ಕೇಂದ್ರ ಸರ್ಕಾರ ಆಧಾರ್-ಪಾನ್ ಲಿಂಕಿಗೆ ವಿಸ್ತರಿಸಿದ್ದ ಗಡುವು ಆಗಸ್ಟ್ 31ಕ್ಕೆ ಎಂದರೆ ಇಂದಿಗೆ ಮುಕ್ತಾಯಗೊಳ್ಳಲಿದೆ. ಆಧಾರ್-ಪಾನ್ ಲಿಂಕ್ ಮಾಡದಿದ್ದರೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಸಂದರ್ಭದಲ್ಲಿ ಡೀಫಾಲ್ಟಾಗಿ ದಂಡ ವಿಧಿಸಲಾಗುತ್ತದೆ. ಇದರಿಂದಾಗಿ ಕೇಂದ್ರ ಸರ್ಕಾರವು ಎಲ್ಲರೂ ಆಗಸ್ಟ್ 31 ರ ವಿಸ್ತೃತ ಗಡುವು ನೀಡುವ ಮೂಲಕ ಪಾನ್ ಅನ್ನು ಆಧಾರ್ ನೊಂದಿಗೆ ಸಂಪರ್ಕಿಸಲು ಆದೇಶ ನೀಡಿತ್ತು.