Actress kareena kapoor: ಬಾಲಿವುಡ್ನಲ್ಲಿ ಪ್ರೇಮಕಥೆಗಳು ತುಂಬಾ ವಿಚಿತ್ರವಾಗಿರುತ್ತವೆ.. ಸ್ಟಾರ್ ಹೀರೋಗಳು ಮತ್ತು ಹೀರೋಯಿನ್ಗಳು ಹುಟ್ಟಿನಿಂದ ಸಾಯುವವರೆಗೂ ಲವ್ ಅಫೇರ್ ವದಂತಿಗಳನ್ನು ಎದುರಿಸುತ್ತಾರೆ.
Saif Ali Khan Kareena Kapoor: ಸೈಫ್ ಅಲಿ ಖಾನ್ 53ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಬಾಲಿವುಡ್ ಸ್ಟಾರ್ ನಟರಲ್ಲಿ ಸೈಫ್ ಅಲಿ ಖಾನ್ ಕೂಡ ಒಬ್ಬರು. ಸೈಫ್ ವೈವಾಹಿಕ ಜೀವನ ಇಂದಿಗೂ ಹಲವು ಕಾರಣಗಳಿಂದ ಚರ್ಚೆ ಆಗುತ್ತದೆ.
Kareena Kapoor Net Worth: ಬಾಲಿವುಡ್ನ ಕೆಲವು ನಟಿಯರು ಸಿನಿರಂಗದ ಹಿನ್ನೆಲೆ ಇರುವ ಕುಟುಂದಿಂದ ಬಂದವರಾಗಿದ್ದರೂ ಸಹ ಕಷ್ಟಪಟ್ಟು ಜೀವನ ಕಟ್ಟಿಕೊಂಡಿದ್ದಾರೆ. ಅಂಥಹ ಒಬ್ಬ ನಟಿಯ ಬಗ್ಗೆ ಇಂದು ನಾವು ಹೇಳುತ್ತಿದ್ದೇವೆ....
Kareena Kapoor: ಕರೀನಾ ಕಪೂರ್ ಮತ್ತು ಶಾಹಿದ್ ಕಪೂರ್ ಸುಮಾರು 17 ವರ್ಷಗಳ ಹಿಂದೆ ಬೇರ್ಪಟ್ಟರು. ‘ಜಬ್ ವಿ ಮೆಟ್’ ಚಿತ್ರದ ಶೂಟಿಂಗ್ ವೇಳೆ ಅವರ ಸಂಬಂಧ ಕೊನೆಗೊಂಡಿತ್ತು. ಈಗ 17 ವರ್ಷಗಳ ನಂತರ ಕರೀನಾ ಮೊದಲ ಬಾರಿಗೆ ಶಾಹಿದ್ ಬಗ್ಗೆ ಮಾತನಾಡಿದ್ದಾರೆ.
saif ali khans second wife: ಕರೀನಾ ನಟ ಸೈಫ್ ಅಲಿ ಖಾನ್ ಅವರ ಎರಡನೇ ಪತ್ನಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ ಆದರೆ ನಟಿಗೂ ಮುನ್ನ ಸೈಫ್ ಅಲಿ ಖಾನ್ ಬೇರೊಂದು ಮಹಿಳೆಯನ್ನು ಡೇಟ್ ಮಾಡಿದ್ದು, ಆ ಮಹಿಳೆ ಮೂಲತಃ ವಿದೇಶದವರು.
kareen kapoor: ಬಾಲಿವುಡ್ನ ಬೇಬೋ ಇಂದು (ಸೆಪ್ಟೆಂಬರ್ 21)ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ವೇಳೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ನಟಿಯ ಜೊತೆಗಿನ ತಮ್ಮ ಸುಂದರವಾದ ಸಂಬಂಧದ ಕುರಿತು ಗುಟ್ಟು ಬಿಚ್ಚಿಟ್ಟಿದ್ದಾರೆ. ಅಷ್ಟಕ್ಕೂ ಸಿನಿಮಾಗೂ, ಕ್ರಿಕೆಟ್ಗೂ ಎಲ್ಲಿನ ನಂಟು, ಇವರಿಬ್ಬರ ಆ ವಿಶೇಷವಾದ ಸಂಬಂಧ ಏನು? ತಿಳಿಯಲು ಮುಂದೆ ಓದಿ...
Kareena kapoor: ಬಾಲಿವುಡ್ನ ಖ್ಯಾತ ನಟಿಯರಲ್ಲಿ ಒಬ್ಬರಾಗಿರುವ ಕರೀನಾ ಕಪೂರ್, ವಿಭಿನ್ನ ಪಾತ್ರಗಳನ್ನು ನಿರ್ವಹಿಸುವ ಮೂಲಕ ಪ್ರೇಕ್ಷಕರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಪಡೆದಿದ್ದಾರೆ. ಗ್ಲಾಮರಸ್ ಪಾತ್ರಗಳನ್ನು ಮಾಡುತ್ತಲೇ ಗ್ಲಾಮರಸ್ ಅಲ್ಲದ ಪಾತ್ರಗಳನ್ನೂ ಸಹ ನಟಿ ಸಲೀಸಾಗಿ ನಿರ್ವಹಿಸಿ ಗೆದ್ದಿದ್ದಾರೆ.
Salman Khan-Aishwarya Rai: ನಟ ಸಲ್ಮಾನ್ ಖಾನ್ ಮತ್ತು ನಟಿ ಐಶ್ವರ್ಯಾ ರೈ ನಡುವಿನ ಸಂಬಂಧದ ಬಗ್ಗೆ ಎಲ್ಲರಿಗೂ ತಿಳಿದಿದೆ. ಹಲವು ವರ್ಷಗಳ ಹಿಂದೆಯೇ ಸಲ್ಮಾನ್ - ಐಶ್ವರ್ಯಾ ಅವರ ಬ್ರೇಕಪ್ ಆಯಿತು.. ಆದರೆ ಇಂದಿಗೂ ಇವರಿಬ್ಬರ ರಿಲೇಷನ್ಶಿಪ್ ಅಭಿಮಾನಿಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.
bollywood actor: ತಮ್ಮ ತಂದೆ-ತಾಯಿಯನ್ನು ಹೆಮ್ಮೆ ಪಡುವಂತೆ ಮಾಡಿದ ಅನೇಕ ಬಾಲಿವುಡ್ ತಾರೆಯರಿದ್ದಾರೆ. ಅದರಲ್ಲಿ ಒಬ್ಬ ಕ್ರಿಕೆಟಿಗನ ಮಗನೂ ಇದ್ದಾನೆ. ತಂದೆ ಕ್ರಿಕೆಟಿಗ, ತಾಯಿ ನಟಿ. ಅದರ ಫಲವಾಗಿ ಚಿಕ್ಕ ವಯಸ್ಸಿನಲ್ಲೇ ಚಿತ್ರರಂಗಕ್ಕೆ ಕಾಲಿಟ್ಟು ಹೆಸರು ಮಾಡಿದರು.
kareena kapoor: ಬಾಲಿವುಡ್ನ ಬೆರಗುಗೊಳಿಸುವ ಬ್ಯೂಟಿ ಸಾರಾ ಅಲಿ ಕಾನ್ ನಿನ್ನೆ (ಆಗಸ್ಟ್ 12) ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಸಾರಾ ತನ್ನ 29 ನೇ ಕಾಲಿಟ್ಟಿದ್ದು, ಈ ವಿಶೇಷ ದಿನದಂದು ಸ್ಟಾರ್ಗಳು ಹಾಗೂ ಅಭಿಮಾನಿಗಳು ಸಾರಾ ಅಲಿ ಖಾನ್ ಅವರಿಗೆ ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ.
abhishek bachchan: ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಮತ್ತು ಅವರ ಪತ್ನಿ ಐಶ್ವರ್ಯಾ ರೈ ಪ್ರಸ್ತುತ ವಿಚ್ಛೇದನ ವಿಚಾರವಾಗಿ ಸುದ್ದಿಯಲ್ಲಿದ್ದಾರೆ.. ಇವರಿಬ್ಬರ ಸಂಬಂಧ ಹದಗೆಟ್ಟಿದೆ ಎಂದು ಹೇಳಲಾಗುತ್ತಿದೆ.
Kareena Kapoor Dating Statement: ರಾಹುಲ್ ಗಾಂಧಿಯೊಂದಿಗೆ ಡೇಟಿಂಗ್ ಮಾಡಲು ಬಯಸುತ್ತಿದ್ದೇನೆ ಎಂಬ ಆಕೆಯ ಹೇಳಿಕೆ ವೈರಲ್ ಆಗಿದೆ. ಸಾಮಾನ್ಯವಾಗಿ ನಾಯಕಿಯರು ಸ್ಟಾರ್ ಹೀರೋಗಳೊಂದಿಗೆ ಡೇಟ್ ಮಾಡಲು ಬಯಸುತ್ತಾರೆ. ಆದರೆ ಕರೀನಾ ಕಪೂರ್ ವಿಭಿನ್ನವಾಗಿ ಹೇಳುವ ಮೂಲಕ ಎಲ್ಲರಿಗೂ ಶಾಕ್ ನೀಡಿದ್ದಾರೆ.
kareena Kapoor :ಕರೀನಾ ಕಪೂರ್ ಖಾನ್ ಚಿತ್ರರಂಗದ ಟಾಪ್ ನಟಿಯರಲ್ಲಿ ಒಬ್ಬರು.ಸುಮಾರು 24 ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಕರೀನಾ ತಮ್ಮ ವೃತ್ತಿ ಜೀವನದಂತೆ ವೈಯಕ್ತಿಕ ಬದುಕಿನ ವಿಚಾರವಾಗಿಯೂ ಸುದ್ದಿಯಲ್ಲಿರುತ್ತಾರೆ.
Kareena kapoor: ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಅವರ ದಾದಿಯಾಗಿದ್ದ ಲಲಿತಾ ಡಿಸಿಲ್ವಾ ಅವರು ಬಾಲಿವುಡ್ನಲ್ಲಿ ಸಾಕಷ್ಟು ಪ್ರಸಿದ್ಧರಾಗಿದ್ದಾರೆ. ಅವರು ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ಅವರ ಮಕ್ಕಳಾದ ತೈಮೂರ್ ಮತ್ತು ಜೆಹ್ಗೂ ಕೂಡ ದಾದಿಯಾಗಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ, ತೈಮೂರ್-ಜೆ ಅವರ ದಾದಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹದಲ್ಲಿ ಭಾಗವಹಿಸಿದ್ದರು, ಅಂದಿನಿಂದ ಅವರು ಭಾರಿ ಸುದ್ದಿಯಲ್ಲಿದ್ದಾರೆ. ಸಂದರ್ಶನವೊಂದರಲ್ಲಿ, ದಾದಿ ಲಲಿತಾ ಡಿಸ್ಲಿವಾ ಕರೀನಾ ಕಪೂರ್ ತನ್ನ ಮನೆಯ ಸದಸ್ಯರೊಂದಿಗೆ ಹೇಗೆ ವರ್ತಿಸುತ್ತಾರೆ ಎಂಬುದನ್ನು ಬಹಿರಂಗಪಡಿಸಿದ್ದಾರೆ.
Karisma Kapoor: ಬಾಲಿವುಡ್ ನಟಿ ಅಂದರೆ ಕರೀನಾ ಕಪೂರ್ ಸಹೋದರಿ ಕರಿಷ್ಮಾ ಕಪೂರ್ ನಿಮಗೆ ಗೊತ್ತಿರಬೇಕು ಅಲ್ವಾ..? ೊಂದು ಕಾಲದಲ್ಲಿ ತನ್ನ ಅಂದ ಹಾಗೂ ಆಕ್ಟಿಂಗ್ನಿಂದ ಚಿತ್ರರಗವನ್ನು ಆಳಿದ್ದ ನಟಿಗೆ ಎಲ್ಲ ಒಲಿದು ಬಂದರೂ ಅದೊಂದು ಮಾತ್ರ ಒಲಿಯಲೇ ಇಲ್ಲ ಏನದು ಅಂತೀರಾ..? ತಿಳಿಯಲು ಮುಂದೆ ಓದಿ...
ಈಗ ಸೈಫ್ ಗೆ ಸಂಬಂಧಪಟ್ಟಂತೆ ಇನ್ನೊಂದು ವಿಚಾರ ಮುನ್ನಲೆಗೆ ಬಂದಿದೆ. ಇದನ್ನು ಸೈಫ್ ಆಪ್ತರೇ ಬಿಚ್ಚಿಟ್ಟಿದ್ದಾರೆ. ಚಲನಚಿತ್ರ ನಿರ್ಮಾಪಕ ಸೂರಜ್ ಬರ್ಜಾತ್ಯಾ ಸೈಫ್ ಗೆ ಸಂಬಂಧ ಪಟ್ಟ ಮುಖ್ಯ ವಿಚಾರವನ್ನು ಹೊರ ಹಾಕಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.