WhatsApp : ವಿಮಾನ ಪ್ರಯಾಣಿಕರಿಗೆ ಶುಭ ಸುದ್ದಿಯನ್ನು ಇಂಡಿಗೋ ಏರ್ ಲೈನ್ಸ್ ಸಂಸ್ಥೆಯೊಂದು ತಂದಿದ್ದು, ಈ ಮೂಲಕ ಪ್ರಯಾಣಿಕರು ವಾಟ್ಸ್ಯಾಪ್ ಮೂಲಕ ವಿಮಾನ ಟಿಕೆಟ್ ಬುಕಿಂಗ್ ಮಾಡಬಹುದಾಗಿದೆ.
Go First Free Flight Ticket: ಖ್ಯಾತ ಪ್ಯಾಸೆಂಜರ್ ಏರ್ಲೈನ್ಸ್ ಕಂಪನಿ GoFirst ತನ್ನ ಪ್ರಯಾಣಿಕರಿಗೆ ವಿಶೇಷ ವಾರ್ಷಿಕೋತ್ಸವದ ಉಡುಗೊರೆಯನ್ನು ನೀಡಿದೆ, ಇದರಲ್ಲಿ ಯಾತ್ರಿಗಳು ಉಚಿತ ವಿಮಾನ ಟಿಕೆಟ್ಗಳನ್ನು ಪಡೆಯಬಹುದು.
ಜೆವಾರ್ ಮತ್ತು ಅಯೋಧ್ಯೆಯಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳು ನಿರ್ಮಾಣ ಹಂತದಲ್ಲಿವೆ
ಶೀಘ್ರದಲ್ಲೇ ರಾಜ್ಯದಲ್ಲಿ ಐದು ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳು ಕಾರ್ಯನಿರ್ವಹಿಸಲಿವೆ
ರಾಜ್ಯ ಸರ್ಕಾರವು ಜೇವರ್ ವಿಮಾನ ನಿಲ್ದಾಣದಲ್ಲಿ ರನ್ವೇಗಳ ಸಂಖ್ಯೆಯನ್ನು ಎರಡರಿಂದ ಐದಕ್ಕೆ ಹೆಚ್ಚಿಸಲು ನಿರ್ಧರಿಸಿದೆ
Pilots fall asleep : ET-343 ಎಂಬ ಫ್ಲೈಟ್ ವಿಮಾನ ನಿಲ್ದಾಣವನ್ನು ಸಮೀಪಿಸಿದಾಗ ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ) ಎಚ್ಚರಿಕೆ ನೀಡಿತು ಆದರೆ ಲ್ಯಾಂಡಿಂಗ್ ಪ್ರಾರಂಭಿಸಲಿಲ್ಲ ಎಂದು ವರದಿ ಹೇಳಿದೆ.
ಇಂಡಿಗೋ ನಂತರ, ವೈಮಾನಿಕ ನಿಯಂತ್ರಕ ಡಿಜಿಸಿಎ ತನ್ನ ಬೋಯಿಂಗ್ 737 ಮ್ಯಾಕ್ಸ್ ವಿಮಾನದ ಪೈಲಟ್ಗಳಿಗೆ ದೋಷಯುಕ್ತ ಸಿಮ್ಯುಲೇಟರ್ನಲ್ಲಿ ತರಬೇತಿ ನೀಡಿದ್ದಕ್ಕಾಗಿ ಸ್ಪೈಸ್ಜೆಟ್ ಏರ್ಲೈನ್ಸ್ಗೆ 10 ಲಕ್ಷ ರೂ ದಂಡ ವಿಧಿಸಿದೆ.
ಮೇ 7 ರಂದು ರಾಂಚಿ ವಿಮಾನ ನಿಲ್ದಾಣದಲ್ಲಿ ಅಂಗವಿಕಲ ಮಗುವಿಗೆ ಬೋರ್ಡಿಂಗ್ ನಿರಾಕರಿಸಿದ್ದಕ್ಕಾಗಿ ವೈಮಾನಿಕ ನಿಯಂತ್ರಕ ಡಿಜಿಸಿಎ ಇಂಡಿಗೋ ಏರ್ಲೈನ್ಗೆ ರೂ 5 ಲಕ್ಷ ದಂಡ ವಿಧಿಸಿದೆ. ಮಗುವು ಮೇ 9 ರಂದು ರಾಂಚಿ-ಹೈದರಾಬಾದ್ ಟ್ರಿಪ್ ಹತ್ತಲು ಇಂಡಿಗೋ ಅನುಮತಿ ನಿರಾಕರಿಸಿತು.ಮಗುವು ನೋಡಲಿಕ್ಕೆ ಭಯಭೀತನಾಗಿದೆ ಎಂದು ಅದು ಕಾರಣ ನೀಡಿತ್ತು.
ಏರ್ಲೈನ್ಸ್ನ ಹೇಳಿಕೆಯ ಪ್ರಕಾರ, ಎಲ್ಲಾ 113 ಪ್ರಯಾಣಿಕರು ಮತ್ತು 9 ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಕೆಲವರಿಗೆ ಕೇವಲ ಸಣ್ಣ ಗಾಯಗಲಾಗಿವೆ ಎನ್ನಲಾಗಿದೆ. ಆದರೆ ಕೆಲವು ವರದಿಗಳ ಪ್ರಕಾರ 40 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಮಾನದ ಬಿಡಿಭಾಗಗಳ ಪೂರೈಕೆಗಾಗಿ, ರಷ್ಯಾ ಈಗ ಭಾರತ, ಟರ್ಕಿ ಮತ್ತು ಇತರ ದೇಶಗಳಿಂದ ನೆರವು ಪಡೆಯಲು ಯೋಜಿಸಿದೆ.ರಷ್ಯಾಕ್ಕೆ ವಿಮಾನದ ಭಾಗಗಳನ್ನು ಪೂರೈಸಲು ಚೀನಾ ನಿರಾಕರಿಸಿರುವ ಬೆನ್ನಲ್ಲೇ ಈಗ ರಷ್ಯಾ ಭಾರತದೆಡೆಗೆ ಮುಖ ಮಾಡಿದೆ ಎಂದು ಗ್ಲೋಬಲ್ ಡಿಫೆನ್ಸ್ ಕಾರ್ಪ್ ವರದಿ ಮಾಡಿದೆ.
ಇಂಟರ್ನ್ಯಾಷನಲ್ ಏರ್ ಟ್ರಾನ್ಸ್ಪೋರ್ಟ್ ಅಸೋಸಿಯೇಷನ್ ಸಮೀಕ್ಷೆಯಂತೆ ಅಮೆರಿಕಾದ ನಂತರ ಭಾರತವು ವಿಶ್ವದ ಮೂರನೇ ಅತಿ ದೊಡ್ಡ ವಾಯುಯಾನ ಮಾರುಕಟ್ಟೆಯಾಗಲಿದೆ ಎಂದು ತಿಳಿದುಬಂದಿದೆ.ಮೂರನೇ ಸ್ಥಾನದಲ್ಲಿರುವ ಬ್ರಿಟನ್ ನ್ನು ಹಿಂದಿಕ್ಕಿ ಭಾರತ ಆ ಸ್ಥಾನವನ್ನು ಅಲಂಕರಿಸಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.