ಮುಖ್ಯಮಂತ್ರಿ

ಮಧ್ಯಪ್ರದೇಶದ ಮಾಜಿ ಸಿಎಂ ಬಾಬುಲಾಲ್ ಗೌರ್ ಇನ್ನಿಲ್ಲ

ಮಧ್ಯಪ್ರದೇಶದ ಮಾಜಿ ಸಿಎಂ ಬಾಬುಲಾಲ್ ಗೌರ್ ಇನ್ನಿಲ್ಲ

ಬಾಬುಲಾಲ್ ಗೌರ್ ಅಗಸ್ಟ್ 2004 ರಿಂದ ನವೆಂಬರ್ 2005ರವರೆಗೆ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ.

Aug 21, 2019, 08:41 AM IST
ರೈತರಿಗಾಗಿ ಏನಾದರೂ ಮಾಡಬೇಕೆಂಬ ತುಡಿತ ಬಿಎಸ್‌ವೈ ಅವರಲ್ಲಿದೆ!

ರೈತರಿಗಾಗಿ ಏನಾದರೂ ಮಾಡಬೇಕೆಂಬ ತುಡಿತ ಬಿಎಸ್‌ವೈ ಅವರಲ್ಲಿದೆ!

ರೈತರಿಗಾಗಿ ಏನಾದರೂ ಮಾಡಬೇಕೆಂಬ ತುಡಿತ ಯಡಿಯೂರಪ್ಪ ಅವರಲ್ಲಿದೆ. ಹಾಗಾಗಿ ಅಧಿಕಾರಕ್ಕೆ ಬಂದ ಬಳಿಕ ರೈತರಿಗೆ ಒಳ್ಳೆಯದು ಮಾಡುವ, ರಾಜ್ಯದ ಜನತೆಗೆ ಒಳ್ಳೆಯದು ಮಾಡುವ ಕೆಲಸ ಮಾಡುತ್ತಾರೆ ಎಂಬ ವಿಶ್ವಾಸ ನಮಗಿದೆ ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ.

Jul 26, 2019, 12:24 PM IST
ರಾಜ್ಯದ ಮುಖ್ಯಮಂತ್ರಿಗಳಿಗೆ ನಟಿ ರಶ್ಮಿಕಾ ಮಂದಣ್ಣ ಮಾಡಿರುವ ಮನವಿ ಏನು ಗೊತ್ತಾ?

ರಾಜ್ಯದ ಮುಖ್ಯಮಂತ್ರಿಗಳಿಗೆ ನಟಿ ರಶ್ಮಿಕಾ ಮಂದಣ್ಣ ಮಾಡಿರುವ ಮನವಿ ಏನು ಗೊತ್ತಾ?

ದಯವಿಟ್ಟು ಸ್ಪಂದಿಸಿ ಎಂದು ಟ್ವಿಟ್ಟರ್ ಮೂಲಕ ರಶ್ಮಿಕಾ ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದಾರೆ.

Jun 14, 2019, 11:18 AM IST
ನಮ್ಮದು ಸ್ಥಿರ ಸರ್ಕಾರ; ರಾಹುಲ್ ಭೇಟಿ ಬಳಿಕ ದಿನೇಶ್ ಗುಂಡೂರಾವ್

ನಮ್ಮದು ಸ್ಥಿರ ಸರ್ಕಾರ; ರಾಹುಲ್ ಭೇಟಿ ಬಳಿಕ ದಿನೇಶ್ ಗುಂಡೂರಾವ್

ಕಾಂಗ್ರೆಸ್ ನಾಯಕರು ಯಾವುದೇ ರೀತಿಯ ಟೀಕೆಗಳನ್ನು ಮಾಡಬಾರದು ಎಂದು ಸೂಚಿಸಿರುವ ಹೈಕಮಾಂಡ್.

May 19, 2019, 03:19 PM IST
ರಾಜ್ಯ ಕಾಂಗ್ರೆಸ್ ನಾಯಕರೊಂದಿಗೆ ಇಂದು ರಾಹುಲ್ ಮಹತ್ವದ ಸಭೆ

ರಾಜ್ಯ ಕಾಂಗ್ರೆಸ್ ನಾಯಕರೊಂದಿಗೆ ಇಂದು ರಾಹುಲ್ ಮಹತ್ವದ ಸಭೆ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಹಾಗೂ ಸಚಿವ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ನಾಯಕರೊಂದಿಗೆ ರಾಹುಲ್ ಸಭೆ.

May 19, 2019, 11:32 AM IST
ತಮ್ಮ ಬಾಲ್ಯದ ವೀರ ಮಕ್ಕಳ ಕುಣಿತದ ಅನುಭವವನ್ನು ಮೆಲುಕು ಹಾಕಿದ ಸಿದ್ದರಾಮಯ್ಯ

ತಮ್ಮ ಬಾಲ್ಯದ ವೀರ ಮಕ್ಕಳ ಕುಣಿತದ ಅನುಭವವನ್ನು ಮೆಲುಕು ಹಾಕಿದ ಸಿದ್ದರಾಮಯ್ಯ

ಮುಖ್ಯಮಂತ್ರಿಯಾದರೂ ತಮ್ಮ ಗ್ರಾಮೀಣ ಸೊಗಡನ್ನು ಬಿಡದ, ಅಲ್ಲದೆ ಅದನ್ನು ಹೆಮ್ಮೆಯಿಂದ ಪರಿಚಯಿಸುವ ಸಿದ್ದರಾಮಯ್ಯ ನಿಜಕ್ಕೂ ಆದರ್ಶ ವ್ಯಕ್ತಿ.

Jan 23, 2018, 06:46 PM IST
ನಾವು ಗೆದ್ದು ಸೋತಿದ್ದೇವೆ, ರಾಹುಲ್ ಗಾಂಧಿ ಅವರಿಗೆ ಜನ ಬೆಂಬಲ ಸಿಕ್ಕಿದೆ-ಸಿದ್ಧರಾಮಯ್ಯ

ನಾವು ಗೆದ್ದು ಸೋತಿದ್ದೇವೆ, ರಾಹುಲ್ ಗಾಂಧಿ ಅವರಿಗೆ ಜನ ಬೆಂಬಲ ಸಿಕ್ಕಿದೆ-ಸಿದ್ಧರಾಮಯ್ಯ

ಗುಜರಾತ್ ನಲ್ಲಿ ಕೇಂದ್ರದ ಅಧಿಕಾರದ ಪ್ರಭಾವ ಹಾಗೂ ಹಣ ಬಳಕೆಯಿಂದ ಬಿಜೆಪಿ ಗೆಲುವಿಗೆ ಕಾರಣವಾಗಿರಬಹುದು. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನರ ತೀರ್ಪನ್ನು ಗೌರವಿಸಬೇಕು ಎಂದು ಸಿದ್ದರಾಮಯ್ಯ ಹೇಳಿದರು.

Dec 18, 2017, 05:08 PM IST
ಮಾಜಿ ಸಿಎಂ- ಹಾಲಿ ಸಿಎಂ ನಡುವೆ ಯೋಜನೆಗಳ ಕಿತ್ತಾಟ

ಮಾಜಿ ಸಿಎಂ- ಹಾಲಿ ಸಿಎಂ ನಡುವೆ ಯೋಜನೆಗಳ ಕಿತ್ತಾಟ

ಕೆಸರೆರಚಾಟದಲ್ಲಿ ನಿರತರಾಗಿರುವ ರಾಜಕೀಯ ನಾಯಕರು.

Dec 17, 2017, 09:51 AM IST
ಉತ್ತರ ಕರ್ನಾಟಕದ ಅಭಿವೃದ್ಧಿ ಸಂಬಂಧಿಸಿದಂತೆ ಬಿಜೆಪಿಗೆ ತಿರುಗೇಟು ನೀಡಿದ ಸಿಎಂ

ಉತ್ತರ ಕರ್ನಾಟಕದ ಅಭಿವೃದ್ಧಿ ಸಂಬಂಧಿಸಿದಂತೆ ಬಿಜೆಪಿಗೆ ತಿರುಗೇಟು ನೀಡಿದ ಸಿಎಂ

ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ದೊರಕಿಸಿಕೊಟ್ಟು ಕಲಂ 371 ಜೆ ಜಾರಿಗೆ ತಂದವರು ನಾವಲ್ಲವೇ ?- ಸಿದ್ದರಾಮಯ್ಯ

Dec 17, 2017, 06:48 AM IST
ಪ್ರಧಾನಿ ಮೋದಿ ಹವಾ ಕಡಿಮೆ ಆಗುತ್ತಿದೆ- ಸಿದ್ದರಾಮಯ್ಯ

ಪ್ರಧಾನಿ ಮೋದಿ ಹವಾ ಕಡಿಮೆ ಆಗುತ್ತಿದೆ- ಸಿದ್ದರಾಮಯ್ಯ

ಕಾಂಗ್ರೆಸ್ ಪಾಲಿಗೆ ಗುಜರಾತ್ ವಿಧಾನಸಭೆ ಚುನಾವಣೆ ಆಶಾದಾಯಕವಾಗಿದೆ.

Nov 29, 2017, 03:46 PM IST
ಬೆಳಗಾವಿ ಅಧಿವೇಶನದ ಖರ್ಚು ಕೇಳಿದರೆ ಬೆಚ್ಚಿ ಬೀಳ್ತಿರ!

ಬೆಳಗಾವಿ ಅಧಿವೇಶನದ ಖರ್ಚು ಕೇಳಿದರೆ ಬೆಚ್ಚಿ ಬೀಳ್ತಿರ!

ಸ್ಪೀಕರ್ ಕಚೇರಿಯಿಂದ ಮುಖ್ಯಮಂತ್ರಿಗೆ 30 ಕೋಟಿ ರೂ. ಖರ್ಚು-ವೆಚ್ಚದ ಕಡತ ರವಾನೆಯಾಗಿದೆ.

Nov 24, 2017, 05:43 PM IST
ಬೆಳಗಾವಿಯಲ್ಲಿ ಮುಷ್ಕರ ನಿರತ ವೈದ್ಯರ ಜೊತೆ ಸಿಎಂ ಸಭೆ

ಬೆಳಗಾವಿಯಲ್ಲಿ ಮುಷ್ಕರ ನಿರತ ವೈದ್ಯರ ಜೊತೆ ಸಿಎಂ ಸಭೆ

ಸಚಿವ ರಮೇಶ್ ಕುಮಾರ್ ಜೊತೆಗೆ ಸಿಎಂ ಮತ್ತೊಂದು ‌ಸುತ್ತಿನ ಸಭೆ ನಡೆಸಿದ ನಂತರ ಇದೀಗ ಕೆಪಿಎಂಇ ವಿರೋಧಿಸಿ ಮುಷ್ಕರ ನಡೆಸುತ್ತಿರುವ ವೈದ್ಯರ ಜೊತೆ ಸಭೆ ನಡೆಸುತ್ತಿದ್ದಾರೆ.

Nov 17, 2017, 04:02 PM IST