Rekha: ಹಿಂದಿ ಚಿತ್ರರಂಗದ ನಿತ್ಯಹರಿದ್ವರ್ಣ ನಟಿ ರೇಖಾ ಇತ್ತೀಚೆಗೆ ದಿ ಗ್ರೇಟ್ ಇಂಡಿಯನ್ ಕಪಿಲ್ ಶೋನಲ್ಲಿ ಕಾಣಿಸಿಕೊಂಡಿದ್ದರು. ಈ ಸಂದರ್ಶನದಲ್ಲಿ ನಟಿ ರೇಖಾ ಅವರು ತಮ್ಮ ವೈಯಕ್ತಿಕ ಜೀವನದ ಕುರಿತು ಹಲವು ವಿಚಾರಗಳನ್ನು ಹಂಚಿಕೊಂಡಿದ್ದರು.
Actress Rekha Live in Relationship: ದಶಕಗಳಿಂದ ಚಿತ್ರರಂಗದಲ್ಲಿ ತನ್ನ ಸೌಂದರ್ಯವನ್ನು ಪಸರಿಸಿದ ರೇಖಾಗೆ ಯಾವುದೇ ಗುರುತು ಬೇಕಿಲ್ಲ. ವರದಿಗಳ ಪ್ರಕಾರ, ರೇಖಾ ಇತ್ತೀಚಿನ ದಿನಗಳಲ್ಲಿ ಖ್ಯಾತ ವ್ಯಕ್ತಿಯೊಂದಿಗೆ ಲಿವ್-ಇನ್ ರಿಲೇಶನ್ ಶಿಪ್ನಲ್ಲಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ.. ಹಾಗಾದ್ರೆ ಇದೀಗ ಇದರ ಹಿಂದಿನ ಸತ್ಯ ಏನೆಂಬುದನ್ನು ತಿಳಿಯೋಣ.
Actress Rekha Daughter: ನಟಿ ರೇಖಾ ಈ ಹೆಸರು ಕೇಳಿದ್ರೇನೆ ಮೊದಲು ನೆನಪಾಗೋದು ಅವರ ಸೌಂದರ್ಯ, 70 ವರ್ಷ ವಯಸ್ಸಿನಲ್ಲಿಯೂ ಕೂಡ ನಟಿ ಯಂಗ್ ಅಂಡ್ ಎನರ್ಜಿಟಿಕ್ ಆಗಿ ಹುಡುಗರ ಮನಸ್ಸನ್ನು ಗೆಲ್ಲುತ್ತಾರೆ.
Actress Rekha Marriage Look: ನಟಿ ರೇಖಾ ಅವರ ಬಗ್ಗೆ ವಿಶೇಷ ಪರಿಚಯದ ಅಗತ್ಯವಿಲ್ಲ.. ಒಂದಲ್ಲ ಒಂದು ವಿಚಾರದಿಂದ ಸದಾ ಸುದ್ದಿಯಲ್ಲಿರುವ ನಟಿಯ ಪೋಟೋವೊಂದನ್ನು ನೋಡಿ ನೆಟ್ಟಿಗರು ಫುಲ್ ಶಾಕ್ ಆಗಿದ್ದಾರೆ.. ಹಾಗಾದ್ರೆ ಆ ಪೋಟೋ ಹಿಂದಿನ ಅಸಲಿ ಸತ್ಯವೇನೆಂದು ಈಗ ತಿಳಿಯೋಣ..
Kamal Hassan-Actress Rekha: ಚಿತ್ರರಂಗದಲ್ಲಿ ಸಂಬಂಧಗಳು ಮತ್ತು ಲೀವ್ಇನ್ ರಿಲೇಷನ್ಶಿಪ್ ಸಾಮಾನ್ಯ ಎಂಬ ಭಾವನೆ ಇದೆ. ಕೆಲವು ದೊಡ್ಡ ಹೀರೋಗಳು ಮತ್ತು ಸ್ಟಾರ್ ಹೀರೋಯಿನ್ಗಳ ನಡುವೆ ಅಫೇರ್ ಇದೆ ಎಂದು ಹಲವಾರು ವರದಿಗಳು ಬಂದಿವೆ.
Actress Rekha: ನಟಿ ರೇಖಾ ಒಂದು ಕಾಲದಲ್ಲಿ ಬಾಲಿವುಡ್ ಅನ್ನು ಆಳಿದ್ದರು. ಚಿತ್ರರಂಗದ ಹೊರತಾಗಿ ವೈಯಕ್ತಿಕ ಬದುಕಿನಲ್ಲಿ ಸದಾ ಬ್ಯುಸಿಯಾಗಿರುವ ನಟಿ ಹಾಗೂ ಅಮಿತಾಬ್ ಸಂಬಂಧದ ಬಗ್ಗೆ ಇನ್ನೂ ವದಂತಿಗಳಿವೆ. ಆದರೆ ಈ ನಟಿ ಮದುವೆ ಆಗದೆ ಖ್ಯಾತ ನಟನ ಹೆಸರಲ್ಲಿ ಸಿಂಧೂರ ಹಚ್ಚುತ್ತಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ.
Amitabh Bachchan Rekha: ಭಾರತೀಯ ಚಲನಚಿತ್ರೋದ್ಯಮದಲ್ಲಿ ನಐಜ ಪ್ರೇಮ ಕಥೆಗಳನ್ನು ಆಧರಿಸಿದ ಅದೆಷ್ಟೋ ಸಿನಿಮಾಗಳಿವೆ. ಅದರಲ್ಲಿ ಕೆಲವು ಸಿನಿಮಾಗಳು ಅಶಸ್ಸನ್ನು ಕಂಡರೆ ಇನ್ನೂ ಕೆಲವು ಸಿನಿಮಾಗಳು ಗಮ್ಯಸ್ಥಾನವನ್ನು ಪಡೆದಿವೆ ಹಾಗೂ ಇನ್ನೂ ಕೆಲವಂತೂ ಅಪರ್ಣವಾಗಿಯೇ ಉಳಿದಿವೆ. ಅಂತಹ ಒಂದು ಕಥೆ ಅಮಿತಾಬ್ ಬಚ್ಚನ್ ಮತ್ತು ರೇಖಾ ಅವರ ಪ್ರೇಮಕಥೆ. ಅವರಿಬ್ಬರ ಪ್ರೇಮಕಥೆಯ ಕಥೆಗಳು ಇಂಡಸ್ಟ್ರಿಯಲ್ಲಿ ಪ್ರತಿ ನಾಲಿಗೆಯಲ್ಲೂ ಇದ್ದ ಕಾಲವೊಂದಿತ್ತು. ಆದರೂ ಇಬ್ಬರೂ ಅದನ್ನು ಒಪ್ಪಿಕೊಳ್ಳಲೇ ಇಲ್ಲ. ಆದರೆ ರೇಖಾ ಕುರಿತು ಯಾಸಿರ್ ಉಸ್ಮಾನ್ ಬರೆದಿರುವ ಪುಸ್ತಕದಲ್ಲಿ ಹಲವು ರಹಸ್ಯಗಳು ಬಯಲಾಗಿದೆ. ಇದರಲ್ಲಿ ಬಿಗ್ ಬಿ ಮತ್ತು ರೇಖಾ ನಡುವಿನ ಫೈಟ್ ಕೂಡ ಪ್ರಸ್ತಾಪವಾಗಿದೆ.
Amitabh bachchan and Rekha: ಅಮಿತಾಬ್-ರೇಖಾ ಬಾಲಿವುಡ್ನಲ್ಲಿ ಹೆಚ್ಚು ಮಾತನಾಡುವ ಜೋಡಿಗಳಲ್ಲಿ ಒಬ್ಬರು. ಇಬ್ಬರು ಜೊತೆಗೆ ಒಂದರ ಹಿಂದೆ ಒಂದರಂತೆ ಹಿಟ್ ಚಿತ್ರಗಳನ್ನು ನೀಡಿದ್ದಾರೆ.. ಇದೀಗ ಅಮಿತಾಬ್ ಹಾಗೂ ರೇಖಾ ದೂರವಾಗಿದ್ದೇಕೆ? ಅಸಲಿಗೆ ಕಾರಣವಾದ್ರೂ ಏನು?
Amitabh Bachchan about Rekha: ಅಮಿತಾಬ್ ಬಚ್ಚನ್ ತಮ್ಮ ನಟನೆ ಹಾಗೂ ಡೈಲಾಗ್ ಡೆಲಿವರಿಗಾಗಿ ಹೆಸರುವಾಸಿಯಾಗಿದ್ದಾರೆ. ಅವರು ಆಗಾಗ್ಗೆ ತಮ್ಮ ವೃತ್ತಿಪರ ಮತ್ತು ವೈಯಕ್ತಿಕ ಜೀವನದ ಕಥೆಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿತ್ತಾರೆ. ಇತ್ತೀಚಿನ ದಿನಗಳಲ್ಲಿ ಅವರು ಕೌನ್ ಬನೇಗಾ ಕರೋಡ್ಪತಿಯ ಸೀಸನ್ 16 ರಲ್ಲಿ ಕಾಣಿಸಿಕೊಂಡಿದ್ದಾರೆ. ಇಲ್ಲಿಯೂ ಅವರು ತಮ್ಮ ಜೀವನದ ಕಥೆಗಳನ್ನು ಸ್ಪರ್ಧಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಅವರು ತಮ್ಮ 43 ವರ್ಷದ ಬ್ಲಾಕ್ಬಸ್ಟರ್ ಚಿತ್ರದ ಸಂಭಾಷಣೆಯ ಕುರಿತು ಮಾತನಾಡುತ್ತಾ ಇದ್ದರು, ಅಮಿತಾಭ್ ಅವರ ಮಾತುಗಳನ್ನು ಕೇಳುತ್ತಿದ್ದ ಅಭಿಮಾನಿಗಳಿಗೆ ತಕ್ಷಣ ನೆನಪಾಗಿದ್ದು ರೇಖಾ.
rekha hugged jaya bachchan: ರೇಖಾ ಮತ್ತು ಜಯಾ ಬಚ್ಚನ್ ಒಟ್ಟಿಗೆ ಪ್ರೀತಿಯಲ್ಲಿ ಇರುವುದನ್ನು ನೋಡಲು ಅಭಿಮಾನಿಗಳು ಕಾಯುತ್ತಿರುತ್ತಾರೆ.. ಇದೀಗ ಇವರಿಬ್ಬರ ಅಚ್ಚರಿಯ ವಿಡಿಯೋವೊಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ..
Famous Actress: ಕೆಲವು ಸಿನಿಮಾ ತಾರೆಯರ ವೃತ್ತಿಜೀವನ ಎಷ್ಟು ಅದ್ಭುತವೋ, ಅವರ ವೈಯಕ್ತಿಕ ಜೀವನವೂ ಗೊಂದಲದಿಂದ ಕೂಡಿರುತ್ತದೆ.. ಹಾಗೇಯೇ ಇಂದು ನಾವು ಹೇಳಲು ಹೊರಟಿರುವ ನಟಿ ಸಿನಿಜಗತ್ತನ್ನೇ ಆಳಿದರೂ ವೈಯಕ್ತಿಕ ಜೀವನದಲ್ಲಿ ಆಕೆಗೆ ಯಾವ ಸುಖವೂ ಸಿಗಲಿಲ್ಲ.. ಹಾಗಾದ್ರೆ ಯಾರು ಈ ನಟಿ?
Rekha Life Story: ಬಾಲಿವುಡ್ನ ಅತ್ಯಂತ ಪ್ರತಿಭಾವಂತ ಮತ್ತು ಯಶಸ್ವಿ ನಟಿಯರಲ್ಲಿ ರೇಖಾ ಕೂಡ ಒಬ್ಬರು. ಆದರೆ ಅವರ ವೃತ್ತಿಜೀವನ ಎಷ್ಟು ಐಷಾರಾಮಿಯಾಗಿದೆಯೋ, ಅವರ ವೈಯಕ್ತಿಕ ಜೀವನವೂ ಅಷ್ಟೇ ನಿಗೂಢವಾಗಿದೆ.
Amitabh Bachchan: ಬಾಲಿವುಡ್ ಸೂಪರ್ಸ್ಟಾರ್ ಅಮಿತಾಬ್ ಬಚ್ಚನ್ ಮತ್ತು ಅವರ ಪತ್ನಿ ಜಯಾ ಬಚ್ಚನ್ ಅವರ ಪ್ರೇಮಕಥೆ ಎಲ್ಲರಿಗೂ ತಿಳಿದಿದೆ. ಅಮಿತಾಬ್ ಮತ್ತು ರೇಖಾ ಅವರ ಅಫೇರ್ ಬಗ್ಗೆಯೂ ಹಲವು ಚರ್ಚೆಗಳಿವೆ... ರೇಖಾ ಮತ್ತು ಜಯಾ ಬಚ್ಚನ್ ಮೊದಲು, ಅಮಿತಾಬ್ ಬಚ್ಚನ್ ಬೇರೋಬ್ಬ ಹುಡುಗಿಯನ್ನು ಹುಚ್ಚನಂತೆ ಪ್ರೀತಿಸುಸಿದ್ದರಂತೆ..
Bollywood Actress: ಒಂದು ಕಾಲದಲ್ಲಿ ಬಾಲಿವುಡ್ ಚಿತ್ರರಂಗವನ್ನೇ ಆಳಿದ ನಟಿ ವೈಯಕ್ತಿಕ ಬದುಕಿನಿಂದ ಸದಾ ಸುದ್ದಿಯಲ್ಲಿರುತ್ತಿದ್ದರು.. ಇವರು ಬಿಗ್ ಬಿ ಅಮಿತಾಬ್ ಹೆಸರಲ್ಲಿ ಹಣೆಗೆ ಸಿಂಧೂರ ಹಚ್ಚಿಕೊಳ್ಳುತ್ತಾರೆ ಎನ್ನಲಾಗುತ್ತಿದೆ.. ಹಾಗಾದ್ರೆ ಯಾರು ನಟಿ? ಇಲ್ಲಿ ತಿಳಿಯೋಣ..
Bollywood actress Barkha Madan: ಒಂದು ಕಾಲದಲ್ಲಿ ಬರ್ಖಾ ಮದನ್ ಎಂದರೆ ಹುಡುಗರಿಗೆ ಅದೆನೋ ಕ್ರೆಜ್. ತಮ್ಮ ನಟನೆಯ ಮೂಲಕ ಮನಗೆದ್ದಿದ್ದ, ಬರ್ಖಾ ಮದನ್ ಇಂದು ಬೌದ್ಧ ಸನ್ಯಾಸಿನಿ ಆಗಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.