ವಿಧಾನಸೌಧದ ಆವರಣ ಅಪರೂಪದ ಘಟನೆಗೆ ಸಾಕ್ಷಿಯಾಗಿದೆ. ತನ್ನ ಜಮೀನಿನಲ್ಲಿ ಮರ ಕಡಿದ್ರು ಎಂದು ಸೇಡಿಗೆ ರೈತನೊಬ್ಬ ಅದೇ ಸರ್ಕಾರದ ಭಾಗವಾಗಿರುವ ವಿಧಾನಸೌಧದ ಮುಂದೆ ನೆಟ್ಟಿದ್ದ ಶ್ರೀಗಂಧದ ಮರವನ್ನು ಕಡಿದು ಪ್ರತಿಭಟನೆ ನಡೆಸಿದ್ದಾರೆ.
CJ Roy: ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿಜೆ ರಾಯ್ ಅವರ ಸಾವಿನ ಪ್ರಕರಣದಲ್ಲಿ ತನಿಖೆ ತೀವ್ರಗೊಂಡಿದ್ದು, ಎಸ್‌ಐಟಿ ವಶಪಡಿಸಿಕೊಂಡಿರುವ ಕೈಬರಹದ ಟಿಪ್ಪಣಿಗಳು ಪ್ರಕರಣಕ್ಕೆ ಹೊಸ ತಿರುವು ನೀಡಿವೆ.
ಓಂ ಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲು ಎಸೆತ ಕೇಸ್
ದೇವಿಯ ತೇರು ಎಳೆಯುತ್ತಿರುವ ವೇಳೆ ಕಲ್ಲು ಎಸೆತ
ಅನ್ಯ ಕೋಮಿನವರಿಂದ ಕಲ್ಲು ಎಸೆದ ಆರೋಪ
VS ಗಾರ್ಡನ್‌ನ ಓಂ ಶಕ್ತಿ ದೇವಸ್ಥಾನದ ಬಳಿ ಘಟನೆ
ಜೆಜೆ ಆರ್ ನಗರ ಠಾಣೆಯ ಮುಂದೆ ಜನರ ಪ್ರತಿಭಟನೆ
ಕಲ್ಲು ಎಸೆದ ಕಿಡಿಗೇಡಿಗಳ ಮೇಲೆ ಕ್ರಮ ಜನರ ಆಗ್ರಹ
ಬೆಂಗಳೂರಿನಲ್ಲಿ ಮತ್ತೊಂದು ಲವ್ ಸೆ*ಕ್ಸ್ ದೋಖ ಪ್ರಕರಣ ಬೆಳಕಿಗೆ ಬಂದಿದೆ. ತಂಗಿ ಮೇಲೆ ಅ*ತ್ಯಾಚಾರ ಎಸಗಿ ನಂತರ ಅಕ್ಕನನ್ನ ಮದುವೆ ಆಗ್ತೀನಿ ಎಂದು ನಂಬಿಸಿದ್ದವನ ವಿರುದ್ಧ, ಅಕ್ಕ-ತಂಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ...
ಒಂಟಿಯಾಗಿ ಬರೋ ಹೆಣ್ಣು ಮಕ್ಕಳ ಹತ್ತಿರ ಹೋಗಿ ಜೋರಾಗಿ ತಬ್ಕೋತಾನೆ..
ಬೈಕಲ್ಲಿ ಬರೋರಾದ್ರೆ ಗುಂಡಿ ಇದ್ದು ಸ್ಲೋ ಮಾಡಿದ್ದೇ ಓಡೋಗಿ ತಬ್ಕೋತಾನೆ..
ಬಳಿಕ ಅವರ ಬಳಿ ಅಸಭ್ಯವಾಗಿ ವರ್ತಸಿ, ಖಾಸಗಿ ಅಂಗಗಳನ್ನು ಮುಟ್ಟಿ ವಿಕೃತಿ ಮೆರಿತಾನೆ..
ಇಂತಹ ಸೈಕೋ ಪಾತ್ ನ ಬಂಧನ ಮಾಡಿದ ಕಾಮಾಕ್ಷಿಪಾಳ್ಯ ಪೊಲೀಸರು..
ಈಗ ವೈರಲ್ ಆಗಿರುವ ಕ್ಲಿಪ್‌ನಲ್ಲಿ, ಕ್ರೀಮ್ ಶೇರ್ವಾನಿ ಧರಿಸಿದ ವರನು ವಧುವಿನ ಜೊತೆ ಹಾರ ಬದಲಾಯಿಸುತ್ತಿರುವುದನ್ನು ಕಾಣಬಹುದಾಗಿದೆ,ಅಷ್ಟೇ ಅಲ್ಲದೆ ರಸ್ತೆ ಮಧ್ಯದಲ್ಲಿಯೇ ಕುಳಿತು ಪೂಜಾರಿಯೊಬ್ಬ ಮಂತ್ರಗಳನ್ನು ಪಠಿಸುತ್ತಿರುವುದನ್ನು ನಾವು ನೋಡಬಹುದಾಗಿದೆ
ಗಂಡ ಹೆಂಡತಿ ಜಗಳ ನಿತ್ಯ ಆಗ್ತಾನೆ ಇರ್ತಾವೆ. ಹೀಗೆ ಜಗಳಕ್ಕೆ ಕೆಲವು ಸಂಸಾರಗಳು ಹಾಳಾಗಿ ಹೋಗುತ್ವೆ.ಇನ್ನು ಕೆಲವು ಸಂಸಾರಗಳನ್ನು ಕುಟುಂಬದವರು ಕುಳಿತು ಸರಿ ಮಾಡ್ತಾರೆ. ಆದ್ರೆ ಇಲ್ಲೊಂದು ಫ್ಯಾಮಿಲಿ ಸಮಸ್ಯೆ ಸರಿ ಮಾಡ್ತೀವಿ ಎಂದು ಕರೆಸಿ ಕೊಲೆ ಮಾಡಿಬಿಟ್ಟಿದ್ದಾರೆ. ಅದೆಲ್ಲಿ ಅಂತಾ ನೀವೇ ನೋಡಿ.
ಬೆಂಗಳೂರಿನ ತಿಲಕ ನಗರದಲ್ಲಿ ನಡೆದ ಮಹಿಳೆಯ ಕೊಲೆ ಪ್ರಕರಣ ಸಂಚಲನ ಸೃಷ್ಟಿಸಿತ್ತು. ಆಟೋದಲ್ಲಿ ಸಿಕ್ಕ ಡೆಡ್ ಬಾಡಿ ಆತಂಕ ಹುಟ್ಟಿಸಿತ್ತು. ಆ ಆರೋಪಿಗಳ ಕೈಗೆ ಇದೀಗ ಪೊಲೀಸರು ಕೊಳ ತೊಡಿಸಿದ್ದಾರೆ.
ಗಾಂಜಾ ಮತ್ತನಲ್ಲಿ ಬಂದು ಹಲ್ಲೆ ಮಾಡ್ತಾರೆ
ಸ್ವಲ್ಪ ಯಾಮಾರಿದ್ರು ಜೀವ ತೆಗೆಯುತ್ತಾರೆ.!
ಕೈ ಮುಗಿದು ಬೇಡಿಕೊಂಡರು ಬಿಡೋದಿಲ್ಲ ಪುಂಡರು.!
ಜನ ಬಿಡಿಸಿದ್ರು ಸುಮ್ಮನಿರಲ್ಲ, ಎಗರಿ ಎಗರಿ ಬಂದು ಹಲ್ಲೆ !
ಅವರೆಲ್ಲಾ ಉತ್ತರ ಪ್ರದೇಶ ಮೂಲದ ಕೂಲಿ ಕಾರ್ಮಿಕರು.. ಕೆಲಸ ಅರಿಸಿ ಬೆಂಗಳೂರಿಗೆ ಬಂದವರು ತೆಪ್ಪಗೆ ಕೆಲಸ ಮಾಡಿಕೊಂಡು ಇರಬೇಕಿತ್ತು. ಆದ್ರೆ ಹಣದಾಸೆಗೆ ಬಿದ್ದು ಕೆಲಸ ಬಿಟ್ಟು ಹಿಂದೂ ದೇವರ ವಿಗ್ರಹಗಳನ್ನೇ ಟಾರ್ಗೆಟ್ ಮಾಡಿ ಕದಿಯೋಕೆ ಶುರು ಮಾಡಿದ್ರು. ಸದ್ಯ ಪೊಲೀಸರು ಚಾಲಾಕಿಗಳನ್ನು ಅರೆಸ್ಟ್ ಮಾಡಿದ್ದಾರೆ.
ಸಿಲಿಕಾನ್ ಸಿಟಿಯನ್ನು ಡ್ರಗ್ ಮುಕ್ತ ಮಾಡಬೇಕು ಅಂತಾ ಪೊಲೀಸ್ರು ಸಾಕಷ್ಟು ವರ್ಕ್ ಮಾಡುತ್ತಿದ್ದಾರೆ. ದುನಿಯಾ ವಿಜಯ್ ಭೀಮಾ ಸಿನಿಮಾದಲ್ಲಿ ಕಡಿಮೆ ಬೆಲೆಯ ಡ್ರಗ್ ಎಷ್ಟರ ಮಟ್ಟಿಗೆ ಹರಡುತ್ತೆ ಎಂಬುದನ್ನು ತೋರಿಸಿದ್ರು. ಸದ್ಯ ಅದೇ ತರ ಡ್ರಗ್ ಬೆಂಗಳೂರಲ್ಲಿ ಹರಿದಾಡುತ್ತಿರುವುದು ಬಟಬಯಲಾಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆ
ಆ.27ರಂದು ಒಟ್ಟು 2.19 ಲಕ್ಷ ಗಣೇಶ ಮೂರ್ತಿಗಳ ವಿಸರ್ಜನೆ
ಪೂರ್ವ ವಲಯದಲ್ಲಿ 44,000, ಪಶ್ಚಿಮದಲ್ಲಿ 60,703,
ದಕ್ಷಿಣ ವಲಯದಲ್ಲಿ 79,039, ಬೊಮ್ಮನಹಳ್ಳಿ ವಲಯದಲ್ಲಿ 7,028,
ದಾಸರಹಳ್ಳಿ ವಲಯದಲ್ಲಿ 1,104, ಮಹದೇವಪುರ ವಲಯದಲ್ಲಿ 5,690,
ಆರ್.ಆರ್.ನಗರ ವಲಯದಲ್ಲಿ 13,097,
ಯಲಹಂಕ ವಲಯದಲ್ಲಿ 8,492 ಗಣೇಶ್ ಮೂರ್ತಿಗಳ ವಿಸರ್ಜನೆ
ಸ್ಯಾಂಡಲ್‌ವುಡ್ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್ ರಾಜಾಜಿನಗರದಲ್ಲಿ ಪ್ರತಿಷ್ಠಾಪಿಸಿರುವ ಡೈಮಂಡ್ ಗಣೇಶನ ದರ್ಶಣ ಪಡೆದಿದ್ದಾರೆ. ರಾಜಾಜಿನಗರದಲ್ಲಿ 12 ಲಕ್ಷ ಬೆಲೆಯ ಡೈಮಂಡ್ ಗಣಪನ ಪ್ರತಿಷ್ಠಾಪನೆ ಮಾಡಲಾಗಿದೆ.
Crime News: ಹಲವು ವರ್ಷಗಳ ಹಿಂದೆ ಅಡುಗೆ ಕೆಲಸ ಮಾಡುತ್ತಿದ್ದಾಗ ಈತನಿಗೆ ಆಕೆಯ ಪರಿಚಯವಾಗಿತ್ತು. ಇವರು ಅಣ್ಣ-ತಂಗಿಯರಂತೆ ಇದ್ದರು. ಆರ್ಥಿಕ ಸಂಕಷ್ಟದಲ್ಲಿದ್ದ ಈತ ಇತ್ತೀಚೆಗೆ ವಿಡಿಯೋ ಕರೆ ಮಾಡುವಾಗ ಹಣಕ್ಕಾಗಿ ಆಕೆಗೆ ಸ್ಕೆಚ್ ಹಾಕಿದ್ದ.
ಕಳೆದ ಎರಡು ತಿಂಗಳಿನಿಂದ ಶಾಲಾ ಬಸ್ ನಿಂತಲ್ಲೇ ನಿಂತ್ತಿತ್ತು. ನಿನ್ನೆ ರಾತ್ರಿ ಇದಕ್ಕಿಂದ್ದಂತೆ ಬೆಂಕಿ ಕಾಣಿಸಿಕೊಂಡಿದೆ.ಬೆಂಕಿ ನಂದಿಸಿದ ನಂತರ ಬಸ್ ಒಳಗಡೆ ವ್ಯಕ್ತಿಯೊಬ್ಬನ ಮೃತ ದೇಹ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮತ್ತೊಂದು ಕಡೆ ಮನೆ ಮುಂದೆ ನಿಲ್ಲಿಸಿದ ಬೈಕ್ ಗೆ ಪಟ್ರೋಲ್ ಹಾಕಿ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.