ಹೆಲಿಕಾಪ್ಟರ್

ತಾಂತ್ರಿಕ ದೋಷ; ಗ್ರಾಮದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಸೇನಾ ಹೆಲಿಕ್ಯಾಪ್ಟರ್

ತಾಂತ್ರಿಕ ದೋಷ; ಗ್ರಾಮದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಸೇನಾ ಹೆಲಿಕ್ಯಾಪ್ಟರ್

ಮೈಸೂರು ದಸರಾಕ್ಕಾಗಿ ನಿಯೋಜನೆಗೊಂಡಿದ್ದ ಐಎಎಫ್ ಹೆಲಿಕಾಪ್ಟರ್ ಇಂದು ಮಧ್ಯಾಹ್ನ ಬಾನಂಗಳದಲ್ಲಿ ಹಾರಾಟ ನಡೆಸುತ್ತಿದ್ದ ಸಂದರ್ಭದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ.

Oct 2, 2019, 06:55 PM IST
ಟೇಕಾಫ್ ಆಗುವಾಗಲೇ ಅಪಘಾತಕ್ಕೀಡಾದ ಖಾಸಗಿ ಹೆಲಿಕಾಪ್ಟರ್, ಎಲ್ಲಾ ಪ್ರಯಾಣಿಕರು ಸೇಫ್

ಟೇಕಾಫ್ ಆಗುವಾಗಲೇ ಅಪಘಾತಕ್ಕೀಡಾದ ಖಾಸಗಿ ಹೆಲಿಕಾಪ್ಟರ್, ಎಲ್ಲಾ ಪ್ರಯಾಣಿಕರು ಸೇಫ್

ಯುಟೈರ್ ಇಂಡಿಯಾ ಎಂಬ ಖಾಸಗಿ ಕಂಪನಿಗೆ ಸೇರಿದ ಹೆಲಿಕಾಪ್ಟರ್ ಅಪಘಾತದಿಂದಾಗಿ ತೀವ್ರ ಹಾನಿಗೊಳಗಾಗಿದೆ. 

Sep 23, 2019, 02:26 PM IST
ಉತ್ತರಾಖಂಡದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದ ಹೆಲಿಕಾಪ್ಟರ್ ಅಪಘಾತ; 3 ಸಾವು

ಉತ್ತರಾಖಂಡದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದ ಹೆಲಿಕಾಪ್ಟರ್ ಅಪಘಾತ; 3 ಸಾವು

ಪ್ರವಾಹಕ್ಕೆ ಸಿಲುಕಿರುವ ಉತ್ತರಾಖಂಡದ ಉತ್ತರ ಕಾಶಿಯಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದ ಹೆಲಿಕಾಪ್ಟರ್ ಬುಧವಾರ ಅಪಘಾತಕ್ಕೀಡಾಗಿದೆ.

Aug 21, 2019, 01:39 PM IST
ಬಿಜೆಪಿ ನಾಯಕ ಮನೋಜ್ ತಿವಾರಿ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ

ಬಿಜೆಪಿ ನಾಯಕ ಮನೋಜ್ ತಿವಾರಿ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ

ಉತ್ತರಾಖಂಡದ ಖಾತಿಮಾದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಪಾಲ್ಗೊಂಡು ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ಮನೋಜ್ ತಿವಾರಿ ಅವರ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಿದ ಘಟನೆ ನಡೆದಿದೆ. 

Apr 8, 2019, 07:04 PM IST
ವಧು ಕರೆದೊಯ್ಯಲು ಹೆಲಿಕಾಫ್ಟರಿನಲ್ಲಿ ನೋಟಿನ ಹಾರ ಧರಿಸಿ ಬಂದ ವರ!

ವಧು ಕರೆದೊಯ್ಯಲು ಹೆಲಿಕಾಫ್ಟರಿನಲ್ಲಿ ನೋಟಿನ ಹಾರ ಧರಿಸಿ ಬಂದ ವರ!

ಎರಡು ವರ್ಷಗಳ ಹಿಂದೆ ಸುಲ್ತಾನ್ ಹಾಗೂ ಅಬ್ಬಾರ್ ನಡುವೆ ಪ್ರೇಮಾಂಕುರವಾಗಿತ್ತು.

Feb 1, 2018, 12:40 PM IST
ಅರುಣಾಚಲ ಪ್ರದೇಶದಲ್ಲಿ ಅಪಘಾತಕ್ಕೀಡಾದ ಭಾರತೀಯ ವಾಯುಸೇನೆಯ ಎಂಐ-17 ಹೆಲಿಕಾಫ್ಟರ್

ಅರುಣಾಚಲ ಪ್ರದೇಶದಲ್ಲಿ ಅಪಘಾತಕ್ಕೀಡಾದ ಭಾರತೀಯ ವಾಯುಸೇನೆಯ ಎಂಐ-17 ಹೆಲಿಕಾಫ್ಟರ್

ವಾಯುಪಡೆಯ ಐದು ಅಧಿಕಾರಿಗಳು ಮತ್ತು ಇಬ್ಬರು ಸೇನಾ ಸಿಬ್ಬಂದಿಯನ್ನು ಹೊತ್ತು ಸಾಗಿದ್ದ ಹೆಲಿಕಾಫ್ಟರ್.

Oct 6, 2017, 11:24 AM IST