close

News WrapGet Handpicked Stories from our editors directly to your mailbox

ಶ್ರೀರಾಮುಲು

ಮಧ್ಯಂತರ ಚುನಾವಣೆ ನಡೆದರೆ ಬಿಜೆಪಿಗೆ 160 ಸ್ಥಾನ ಖಚಿತ: ಶ್ರೀರಾಮುಲು

ಮಧ್ಯಂತರ ಚುನಾವಣೆ ನಡೆದರೆ ಬಿಜೆಪಿಗೆ 160 ಸ್ಥಾನ ಖಚಿತ: ಶ್ರೀರಾಮುಲು

ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆದಿದ್ದೇ ಆದಲ್ಲಿ ಬಿಜೆಪಿ 160 ಸ್ಥಾನಗಳನ್ನು ಗೆಲ್ಲಲಿದೆ ಎಂದು ಶಾಸಕ ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Jun 24, 2019, 06:51 PM IST
ಅಭಿವೃದ್ಧಿ ಏನೇ ಇದ್ದರೂ ಕಾಂಗ್ರೆಸ್'ನಿಂದ ಮಾತ್ರ ಸಾಧ್ಯ: ಸಿದ್ದರಾಮಯ್ಯ ತಿರುಗೇಟು

ಅಭಿವೃದ್ಧಿ ಏನೇ ಇದ್ದರೂ ಕಾಂಗ್ರೆಸ್'ನಿಂದ ಮಾತ್ರ ಸಾಧ್ಯ: ಸಿದ್ದರಾಮಯ್ಯ ತಿರುಗೇಟು

ಅಭಿವೃದ್ಧಿ ಎಂಬುದೇನೇ ಇದ್ದರೂ ಅದು ಕಾಂಗ್ರೆಸ್'ನಿಂದ ಮಾತ್ರ ಸಾಧ್ಯ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. 

Aug 29, 2018, 03:22 PM IST
ಮುಂದಿನ ಯಾವುದೇ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲ್ಲ: ಸುದೀಪ್

ಮುಂದಿನ ಯಾವುದೇ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲ್ಲ: ಸುದೀಪ್

ತಾವು ಮುಂದಿನ ಯಾವುದೇ ಚುನಾವಣಾ ಪ್ರಚಾರದಲ್ಲಿ ಭಾಗವಹಿಸುವುದಿಲ್ಲ ಎಂದು ನಟ ಕಿಚ್ಚ ಸುದೀಪ್ ಹೇಳಿದ್ದಾರೆ. 

May 8, 2018, 07:18 PM IST
ಇಂದು ಶ್ರೀರಾಮುಲು ಪರ ನಟ ಯಶ್ ಪ್ರಚಾರ

ಇಂದು ಶ್ರೀರಾಮುಲು ಪರ ನಟ ಯಶ್ ಪ್ರಚಾರ

ಹಲವು ಅಭ್ಯರ್ಥಿಗಳ ಪರ ಪ್ರಚಾರ ಆರಂಭಿಸಿರುವ ರಾಕಿಂಗ್ ಸ್ಟಾರ್ ಯಶ್ ಇಂದು ಚಿತ್ರದುರ್ಗದ ಮೊಳಕಾಲ್ಮೂರು ಕ್ಷೇತ್ರದಲ್ಲಿ ಪ್ರಚಾರ ಮಾಡಲಿದ್ದಾರೆ.

May 4, 2018, 10:47 AM IST
ಸಿದ್ದ'ರಾವಣ' ಸಂಹಾರಕ್ಕೆ 'ಶ್ರೀರಾಮ'ಲು ಸಿದ್ಧ: ಜನಾರ್ಧನ ರೆಡ್ಡಿ

ಸಿದ್ದ'ರಾವಣ' ಸಂಹಾರಕ್ಕೆ 'ಶ್ರೀರಾಮ'ಲು ಸಿದ್ಧ: ಜನಾರ್ಧನ ರೆಡ್ಡಿ

ರಾವಣನ ಸಂಹಾರಕ್ಕೆ ಭಾರತೀಯ ಜನತಾಪಕ್ಷ ಶ್ರೀರಾಮುಲು ಆಯ್ಕೆ ಮಾಡಿದೆ ಎಂದು ಜನಾರ್ಧನ ರೆಡ್ಡಿ ಹೇಳಿದ್ದಾರೆ.

Apr 25, 2018, 06:18 PM IST
ಬಾದಾಮಿಯಲ್ಲಿ ಶ್ರೀರಾಮುಲು ನಾಮಪತ್ರ ಸಲ್ಲಿಕೆ

ಬಾದಾಮಿಯಲ್ಲಿ ಶ್ರೀರಾಮುಲು ನಾಮಪತ್ರ ಸಲ್ಲಿಕೆ

ಬಾದಾಮಿಯ ಬಿಜೆಪಿ ಅಭ್ಯರ್ಥಿಯಾಗಿ ಇಂದು ಸಂಸದ ಬಿ.ಶ್ರೀರಾಮುಲು ನಾಮಪತ್ರ ಸಲ್ಲಿಸಿದರು. 

Apr 24, 2018, 01:53 PM IST
ಸಿದ್ದರಾಮಯ್ಯ ವಿರುದ್ಧ ಬಾದಾಮಿಯಲ್ಲಿ ಶ್ರೀರಾಮುಲು ಸ್ಪರ್ಧೆ ಖಚಿತ

ಸಿದ್ದರಾಮಯ್ಯ ವಿರುದ್ಧ ಬಾದಾಮಿಯಲ್ಲಿ ಶ್ರೀರಾಮುಲು ಸ್ಪರ್ಧೆ ಖಚಿತ

ಬಾದಾಮಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸಂಸದ ಶ್ರಿರಾಮುಲು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಸ್ಪರ್ಧಿಸುವುದು ಖಚಿತವಾಗಿದೆ. 

Apr 23, 2018, 05:56 PM IST
ಅಧಿಕಾರಿಗಳಿಂದ ಶ್ರೀರಾಮುಲು ಹೆಲಿಕ್ಯಾಪ್ಟರ್ ತಪಾಸಣೆ

ಅಧಿಕಾರಿಗಳಿಂದ ಶ್ರೀರಾಮುಲು ಹೆಲಿಕ್ಯಾಪ್ಟರ್ ತಪಾಸಣೆ

ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಅವರ ಹೆಲಿಕಾಪ್ಟರ್ ಅನ್ನು ಚುನಾವಣಾ ಅಧಿಕಾರಿಗಳು ಇಂದು ಪರಿಶೀಲನೆ ನಡೆಸಿದ್ದಾರೆ.

Apr 22, 2018, 11:28 AM IST