Amrita Arora Life Story: 31 ಜನವರಿ 1981 ರಂದು ಜನಿಸಿದ ಅಮೃತಾ 2003 ರಲ್ಲಿ ಕೇವಲ 22 ನೇ ವಯಸ್ಸಿನಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅದಕ್ಕೂ ಮೊದಲು ವಿಡಿಯೋ ಜಾಕಿಯಾಗಿ ಕೆಲಸ ಮಾಡುತ್ತಿದ್ದರು
Actress Amrita Arora: ಸಾಕಷ್ಟು ಖ್ಯಾತ ನಟ-ನಟಿಯರು ವೈಯಕ್ತಿಕ ಜೀವನದಿಂದಾಗಿ ಬಣ್ಣದ ಲೋಕದಿಂದ ದೂರ ಉಳಿದಿದ್ದಾರೆ.. ಅದೇ ರೀತಿ ಸದ್ಯ ಬಾಲಿವುಡ್ ಚಿತ್ರರಂಗದಿಂದ ದೂರ ಉಳಿದ ನಟಿಯೊಬ್ಬರ ಬಗ್ಗೆ ಇಂದು ನಾವು ಹೇಳಲಿದ್ದೇವೆ..
Amrita arora: ಇವರು ಪ್ರಸಿದ್ಧ ನಟಿ ಹಾಗೂ ಸ್ಟಾರ್ ಹಿರೋಯಿನ್ ಸಹೋದರಿ.. ಆದರೆ ಈಕೆಯ ಜೀವ ತಲೆಕೆಳಗಾಗಿತ್ತು.. ಪಾಕಿಸ್ತಾನಿ ಮೂಲದ ಕ್ರಿಕೆಟಿಗನೊಂದಿಗೆ ಡೇಟಿಂಗ್ ಮಾಡಿದ, ಸ್ನೇಹಿತೆಯ ಪತಿಯನ್ನು ಮದುವೆಯಾಗಿ ಏಳು ಬಾರಿ ಗರ್ಭಪಾತಕ್ಕೆ ಒಳಗಾಗಿರುವ ಖ್ಯಾತ ಬಾಲಿವುಡ್ ನಟಿಯ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ..
ಖ್ಯಾತ ಬಾಲಿವುಡ್ ನಟಿ ಮಲೈಕಾ ಆರೋರಾಗೆ ಸಂಬಂಧಿಸಿದ ವೀಡಿಯೊವೊಂದು ಇದೀಗ ಸಾಮಾಜಿಕ ಜಾಲತಾಣದ ಮೇಲೆ ಭಾರಿ ವೈರಲ್ ಆಗಿದೆ. ಈ ವೀಡಿಯೊದಲ್ಲಿ ಕಾರಿನಲ್ಲಿ ಕುಳಿತ ಮಲೈಕಾ ಆರೋರಾ ತಮ್ಮ ಸಹೋದರಿ ಹಾಗೂ ನಟಿ ಅಮೃತಾ ಆರೋರಾ ಜೊತೆ ತುಂಟಾಟ ನಡೆಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.