Salman Khan: ಮಲೈಕಾ ಅರೋರಾ ಅವರು ಐಟಂ ಸಾಂಗ್ನಲ್ಲಿ ನಟಿಸುವ ಕುರಿತು ಸಲ್ಮಾನ್ ಖಾನ್ ವಿರೋಧ ಮಾಡಿದ್ದ ವಿಚಾರವನ್ನು ಕಶ್ಯಪ್ ಬಿಚ್ಚಿಟ್ಟಿದ್ದಾರೆ.
Malika Arora: ಖ್ಯಾತ ನಟಿ ತನ್ನ 51 ವಯಸ್ಸಿನಲ್ಲಿ ಮತ್ತೇ ಮದುವೆಯಾಗುವ ಬಗ್ಗೆ ಪರೋಕ್ಷವಾಗಿ ಸುಳಿವು ಕೊಟ್ಟಿದ್ದಾರೆ. ಇದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ...
Arbaaz Khan second baby:ಇನ್ಸ್ಟಾಂಟ್ ಬಾಲಿವುಡ್ ಎಂಬ ಇನ್ಸ್ಟಾಗ್ರಾಮ್ ಹ್ಯಾಂಡಲ್ನಲ್ಲಿ ಈ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಇದರಲ್ಲಿ ಶುರಾ ಖಾನ್ ಕಪ್ಪು ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಮಯದಲ್ಲಿ, ಶುರಾ ಗರ್ಭಧರಿಸಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.
Arbaaz Khan: ನಟ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ 57ನೇ ವಯಸ್ಸಿನಲ್ಲಿ 22 ವರ್ಷದ 3ನೇ ಪತ್ನಿಯಿಂದ ತಂದೆ ಆಗಲಿದ್ದಾರೆ ಎಂದು ವರದಿಯಾಗಿದೆ.
Bollywood Actress: ಜನಪ್ರಿಯ ನಟಿ ಪ್ರಸ್ತುತ ಮಾಲ್ಡೀವ್ಸ್‌ನಲ್ಲಿ ತನ್ನ ರಜೆಯನ್ನು ಆನಂದಿಸುತ್ತಿದ್ದಾರೆ. ಅಲ್ಲಿಂದ ಆಕೆ ಶೇರ್ ಮಾಡಿರುವ ಫೋಟೋಗಳು ಇದೀಗ ವೈರಲ್ ಆಗುತ್ತಿವೆ. ಈ ವಯಸ್ಸಿನಲ್ಲೂ ತುಂಬಾ ಬೋಲ್ಡ್ ಆಗಿ ಕಾಣಿಸುತ್ತಿರುವುದನ್ನು ಫ್ಯಾನ್ಸ್ ಶಾಕ್ ಆಗಿದ್ದಾರೆ...
Asha Parekh: ಈ ಹಿಂದೆ ಹಲವು ಸೂಪರ್‌ಹಿಟ್ ಚಿತ್ರಗಳನ್ನು ನೀಡಿರುವ ಬಾಲಿವುಡ್‌ನ ಸುಂದರ ನಟಿ sh. ಅವರು ರಾಜೇಶ್ ಖನ್ನಾ, ಶಮ್ಮಿ ಕಪೂರ್, ಧರ್ಮೇಂದ್ರ ಸೇರಿದಂತೆ ಅನೇಕ ದೊಡ್ಡ ತಾರೆಗಳೊಂದಿಗೆ ಕೆಲಸ ಮಾಡಿದವರು. 70-80ರ ದಶಕದಲ್ಲಿ, ಸೌಂದರ್ಯದ ಉದಾಹರಣೆಯಾಗಿರುವ ಆಶಾ ಪರೇಖ್ ಅವರನ್ನು ಟ್ರೆಂಡ್ ಸೆಟ್ಟರ್ ಎಂದೇ ಪರಿಗಣಿಸಲಾಗಿತ್ತು. ಹುಡುಗಿಯರು ಅವರ ಫ್ಯಾಶನ್ ಸೆನ್ಸ್ ಅನ್ನು ಅನುಸರಿಸುತ್ತಿದ್ದರು. ತನ್ನ ಚಲನಚಿತ್ರಗಳ ಜೊತೆಗೆ, ನಟಿ ಕಪೂರ್ ಕುಟುಂಬದ ದೀಪವಾದ ಶಮ್ಮಿ ಕಪೂರ್ ಅವರೊಂದಿಗಿನ ಸಂಬಂಧಕ್ಕಾಗಿಯೂ ಸುದ್ದಿಯಲ್ಲಿದ್ದರು. ವರ್ಷಗಳ ನಂತರ, ಶಮ್ಮಿ ಕಪೂರ್ ಅವರೊಂದಿಗಿನ ಸಂಬಂಧ ಮತ್ತು ಮದುವೆಯ ಬಗ್ಗೆ ಅವರು ಮೌನ ಮುರಿದಿದ್ದಾರೆ.
Malaika Arora Arhaan Khan :ಮಲೈಕಾ ಪುತ್ರ ಅರ್ಹಾನ್ ಖಾನ್ ಕೂಡಾ ತಮ್ಮ ಮೊದಲ ಪ್ರಾಜೆಕ್ಟ್ ಅನ್ನು ಹೊರ ತರುತ್ತಿದ್ದಾರೆ. ಇದು ಯಾವುದೇ ವೆಬ್ ಸರಣಿ ಅಥವಾ ಚಲನಚಿತ್ರವಲ್ಲ.ಬದಲಿಗೆ ಪಾಡ್‌ಕ್ಯಾಸ್ಟ್ ಆಗಿದೆ.
Arbaaz Khan and Sshura Khan:ಶುರಾ ಖಾನ್ ಅರ್ಬಾಜ್ ಅವರಿಂದ 17 ವರ್ಷ ಚಿಕ್ಕವರು ಎನ್ನಲಾಗಿದೆ. ಅರ್ಬಾಜ್ ಖಾನ್ ಅವರಿಗೆ 56 ವರ್ಷ ವಯಸ್ಸಾಗಿದ್ದು, ಶುರಾ ಖಾನ್ ಗೆ 39 ವರ್ಷ ಎನ್ನಲಾಗಿದೆ.
Malaika Arora And Arbaaz Divorce: ಅರ್ಬಾಜ್ ಖಾನ್ ಮತ್ತು ಮಲೈಕಾ ಅರೋರಾ ಅವರ ವಿಚ್ಛೇದನ ನಡೆದು ವರ್ಷಗಳೇ ಕಳೆದು ಹೋಗಿವೆ.
Arbaaz Khan Marriage: ಬಾಲಿವುಡ್ ನಟ ಮತ್ತು ನಿರ್ಮಾಪಕ ಅರ್ಬಾಜ್ ಖಾನ್ ಮತ್ತೊಮ್ಮೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಅರ್ಬಾಜ್ ಮೇಕಪ್ ಆರ್ಟಿಸ್ಟ್ ಶುರಾ ಖಾನ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ.
Malaika Arora angry on Salman Khan: ಮಲೈಕಾ ಅರೋರ ಅವರ ವೃತ್ತಿಜೀವನದ ಹಿಂದೆ ಸಲ್ಮಾನ್ ಖಾನ್ ಮೂವೀಸ್ ಇದೆ ಎಂದು ಜನರು ಸಾಮಾನ್ಯವಾಗಿ ಹೇಳುತ್ತಿದ್ದರು ಮತ್ತು ಇದು ನಿಜವೇ ಎಂದು ಕೇಳುತ್ತಿದ್ದರು. ಈ ಬಗ್ಗೆ ಪ್ರಶ್ನೆ ಮಾಡಿದಾಗ ಕೋಪಗೊಂಡ ಮಲೈಕಾ ದಿಟ್ಟ ಉತ್ತರ ನೀಡಿದ್ದಾರೆ. ಈ ಹಿಂದೆ ಡ್ರಾಮಾ ಕ್ವೀನ್ ರಾಖಿ ಸಾವಂತ್ ಮಲೈಕಾ ಅರೋರಾ ಅವರನ್ನು ಗೇಲಿ ಮಾಡಿದ್ದರು.
ವಿಚ್ಛೇದನ ಪಡೆದುಕೊಳ್ಳುವಾಗ ತನ್ನ ಸಂಗಾತಿಗೆ ಇಂತಿಷ್ಟು ಜೀವನಾಂಶ ನೀಡಬೇಕಾಗುತ್ತದೆ. ಸೆಲೆಬ್ರಿಟಿಗಳ ವಿಷಯಕ್ಕೆ ಬಂದಾಗ ಸಾಮಾನ್ಯವಾಗಿ ಈ ಜೀವನಾಂಶ ಕೋಟಿಗಳಲ್ಲಿ ಇರುತ್ತದೆ.
ಕೆಟ್ಟದಾಗಿ ಟ್ರೋಲ್ ಮಾಡಿದವರ ವಿರುದ್ಧ ಸಲ್ಮಾನ್ ಖಾನ್ ಗರಂ ಆಗಿದ್ದಾರೆ.
ಇಂದು ಬಾಲಿವುಡ್ ನಟ, ನಿರ್ದೇಶಕ ಮತ್ತು ಚಲನಚಿತ್ರ ನಿರ್ಮಾಪಕ ಅರ್ಬಾಜ್ ಖಾನ್ ಅವರ ಜನ್ಮದಿನ. ಈ ಸಂದರ್ಭದಲ್ಲಿ ಸಲ್ಮಾನ್ ಖಾನ್ ಅವರೊಂದಿಗೆ ಅರ್ಬಾಜ್ ಖಾನ್ ಅವರ ಬಾಲ್ಯದ ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.