Milk Price Hike: ಡಬಲ್ ಟೋನ್ಡ್ ಹಾಲಿನ ಬೆಲೆ 38 ರೂ., ಟೋನ್ಡ್ ಹಾಲು 39 ರೂ., ಹೋಮೋಜೆನೈಸ್ಡ್ ಟೋನ್ಡ್ ಹಾಲು ರೂ. 40, ಸ್ಪೆಷಲ್ ಮಿಲ್ಕ್ ರೂ. 45, ಶುಭಂ ಹಾಲು ರೂ. 45, ಸಮೃದ್ಧಿ ಹಾಲು ರೂ. 50 ಮತ್ತು ಸಂತೃಪ್ತಿ ಹಾಲಿನ ಬೆಲೆ 52 ರೂ ಆಗಿದೆ. ಇನ್ನು ನಂದಿನಿ ಮೊಸರಿನ ಬೆಲೆ 47 ರೂ. ಆಗಿದೆ ಎಂದು ವ್ಯವಸ್ಥಾಪಕ ನಿರ್ದೇಶಕರು ಮಾಹಿತಿ ನೀಡಿದ್ದಾರೆ.
ಸಿಲಿಂಡರ್ ದರ ಏರಿಕೆ, ಹಾಲು ಬೆಲೆಯಲ್ಲಿನ ಹೆಚ್ಚಳದಿಂದ ಹೋಟೆಲ್ ಮಾಲೀಕರ ಸಂಕಷ್ಟ ಕೂಡಾ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಕಾಫಿ, ಟೀ ಬೆಲೆಯಲ್ಲಿ ಏರಿಕೆಯಾಗುವುದು ಬಹುತೇಕ ಖಚಿತ ಎಂದೇ ಹೇಳಲಾಗುತ್ತಿದೆ.
ಹಣದುಬ್ಬರದಿಂದ ಈಗಾಗಲೇ ತತ್ತರಿಸಿರುವ ಜನತೆಗೆ ಈಗ ಮತ್ತೊಂದು ಶಾಕಿಂಗ್ ಸುದ್ದಿ ಇದೆ. ನಂದಿನಿ ಹಾಲಿನ ದರ ಹೆಚ್ಚಳಕ್ಕೆ ಕೆಎಂಎಫ್ ನಿರ್ಧರಿಸಿದ್ದು, ಇಂದಿನಿಂದ ಹಾಲಿನ ದರ ಮೂರು ರೂಪಾಯಿ ಹೆಚ್ಚಳವಾಗಲಿದೆ ಎಂದು ಹೇಳಲಾಗುತ್ತಿದೆ.
ಹಾಲಿನ ದರ ಏರಿಕೆ: ಅಗತ್ಯವಸ್ತುಗಳ ಬೆಲೆ ಏರಿಕೆಯಿಂದ ಹಾಲಿನ ದರ ಇಳಿಕೆಯಾಗಲಾರದು ಆದರೆ ಏರಿಕೆಯಾಗಲಿದೆ ಎಂದು ಅಮುಲ್ ಎಂಡಿ ಆರ್.ಎಸ್.ಸೋಧಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ವಿದ್ಯುತ್ ದರ, ಲಾಜಿಸ್ಟಿಕ್ಸ್ ಮತ್ತು ಪ್ಯಾಕೇಜಿಂಗ್ ವೆಚ್ಚಗಳ ಹೆಚ್ಚಳದಿಂದಾಗಿ ಅಮುಲ್ ಹಾಲಿನ ಬೆಲೆಗಳು ಹೆಚ್ಚಾಗುವ ನಿರೀಕ್ಷೆ ಇದೆ.
ಕರ್ನಾಟಕ ಹಾಲು ಒಕ್ಕೂಟದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ದರ ಏರಿಕೆ ಬಗ್ಗೆ ಪ್ರಸ್ತಾಪ ಮುಂದಿಡಲಾಗಿದೆ. ಹಾಲಿನ ದರವನ್ನು (Milk Price) 2 ರಿಂದ 3 ರೂ.ವರೆಗೆ ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ.
Amul Price Hike : ಹೆಚ್ಚುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಅಡ್ಡಪರಿಣಾಮವು ದೈನಂದಿನ ವಿಷಯಗಳ ಮೇಲೆ ಬೀರಲು ಆರಂಭಿಸಿದೆ. ಅಮುಲ್ ಹಾಲಿನ ಬೆಲೆಯನ್ನು ಲೀಟರ್‌ಗೆ 2 ರೂ ಏರಿಕೆ ಮಾಡಿದೆ.
Changes from April 1, 2021: ಹೊಸ ಆರ್ಥಿಕ ವರ್ಷದಲ್ಲಿ ನಿಮ್ಮ ಸಂಬಳ ಹೆಚ್ಚಾಗುತ್ತದೆಯೋ ಆಥವಾ ಇಲ್ಲವೋ, ಆದರೆ ನಿಮ್ಮ ವೆಚ್ಚಗಳು ಖಂಡಿತವಾಗಿಯೂ ಹೆಚ್ಚಾಗಲಿವೆ. ಏಪ್ರಿಲ್ 1 ರಿಂದ, ನಿಮ್ಮ ಎಲ್ಲಾ ದೈನಂದಿನ ವಸ್ತುಗಳು ದುಬಾರಿಯಾಗಲಿವೆ.
Milk Price Hike - ಈಗಾಗಲೇ ಪೆಟ್ರೋಲ್-ಡಿಸೇಲ್ ಬೆಲೆ (ಪೆಟ್ರೋಲ್-Diesel) ಹಾಗೂ ಅಡುಗೆ ಅನಿಲ (Cooking Gas) ಬೆಲೆ ಏರಿಕೆಯಿಂದ ನಲುಗಿ ಹೋಗಿರುವ ಜನತೆಗೆ ಹಾಲಿನ ಬೆಲೆ ಏರಿಕೆಯ (Milk Price Hike)ಹೊಡೆತ ಬೀಳಲಿದೆಯೇ? ಲೀಟರ್ ಹಾಲಿಗೆ ನಿಮಗೆ 100 ರೂ.ಪಾವತಿಸುವ ಸಂದರ್ಭ ಬಂದೊದಗಿದರೆ? ಒಮ್ಮೆ ಯೋಚಿಸಿ ನೋಡಿ.