Bhavya Gowda Amulya Relationship: ಕಲರ್ಸ್ ಕನ್ನಡ ವಾಹಿನಿ ಪ್ರಸ್ತುತ ಪಡಿಸುವ ಬಿಗ್ಬಾಸ್ ರಿಯಾಲಿಟಿ ಷೋ ಟಿಆರ್ ಪಿ ಗಳಿಕೆಯಲ್ಲೂ ಸಕ್ಸಸ್ ಕಂಡಿದೆ. ಸೀಸನ್ 11ರಲ್ಲಿ ಫಿನಾಲೆವರೆಗೆ ಬಂದಿದ್ದ ನಟಿ ಭವ್ಯಾ ಗೌಡ ತೀವ್ರ ಕುತೂಹಲ ಮೂಡಿಸಿದ್ದರು. ಅವರು ಫಿನಾಲೆ ಗೆಲ್ಲಬಹುದು ಎಂದು ಹೇಳಲಾಗಿತ್ತು.
ಬಿಗ್ ಬಾಸ್ ಸೀಸನ್ 11 ಕನ್ನಡದ ಟಾಪ್ ರಿಯಾಲಿಟಿ ಶೋ ಗಳಲ್ಲಿ ಒಂದಾಗಿದೆ. ಹಾಗೆ ಕಳೆದ 10 ಸೀಸನಗಳಿಗೆ ಹೋಲಿಕೆ ಮಾಡಿದರೆ ಇದು ವಿಭಿನ್ನವಾಗಿ ವಿಶಿಷ್ಟವಾಗಿತ್ತು ಎನ್ನುವುದಕ್ಕೆ ಕೆಲವು ಅಂಶಗಳಿವೆ.
ಬಿಗ್ ಬಾಸ್ 11ರ ಈ ಸೀಸನ್ ನಲ್ಲಿ ಹಲವಾರು ಬದಲಾವಣೆಗಳು ಕಾಣಿಸಿಕೊಂಡಿವೆ. ಅದರಂತೆ ಬಿಗ್ ಬಾಸ್ ನಿರೂಪಕ ಕಿಚ್ಚ ಸುದೀಪ್ ಇದು ತಮ್ಮ ಕೊನೆಯ ಸೀಸನ್ ಎಂದು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ
Bigg Boss news : ಬಿಗ್ ಬಾಸ್ ಶೋ ಫಿನಾಲೆ ಹಂತಕ್ಕೆ ಇನ್ನೇನು ಕೆಲವೇ ಕೆಲವು ದಿನಗಳು ಬಾಕಿ ಇದೆ.. ಈಗಾಗಲೇ ಸ್ಪರ್ಧಿಗಳು ಬಿಗ್ ಶೋನ ಕಪ್ ಗೆಲ್ಲಲು ಸಜ್ಜಾಗಿ ನಿಂತಿದ್ದಾರೆ. ಅಲ್ಲದೆ, ಅವರ ಅಭಿಮಾನಿಗಳು ಸಹ ಬೆಂಬಲ ನೀಡುತ್ತಿದ್ದಾರೆ.. ಇದರ ನಡುವೆ ದೊಡ್ಮನೆಯಲ್ಲಿ ಹೊಸ ಬದಲಾವಣೆಯಾಗಿದೆ.. ಏನದು..? ಬನ್ನಿ ನೋಡೋಣ..
ಬಿಗ್ ಬಾಸ್ ಸ್ಪರ್ಧಿಗಳ ವಿಚಾರ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುತ್ತದೆ.. ಈ ಸೀಸನ್ ಅಂತಿಮ ಹಂತಕ್ಕೆ ಬಂದಿದ್ದು, ಇತ್ತೀಚಿಗೆ ಫ್ಯಾಮಿಲಿ ವೀಕ್ ಜರುಗಿತು. ಈ ವೇಳೆ ತುಂಬಾ ದಿನಗಳ ನಂತರ ಬಂದ ಹೆಂಡತಿಯ ಜೊತೆ ಸ್ಪರ್ಧಿ ರೊಮ್ಯಾನ್ಸ್ ಮಾಡಿದ್ದು ವಿಡಿಯೋ ವೈರಲ್ ಆಗುತ್ತಿದೆ..
Bigg Boss Kannda Season 11: ಬಿಗ್ಬಾಸ್ ಮನೆಯಲ್ಲಿ ರಜತ್ ಹಾಗೂ ಧನರಾಜ್ ಅವರ ಕಿತ್ತಾಟ ತಾರಕ್ಕೇರಿದ್ದು, ಹೀಗಾಗಿ ದೊಡ್ನನೆಯಿಂದ ರಜತ್ ಔಟ್ ಎನ್ನಲಾಗುತ್ತಿದೆ.. ಇದರ ಪೂರ್ತಿ ವಿವರ ಇಲ್ಲಿದೆ..
bigg boss contestant: ಈ ಬಾರಿ ಬಿಗ್ ಬಾಸ್ ಮನೆಗೆ ಜನಪ್ರಿಯ ನಾಯಕಿಯರು ಮತ್ತು ಇತರ ಸೆಲೆಬ್ರಿಟಿಗಳನ್ನು ಕರೆತರಲು ನೋಡುತ್ತಿದ್ದಾರೆ. ಈಗ ಹೊಸ ಸೀಸನ್ಗೆ ಮಾಜಿ ನಾಯಕಿಯರನ್ನು ಆಯ್ಕೆ ಮಾಡಲಾಗಿದೆ ಎನ್ನಲಾಗುತ್ತಿದ್ದು, ಇವರಿಬ್ಬರೂ ಆ ಸಮಯದಲ್ಲಿ ಸರಣಿ ಚಿತ್ರಗಳ ಮೂಲಕ ಸೌತ್ ಇಂಡಸ್ಟ್ರಿಯಲ್ಲಿ ಸದ್ದು ಮಾಡಿದ್ದರು..
Famous Actress Entry To Bigg Boss: ಬಿಗ್ ಬಾಸ್ ರಿಯಾಲಿಟಿ ಶೋ ಕ್ರೇಜ್ ಹೇಳತೀರದು. ಕಿರುತೆರೆ ಪ್ರೇಕ್ಷಕರಿಗೆ ವಿಪರೀತ ಮನರಂಜನೆಯನ್ನು ನೀಡುವಲ್ಲಿ ಈ ಕಾರ್ಯಕ್ರಮಗಳು ಎತ್ತಿದ ಕೈ.. ಇದರಲ್ಲಿ ಭಾಗವಹಿಸಿದ ಸ್ಪರ್ಧಿಗಳಿಗೂ ಹೆಸರು, ಹಣ, ಜನಪ್ರಿಯತೆ ಹೆಚ್ಚಲಿದೆ. ಹಾಗಾಗಿಯೇ ತೆಲುಗು, ತಮಿಳು, ಮಲಯಾಳಂ, ಕನ್ನಡ, ಮರಾಠಿ ಮತ್ತು ಹಿಂದಿ ಭಾಷೆಗಳಲ್ಲಿ ಬಿಗ್ ಬಾಸ್ ಶೋಗಳು ಯಶಸ್ವಿಯಾಗಿ ನಡೆಯುತ್ತಿವೆ.
Bigg Boss Old contestants: ಬಿಗ್ ಬಾಸ್ ಸೀಸನ್ 8 ರ ಮೂರನೇ ವಾರದ ವಾರಾಂತ್ಯ ಬಂದಿದೆ. ನಿನ್ನೆಯಿಂದ ವೋಟಿಂಗ್ ಲೈನ್ ಕೂಡ ಬಂದ್ ಆಗಿವೆ. ಆದರೆ ಕಳೆದ ಸೀಸನ್ನಂತೆ ವೈಲ್ಡ್ ಕಾರ್ಡ್ ಎಂಟ್ರಿಗಳು ಇರಲಿದೆಯಂತೆ.
highest paid contestant in bigg boss: ಬಿಗ್ ಬಾಸ್ ಸೀಸನ್ 8 ಮೂರನೇ ವಾರದ ಎಲಿಮಿನೇಷನ್ ಸಮಯ ಹತ್ತಿರದಲ್ಲಿದೆ. ಇನ್ನು ಕೆಲವೇ ಗಂಟೆಗಳಲ್ಲಿ ಯಾರು ಹೊರ ಹೋಗುತ್ತಾರೆ ಎಂಬ ಬಗ್ಗೆ ಸ್ಪಷ್ಟತೆ ಸಿಗಲಿದೆ.
Bigg Boss 8 new logo : ಪ್ರೇಕ್ಷಕರು ಬಿಗ್ ಬಾಸ್ ಮುಂದಿನ ಸೀಸನ್ಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಈ ಶೋ ಯಾವಾಗ ಆರಂಭವಾಗುತ್ತೆ..? ಸ್ಪರ್ಧಿಗಳ ಯಾರ್ಯಾರು..? ಎಂಬ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಲೇ ಇದೇ.. ಇದರ ಬೆನ್ನಲ್ಲೆ, ಇದೀಗ ಬಿಗ್ಬಾಸ್ ಸೀಸನ್ 8 ರ ಬಗ್ಗೆ ಬಿಟ್ ಅಪ್ಡೇಟ್ ಹೊರ ಬಿದ್ದಿದೆ..
Bigg Boss New Season: ಬಿಗ್ ಬಾಸ್ ಪ್ರಿಯರಿಗೆ ಅಚ್ಚರಿ ಮೂಡಿಸುವ ಸುದ್ದಿಯೊಂದಿದೆ... ಖ್ಯಾತ ಜ್ಯೋತಿಷಿಯೊಬ್ಬರು ಈ ಬಾರಿಯ ಬಿಗ್ಬಾಸ್ ಎಂಟ್ರಿ ಕೊಡಲಿದ್ದಾರೆ.. ಅಲ್ಲದೇ ಅತೀ ಹೆಚ್ಚು ಸಂಭಾವನೆಯನ್ನು ಪಡೆಯಲಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ..
Bigg Boss OTT First Contestant: ಬಿಗ್ ಬಾಸ್ ಮನೆ ಸಾಮಾನ್ಯ ಜನರನ್ನು ಸೆಲೆಬ್ರಿಟಿಗಳನ್ನಾಗಿ ಮಾಡುತ್ತದೆ. ರೈತರು, ಉದ್ಯೋಗಿಗಳು, ಸಾಮಾಜಿಕ ಜಾಲತಾಣದ ತಾರೆಯರು, ಯೂಟ್ಯೂಬರ್ಗಳು ಮನೆ ಪ್ರವೇಶಿಸಿ ಕ್ರೇಜ್ ಸೃಷ್ಟಿಸಿದ್ದಾರೆ. ಸದ್ಯ ವಡಾಪಾವ್ ಮಾರಾಟ ಮಾಡುವ ಹುಡುಗಿ ಬಿಗ್ ಬಾಸ್ ಮನೆಗೆ ಪ್ರವೇಶಿಸಲಿದ್ದಾರೆ.
Bigg Boss Winner Second Marriage: ಬಿಗ್ ಬಾಸ್ 17 ರ ವಿನ್ನರ್ ಮತ್ತು ಪ್ರಸಿದ್ಧ ಹಾಸ್ಯನಟ ಮುನಾವರ್ ಫರುಕಿ ಅವರು ಕೆಲವು ಕಾರಣಗಳಿಂದಾಗಿ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ... ಇತ್ತೀಚೆಗಷ್ಟೇ ತಾವು ಆಸ್ಪತ್ರೆಗೆ ದಾಖಲಾಗಿರುವುದಾಗಿ ಸಾಮಾಜಿಕ ಜಾಲತಾಣಗಳ ಮೂಲಕ ತಿಳಿಸಿದ್ದರು. ಇದೇ ವೇಳೆ ಇದೀಗ ಮುನವ್ವರ್ ಫಾರೂಕಿ ಬಗ್ಗೆ ಶಾಕಿಂಗ್ ನ್ಯೂಸ್ವೊಂದು ಹೊರಬಿದ್ದಿದೆ..
Bigg Boss Contestant: ಮುನಾವರ್ ಫಾರೂಕಿ ಹಿಂದಿ ಬಿಗ್ ಬಾಸ್ 17ರ ವಿನ್ನರ್ ಪ್ರಶಸ್ತಿ ಗೆದ್ದರೆ, ಹೈದರಾಬಾದಿ ಅರುಣ್ ಶ್ರೀಕಾಂತ್ ಮಾಶೆಟ್ಟಿ ಟಾಪ್ 5 ರಲ್ಲಿದ್ದರು. ಯೂಟ್ಯೂಬರ್ ಆಗಿ ಬಹಳ ಫೇಮಸ್ ಆಗಿರುವ ಅರುಣ್ ಶ್ರೀಕಾಂತ್ ಹಿನ್ನೆಲೆ ಏನು? ಇಲ್ಲಿದೆ ಮಾಹಿತಿ..
Bigg Boss Winner: ಬಿಗ್ ಬಾಸ್ ಮನೆಯಲ್ಲಿ ಮನ್ನಾರಾ ಚೋಪ್ರಾ ಮತ್ತು ಮುನಾವರ್ ಫರುಕಿ ಅವರ ಬಾಂಧವ್ಯವನ್ನು ಅಭಿಮಾನಿಗಳು ತುಂಬಾ ಇಷ್ಟಪಟ್ಟಿದ್ದಾರೆ. ಸದ್ಯ ಮುನವ್ವರ್ ಆ ಸಂಬಂಧದ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.