Bigg Boss Kannada Elimination: ಬಿಗ್ಬಾಸ್ ಕನ್ನಡ ಸೀಸನ್ 11 ದಿನದಿಂದ ದಿನಕ್ಕೆ ಭರ್ಜರಿಯಾಗಿ ಮೂಡಿಬರುತ್ತಿದೆ.. ದಿನಕ್ಕೊಂದು ಟ್ವಿಸ್ಟ್ ಮೂಲಕ ಕಿರುತೆರೆ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸುತ್ತಿರುವ ಈ ಶೋನಲ್ಲಿ ಇಂದು ಎಲಿಮಿನೇಷನ್ ಪ್ರಕ್ರಿಯೆ ನಡೆಯಲಿದೆ.. ಹಾಗಾದ್ರೆ ಈ ವಾರ ಮನೆಯಿಂದ ಹೋಗೋರು ಯಾರು?
sanvi tweet on biggboss: ಬಿಗ್ಬಾಸ್ ಸೀಸನ್ 11 ಅನ್ನು ಪ್ರೇಕ್ಷಕರು ಅದ್ದೂರಿಯಾಗಿ ಬರ ಮಾಡಿಕೊಂಡಿದ್ದರು. ಕಿಚ್ಚ ಈ ಸೀಸನ್ನಲ್ಲಿ ನಿರೂಪಣೆ ಮಾಡುತ್ತಿಲ್ಲ ಎಂಬ ವದಂತಿಗಳ ನಡುವೆ ಕಿಚ್ಚಾ ಸುದೀಪ್ ಆವರು ಈ ಶೋಗೆ ಹೋಸ್ಟ್ ಆಗಿ ರೀ ಎಂಟ್ರಿ ಕೊಟ್ಟಿದ್ದರು, ಆದರೆ ಇದಕ್ಕಿದ್ದಂತೆ ಕಿಚ್ಚ ಮಾಡಿದ ಅದೊಂದು ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳನ್ನುಂಟು ಮಾಡಿದೆ.
Bigg boss kannada 11: ಬಿಗ್ಬಾಸ್ ಸೀಸನ್ 11 ಕ್ಕೆ ಎರಡು ವಾರಗಳ ಹಿಂದಷ್ಟೆ ದ್ದೂರಿ ಚಾಲನೆ ಸಿಕ್ಕಿತ್ತು. ಕಿಚ್ಚ ಈ ಸೀಸನ್ನಲ್ಲಿ ನಿರೂಪಣೆ ಮಾಡುತ್ತಿಲ್ಲ ಎನ್ನುವ ಸುದ್ದಿಗೆ ತೆರೆ ಎಳೆದು ಕಿಚ್ಚಾ ಈ ಸೀಸನ್ನ ನಿರೂಪಣೆಗೆ ಎಂಟ್ರಿಕೊಟ್ಟಿದ್ದಾರೆ. ಸೀಸನ್ ಅದ್ದೂರಿಯಾಗಿ ಆರಂಭಾವಗಿದೆ, ಎರಡು ವಾರಗಳು ಸುಸೂತ್ರವಾಗಿ ಸಾಗಿದೆ, ಆದರೆ ಎರಡನೆ ವಾರದ ಪಂಚಾಯಿತಿ ಮುಗಿಸಿ ಬರುತ್ತಿದ್ದಂತೆ ಕಿಚ್ಚ ಸುದೀಪ್ ಶಾಕಿಂಗ್ ಟ್ವೀಟ್ ಮಾಡಿದ್ದು, ಈ ಟ್ವೀಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
Bigg Boss Kannada Season 11 Manasa: ಕನ್ನಡ ಬಿಗ್ ಬಾಸ್ ಸೀಸನ್ 11 ಪ್ರಾರಂಭವಾಗಿ ಎರಡನೇ ವಾರ ನಡೆಯುತ್ತಿದೆ. ಎಲ್ಲಾ ಸ್ಪರ್ಧಿಗಳ ನಡುವೆ ಬಿಗ್ ಕಾಂಪಿಟೇಷನ್ ಜೋರಾಗಿದೆ. ಇನ್ನು ಈ ಎಲ್ಲರ ಆಟದಿಂದ ಪ್ರೇಕ್ಷಕರಿಗೆ ಭರ್ಜರಿ ರಸದೌತಣ ಸಿಗುತ್ತಿರುವುದು ಸುಳ್ಳಲ್ಲ.
Bigg Boss Kannada 11: ಬಿಗ್ಬಾಸ್ ಕನ್ನಡ ಸೀಸನ್ 11 ಮೊನ್ನೆಯಷ್ಟೇ ಅಧಿಕೃತವಾಗಿ ಓಪನಿಂಗ್ ಪಡೆದುಕೊಂಡಿದೆ. ಪ್ರತಿ ಬಾರಿಯಂತೆ ಕಿಚ್ಚ ಸುದೀಪ್ ಅವರೇ ನಿರೂಪಣೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.. ಸದ್ಯ ಒಟ್ಟು 17 ಜನ ದೊಡ್ಮನೆಯಲ್ಲಿದ್ದಾರೆ..
Bigg Boss Kannada Season 11: ಬಿಗ್ಬಾಸ್ ಕನ್ನಡ ಸೀಸನ್ 11ರ ಆರಂಭಕ್ಕೆ ದಿನಗಣನೆ ಶುರುವಾಗಿದೆ.. ಇದೇ ವೇಳೆ ಶೋ ಪ್ರಾರಂಭವಾಗುವ ಮುನ್ನವೇ ಕೆಲವು ಸ್ಪರ್ಧಿಗಳ ಹೆಸರನ್ನು ರಿವೀಲ್ ಮಾಡಲಾಗುತ್ತಿದೆ.
Bigg Boss Kannada Season 11 Contestants : ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭಕ್ಕೆ ಕೌಂಟ್ಡೌನ್ ಆರಂಭವಾಗಿದೆ.. ಈ ಭಾರಿ ಬಿಗ್ಹೌಸ್ ಒಳಗೆ ಯಾರ್ ಯಾರು ಹೋಗ್ತಾರೆ ಎನ್ನುವ ಕುತೂಹಲ ಎಲ್ಲರಲ್ಲಿಯೂ ಇದೆ. ಇದೀಗ ಈ ಸೀಸನ್ನ ಮೊದಲ ಸ್ಪರ್ಧಿ ಯಾರು ಎನ್ನುವ ಗುಟ್ಟು ರಟ್ಟಾಗಿದೆ.. ಹಾಗಿದ್ರೆ... ದೊಡ್ಮನೆ ಸೇರುವ ಮೊದಲ ಆ ಸ್ಪರ್ಧಿ ಯಾರು..? ಬನ್ನಿ ನೋಡೋಣ..
Bigg Boss Kannada season 11 : ಪ್ರತಿಯೊಬ್ಬರಿಗೂ ಬಿಗ್ಬಾಸ್ ಸ್ಪರ್ಧಿಯಾಗಿ ದೊಡ್ಮನೆ ಸೇರಬೇಕು ಎನ್ನುವ ಆಸೆ ಇದೆ. ಆದರೆ ಅದಕ್ಕೆ ಮಾರ್ಗ ತಿಳಿದಿಲ್ಲ.. ಇನ್ನೂ ಕೆಲವರು ವಿಡಿಯೋ ಮಾಡಿ ಜನ ಬೆಂಬಲ ಕೇಳುತ್ತಿದ್ದಾರೆ.. ಹಾಗಿದ್ರೆ ನೀವು ಈ ಬಾರಿಯ ಬಿಗ್ಬಾಸ್ ಸ್ಪರ್ಧಿಯಾಗಬೇಕು ಅಂದ್ರೆ ಏನ್ ಮಾಡ್ಬೇಕು..? ಬನ್ನಿ ಇಲ್ಲಿದೆ ಮಾಹಿತಿ..
Bigg Boss Kannada Season 11: ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಾಣಲಿರುವ ಬಿಗ್ ಬಾಸ್ ಕನ್ನಡ ಸೀಸನ್ 11ರ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಕಳೆದ ಸೀಸನ್ 10ರ ಬಹುದೊಡ್ಡ ಯಶಸ್ಸಿನ ಬಳಿಕ ದೊಡ್ಡ ಜವಾಬ್ದಾರಿಯೊಂದಿಗೆ ಖಾಸಗಿ ವಾಹಿನಿ ಮತ್ತೊಂದು ಸೀಸನ್ ಜತೆಗೆ ಆಗಮಿಸುತ್ತಿದೆ.
Bigg Boss Kannada 11: ಬಿಗ್ ಬಾಸ್ ಕನ್ನಡ ಸೀಸನ್ 11 ಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಗುಡ್ನ್ಯೂಸ್ ಒಂದು ಸಿಕ್ಕಿದೆ.. ಇದೀಗ ಈ ಸಂಬಂಧ ಪ್ರೋಮೋ ಕೂಡ ರಿಲೀಸ್ ಆಗಿದ್ದು, ಯಾರು ಹೋಸ್ಟ್ ಎನ್ನುವುದು ಕೂಡ ಬಹಿರಂಗವಾಗಿದೆ..
bigg boss kannada season 11: ಸುದೀಪ್ ಬಿಗ್ ಬಾಸ್ ನಡೆಸಿಕೊಡುವುದಿಲ್ಲ ಎಂಬ ಸಂಗತಿ ವೈರಲ್ ಆಗಿತ್ತು. ಆ ಬಳಿಕ ಸುದೀಪ್ ಪ್ರೋಮೋ ಶೂಟ್ ಮುಗಿಸಿದ್ದಾರೆ ಎಂದು ಹೇಳಲಾಯಿತು. ದೀಗ ಈ ಬಗ್ಗೆ ಖುದ್ದು ಸುದೀಪ್ ಅವರೇ ಉತ್ತರಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.