Activated charcoal Benefits: ಆಕ್ಟಿವೇಟೆಡ್ ಚಾರ್ಕೋಲ್ ಮಾಸ್ಕ್‌ಗಳು ನಿಮ್ಮ ತ್ವಚೆಯನ್ನು ನಯವಾಗಿ ಮತ್ತು ಪ್ರಕಾಶಮಾನವಾಗಿ ಕಾಣುವಂತೆ ಮಾಡುತ್ತದೆ. ಮಾಲಿನ್ಯ ಮತ್ತು ಇತರ ಪರಿಸರ ಸಂಬಂಧಿತ ಏರುಪೇರುಗಳಿಂದ ಮುಖದಲ್ಲಿ ವಿವಿಧ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಮುಖದಲ್ಲಿರುವ ಸಣ್ಣ ಸಣ್ಣ ರಂಧ್ರಗಳು ಕಲ್ಮಶಗಳಿಂದ ಮುಚ್ಚಿಹೋಗಿರುತ್ತವೆ. ಇದರಿಂದ ತ್ವಚೆಯ ಬಣ್ಣ ಮಾಸುತ್ತದೆ.