ಹಾಗಾದ್ರೆ ಈಗ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿರುವ ಮಹಿಳೆ ಯಾರಾಕೆ? ಅಷ್ಟಕ್ಕೂ ಆಕೆಯ ಫೋಟೋ ಬಳಸುತ್ತಿರುವುದೇಕೆ? ಎನ್ನುವ ಕೌತುಕದ ಪ್ರಶ್ನೆಗಳು ಎಲ್ಲರಲ್ಲೂ ಮೂಡುತ್ತಿವೆ.ಕುರಿತಾಗಿ ಹೆಚ್ಚಿನ ಮಾಹಿತಿ ಕಲೆ ಹಾಕಲು ಹೊರಟಾಗ ಈಕೆ ಯಾರು ಎನ್ನುವುದರ ಬಗ್ಗೆ ಯಾವುದೇ ರೀತಿ ಮಾಹಿತಿ ಇಲ್ಲ
Shikakai Benefits for Hair: ಶ್ಯಾಂಪ್ ಬಳಕೆಯಿಂದ ಚಿಕ್ಕ ವಯಸ್ಸಿನವರಲ್ಲಿ ಬಿಳಿ ಕೂದಲಿನ ಸಮಸ್ಯೆಯನ್ನು ಅನುಭವಿಸುತ್ತಾರೆ. ಕೂದಲಿನ ಆರೋಗ್ಯವನ್ನು ಕಾಪಾಡುವಲ್ಲಿ ನೈಜ್ಯವಾಗಿ ಸಿಗುವ ಸೀಗೆಕಾಯಿ ಬಹಳ ಉಪಯುಕ್ತವಾಗಿದೆ.
Sexual Harassment: ಇತ್ತಿಚೀನ ದಿನಗಳಲ್ಲಿ ಮಹಿಳಾ ಸಹೋದ್ಯೋಗಿಗಳಿಗೆ ಸುಂದರವಾಗಿ ತಳ್ಳ ಬೆಳ್ಳಗೆ ಇದ್ದ ಹುಡುಗಿಯರಿಗೆ ಹುಡುಗರು ಮದದ ನಶೆಯಲ್ಲಿ ಮೀತಿ ಮೀರಿದ ಪದದಗಳಲ್ಲಿ ರೇಗಿಸುತ್ತಾರೆ.
"ನಾನು ನಿದ್ರಿಸುತ್ತಿದ್ದೆ, ಇದ್ದಕ್ಕಿದ್ದಂತೆ ನಾನು ನಿದ್ದೆಯಿಂದ ಎದ್ದೆ, ತಕ್ಷಣ ಯಾರೋ ನನ್ನ ಕುತ್ತಿಗೆಗೆ ಕೈ ಹಾಕಿ ಚಿನ್ನದ ಸರ ಕದಿಯಲು ಪ್ರಯತ್ನಿಸುತ್ತಿದ್ದರು" ಎಂದು ಸತ್ಯಭಾಮ ಹೇಳಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.