲಿ ದಲಿತ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ, ಬೆತ್ತಲೆ ಮೆರವಣಿಗೆ ಮಾಡಿರುವುದು ಅತ್ಯಂತ ಅಮಾನವೀಯ ಎಂದು ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

Jun 12, 2019, 12:06 PM IST
ಕಾಂಗ್ರೆಸ್‌ನಲ್ಲಿ ಕೆಲವರು ದಲಿತ ವಿರೋಧಿಗಳು; ಹಾಗಾಗಿ ನನಗೆ ಸಿಎಂ ಪದವಿ ಕೈತಪ್ಪಿದೆ: ಡಿಸಿಎಂ ಜಿ.ಪರಮೇಶ್ವರ್

ಕಾಂಗ್ರೆಸ್‌ನಲ್ಲಿ ಕೆಲವರು ದಲಿತ ವಿರೋಧಿಗಳು; ಹಾಗಾಗಿ ನನಗೆ ಸಿಎಂ ಪದವಿ ಕೈತಪ್ಪಿದೆ: ಡಿಸಿಎಂ ಜಿ.ಪರಮೇಶ್ವರ್

ನನಗೂ ಕೂಡ ಮೂರು ಬಾರಿ ಮುಖ್ಯಮಂತ್ರಿಯಾಗುವ ಅವಕಾಶವಿತ್ತು. ಆದರೆ ಅದನ್ನು ಪಕ್ಷದಲ್ಲಿರುವ ಕೆಲ ದಲಿತ ವಿರೋಧಿಗಳು ತಪ್ಪಿಸಿದ್ದಾರೆ ಎಂದು ಡಿಸಿಎಂ ಜಿ.ಪರಮೇಶ್ವರ್ ಹೇಳಿದ್ದಾರೆ.

Feb 25, 2019, 11:05 AM IST
ನಿರಂತರ ಕಿರುಕುಳದಿಂದ ಬೇಸತ್ತು ಕಾಲೇಜನ್ನೇ ತೊರೆದ ದಲಿತ ಮಹಿಳೆ

ನಿರಂತರ ಕಿರುಕುಳದಿಂದ ಬೇಸತ್ತು ಕಾಲೇಜನ್ನೇ ತೊರೆದ ದಲಿತ ಮಹಿಳೆ

ಕಿರುಕುಳ ನೀಡಿದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೋಲಿಸ್ ಅಧೀಕ್ಷಕ ದಿನೇಶ್ ಕುಮಾರ್ ತಿಳಿಸಿದ್ದಾರೆ. 

Sep 24, 2018, 01:22 PM IST
‘ದಲಿತ’ ಕಂಡರೆ ಯಾಕೆ ಹೊಟ್ಟೆನೋವು?-ದೇವನೂರ ಮಹಾದೇವ

‘ದಲಿತ’ ಕಂಡರೆ ಯಾಕೆ ಹೊಟ್ಟೆನೋವು?-ದೇವನೂರ ಮಹಾದೇವ

ಪ್ರಸಕ್ತ ಕೇಂದ್ರ ಸರ್ಕಾರವು ದಲಿತ ಪದವನ್ನು ನಿಷೇಧಿಸಲು ಕ್ರಮ ಕೈಗೊಳ್ಳುತ್ತಿರುವುದರಿಂದ, ಅದನ್ನು ವಿರೋಧಿಸಿ ಸಾಹಿತಿ ದೇವನೂರ ಮಹಾದೇವ ನವರು ಬರೆದ ಬರಹ ಇಲ್ಲಿದೆ.

Sep 16, 2018, 04:10 PM IST
ಸಂವಿಧಾನದಲ್ಲಿ 'ದಲಿತ' ಎಂಬ ಪದ ಇಲ್ಲ, ಸರ್ಕಾರಗಳು ಅದರ ಬಳಕೆಯನ್ನು ತಪ್ಪಿಸಬೇಕು: ಮಧ್ಯಪ್ರದೇಶ್ ಹೈಕೋರ್ಟ್

ಸಂವಿಧಾನದಲ್ಲಿ 'ದಲಿತ' ಎಂಬ ಪದ ಇಲ್ಲ, ಸರ್ಕಾರಗಳು ಅದರ ಬಳಕೆಯನ್ನು ತಪ್ಪಿಸಬೇಕು: ಮಧ್ಯಪ್ರದೇಶ್ ಹೈಕೋರ್ಟ್

ಗ್ವಾಲಿಯರ್ನಲ್ಲಿ ವಾಸಿಸುತ್ತಿರುವ ಸಾಮಾಜಿಕ ಕಾರ್ಯಕರ್ತ ಮೋಹನ್ ಲಾಲ್ ಮಹೋರ್ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ, ನ್ಯಾಯಮೂರ್ತಿ ಸಂಜಯ್ ಯಾದವ್ ಮತ್ತು ನ್ಯಾಯಮೂರ್ತಿ ಅಶೋಕ್ ಕುಮಾರ್ ಜೋಶಿ ಅವರ ಪೀಠವು  ಸರ್ಕಾರಿ ಉದ್ಯೋಗಿಗಳು ಈ ಪದವನ್ನು ಬಳಸಬಾರದು ಎಂಬ ಬಗ್ಗೆ ಯಾವುದೇ ಸಂದೇಹವಿಲ್ಲ ಎಂದು ಹೇಳಿದರು.

Jan 24, 2018, 10:33 AM IST
ಪುಣೆ: ಸಮುದಾಯಗಳ ನಡುವೆ ಸಂಘರ್ಷ, ಓರ್ವ ಮೃತ

ಪುಣೆ: ಸಮುದಾಯಗಳ ನಡುವೆ ಸಂಘರ್ಷ, ಓರ್ವ ಮೃತ

ದಲಿತ ನಾಯಕರು ಬ್ರಿಟಿಷ್ ವಿಜಯವನ್ನು ಆಚರಿಸುತ್ತಾರೆ. ಮಹಾರಾಷ್ಟ್ರದ ಸೈನಿಕರು, ಅಸ್ಪೃಶ್ಯರು ಎಂದು ಪರಿಗಣಿಸಲ್ಪಟ್ಟವರು, ಈಸ್ಟ್ ಇಂಡಿಯಾ ಕಂಪನಿಯ ಸೈನ್ಯಕ್ಕಾಗಿ ಹೋರಾಡಿದರು ಎಂದು ನಂಬಲಾಗಿದೆ. ಆದಾಗ್ಯೂ, ಪುಣೆಯ ಕೆಲವು ಬಲಪಂಥೀಯ ಗುಂಪುಗಳು ಈ 'ಬ್ರಿಟಿಷ್ ವಿಜಯ'ದ ಆಚರಣೆಯನ್ನು ವಿರೋಧಿಸಿವೆ.

Jan 2, 2018, 01:19 PM IST