ವೈದಿಕ ಜ್ಯೋತಿಷ್ಯದ ಪ್ರಕಾರ, ಶನಿಯು ಎಲ್ಲಾ ಗ್ರಹಗಳಲ್ಲಿ ನಿಧಾನವಾಗಿ ಚಲಿಸುವ ಗ್ರಹ. ಶನಿಯು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಾಗಲು ಎರಡೂವರೆ ವರ್ಷಗಳು ಬೇಕಾಗುತ್ತದೆ. ಶನಿಯ ಚಲನೆಯಲ್ಲಿ ಬದಲಾವಣೆಯಾದಾಗ, ಅದರ ಪರಿಣಾಮವು ಎಲ್ಲಾ 12 ರಾಶಿಯವರ ಜೀವನದ ಮೇಲೆ ಕಂಡುಬರುತ್ತದೆ.
Silver Ring Changes Good Luck: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವುದೇ ಒಬ್ಬ ವ್ಯಕ್ತಿಯು ಬೆಳ್ಳಿ ಉಂಗುರವನ್ನು ಧರಿಸಿದರೆ ಆತನ ಜೀವನದ ಶೇ.90ರಷ್ಟು ಸಮಸ್ಯೆಗಳು ಸ್ವಯಂ ಪರಿಹಾರವಾಗುತ್ತವೆ.
Shani Upay: ಶನಿದೇವನನ್ನು ನ್ಯಾಯ ದಯಪಾಲಿಸುವ ದೇವ ಎಂದು ಗುರುತಿಸಲಾಗುತ್ತದೆ. ಶನಿದೇವ ವ್ಯಕ್ತಿಗಳಿಗೆ ಅವರವರ ಕರ್ಮಗಳಿಗೆ ಅನುಗುಣವಾಗಿ ಫಲ ನೀಡುತ್ತಾನೆ ಎನ್ನಲಾಗುತ್ತದೆ. ಶಾಸ್ತ್ರಗಳ ಪ್ರಕಾರ ಶನಿದೇವ ಯಾರೊಬ್ಬರ ಮೇಲೆ ಮುನಿಸಿಕೊಂಡರೆ, ಆ ವ್ಯಕ್ತಿಯ ಜೀವನವೇ ಹಾಳಾಗುತ್ತದೆ ಎನ್ನಲಾಗುತ್ತದೆ.
Dreams About Milk: ಒಬ್ಬ ವ್ಯಕ್ತಿಯು ಕಾಣುವ ಯಾವುದೇ ಕನಸುಗಳು ಜೀವನದಲ್ಲಿ ಬರಲಿರುವ ಘಟನೆಗಳನ್ನು ಸೂಚಿಸುತ್ತವೆ ಎಂದು ಸ್ವಪ್ನ ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಅದೇ ರೀತಿ, ನೀವು ಕನಸಿನಲ್ಲಿ ಹಾಲನ್ನು ನೋಡಿದರೆ, ಅದು ಭವಿಷ್ಯದ ಘಟನೆಗಳನ್ನು ಸಹ ಸೂಚಿಸುತ್ತದೆ. ಅದರ ಅರ್ಥ ತಿಳಿಯೋಣ.
ಶನಿವಾರದ ಪರಿಹಾರಗಳು: ಶನಿವಾರವನ್ನು ಶನಿ ದೇವರಿಗೆ ಸಮರ್ಪಿಸಲಾಗಿದೆ. ಈ ದಿನ ಭಕ್ತಿಯಿಂದ ಮಾಡುವ ಪೂಜೆಯು ಬೇಗ ಫಲ ನೀಡುತ್ತದೆ. ಶನಿವಾರದಂದು ಕೆಲವು ವಿಶೇಷ ವಸ್ತುಗಳನ್ನು ದಾನ ಮಾಡುವುದರಿಂದ ಶನಿದೇವನು ಶೀಘ್ರವಾಗಿ ಪ್ರಸನ್ನನಾಗುತ್ತಾನೆ ಮತ್ತು ಭಕ್ತರಿಗೆ ಬಯಸಿದ ಫಲವನ್ನು ನೀಡುತ್ತಾನೆ.
ಜ್ವಾಲಾಮುಖಿ ಯೋಗ: ಜ್ವಾಲಾಮುಖಿ ಯೋಗವು ಅಶುಭ ಯೋಗಗಳಲ್ಲಿ ಒಂದಾಗಿದೆ. ಈ ಯೋಗದಲ್ಲಿ ಯಾವುದೇ ಶುಭ ಕಾರ್ಯವನ್ನು ಪ್ರಾರಂಭಿಸಲಾಗುವುದಿಲ್ಲ. ಈ ಯೋಗದಲ್ಲಿ ಯಾವುದೇ ಶುಭ ಕಾರ್ಯವನ್ನು ಪ್ರಾರಂಭಿಸುವುದು ನಿರಾಶೆಗೆ ಕಾರಣವಾಗುತ್ತದೆ ಎಂದು ಹೇಳಲಾಗುತ್ತದೆ.
ಬುಧನ ಪ್ರಾಮುಖ್ಯತೆ: ಬುಧವನ್ನು ಗ್ರಹಗಳ ರಾಜಕುಮಾರ ಎಂದು ಕರೆಯಲಾಗುತ್ತದೆ. ಈ ಗ್ರಹವನ್ನು ಜ್ಞಾನ, ಗಳಿಕೆ, ಸಂಬಂಧದ ಅಂಶವೆಂದು ಪರಿಗಣಿಸಲಾಗುತ್ತದೆ. ಇದು ಮಾನವ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಬುಧನ ಅನುಗ್ರಹದಿಂದ ಯಾವುದೇ ಒಬ್ಬ ವ್ಯಕ್ತಿಯು ಜೀವನದಲ್ಲಿ ಯಶಸ್ಸನ್ನು ಸಾಧಿಸುತ್ತಾನೆ.
Guru Gochar 2023: ವೈದಿಕ ಜ್ಯೋತಿಷ್ಯದ ಪ್ರಕಾರ, ಗ್ರಹವು ಸಂಕ್ರಮಿಸಿದಾಗ ಅದರ ಶುಭ ಮತ್ತು ಅಶುಭ ಪರಿಣಾಮ ಎಲ್ಲಾ ರಾಶಿಗಳ ಸ್ಥಳೀಯರ ಜೀವನದ ಮೇಲೆ ಕಾಣಬಹುದು. 18 ತಿಂಗಳ ನಂತರ ಗುರು ಗ್ರಹವು ಮೇಷ ರಾಶಿಯನ್ನು ಪ್ರವೇಶಿಸಿದೆ.
Gajalakshmi Raja Yoga 2023 Benefits: ದೇವಗುರು ಗುರುವು ವರ್ಷಕ್ಕೊಮ್ಮೆ ರಾಶಿಯನ್ನು ಬದಲಾಯಿಸುತ್ತಾನೆ. ಈ ಗ್ರಹವು ಯಾವುದೇ ಒಂದು ರಾಶಿಗೆ ಮರಳಲು 12 ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಇತ್ತೀಚೆಗೆ ಏಪ್ರಿಲ್ 22 ರಂದು ಮೇಷ ರಾಶಿಯಲ್ಲಿ ಸಾಗಿದ್ದ ಗುರು. ಈ ಮೂಲಕ ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ.
Surya Gochar 2023: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ರಾಜನಾದ ಸೂರ್ಯನು ಪ್ರತಿ ತಿಂಗಳು ರಾಶಿಗಳನ್ನು ಬದಲಾಯಿಸುತ್ತಾ ಇರುತ್ತಾನೆ. ಏಪ್ರಿಲ್ 14 ರಂದು, ಸೂರ್ಯನು ಸಂಕ್ರಮಣದ ನಂತರ ಮೇಷ ರಾಶಿಯನ್ನು ಪ್ರವೇಶಿಸಿದ್ದಾನೆ. ಈಗ ಮೇ 15 ರವರೆಗೆ, ಸೂರ್ಯನು ಮೇಷ ರಾಶಿಯಲ್ಲಿ ಇರಲಿದ್ದು, ಬುಧನೊಂದಿಗೆ ಬುಧಾದಿತ್ಯ ಯೋಗವನ್ನು ರೂಪಿಸುತ್ತಾನೆ. ಇದಲ್ಲದೇ ಮೇಷ ರಾಶಿಯಲ್ಲಿ ರಾಹು, ಗುರು, ಯುರೇನಸ್ ಕೂಡ ಇರುವುದರಿಂದ ಪಂಚಗ್ರಹಿ ಯೋಗವನ್ನುಂಟು ಮಾಡುತ್ತಿದೆ. ಈ ರೀತಿಯಾಗಿ, ಮೇ 15 ರವರೆಗೆ, ಗ್ರಹಗಳ ಸ್ಥಾನವು ತುಂಬಾ ಆಸಕ್ತಿದಾಯಕವಾಗಿರಲಿದೆ.
Today Horoscope-24-04-2023: ಇಂದು ನೀವು ಯಾವುದೋ ಒಂದು ವಿಷಯದ ಬಗ್ಗೆ ತೀವ್ರವಾಗಿ ಚಿಂತಿಸುವಿರಿ. ಸಂಗಾತಿಯ ಆರೋಗ್ಯ ಹದಗೆಡಬಹುದು ಮತ್ತು ಮನೆಯಲ್ಲಿ ಉದ್ವಿಗ್ನ ವಾತಾವರಣವಿರುತ್ತದೆ. ವ್ಯಾಪಾರದಲ್ಲಿ ಧನ ನಷ್ಟ ಉಂಟಾಗುವುದು. ಸ್ನೇಹಿತರು ಮತ್ತು ಕುಟುಂಬದವರ ಬೆಂಬಲ ಸಿಗಲಿದೆ
Budh Asta 2023: ನವಗ್ರಹಗಳು ತಮ್ಮ ರಾಶಿಯನ್ನು ನಿರ್ದಿಷ್ಟ ಸಮಯದಲ್ಲಿ ಬದಲಾಯಿಸುತ್ತವೆ ಎಂದು ವೈದಿಕ ಗ್ರಂಥಗಳಲ್ಲಿ ಹೇಳಲಾಗಿದೆ. ಇದರ ಜೊತೆಗೆ, ಎಲ್ಲಾ ರಾಶಿಗಳಲ್ಲಿ ಆ ಬದಲಾವಣೆಯ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳು ಗೋಚರಿಸುತ್ತವೆ.
Astro Tips: ಹಣಕಾಸಿನ ಅಗತ್ಯ ಮತ್ತು ಬಯಕೆ ಯಾರಿಗೆ ತಾನೇ ಇರಲ್ಲ. ಧನ ಪ್ರಾಪ್ತಿ ಹಾಗೂ ಅದರ ಸಂಗ್ರಹಕ್ಕೆ ಸಂಬಂಧಿಸಿದಂತೆ ವಾಸ್ತು ಶಾಸ್ತ್ರದಲ್ಲಿ ಹಲವು ಸಲಹೆಗಳನ್ನು ನೀಡಲಾಗಿದೆ. ಈ ಸಲಹೆ ಅಥವಾ ನಿಯಮಗಳನ್ನು ಅನುಸರಿಸಿದರೆ, ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಎಂದಿಗೂ ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗುವುದಿಲ್ಲ.
Akshaya Tritiya 2023: ಹಿಂದೂ ಪಂಚಾಂಗದ ಪ್ರಕಾರ ವೈಶಾಖ ಮಾಸದ ಶುಕ್ಲಪಕ್ಷದ ಮೂರನೇ ತಿಥಿಯಂದು ಅಕ್ಷಯ ತೃತೀಯವನ್ನು ಆಚರಿಸಲಾಗುತ್ತದೆ. ಈ ವರ್ಷ ಅಕ್ಷಯ ತೃತೀಯ ಏಪ್ರಿಲ್ 22 ರಂದು ಬಂದಿದೆ. ಈ ಬಾರಿಯ ಅಕ್ಷಯ ತೃತೀಯದಂದು ಗುರು ಮೇಷ ರಾಶಿಗೆ ಪ್ರವೇಶಿಸುವುದರಿಂದ ಅನೇಕ ಶುಭ ಯೋಗಗಳು ಸೃಷ್ಟಿಯಾಗುತ್ತವೆ.
ಜ್ಯೋತಿಷ್ಯದಲ್ಲಿ ಶ್ರೀಮಂತರಾಗಲು ಕೆಲವು ತಂತ್ರಗಳು-ಪರಿಹಾರಗಳ ಬಗ್ಗೆ ಹೇಳಲಾಗಿದೆ. ಇವು ತುಂಬಾ ಪರಿಣಾಮಕಾರಿಯಾಗಿದೆ. ಲವಂಗ-ಕರ್ಪೂರ ತಂತ್ರಗಳು ಇದರಲ್ಲಿ ಬಹಳ ಪರಿಣಾಮಕಾರಿ. ಈ ತಂತ್ರಗಳು ವ್ಯಕ್ತಿಯನ್ನು ದಿಢೀರ್ ಶ್ರೀಮಂತರನ್ನಾಗಿ ಮಾಡುತ್ತವೆ.
Women Hair Wash Rules: ಜ್ಯೋತಿಷ್ಯ ಶಾಸ್ತ್ರದಲ್ಲಿ ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯಲು ಹಲವು ಮಾರ್ಗಗಳನ್ನು ಸೂಚಿಸಲಾಗಿದೆ. ಈ ನಿಯಮಗಳನ್ನು ಪಾಲಿಸದೆ ಹೋದಲ್ಲಿ ತಾಯಿ ಲಕ್ಷ್ಮಿ ಮುನಿಸಿಕೊಂಡು ಮನೆಯಿಂದ ಹೊರಹೋಗುತ್ತಾಳೆ ಎನ್ನಲಾಗುತ್ತದೆ. ಅದೇ ರೀತಿ ಕೂದಲು ತೊಳೆಯುವ ಬಗ್ಗೆ ಜ್ಯೋತಿಷ್ಯದಲ್ಲಿ ಕೆಲ ನಿಯಮಗಳನ್ನು ನೀಡಲಾಗಿದೆ. ಮಹಿಳೆ ಈ ನಿಯಮಗಳನ್ನು ಅನುಸರಿಸದಿದ್ದರೆ, ಅದು ವ್ಯಕ್ತಿಯ ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ.
Bad Omen Signs: ದೈನಂದಿನ ಜೀವನದಲ್ಲಿ ಅನೇಕ ಸಣ್ಣಪುಟ್ಟ ಘಟನೆಗಳು ನಡೆಯುತ್ತಲೇ ಇರುತ್ತವೆ. ಅದರಲ್ಲಿ ಒಂದು, ನಿಮ್ಮ ಕೈಯಿಂದ ಪದೇ ಪದೇ ಪಾತ್ರೆಗಳು ಜಾರುತ್ತಿದ್ದರೆ, ಅದು ಅಶುಭ ಎಂದು ಪರಿಗಣಿಸಲಾಗುತ್ತದೆ. ಇದರ ಅರ್ಥ, ಗ್ರಹದೋಷ ಅಥವಾ ವಾಸ್ತು ದೋಷಗಳಿ ನಿಮ್ಮನ್ನು ಕಾಡುತ್ತಿವೆ ಎಂಬುದಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.