Bajaj Healthcare Launches Covid Medicine - ಈ ಕುರಿತು ಹೇಳಿಕೆ ನೀಡಿರುವ ಕಂಪನಿ DCGI ಫ್ಯಾವಿಜಾಜ್ ಹೆಸರಿನ ಜೆನೆರಿಕ್ Favipiravir ಔಷಧಿ ತಯಾರಿಸಲು ಹಾಗೂ ಅದರ ಮಾರಾಟ ಮಾಡಲು ಅನುಮತಿ ನೀಡಿದೆ ಎಂದಿದೆ. ಈ ಔಷಧಿ ಕೊವಿಡ್-19 ಸೂಕ್ಷ್ಮ ಹಾಗೂ ಮಧ್ಯಮ ಲಕ್ಷಣಗಳಿರುವ ರೋಗಿಗಳಲ್ಲಿ ಪರಿಣಾಮಕಾರಿ ಸಾಬೀತಾಗಲಿದೆ ಎಂದು ಕಂಪನಿ ಹೇಳಿದೆ.
ನಾವು ಹೆಚ್ಚು ಹೆಚ್ಚು ರೋಗಿಗಳನ್ನು ಅವರ ಆರ್ಥಿಕ ಹೊರೆ ಕಡಿಮೆ ಮಾಡಲು ಕೈಗೆಟುಕುವ ವೆಚ್ಚದಲ್ಲಿ ಫ್ಲಗಾರ್ಡ್ ಅನ್ನು ನೀಡುತ್ತಿದ್ದೇವೆ ಎಂದು ಸನ್ ಫಾರ್ಮಾ ಇಂಡಿಯಾದ ಬಿಸಿನೆಸ್ ಸಿಇಒ ಕೀರ್ತಿ ಗಣೋರ್ಕರ್ ತಿಳಿಸಿದ್ದಾರೆ.
ಒಂದು ಟ್ಯಾಬ್ಲೆಟ್ಗೆ ಸುಮಾರು 103 ರೂ.ಗಳ ಬೆಲೆಯಲ್ಲಿ ಸಣ್ಣ ಮತ್ತು ಮಧ್ಯಮ ಕೋವಿಡ್ -19 ರೋಗಿಗಳ ಚಿಕಿತ್ಸೆಗಾಗಿ ಫ್ಯಾಬಿಫ್ಲೂ (FabiFlu) ಎಂಬ ಬ್ರಾಂಡ್ ಹೆಸರಿನಲ್ಲಿ ಆಂಟಿವೈರಲ್ ಔಷಧಿ ಫಾವಿಪಿರವಿರ್ ( Favipiravir) ಅನ್ನು ಬಿಡುಗಡೆ ಮಾಡಿದೆ ಎಂದು ಔಷಧ ಸಂಸ್ಥೆ ಗ್ಲೆನ್ಮಾರ್ಕ್ ಫಾರ್ಮಾಸ್ಯುಟಿಕಲ್ಸ್ ಶನಿವಾರ ತಿಳಿಸಿದೆ.
ಈಗಾಗಲೇ ಗ್ಲೆನ್ ಮಾರ್ಕ್ ಫೈವಿಪಿರಾವಿಯರ್ ಹೆಸರಿನ ಔಷಧಿಯ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ನಡೆಸುತ್ತಿದೆ. ಇಂದು ಈ ಕುರಿತು ಹೇಳಿಕೆ ನೀಡಿರುವ ಕಂಪನಿ ಕಾಂಬಿನೇಶನ್ ಜೊತೆಗೆ ಮತ್ತೊಂದು ನೂತನ ಔಷಧಿಯ ಟ್ರಯಲ್ ಆರಂಭಿಸುತ್ತಿರುವುದಾಗಿ ಹೇಳಿಕೊಂಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.