ರಮ್ಯಾ

ಟ್ವಿಟ್ಟರ್ ಖಾತೆ ಡಿಲಿಟ್ ಮಾಡಿದ ರಮ್ಯಾ

ಟ್ವಿಟ್ಟರ್ ಖಾತೆ ಡಿಲಿಟ್ ಮಾಡಿದ ರಮ್ಯಾ

ಕಾಂಗ್ರೆಸ್ ಪಕ್ಷದ ಸೋಶಿಯಲ್ ಮಿಡಿಯಾ ಮುಖ್ಯಸ್ಥೆಯಾಗಿದ್ದ ರಮ್ಯ ಈಗ ತಮ್ಮ ಸ್ವಂತ ಟ್ವಿಟ್ಟರ್ ಖಾತೆಯನ್ನು ಡಿಲಿಟ್ ಮಾಡಿದ್ದಾರೆ. 

Jun 2, 2019, 12:02 PM IST
ಅಂಬಿ ಅಂತ್ಯಕ್ರಿಯೆಗೆ ಬಾರದ ರಮ್ಯಾ ಮನೆಗೆ ಮಂಡ್ಯದಲ್ಲಿ ಫುಲ್ ಪ್ರೊಟೆಕ್ಷನ್

ಅಂಬಿ ಅಂತ್ಯಕ್ರಿಯೆಗೆ ಬಾರದ ರಮ್ಯಾ ಮನೆಗೆ ಮಂಡ್ಯದಲ್ಲಿ ಫುಲ್ ಪ್ರೊಟೆಕ್ಷನ್

ಮಂಡ್ಯದ ಮನೆ ಮಗಳಾಗಿ ಅಂಬರೀಶ್ ಅಂತ್ಯಕ್ರಿಯೆಗೆ ರಮ್ಯಾ ಬಾರದಿದ್ದುದು ಜನತೆಯ ತೀವ್ರ ಅಸಮಾಧಾನಕ್ಕೆ ಕಾರಣವಾಗಿತು. 

Nov 28, 2018, 12:43 PM IST
ಅಂಬರೀಶ್ ಮೆಮೊರಿ ಪವರ್ ಗೆ ಅಚ್ಚರಿಗೊಂಡಿದ್ದ ರಮ್ಯಾ !

ಅಂಬರೀಶ್ ಮೆಮೊರಿ ಪವರ್ ಗೆ ಅಚ್ಚರಿಗೊಂಡಿದ್ದ ರಮ್ಯಾ !

ರೆಬೆಲ್ ಸ್ಟಾರ್ ಅವರ ವರ್ಣರಂಜಿತ ವ್ಯಕ್ತಿತ್ವ ಎಲ್ಲರಿಗೂ ಗೊತ್ತು, ಆದರೆ ಅವರ ನೆನಪಿನ ಶಕ್ತಿಯ ಬಗ್ಗೆ ನೀವು ಈ ಘಟನೆಯನ್ನು ಒಂದು ಕ್ಷಣ ಓದಲೇಬೇಕು 

Nov 25, 2018, 06:59 PM IST
ಪ್ರಧಾನಿ ಮೋದಿಯನ್ನು ಹಕ್ಕಿ ಹಿಕ್ಕೆ ಅಂದ್ರಾ ರಮ್ಯಾ?

ಪ್ರಧಾನಿ ಮೋದಿಯನ್ನು ಹಕ್ಕಿ ಹಿಕ್ಕೆ ಅಂದ್ರಾ ರಮ್ಯಾ?

ಸರ್ದಾರ್ ಪಟೇಲ್ ಪ್ರತಿಮೆಯ ಕಾಲ ಬಳಿ ಪ್ರಧಾನಿ ಮೋದಿ ನಿಂತಿರುವ ಫೋಟೋವೊಂದನ್ನು ಟ್ವೀಟ್ನಲ್ಲಿ ಹಾಕಿರುವ ರಮ್ಯಾ, 'ಇದೇನು ಹಕ್ಕಿಯ ಹಿಕ್ಕೆಯಾ?' ಎಂದು ಪ್ರಶ್ನಿಸಿದ್ದಾರೆ. 

Nov 1, 2018, 05:42 PM IST
ಕಾಂಗ್ರೆಸ್ ಸಾಮಾಜಿಕ ಮಾಧ್ಯಮ ಮುಖ್ಯಸ್ಥೆ ಸ್ಥಾನಕ್ಕೆ ರಮ್ಯಾ ರಾಜೀನಾಮೆ?

ಕಾಂಗ್ರೆಸ್ ಸಾಮಾಜಿಕ ಮಾಧ್ಯಮ ಮುಖ್ಯಸ್ಥೆ ಸ್ಥಾನಕ್ಕೆ ರಮ್ಯಾ ರಾಜೀನಾಮೆ?

ಕಾಂಗ್ರೆಸ್ ಪಕ್ಷದ ಸಾಮಾಜಿಕ ಮಾಧ್ಯಮದ ಮುಖ್ಯಸ್ಥರ ಸ್ಥಾನಕ್ಕೆ ರಮ್ಯಾ ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. 

Oct 3, 2018, 03:43 PM IST
ಭಾರತ-ಪಾಕ್ ಪಂದ್ಯದ ನಡುವೆ ರಮ್ಯಾ ಬಂದದ್ದು ಹೇಗೆ? ಇಲ್ಲಿದೆ ಇಂಟರೆಸ್ಟಿಂಗ್ ಟ್ವೀಟ್ ವಾರ್

ಭಾರತ-ಪಾಕ್ ಪಂದ್ಯದ ನಡುವೆ ರಮ್ಯಾ ಬಂದದ್ದು ಹೇಗೆ? ಇಲ್ಲಿದೆ ಇಂಟರೆಸ್ಟಿಂಗ್ ಟ್ವೀಟ್ ವಾರ್

ಬುಧವಾರದಂದು ನಡೆದ ಏಷ್ಯಾ ಕಪ್ ಪಂದ್ಯದಲ್ಲಿ ಕೇದಾರ್ ಜಾಧವ್ ಪಾಕಿಸ್ತಾನ ತಂಡದ ಮೂರು ವಿಕೆಟ್ ಕಬಳಿಸುವ ಮೂಲಕ ಪಾಕ್ ತಂಡವನ್ನು 162 ರನ್ಗಳಿಗೆ ಕಟ್ಟಿಹಾಕಿ ಬ್ಯಾಟಿಂಗ್ ಬೆನ್ನೆಲುಬು ಮುರಿದರು.

Sep 21, 2018, 12:42 PM IST
ಪ್ರಧಾನಿ ಮೋದಿ ಜಾಕೆಟ್ ಕೇವಲ 13 ಲಕ್ಷ ರೂಪಾಯಿಯಂತೆ : ರಮ್ಯಾ ವ್ಯಂಗ್ಯ

ಪ್ರಧಾನಿ ಮೋದಿ ಜಾಕೆಟ್ ಕೇವಲ 13 ಲಕ್ಷ ರೂಪಾಯಿಯಂತೆ : ರಮ್ಯಾ ವ್ಯಂಗ್ಯ

ಪ್ರಧಾನಿ ನರೇಂದ್ರ ಮೋದಿ ಅವರು ಚೀನಾ ಭೇಟಿ ಸಂದರ್ಭದಲ್ಲಿ ಧರಿಸಿದ್ದ ಜಾಕೆಟ್ ಬಗ್ಗೆ ಕಾಂಗ್ರೆಸ್ ಸಾಮಾಜಿಕ ಮಾಧ್ಯಮದ ಮುಖ್ಯಸ್ಥೆ  ರಮ್ಯಾ ವ್ಯಂಗ್ಯವಾಡಿದ್ದಾರೆ.

May 1, 2018, 02:10 PM IST
ಮಂಡ್ಯ ಚುನಾವಣಾ ಪ್ರಚಾರದಿಂದ ರಮ್ಯ ಹೊರಗುಳಿಯುತ್ತಾರಾ?

ಮಂಡ್ಯ ಚುನಾವಣಾ ಪ್ರಚಾರದಿಂದ ರಮ್ಯ ಹೊರಗುಳಿಯುತ್ತಾರಾ?

ಮುಂದಿನ ಲೋಕಸಭಾ ಚುನಾವಣೆಯಿಂದಲೂ ಸಹ ರಮ್ಯಾ ದೂರ ಉಳಿಯಲಿದ್ದಾರೆ ಎನ್ನಲಾಗುತ್ತಿದೆ.

Apr 14, 2018, 11:03 AM IST
ಕಳೆದುಹೋಗಿದ್ದ ನರೇಂದ್ರ ಮೋದಿ ರಿಪೋರ್ಟ್ ಕಾರ್ಡ್ ರಮ್ಯಾ ಕೈಯಲ್ಲಿ!

ಕಳೆದುಹೋಗಿದ್ದ ನರೇಂದ್ರ ಮೋದಿ ರಿಪೋರ್ಟ್ ಕಾರ್ಡ್ ರಮ್ಯಾ ಕೈಯಲ್ಲಿ!

ಕಾಂಗ್ರೆಸ್ ಸೋಶಿಯಲ್ ಮೀಡಿಯಾ ಮುಖ್ಯಸ್ಥೆ ರಮ್ಯಾ ಟ್ವೀಟ್ ಮಾಡಿದ್ದು, ಮೋದಿ ಅವರ ಕಳೆದುಹೋಗಿದ್ದ ಅಂಕಪಟ್ಟಿ/ರಿಪೋರ್ಟ್ ಕಾರ್ಡ್ ಇದೀಗ ಸಿಕ್ಕಿದೆ ಎಂದು ಹೇಳಿದ್ದಾರೆ.

Mar 23, 2018, 05:14 PM IST
ರಮ್ಯಾ ಕ್ಯಾಂಟೀನ್ ಬಗ್ಗೆ ಶ್ಲಾಘಿಸಿದ ರಮ್ಯಾ!

ರಮ್ಯಾ ಕ್ಯಾಂಟೀನ್ ಬಗ್ಗೆ ಶ್ಲಾಘಿಸಿದ ರಮ್ಯಾ!

ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ರಮ್ಯ ಸ್ಪರ್ಧಿಸುತ್ತಾರೆ.

Dec 6, 2017, 10:01 AM IST