Bigg Boss Kannada Elimination: ಬಿಗ್ ಬಾಸ್ನಲ್ಲಿ ಈ ವಾರ ಜಗಳಕ್ಕೆ ಕಡಿವಾಣ ಹಾಕಲು ಶಾಲೆಯ ಟಾಸ್ಕ್ನ್ನು ನೀಡಲಾಗಿತ್ತು. ಪ್ರತಿಯೊಬ್ಬರು ಚಿಕ್ಕ ಮಗುವಾಗಿ ಶಾಲೆಯ ಟಾಸ್ಕ್ನ್ನು ಕಂಪ್ಲೀಟ್ ಮಾಡಿದ್ದಾರೆ.
Bigg Boss Kannada Season 10: ಈ ಇಡೀ ವಾರ ಬಿಗ್ಬಾಸ್ ಮನೆಯ ಸದಸ್ಯರು ಶಾಲೆಯಲ್ಲಿ ಮಕ್ಕಳಾಗಿ ನಲಿದಿದ್ದರು. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಹೊರತುಪಡಿಸಿದರೆ, ಯಾವುದೇ ಜಗಳಗಳಿಲ್ಲದೆ, ಅನಾಹುತಗಳಿಲ್ಲದೆ ಸುವ್ಯವಸ್ಥಿತವಾಗಿಯೇ ಕಳೆಯಿತು.
Varthur Santhosh Education : ವರ್ತೂರ್ ಸಂತೋಷ್ ಹಳ್ಳಿಕಾರ್ ಒಡೆಯ ಎಂದಲೇ ಪೇಮಸ್ ಆಗಿದ್ದಾರೆ. ಬಿಗ್ ಬಾಸ್ ಮನೆಗೆ ಬಂದಾಗಿನಿಂದ ಒಂದಲ್ಲ ಒಂದು ಕಾರಣಕ್ಕೆ ವರ್ತೂರ್ ಸಂತೋಷ್ ಸುದ್ದಿ ಆಗುತ್ತಿದ್ದಾರೆ.
Bigg Boss Siri Marriage : ರಂಗೋಲಿ ಮತ್ತು ಬದುಕು ಆ ಕಾಲದಲ್ಲಿ ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ಧಾರಾವಾಹಿಗಳಾಗಿದ್ದವು. ಈ ಎರಡೂ ಸೀರಿಯಲ್ ಗಳ ಮೂಲಕ ಖ್ಯಾತಿ ಪಡೆದವರು ನಟಿ ಸಿರಿ.
Bigg Boss Kannada Season 10 : ‘ಮನೆಯೇ ಮೊದಲ ಪಾಠಶಾಲೆ’ ಎಂಬ ಮಾತು ಬಿಗ್ಬಾಸ್ ಮನೆಯಲ್ಲಿ ಅಕ್ಷರಶಃ ಸತ್ಯವಾಗುತ್ತಿದೆ. ಬಿಗ್ಬಾಸ್ ಮನೆಯಲ್ಲಿ ‘ಪ್ರಾಥಮಿಕ ಶಾಲೆ’ ಪ್ರಾರಂಭವಾಗಿದೆ!
Neethu Vanajakshi : ಬಿಗ್ ಬಾಸ್ ಸ್ಪರ್ಧಿಯಾಗಿದ್ದ ನೀತು ವನಜಾಕ್ಷಿ ಮನೆಯಿಂದ ಎಲಿಮಿನೇಟ್ ಆದ ಬಳಿಕ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಬಿಗ್ ಬಾಸ್ ಮನೆಯ ನೈಕತೆಯನ್ನು ಬಿಚ್ಚಿಟ್ಟಿದ್ದಾರೆ.
Bigg boss Kannada 10 : ಕಣ್ಣೀರು ಹಾಕುತ್ತ ಬಿಗ್ ಬಾಸ್ ಮನೆಯಲ್ಲಿ ಆಟ ಶುರು ಮಾಡಿದ ಪ್ರತಾಪ್ ಕಿಚ್ಚನ ಉಪದೇಶದ ನಂತರ ಒಂದಿಷ್ಟು ಆಕ್ಟಿವ್ ಆಗಿದ್ದರು. ಈ ಮಧ್ಯ ಕಳಪೆ ಪಟ್ಟ ತೊಟ್ಟು ಜೈಲು ಸೇರಿದ್ದಾರೆ. ಅಲ್ಲದೆ, ತಮ್ಮ ಹಿಂದಿನ ದಿನಗಳಲ್ಲಿ ನಡೆದ ಶಾಕಿಂಗ್ ವಿಚಾರಗಳನ್ನು ಬಯಲಿಗೆಳೆದು, ಕಣ್ಣೀರಿಟ್ಟಿದ್ದಾರೆ.
Neethu Vanajaksshi Bigg Boss Records : ನೀತು ವನಜಾಕ್ಷಿ ಎಂಬ ಹೆಸರು ಇದೀಗ ಇಡೀ ಕರುನಾಡಿಗೆ ಚಿರಪರಿಚಿತ. ಟ್ರಾನ್ಸ್ಜೆಂಡರ್ ಆಗಿದ್ದು, ಹಲವು ಸಾಧನೆಗಳನ್ನು ಬರೆದ ನೀತು ಬಿಗ್ ಬಾಸ್ ಕನ್ನಡ ಸೀಸನ್ 10 ಕ್ಕೆ ಎಂಟ್ರಿ ಕೊಟ್ಟರು.
Cricketer wild card entry : ಒಬ್ಬರು ಕಾರಿನಲ್ಲಿ ಜೂಮ್ ಅಂತ ಎಂಟ್ರಿ ಕೊಟ್ಟರೆ, ಮತ್ತೊಬ್ಬರು ಮನೆಯೊಳಗಿನಿಂದಲೇ ಬಂದಿದ್ದಾರೆ. ಇದನ್ನು ಕಂಡು ಮನೆ ಮಂದಿಯೆಲ್ಲ ಶಾಕ್ ಆಗಿದ್ದಾರೆ.
Bigg Boss Kannada Season 10: ಬಿಗ್ ಬಾಸ್ ಮನೆ ದೂರದ ಬೆಟ್ಟದಂತೆ. ನೋಡಲು ಎಷ್ಟು ಚೆಂದವೋ ಒಳಗಡೆ 100 ದಿನ ಇರುವುದು ಅಷ್ಟೇ ಕಷ್ಟಕರ ಕೆಲಸ. ಸ್ಟ್ರಾಟಜಿ ಹಾಕಿಕೊಂಡು ಬಿಗ್ ಬಾಸ್ ಮನೆಗೆ ಹೋಗಿ ಬದುಕುವುದು ಅಸಾಧ್ಯ.
Bigg Boss Kannada 10th Weekend Episode : ಟಾಸ್ಕ್ ಹೆಸರಲ್ಲಿ ಇವರು ತೋರಿದ ವರ್ತನೆ ನೋಡುಗರಿಗೆ ಸೇಡು ತೀರಿಸಿಕೊಳ್ಳುವಂತೆ ಕಾಣುತ್ತಿತ್ತು. ಗಾರ್ಡನ್ ಏರಿಯಾದಲ್ಲಿ ಮಾತನಾಡುವಾಗ ನಮ್ರತಾ ಮುಂದೆ ಅವರ ಜೊತೆ ಇದ್ದದ್ದು ಜಸ್ಟ್ ಟೈಂಪಾಸ್ ಎಂದಿದ್ದಾರೆ.
BBK 10: ಇಷ್ಟು ದಿನ ಸ್ನೇಹ ಅಂದ್ರೆ ಕಾರ್ತಿಕ್ -ಸಂಗೀತಾ ತರ ಇರ್ಬೇಕು ಅಂತ ಪ್ರೇಕ್ಷಕರು ಹೇಳುತ್ತಿದ್ದರು. ಆದ್ರೆ ಯಾವಾಗ ಸಂಗೀತಾ ವಿನಯ್ ಗುಂಪು ಸೇರಿದ್ರೋ ಆವಾಗಿನಿಂದ ಕಾರ್ತಿಕ್ ಮೇಲೆ ಹಗೆ ಸಾಧಿಸುತ್ತಿದ್ದಾರೆ. ಅಲ್ಲದೆ, ಇದೀಗ ವಿನಯ್ ಕೂಲ್ ಮತ್ತು ಕೆರಿಂಗ್ ಪರ್ಸನ್ ಅಂತ ಹೇಳುವ ಮೂಲಕ ಕಾರ್ತಿಕ್ಗೆ ಶಾಕ್ ನೀಡಿದ್ದಾರೆ.
Varthur Santhosh in Bigg Boss 10 : ಮನೆಮಂದಿಯೆಲ್ಲ ಮಲಗಿರುವ ಹೊತ್ತಲ್ಲಿ ವರ್ತೂರು ಸಂತೋಷ್ ಜೈಲಿನಿಂದ ಎಸ್ಕೇಪ್ ಆಗಿದ್ದಾರೆ. ಆದರೆ ಬಿಗ್ ಬಾಸ್ ನಿಯಮದ ಪ್ರಕಾರ ಇದಕ್ಕೆ ಭಾರೀ ಶಿಕ್ಷೆ ಸಿಗಲಿದೆ.
Bigg Boss Kannada Season 10 : ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಿ ಕಣ್ಣಿಗೆ ಕಾಣುವಂತೆ ಗುಂಪುಗಾರಿಕೆ ಪ್ರದರ್ಶನವಾಗುತ್ತಿದೆ. ಮೊದ ಮೊದಲು ಟಾಸ್ಕ್ ವಿಚಾರಕ್ಕೆ ಮಾತ್ರ ಸೀಮಿತವಾಗಿದ್ದ ಈ ಗ್ರೂಪಿಸಂ ಈಗ ಪರ್ಸನಲ್ ಆಗುತ್ತಿದೆ.
Bigg Boss 10: ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಿ ಈ ಬಾರಿ ಪ್ರತಿ ಟಾಸ್ಕ್ನಲ್ಲೂ ಹೈಡ್ರಾಮಾ ನಡೆಯುತ್ತಿದೆ. ಈ ವಾರವೂ ಟಾಸ್ಕ್ನಲ್ಲಿ ಎರಡು ಗುಂಪುಗಳಾಗಿ ಬಿಗ್ ಬಾಸ್ ಮಾಡಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.