close

News WrapGet Handpicked Stories from our editors directly to your mailbox

Bhagat Singh

ಭಗತ್ ಸಿಂಗ್, ರಾಜ್ ಗುರು, ಸುಖದೇವ್ ಗೆ ಭಾರತ ರತ್ನ ನೀಡಿ- ಪ್ರಧಾನಿಗೆ ಮನೀಶ್ ತಿವಾರಿ ಮನವಿ

ಭಗತ್ ಸಿಂಗ್, ರಾಜ್ ಗುರು, ಸುಖದೇವ್ ಗೆ ಭಾರತ ರತ್ನ ನೀಡಿ- ಪ್ರಧಾನಿಗೆ ಮನೀಶ್ ತಿವಾರಿ ಮನವಿ

 ಬಿಜೆಪಿ ಸರ್ಕಾರ ವಿ.ಡಿ.ಸಾವರ್ಕರ್ ನ್ನು ಭಾರತ ರತ್ನ ಪ್ರಶಸ್ತಿಗೆ ಶಿಫಾರಸ್ಸು ಮಾಡಿರುವ ಮಧ್ಯೆ, ಕಾಂಗ್ರೆಸ್ ಮುಖಂಡ ಮನೀಶ್ ತಿವಾರಿ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್, ರಾಜ್‌ಗುರು ಮತ್ತು ಸುಖದೇವ್ ಅವರಿಗೆ ನೀಡುವಂತೆ ಒತ್ತಾಯಿಸಿದ್ದಾರೆ.

Oct 26, 2019, 01:21 PM IST
ಸಾವರ್ಕರ್ ಬದಲು ಭಗತ್ ಸಿಂಗ್ ಗೆ ಭಾರತ ರತ್ನ ನೀಡಿ-ಅಸಾದುದ್ದೀನ್ ಒವೈಸಿ

ಸಾವರ್ಕರ್ ಬದಲು ಭಗತ್ ಸಿಂಗ್ ಗೆ ಭಾರತ ರತ್ನ ನೀಡಿ-ಅಸಾದುದ್ದೀನ್ ಒವೈಸಿ

 ವೀರ್ ಸಾವರ್ಕರ್ ಅವರಿಗೆ ಭಾರತ್ ರತ್ನ ಪ್ರಶಸ್ತಿ ನೀಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಒವೈಸಿ, ಭಾರತ ರತ್ನದಂತ ಪುರಸ್ಕಾರವನ್ನು ನೀಡುವುದಾದರೆ ಸಾವರ್ಕರ್ ಬದಲು ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರಂತಹವರಿಗೆ ನೀಡಬೇಕು ಎಂದು ಹೇಳಿದ್ದಾರೆ.

Oct 18, 2019, 07:12 PM IST
ಇಂದು ಕ್ರಾಂತಿಕಾರಿ ಭಗತ್ ಸಿಂಗ್ ಜನ್ಮದಿನ: ನೀವು ತಿಳಿಯಬೇಕಾದ 10 ಅಪರೂಪದ ಸಂಗತಿಗಳು

ಇಂದು ಕ್ರಾಂತಿಕಾರಿ ಭಗತ್ ಸಿಂಗ್ ಜನ್ಮದಿನ: ನೀವು ತಿಳಿಯಬೇಕಾದ 10 ಅಪರೂಪದ ಸಂಗತಿಗಳು

ಭಾರತದ ಸ್ವಾತಂತ್ರ್ಯಹೋರಾಟವು ಹಲವಾರು ಕ್ರಾಂತಿಕಾರಿ ಹೋರಾಟಗಾರ ತ್ಯಾಗದ ಪ್ರತಿಫಲವಾಗಿ ಸ್ವಾತಂತ್ರ್ಯ ದೊರೆಯಲು ಸಾಧ್ಯವಾಗಿದೆ. ಅಂತಹ ಮಹತ್ತರ ಹೋರಾಟ ಮಾಡಿದ ಯುವಕರಲ್ಲಿ ಮುಂಚೂಣಿ ಸ್ಥಾನದಲ್ಲಿ ನಿಲ್ಲುವವರು ಸಮಾಜವಾದಿ ಕ್ರಾಂತಿಕಾರಿ ಭಗತ್ ಸಿಂಗ್, ಅವರು ಕೇವಲ ತಮ್ಮ 23ನೇ ವಯಸ್ಸಿನಲ್ಲಿ ಬ್ರಿಟಿಷರ ವಿರುದ್ಧದ ಕೃತ್ಯಗಳಿಗಾಗಿ ಅವರಿಗೆ ಮರಣ ದಂಡನೆ ವಿಧಿಸಲಾಯಿತು.

Sep 28, 2019, 03:39 PM IST
ಇಂದು ಭಗತ್ ಸಿಂಗ್ ಹುಟ್ಟುಹಬ್ಬ: ಇಲ್ಲಿವೆ ಕ್ರಾಂತಿಕಾರಿಯ ಪ್ರಸಿದ್ದ ನುಡಿಮುತ್ತುಗಳು

ಇಂದು ಭಗತ್ ಸಿಂಗ್ ಹುಟ್ಟುಹಬ್ಬ: ಇಲ್ಲಿವೆ ಕ್ರಾಂತಿಕಾರಿಯ ಪ್ರಸಿದ್ದ ನುಡಿಮುತ್ತುಗಳು

ಸೆಪ್ಟೆಂಬರ್ 28 ಭಾರತದ  ಕ್ರಾಂತಿಕಾರಿ ಹೋರಾಟಗಾರ ಭಗತಸಿಂಗ್ ಹುಟ್ಟಿದ ದಿನ. ಈ ದಿನದಂದು ಇಂದಿನ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ  ಬಂಗಾದಲ್ಲಿ  1907 ರಲ್ಲಿ  ಭಗತ್ ಸಿಂಗ್ ಜನ್ಮ ತಾಳಿದರು. ಮುಂದೆ ಸ್ವಾತಂತ್ರ್ಯ ಚಳುವಳಿಯಲ್ಲಿ ತಮ್ಮದೇ ಆದ ಪ್ರಮುಖ ಪಾತ್ರವನ್ನು ವಹಿಸಿದರು.ಅವರ ಹುಟ್ಟುಹಬ್ಬದ ನಿಮಿತ್ತ ನಾವು ಅವರ ಕೆಲವು ನುಡಿಮುತ್ತುಗಳನ್ನು ಮತ್ತೊಮ್ಮೆ ಸ್ಮರಿಸಬೇಕಾಗಿದೆ.

Sep 28, 2018, 01:45 PM IST