ಪಾರ್ಟಿಗೆ ಅಂತಾ ಕರೆದು ಪರಸ್ಪರ ಗರ್ಲ್ ಫ್ರೆಂಡ್ ಎಕ್ಸ್ ಚೇಂಜ್ ಮಾಡುತ್ತಿದ್ದ ಗ್ಯಾಂಗೊಂದು ಸಿಸಿಬಿ ಖೆಡ್ಡಾಗೆ ಬಿದ್ದಿದೆ. ಇದಕ್ಕೆ ಒಪ್ಪದಿದ್ದಕ್ಕೆ ಸ್ನೇಹಿತರ ಜೊತೆಗೆ ಸೇರಿ ಯುವತಿಯ ಮೇಲೆ ಅತ್ಯಾಚಾರ ನಡೆಸಿದ್ದಾರೆ.. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ..
ರಾತ್ರಿ ಮಹಿಳೆಯರಿಗೆ ಉಚಿತ ಪ್ರಯಾಣವೆಂದು ಸುಳ್ಳು ಸುದ್ದಿ
ಕಿಡಿಗೇಡಿಗಳ ಕೃತ್ಯಕ್ಕೆ ಬೆಂಗಳೂರು ಪೊಲೀಸರಿಂದ ಸ್ಪಷ್ಟನೆ
ಆ ರೀತಿ ಯಾವುದೇ ಯೋಜನೆ ಮಾಡಿಲ್ಲವೆಂದು ಸ್ಪಷ್ಟನೆ
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಪೋಸ್ಟ್ ಫೇಕ್
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಫ್ರೀ ಪ್ರಯಾಣ
ದೇಶದಲ್ಲೆ ಮೊದಲ ಬಾರಿಗೆ ವಿಡಿಯೋ ಕಾಲ್ ಮೂಲಕ ನಾಗರೀಕರಿಗೆ ಪೊಲೀಸರು ನೆರವು ಒದಗಿಸುತ್ತಿರುವ ಹೆಮ್ಮೆ ಸಿಲಿಕಾನ್ ಸಿಟಿ ಪೊಲೀಸರದ್ದಾಗಿದೆ. ಸೆಫ್ಟಿ ಐ ಲ್ಯಾಂಡ್ ರೀತಿ ಇನ್ಮುಂದೆ ಮೊಬೈಲ್ ಪೋನ್ ಅಲ್ಲೆ ಸೇಫ್ಟಿ ಐ ಲ್ಯಾಂಡ್ ಸೌಲಭ್ಯ ಸಿಗಲಿದೆ.
ಚುನಾವಣೆ ಬಂತಂದ್ರೆ ಸಾಕು ಹೆಚ್ಚು ಆ್ಯಕ್ಟಿವ್ ಆಗೊ ಪುಡಾರಿಗಳು ಮತದಾರರ ಮೇಲೆ ಪರಿಣಾಮ ಬೀರೊ ಕೆಲಸ ಮಾಡ್ತಾರೆ. ಬೆದರಿಕೆ ಒಡ್ಡಲು ಮುಂದಾಗ್ತಾರೆ. ಹಾಗಾಗಿ ಲೋಕಸಭೆ ಚುನಾವಣೆ ಸಮೀಪಿಸ್ತಿದ್ದಂತೆ ರೌಡಿಶೀಟರ್ ಗಳ ಬೆವರಿಳಿಸಲು ನಗರ ಪೊಲೀಸರು ಮುಂದಾಗಿದ್ದಾರೆ.
ರೂಮ್ನಲ್ಲಿ ಮೃತದೇಹ ಬಿಟ್ರೆ ಬೇರೆ ಯಾರು ಇರೋದಿಲ್ಲ. ನಂತರ ಮೃತನ ಗುರುತು ಪತ್ತೆ ಹಚ್ಚಿದ್ದ ಪೊಲೀಸರಿಗೆ ಮೃತನು ಉತ್ತರ ಪ್ರದೇಶದ ಗೋರಖ್ ಪುರದ ಶ್ರವಣ್ ಶರ್ಮಾ ಅನ್ನೋದು ಗೊತ್ತಾಗಿದೆ. ನಂತರ ಸಂಬಂಧಿಕರಿಗೆ ಕರೆ ಮಾಡಿ ಬೆಂಗಳೂರಿಗೆ ಕರೆಸಿಕೊಂಡಿದ್ದಾರೆ. ಬೆಂಗಳೂರಿಗೆ ಬಂದ ಕುಟುಂಬಸ್ಥರು ಸಾವು ಸಂಶಯಸ್ಪದವಾಗಿದೆ ಎಂದು ದೂರು ನೀಡಿದ್ದಾರೆ.
Helmets : ಬೆಂಗಳೂರಿನಲ್ಲಿ ಇಂದು ವಾಹನ ಸವಾರರಿಗೆ ಸಂಚಾರಿ ಪೊಲೀಸ್ ರಿಂದ ಖಡಕ್ ಆದೇಶ ನೀಡಲಾಗಿದೆ. ತಮ್ಮ 6 ವರ್ಷ ಮೇಲ್ಪಟ್ಟ ಮಕ್ಕಳನ್ನು ದ್ವಿಚಕ್ರ ವಾಹನದಲ್ಲಿ ಕರೆದು ಕೊಂಡುವಾಗ ಹೆಲ್ಮೆಟ್ ಧರಿಸುವುದು ಕಡ್ಡಾಯ ಎಂದು ಆದೇಶ ಹೊರಡಿಸಿದ್ದಾರೆ.
Bangalore crime - Son murders mother: ಕೋಪದಲ್ಲಿ ಮಗನಿಗೆ ಬೈದಿದ್ದ ನೇತ್ತಾವತಿ ನೀನ್ ನನ್ ಮಗ ಅಲ್ಲಾ, ನಾನ್ ನಿನ್ ತಾಯಿಯಲ್ಲ.. ಅಡುಗೆ ಯಾಕ್ ಮಾಡಿ ಹಾಕ್ಲಿ ಅಂತಾ ಬೈದಿದ್ದಾರೆ. ಅಷ್ಟೇ ಪಾಪಿ ಮಗನಿಗೆ ಅದ್ಯಾವ ಕೋಪಾನೋ ಸೀದಾ ಮನೆಯಲ್ಲಿದ್ದ ರಾಡ್ ಕೈಗೆ ತೆಗೆದುಕೊಂಡವನೇ.. ಸಂಪೂರ್ಣ ವಿವರಕ್ಕಾಗಿ ಸುದ್ದಿ ಓದಿ..
ಸಿಟಿಯಲ್ಲಿ ಹೊಸ ಬಿಲ್ಡಿಂಗ್ ನೋಡಿದ್ರೆ ಸಾಕು ತಾನೊಬ್ಬ RTI ಕಾರ್ಯಕರ್ತ ಅಂತ ಬಿಲ್ಡಪ್ ಕೊಟ್ಕೊಂಡು ಒಂದಿಬ್ಬರು ರೌಡಿಗಳ ಜೊತೆ ಬಿಲ್ಡರ್ಗಳ ಹತ್ರ ಹೋಗುತ್ತಿದ್ದ. ಅಲ್ಲಿ ನಿಮ್ಮ ಬಿಲ್ಡಿಂಗ್ ಸರಿ ಇಲ್ಲ, ರೂಲ್ಸ್ ಪ್ರಕಾರ ಕಟ್ಟಿಲ್ಲ, ಇದನ್ನೆಲ್ಲ ಬಹಿರಂಗ ಮಾಡ್ತೀವಿ ಅಂತ ಬೆದರಿಸಿ ಹಣ ವಸೂಲಿ ಮಾಡ್ತಿದ್ದ..
ಎಂಬಿಎ ಮುಗಿಸಿದ ಈತ ಹಲವು ಕಂಪನಿಗಳಲ್ಲಿ ಕೆಲಸಕ್ಕೆ ಯತ್ನಿಸಿದ್ದ. ಅದ್ಯಾಕೋ ಏನೊ ಎಲ್ಲೂ ಇವನಿಗೆ ಕೆಲಸ ಸಿಗಲೇ ಇಲ್ಲ. ಇಷ್ಟಕ್ಕೆ ಸುಮ್ಮನಾಗದೆ ಕೆಲಸ ಹುಡುಕುತ್ತಾ ಹತ್ತಾರು ಬಾರಿ ಎಲ್ಲಾ ಖಾಸಗಿ ಕಂಪನಿಗಳ ಕದ ತಟ್ಟಿದ್ದ. ಬದುಕಿಗಾಗಿ ಆರಂಭದಲ್ಲಿ ಅಡ್ಡ ದಾರಿ ಹಿಡಿದ ಈತ, ಮುಂದೆ ಅದನ್ನೆ ಪ್ರೊಫೆಷನಲ್ ಮಾಡಿಕೊಂಡಿದ್ದ...
ಎಟಿಂಎಗೆ ಅನೇಕ ವೃದ್ಧರು ಹಣ ವರ್ಗಾವಣೆಗೆ ಅಂತಾ ಬರ್ತಾರೆ.. ಇದಕ್ಕೆ ಕಾದಿರುತ್ತಿದ್ದ ಆರೋಪಿ ನೇರವಾಗಿ ವೃದ್ಧರ ಬಳಿ ಬಂದು ಮಾತು ಆರಂಭಿಸುತ್ತಿದ್ದ. ನನಗೆ ಅರ್ಜೆಂಟ್ ಕ್ಯಾಶ್ ಬೇಕಾಗಿದೆ, ನೆಫ್ಟಿ ಮೂಲಕ ನಿಮಗೆ ಹಣ ವರ್ಗಾವಣೆ ಮಾಡ್ತೀನಿ ಅಂತಾ ಬೇಡಿಕೊಳ್ತಿದ್ದ. ಆಗ.. ಹೆಚ್ಚಿನ ವಿವರಕ್ಕಾಗಿ ಮುಂದೆ ಓದಿ
ನಾಳೆ ಅಯೋಧ್ಯೆಯಲ್ಲಿ ಶ್ರೀರಾಮನ ದೇವಾಲಯ ಉದ್ಘಾಟನೆ ಆಗ್ತಿದ್ದು. ರಾಜ್ಯಾದ್ಯಂತ ರಾಮನಾಮ ಜಪ ಜೋರಾಗಲಿದೆ. ಗಲ್ಲಿ ಗಲ್ಲಿಯಲ್ಲೂ ಶ್ರೀರಾಮನ ಕಟೌಟ್, ಬ್ಯಾನರ್ಗಳು ತಲೆ ಎತ್ತಲಿವೆ. ಅಹಿತಕರ ಘಟನೆ ನಡೆಯೋ ಸಾಧ್ಯತೆ ಇದ್ದು ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.
ನಂಬರ್ ಪ್ಲೇಟ್ ಗಳಿಗೆ ಗಮ್ ಟೇಪ್ ಅಂಟಿಸಿ ಯಾಮಾರಿಸುತ್ತಿದ್ರು. ನಂಬರ್ ಪ್ಲೇಟ್ ಗಳಿಗೆ ಮಾಸ್ಕ್ ಹಾಕಿ ಸಂಚಾರಿ ಪೊಲೀಸರಿಗೆ ವಂಚಿಸುತ್ತಿದ್ರು. ಈ ರೀತಿಯಲ್ಲಿ ಕಳ್ಳಾಟ ಆಡ್ತಿದ್ದವರ ವಿರುದ್ಧ ಜೀ ಕನ್ನಡ ನ್ಯೂಸ್ ರಿಯಾಲಿಟಿ ಚೆಕ್ ಮಾಡಿ ವರದಿ ಪ್ರಸಾರ ಮಾಡ್ತಿದ್ದಂಗೆ ನಗರದ ಸಂಚಾರಿ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ.
ಆರೋಪಿ ಒಳ್ಳೆ ದುಬೈ ಶೇಕ್ ರೀತಿ ಬಿಲ್ಡಪ್ ಕೊಡ್ತಿದ್ದ. ನನ್ನ ಹತ್ರ ದುಬೈ ಧಿರಾಮ್ ಕರೆನ್ಸಿ ಇದೆ ಕಡಿಮೆ ಬೆಲೆಗೆ ಅಂದ್ರೆ ಅರ್ಧ ರೇಟ್ ಕೊಡ್ತೀನಿ ಅಂತಾ ವಂಚಿಸಲು ಹೊಂಚು ಹಾಕ್ತಿದ್ದ.ಆದರೆ ವಿಚಾರ ಗೊತ್ತಾಗ್ತಿದ್ದಂತೆ ಸಿಸಿಬಿ ಪೊಲೀಸರು ಆಸಾಮಿಯನ್ನ ಬಲೆಗೆ ಕೆಡವಿದ್ದಾರೆ.
ರಾಜಧಾನಿಯಲ್ಲಿ ದಾಖಲಾಗುತ್ತಿರುವ ಒಂದೇ ಮಾದರಿಯ ವಿವಿಧ ಸೈಬರ್ ಅಪರಾಧ ಪ್ರಕರಣಗಳ ಪತ್ತೆಗಾಗಿ ಪ್ರತ್ಯೇಕವಾಗಿ ಡಿಸಿಪಿಗಳಿಗೆ ಕೂಲಂಕುಶ ತನಿಖೆ ನಡೆಸುವಂತೆ ಸೂಚಿಸಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
ಸಿಸಿಬಿಯ ಮಾದಕ ನಿಗ್ರಹದಳ ಬೆಂಗಳೂರಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿ ಕೋಟಿ ಕೋಟಿ ಮೌಲ್ಯದ ಡ್ರಗ್ ಸೀಜ್ ಮಾಡಿದ್ದಾರೆ. ಈ ವೇಳೆ ನೈಜೀರಿಯಾ ಮೂಲದ ವಿಕ್ಟರ್ ಎಂಬಾತನನ್ನ ವಿಚಾರಣೆ ನಡೆಸಿದಾಗ ದೊಡ್ಡ ಮಟ್ಟದಲ್ಲಿ ಡ್ರಗ್ಸ್ ಗಳು ಸೀಝ್ ಆಗಿದೆ.
ನಕಲಿ ದಾಖಲೆ ಸೃಷ್ಟಿಸಿ ಸುಮಾರು 15 ಕೋಟಿಗೂ ಹೆಚ್ಚು ಲೋನ್ ಪಡೆದು ವಂಚನೆ ಮಾಡಿರುವ ಈತನಿಗೆ ಖಾಲಿ ಸೈಟ್, ಆಸ್ತಿ ಮಾರಾಟ ಮಾಡುವವರ ಇವನ ಟಾರ್ಗೆಟ್ ಆಗಿದ್ದರು. ಆಸ್ತಿ ಖರೀದಿಸುತ್ತೇನೆಂದು ಮಾಲೀಕರಿಂದ ಆಸ್ತಿಯ ದಾಖಲೆ ಪಡೆಯುತ್ತಿದ್ದ.
ಕೌಟುಂಬಿಕ ಕಲಹದಿಂದ ಬೇಸತ್ತಿದ್ದ ಸುಗುಣ, ತಮಿಳುನಾಡು ಮೂಲದ ರಾಜ ಎಂಬ ಸ್ವಾಮೀಜಿಯನ್ನ ಫೋನ್ ಮೂಲಕ ಸಂಪರ್ಕಿಸಿ ಸಮಸ್ಯೆಗೆ ಪರಿಹಾರ ಕೇಳಿದ್ದರು. ಪೂಜೆ ಮಾಡಿ ಸಮಸ್ಯೆ ಬಗೆಹರಿಸುತ್ತೇನೆ ಎಂದಿದ್ದ ಆರೋಪಿ, ಸುಗುಣಾರ ಮನೆಗೆ ಬಂದಿದ್ದ.
ಉತ್ತರ ಪ್ರದೇಶದಿಂದ ಫ್ಲೈಟ್ ನಲ್ಲಿ ಬರುತಿದ್ದ ಇವರು ಯಶವಂತಪುರದ ಲಾಡ್ಜ್ ವೊಂದರಲ್ಲಿ ರೂಂ ಮಾಡಿಕೊಳ್ತಾರೆ.. ಬಳಿಕ ಒಬ್ಬೊಬ್ಬರು ಒಂದೊಂದು ಬೈಕ್ ಏರಿ ಪ್ರತಿಷ್ಠಿತ ಏರಿಯಾ ಸುತ್ತಾಡುತ್ತಾರೆ.. ಈ ವೇಳೆ ಕೈ ಬೀಗ ಹಾಕಿದ ಮನೆಗಳ ಪಾಯಿಂಟ್ ಮಾಡಿ ತಮ್ಮ ಗ್ರೂಪ್ ನಲ್ಲಿ ಲೊಕೇಷನ್ ಷೇರ್ ಮಾಡಿಕೊಳ್ಳುತಿದ್ರು.. ನಂತರ...
By accepting cookies, you agree to the storing of cookies on your device to enhance site navigation, analyze site usage, and assist in our marketing efforts.