ಟೀಂ ಇಂಡಿಯಾ ಖಾಸಗೀ ವಿಮಾನವೊಂದರಲ್ಲಿ ಇಂಗ್ಲೆಂಡಿಗೆ ರವಾನೆಯಾಗಿದೆ. ಅದರ ನಂತರ ಸೋಶಿಯಲ್ ಮೀಡಿಯಾಗಳಲ್ಲಿ ಫೋಟೋ ಒಂದು ಸಾಕಷ್ಟು ವೈರಲ್ ಆಗುತ್ತಿದೆ. ವಿರೂಷ್ಕಾ ದಂಪತಿ ಇಂಗ್ಲೆಂಡ್ ಗೆ ರವಾನೆಯಾಗುತ್ತಿರುವ ಫೋಟೋ ಅದು.
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರೊಂದಿಗೆ ಅವರ ಪತ್ನಿ ಅನುಷ್ಕಾ ಶರ್ಮಾ ಕೂಡ ಇಂಗ್ಲೆಂಡ್ಗೆ ತೆರಳಿದ್ದಾರೆ. ಇಂಗ್ಲೆಂಡ್ ಪ್ರವಾಸದಲ್ಲಿ ಭಾರತೀಯ ಕ್ರಿಕೆಟಿಗರು ಅವರ ಸಂಗಾತಿಯನ್ನು ಜೊತೆಗೆ ಕರೆತರಲು ಯುಕೆ ಸರ್ಕಾರ ಬಿಸಿಸಿಐಗೆ ಅನುಮತಿ ನೀಡಿತ್ತು.
'Do Not Beg From Poor If Your Are Rich' - ಕಂಗನಾ ರಣಾವತ್ ಕೊವಿಡ್-19 ವರದಿ ಋಣಾತ್ಮಕ ಬಂದ ಬಳಿಕ ಕಂಗನಾ ಜನರೊಂದಿಗೆ ತನ್ನ ಕೊರೊನಾ ಮಹಾಮಾರಿಯ ಅನುಭವವನ್ನು ಹಂಚಿಕೊಂಡಿದ್ದಾಳೆ.
ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಜೋಡಿಯನ್ನು ಅವರ ಬಹುತೇಕ ಅಭಿಮಾನಿಗಳು ಇಷ್ಟಪಟ್ಟಿದ್ದಾರೆ. ಆದರೆ ಅನುಷ್ಕಾ ಶರ್ಮಾ ಅವರನ್ನು ಭೇಟಿಯಾಗುವ ಮೊದಲು ವಿರಾಟ್ ಕೊಹ್ಲಿ ಬೇರೊಬ್ಬ ನಟಿಯ ಅಭಿಮಾನಿಯಾಗಿದ್ದರು ಎಂಬುದು ನಿಮಗೆ ತಿಳಿದಿದೆಯೇ? ಬಹಿರಂಗವಾಗಿರುವ ಈ ಹಳೆಯ ವಿಡಿಯೋದಲ್ಲಿ ಏನಿದೆ ಎಂದು ನೋಡೋಣ...
ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಈ ಮುದ್ದಾದ ವಿಡಿಯೋ ಇನ್ಸ್ಟಾಗ್ರಾಮ್ನಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸುತ್ತಿದೆ. ಈ ವಿಡಿಯೋದಲ್ಲಿ ಅನುಷ್ಕಾ ವಿರಾಟ್ ಅವರನ್ನು ಹಿಡಿದು ಎತ್ತಿರುವುದು ಕಂಡು ಬಂದಿದೆ.
ಅನುಷ್ಕಾ ಶರ್ಮಾ ತನ್ನ ಮಗಳು ವಮಿಕಾ ಅವರೊಂದಿಗೆ ಅಹಮದಾಬಾದ್ ತಲುಪಿದ್ದಾರೆ. ಇಂಗ್ಲೆಂಡ್ ಮತ್ತು ಟೀಮ್ ಇಂಡಿಯಾ ಪಂದ್ಯಗಳ ಸಂದರ್ಭದಲ್ಲಿ ಅನುಷ್ಕಾ ಶರ್ಮಾ ಮಗಳೊಂದಿಗೆ ಭಾರತ ತಂಡವನ್ನು ಹುರಿದುಂಬಿಸಲಿದ್ದಾರೆ.
Anushka-Virat Baby - ಎರಡು ದಿನಗಳ ಹಿಂದೆಯಷ್ಟೇ ಮುದ್ದಾದ ಹಣ್ಣು ಮಗುವಿಗೆ ಪೋಷಕರಾಗಿರುವ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಅವರ ಪುತ್ರಿಯ ಒಂದು ಝಲಕ್ ನೋಡಲು ಉಭಯ ತಾರೆಯರ ಅಭಿಮಾನಿಗಳು ಕಾತರರಾಗಿದ್ದಾರೆ.
Virat-Anushka Baby AnVi'' - ವಿರಾಟ್ ಹಾಗೂ ಅನುಷ್ಕಾ ಶೀಘ್ರದಲ್ಲಿಯೇ ತಮ್ಮ ಮುದ್ದು ಮಗಳ ಜೊತೆಗೆ ಮನೆ ಸೇರಲಿದ್ದಾರೆ. ಹಾಗಾದರೆ ಬನ್ನಿ ವಿರುಷ್ಕಾ ಐಶಾರಾಮಿ ಬಂಗಲೆಯ ನೋಟವನ್ನು ನೀವು ನೋಡಿ.
Virat-Anushka Baby: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸೋಮವಾರ ಮುದ್ದಾದ ಮಗಳಿಗೆ ತಂದೆಯಾಗಿದ್ದಾರೆ. ಅವರ ಪತ್ನಿ ಹಾಗೂ ಖ್ಯಾತ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.