ಬಾಳೆ ಮರದ ಪರಿಹಾರ: ವಿಷ್ಣುವು ಬಾಳೆ ಮರದಲ್ಲಿ ನೆಲೆಸಿದ್ದಾನೆ ಎಂದು ನಂಬಲಾಗಿದೆ. ಬಾಳೆಗಿಡವನ್ನು ಪೂಜಿಸುವುದರಿಂದ ಭಗವಾನ್ ವಿಷ್ಣುವಿನ ವಿಶೇಷ ಅನುಗ್ರಹ ಸಿಗುತ್ತದೆ. ಬಾಳೆ ಮರದ ಕೆಲವು ಪರಿಹಾರಗಳು ನಿಮ್ಮನ್ನು ಅನೇಕ ಸಮಸ್ಯೆಗಳಿಂದ ಮುಕ್ತಗೊಳಿಸಬಹುದು.
Thursday's remedies: ಗುರುಗ್ರಹವು ಜಾತಕದಲ್ಲಿ ದುರ್ಬಲವಾಗಿದ್ದರೆ, ಅಂತಹ ವ್ಯಕ್ತಿಯು ಗುರುವಾರ ಬಾಳೆ ಮರ ಪೂಜಿಸಬೇಕು. ಆಲದ ಮರದಲ್ಲಿ ವಿಷ್ಣು ನೆಲೆಸಿದ್ದಾನೆಂದು ನಂಬಲಾಗಿದೆ. ಹಾಗೆಯೇ ಬಾಳೆ ಮರದ ಕೆಳಗೆ ದೀಪ ಹಚ್ಚಬೇಕು.
ಗುರುವಾರ ಬಾಳೆ ಮರದ ಪರಿಹಾರಗಳು: ಗುರುವಾರ ವಿಷ್ಣುವಿಗೆ ಸಮರ್ಪಿತವಾಗಿದೆ. ಈ ದಿನ ಆಲದ ಮರವನ್ನು ಪೂಜಿಸುವ ವಿಶೇಷ ಮಹತ್ವವನ್ನು ಹೇಳಲಾಗಿದೆ. ಜ್ಯೋತಿಷ್ಯದ ಪ್ರಕಾರ ಬಾಳೆ ಮರದ ಪರಿಹಾರಗಳು ನಿಮ್ಮನ್ನು ಶ್ರೀಮಂತರನ್ನಾಗಿ ಮಾಡಬಹುದು.
Rules for planting Banana Tree: ಯಾವುದೇ ಕೆಲಸಕ್ಕೂ ಹಣ ಬಹಳ ಮುಖ್ಯ. ಹಾಗಾಗಿಯೇ ಪ್ರತಿಯೊಬ್ಬರೂ ಸಂಪತ್ತಿನ ದೇವತೆಯಾದ ತಾಯಿ ಲಕ್ಷ್ಮಿಯ ಆಶೀರ್ವಾದವನ್ನು ಬಯಸುತ್ತಾರೆ. ಭಗವಾನ್ ವಿಷ್ಣು ಮತ್ತು ತಾಯಿ ಲಕ್ಷ್ಮಿಯನ್ನು ಮೆಚ್ಚಿಸುವುದರಿಂದ ಮನೆಯಲ್ಲಿ ಸುಖ-ಶಾಂತಿ ನೆಲೆಸುವುದರ ಜೊತೆಗೆ ಧನ ವೃದ್ಧಿ ಆಗಲಿದೆ ಎಂಬ ನಂಬಿಕೆ ಇದೆ. ಇದಕ್ಕಾಗಿ ಇಲ್ಲಿವೆ ಸುಲಭ ಪರಿಹಾರಗಳು.
Vastu Tips - ಹಿಂದೂ ಧರ್ಮಶಾಸ್ತ್ರಗಳಲ್ಲಿ ತುಳಸಿಗೆ ತುಂಬಾ ಪಾವಿತ್ರ್ಯತೆಯನ್ನು ಕಲ್ಪಿಸಲಾಗಿದೆ. ಯಾವುದೇ ಒಂದು ವ್ಯಂಜನ ಸಾಮಗ್ರಿಗಳಲ್ಲಿ ಇದರ ಒಂದು ಎಲೆ ಹಾಕಿದರೂ ಕೂಡ ಅದು ಶುದ್ಧವಾಗುತ್ತದೆ ಎಂಬ ನಂಬಿಕೆ ಇದೆ.
ಗುರುವಾರವನ್ನು ಭಗವಾನ್ ವಿಷ್ಣು ಮತ್ತು ಗುರು ಬೃಹ್ಪತಿಯ ದಿನ ಎಂದು ಪರಿಗಣಿಸಲಾಗುತ್ತದೆ. ಈ ದಿನ, ಶ್ರೀಹರಿಯ ಜೊತೆಗೆ , ಬೃಹಸ್ಪತಿಯ ಪೂಜೆ ಮಾಡಲಾಗುತ್ತದೆ. ಇದರ ಜೊತೆ ಬಾಳೆ ಗಿಡಕ್ಕೂ ಪೂಜೆ ಸಲ್ಲಿಸಲಾಗುತ್ತದೆ.
ಪುರಾಣಗಳ ಪ್ರಕಾರ, ಬಾಳೆ ಗಿಡವನ್ನು ಶ್ರೀವಿಷ್ಣುವಿನ ವಾಸಸ್ಥಾನವೆಂದು ನಂಬಲಾಗಿದೆ. ಗುರುವಾರದ ದಿನ ಬಾಳೆ ಗಿಡವನ್ನು ಪೂಜಿಸಿದರೆ ಶ್ರೀವಿಷ್ಣು ಪ್ರಸನ್ನನಾಗುತ್ತಾನೆ ಎನ್ನಲಾಗಿದೆ. ಬಾಳೆಗಿಡ ಶುಭ ಮತ್ತು ಸಮೃದ್ಧಿಯ ಸಂಕೇತ ಕೂಡ ಹೌದು. ಈ ಗಿಡದ ಪೂಜೆ ಮಾಡುವ ವ್ಯಕ್ತಿಗೆ ಧನಲಾಭ ಪ್ರಾಪ್ತಿಯಾಗಿ, ಧನ-ಧಾನ್ಯದ ಕೊರತೆ ಎದುರಾಗುವುದಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.