Google Banned Apps: ಇದ್ದಕ್ಕಿದ್ದಂತೆ ಕೆಲವು ಅಪ್ಲಿಕೇಶನ್ಗಳನ್ನು ಗೂಗಲ್ ನಿಷೇಧಿಸಿದೆ ಎಂದು ಮ್ಯಾಕ್ಅಫೀಯ ಭದ್ರತಾ ತಂಡ ಪತ್ತೆ ಮಾಡಿದೆ. ಲಭ್ಯವಿರುವ ಮಾಹಿತಿಗಳ ಪ್ರಕಾರ, ಈ ಅಪ್ಲಿಕೇಶನ್ಗಳು ಹಿಂದಿನಿಂದ ಜಾಹೀರಾತುಗಳನ್ನು ಪ್ರದರ್ಶಿಸುತ್ತಿದ್ದವು ಎಂದು ಹೇಳಲಾಗುತ್ತಿದೆ.
Mobile Apps Bans: ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನಿ ಉಗ್ರರಿಗೆ ಮಾಹಿತಿಯ ಮೂಲವಾಗಿ ಕಾರ್ಯನಿರ್ವಹಿಸುತ್ತಿದ್ದ 14 ಮೆಸೆಂಜರ್ ಮೊಬೈಲ್ ಅಪ್ಲಿಕೇಶನ್ಗಳನ್ನು ನಿರ್ಬಂಧಿಸಿ ಭಾರತ ಸರ್ಕಾರ ಆದೇಶ ಹೊರಡಿಸಿದೆ.
Apps Ban: ಭಾರತದ ಆಂತರಿಕ ಭದ್ರತೆಗೆ ಧಕ್ಕೆ ತರುವಂತಹ ಅಪ್ಲಿಕೇಶನ್ಗಳನ್ನು ಭಾರತ ಸರ್ಕಾರ ಆಗಾಗ್ಗೆ ನಿಷೇಧಿಸುತ್ತಲೇ ಇರುತ್ತದೆ. ಇದೀಗ ಭಾರತ ಸರ್ಕಾರ ಮತ್ತೆ ನೂರಾರು ಅಪ್ಲಿಕೇಶನ್ಗಳನ್ನು ಬ್ಯಾನ್ ಮಾಡಿದೆ.
94 Loan Apps Ban : ಭಾರತವು ಮತ್ತೆ ಚೀನಾಗೆ ಬಿಗ್ ಶಾಕ್ ನೀಡಿದೆ. ದೇಶದಲ್ಲಿ 232 ಚೈನೀಸ್ ಅಪ್ಲಿಕೇಶನ್ಗಳನ್ನು ನಿಷೇಧಿಸಲಾಗಿದೆ. ಚೀನಾದ 138 ಬೆಟ್ಟಿಂಗ್ ಆಪ್ ಗಳನ್ನು ಬ್ಯಾನ್ ಮಾಡಲಾಗಿದೆ. ಇದಲ್ಲದೆ, ಚೀನಾದ 94 ಸಾಲ ನೀಡುವ ಅಪ್ಲಿಕೇಶನ್ಗಳನ್ನು ಸಹ ಭಾರತದಲ್ಲಿ ನಿಷೇಧಿಸಲಾಗಿದೆ.
ಡೇಟಾ ಅನಾಲಿಟಿಕ್ಸ್ ಕಂಪನಿ ಸೆನ್ಸರ್ ಟವರ್ ಪ್ರಕಾರ, ಟಿಂಡರ್ ಅನ್ನು ಕಳೆದ ವರ್ಷದೊಳಗೆ ಪಾಕಿಸ್ತಾನದಲ್ಲಿ ಸುಮಾರು 4.40 ಲಕ್ಷ ಬಾರಿ ಡೌನ್ಲೋಡ್ ಮಾಡಲಾಗಿದೆ. ಇದಲ್ಲದೆ ಗ್ರೈಂಡರ್, ಟ್ಯಾಗ್ಡ್ ಮತ್ತು ಸೆ ಹಾಯ್ ಸಹ 3 ಲಕ್ಷಕ್ಕೂ ಹೆಚ್ಚು ಬಾರಿ ಡೌನ್ಲೋಡ್ ಮಾಡಲಾಗಿದೆ. ಕಳೆದ 12 ತಿಂಗಳಲ್ಲಿ ಸ್ಕೌಟ್ ಅನ್ನು ಸುಮಾರು 1 ಲಕ್ಷ ಬಾರಿ ಡೌನ್ಲೋಡ್ ಮಾಡಲಾಗಿದೆ ಎಂದು ಸೆನ್ಸಾರ್ ಟವರ್ ಹೇಳುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.