English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Bihar Assembly elections

Bihar Assembly elections

ಬಿಹಾರ ವಿಧಾನಸಭಾ ಚುನಾವಣಾ ಸ್ಪರ್ಧಿಗಳಲ್ಲಿ ಅತ್ಯಂತ ಶ್ರೀಮಂತ ಕ್ಯಾಂಡಿಡೇಟ್‌ ಯಾರು ಗೊತ್ತಾ? ಕೋಟಿಗಟ್ಟಲೆ ಆಸ್ತಿ ಹೊಂದಿರುವವರ ಪಕ್ಷ ಇದೇ ನೋಡಿ
Bihar Assembly elections Nov 14, 2025, 12:41 PM IST
ಬಿಹಾರ ವಿಧಾನಸಭಾ ಚುನಾವಣಾ ಸ್ಪರ್ಧಿಗಳಲ್ಲಿ ಅತ್ಯಂತ ಶ್ರೀಮಂತ ಕ್ಯಾಂಡಿಡೇಟ್‌ ಯಾರು ಗೊತ್ತಾ? ಕೋಟಿಗಟ್ಟಲೆ ಆಸ್ತಿ ಹೊಂದಿರುವವರ ಪಕ್ಷ ಇದೇ ನೋಡಿ
richest candidate of bihar election: ಬಿಹಾರ ಚುನಾವಣಾ ಕಣದಲ್ಲಿ ಈಗಾಗಲೇ ಮತ ಎಣಿಕೆಯಲ್ಲಿ ಪೈಪೋಟಿ ಶುರುವಾಗಿದ್ದು, ಯಾರು ಗೆಲ್ಲಬಹುದು ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ ಈ ನಡುವೆ ಸ್ಪರ್ಧಿಗಳ ಹೊಂದಿರುವ ಆಸ್ತಿ ವಿವರಗಳ ಬಗ್ಗೆ ಚರ್ಚೆ ಜೋರಾಗಿ ನಡೆದಿದೆ.  
Bihar Assembly Elections: 67.14% voting in second phase
Bihar Assembly elections Nov 12, 2025, 02:25 PM IST
ಬಿಹಾರ ವಿಧಾನಸಭಾ ಚುನಾವಣೆ: ಎರಡನೇ ಹಂತದಲ್ಲಿ 67.14%ರಷ್ಟು ವೋಟಿಂಗ್
ಬಿಹಾರ ವಿಧಾನಸಭಾ ಚುನಾವಣೆಯ ಎರಡನೇ ಮತ್ತು ಅಂತಿಮ ಹಂತದ ಮತದಾನ ಪೂರ್ಣಗೊಂಡಿದ್ದು, ಎರಡನೇ ಹಂತದಲ್ಲಿ 122 ಕ್ಷೇತ್ರಗಳಿಗೆ ಚುನಾವಣೆ ನಡೆದಿದೆ.
Ghatabandhan should come to power for Bihar  development: DK Shivakumar
DK shivakumar Nov 3, 2025, 02:55 PM IST
ಬಿಹಾರದ ಅಭಿವೃದ್ಧಿಗಾಗಿ ಘಟಬಂಧನ್ ಅಧಿಕಾರಕ್ಕೆ ಬರಬೇಕು: ಡಿಕೆ ಶಿವಕುಮಾರ್
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮಹಾಘಟಬಂಧನ್ ಅಧಿಕಾರಕ್ಕೆ ಬರಲೇಬೇಕು. ನಾನು ನ.5ರಂದು ಬಿಹಾರಕ್ಕೆ ಹೋಗಿ ಪ್ರಚಾರ ಮಾಡುತ್ತೇನೆ. ಅಂದು ನನ್ನದೊಂದು ಪುಸ್ತಕ ಬಿಡುಗಡೆ ಸಮಾರಂಭ ಸಹ ಇದೆ ಎಂದು ಬೆಂಗಳೂರಲ್ಲಿ ಡಿಸಿಎಂ‌ ಡಿ.ಕೆ.ಶಿವಕುಮಾರ ಹೇಳಿಕೆ ನೀಡಿದ್ದಾರೆ.
Bihar Assembly Elections: A Split in Bihar India Coalition
Bihar Assembly elections Oct 21, 2025, 11:20 AM IST
ರಂಗೇರಿದ ಬಿಹಾರ ವಿಧಾನಸಭೆ ಚುನಾವಣಾ ಕಣ
ಬಿಹಾರ ಇಂಡಿಯಾ ಕೂಟದಲ್ಲಿ ಮೂಡಿದ ಒಡಕು ಆರ್‌ಜೆಡಿಯಿಂದ 143 ಅಭ್ಯರ್ಥಿಗಳ ಪಟ್ಟಿ ರಿಲೀಸ್‌ ಆರ್‌ಜೆಡಿ 143, ಕಾಂಗ್ರೆಸ್ 7 ಅಭ್ಯರ್ಥಿ ಘೋಷಣೆ 9 ಕ್ಷೇತ್ರದಲ್ಲಿ ಮೈತ್ರಿಕೂಟದ ಅಭ್ಯರ್ಥಿಗಳ ವಿರುದ್ಧ ಸ್ಪರ್ಧೆ
ಬಿಜೆಪಿಗೆ ಸೇರ್ಪಡೆಯಾದ ಖ್ಯಾತ ಗಾಯಕಿ ಮೈಥಿಲಿ ಠಾಕೂರ್...! ರಂಗೇರಿದ ಬಿಹಾರ ಚುನಾವಣಾ ಕಣ..!
Bihar Assembly elections Oct 14, 2025, 07:13 PM IST
ಬಿಜೆಪಿಗೆ ಸೇರ್ಪಡೆಯಾದ ಖ್ಯಾತ ಗಾಯಕಿ ಮೈಥಿಲಿ ಠಾಕೂರ್...! ರಂಗೇರಿದ ಬಿಹಾರ ಚುನಾವಣಾ ಕಣ..!
ಬಿಹಾರದ ಜಾನಪದ ಮತ್ತು ಭಕ್ತಿ ಸಂಗೀತಕ್ಕೆ ಅವರು ನೀಡಿದ ಕೊಡುಗೆಯನ್ನು ಗುರುತಿಸಿ ಚುನಾವಣಾ ಆಯೋಗವು ಅವರನ್ನು ಬಿಹಾರದ ರಾಯಭಾರಿ ಎಂದು ಹೆಸರಿಸಿದೆ. 
Bihar Assembly Elections Muhurat Fixed
Bihar Assembly elections Oct 7, 2025, 11:40 AM IST
ಬಿಹಾರ ವಿಧಾನಸಭಾ ಚುನಾವಣೆಗೆ ಮುಹೂರ್ತ ಫಿಕ್ಸ್
ಬಿಹಾರ ಚುನಾವಣಾ ರಣಕಣದಲ್ಲಿ ರಣಕಹಳೆ ಮೊಳಗಿದೆ.. ಕೇಂದ್ರ ಚುನಾವಣಾ ಆಯೋಗ ಜಿದ್ದಾಜಿದ್ದಿನ ಕದನಕ್ಕೆ ಮುಹೂರ್ತ ಫಿಕ್ಸ್‌ ಮಾಡಿದೆ.. 243 ವಿಧಾನಸಭಾ ಕ್ಷೇತ್ರಗಳಿರೋ ಬಿಹಾರ ವಿಧಾನಸಭೆಗೆ ಚುನಾವಣೆ ಘೋಷಣೆಯಾಗಿದೆ. ಒಟ್ಟು 2 ಹಂತದಲ್ಲಿ ಮತದಾನ ನಡೆಯಲಿದೆ.. ಈ ಕುರಿತ ಕಂಪ್ಲೀಟ್‌ ಡೀಟೇಲ್ಸ್‌ ಇಲ್ಲಿದೆ ನೋಡಿ..
ಇಂದು ಬಹುನಿರೀಕ್ಷಿತ ಬಿಹಾರ ಚುನಾವಣೆ ಫಲಿತಾಂಶ: ಯಾರಿಗೆ ಒಲಿಯಲಿದೆ ಮುಖ್ಯಮಂತ್ರಿ ಪಟ್ಟ!
Bihar Assembly elections Results Nov 10, 2020, 06:27 AM IST
ಇಂದು ಬಹುನಿರೀಕ್ಷಿತ ಬಿಹಾರ ಚುನಾವಣೆ ಫಲಿತಾಂಶ: ಯಾರಿಗೆ ಒಲಿಯಲಿದೆ ಮುಖ್ಯಮಂತ್ರಿ ಪಟ್ಟ!
ಮಂಗಳವಾರ ರಾಜ್ಯದ 38 ಜಿಲ್ಲೆಗಳ 55 ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದ್ದು, ಅದರ ಫಲಿತಾಂಶಗಳು ನಿತೀಶ್ ಕುಮಾರ್ ಸರ್ಕಾರದ ಭವಿಷ್ಯವನ್ನು ನಿರ್ಧರಿಸುತ್ತದೆ.
ಬಿಹಾರ ವಿಧಾನಸಭಾ ಚುನಾವಣೆ: ಖಗೇರಿಯಾದಲ್ಲಿ ಮತ ಚಲಾಯಿಸಿದ LJP ಅಧ್ಯಕ್ಷ ಚಿರಾಗ್ ಪಾಸ್ವಾನ್
Bihar Assembly elections Nov 3, 2020, 08:28 AM IST
ಬಿಹಾರ ವಿಧಾನಸಭಾ ಚುನಾವಣೆ: ಖಗೇರಿಯಾದಲ್ಲಿ ಮತ ಚಲಾಯಿಸಿದ LJP ಅಧ್ಯಕ್ಷ ಚಿರಾಗ್ ಪಾಸ್ವಾನ್
94 ವಿಧಾನಸಭಾ ಕ್ಷೇತ್ರಗಳಲ್ಲಿ 1,463 ಅಭ್ಯರ್ಥಿಗಳಲ್ಲಿ ಸುಮಾರು 10 ಶೇಕಡಾ (146) ಮಹಿಳಾ ಅಭ್ಯರ್ಥಿಗಳಿದ್ದಾರೆ.  2.85 ಕೋಟಿ ಮತದಾರರಲ್ಲಿ, ಮಹಿಳೆಯರ ಪಾಲು 1.35 ಕೋಟಿ. ಮಹಾರಾಜ್ ಗಂಜ್ ಕ್ಷೇತ್ರದಲ್ಲಿ ಗರಿಷ್ಠ 27 ಅಭ್ಯರ್ಥಿಗಳು ಕಣದಲ್ಲಿದ್ದರೆ, ದಾರೌಲಿ (04) ಅತಿ ಕಡಿಮೆ ಅಭ್ಯರ್ಥಿಗಳನ್ನು ಹೊಂದಿದೆ.
ಬಿಹಾರ ಅಸೆಂಬ್ಲಿ ಚುನಾವಣೆ 2020 : ಎರಡನೇ ಹಂತಕ್ಕೆ ನಾಳೆ ಮತದಾನ
Bihar Assembly elections Nov 2, 2020, 01:26 PM IST
ಬಿಹಾರ ಅಸೆಂಬ್ಲಿ ಚುನಾವಣೆ 2020 : ಎರಡನೇ ಹಂತಕ್ಕೆ ನಾಳೆ ಮತದಾನ
ಬಿಹಾರ ವಿಧಾನ ಸಭೆ ಚುನಾವಣೆ ನಿರ್ಣಾಯಕ ಘಟ್ಟ ಪ್ರವೇಶಿಸಿದೆ. ಮಂಗಳವಾರ ಎರಡನೇ ಹಂತದ ಮತದಾನ ನಡೆಯಲಿದೆ. 94 ಕ್ಷೇತ್ರಗಳಲ್ಲಿಎರಡನೇ ಹಂತದ ಮತದಾನ ನಡೆಯಲಿದೆ.
ಅಕ್ಟೋಬರ್ 23 ರಂದು ಬಿಹಾರದಲ್ಲಿ ರಾಹುಲ್ ಗಾಂಧಿ, ತೇಜಸ್ವಿ ಯಾದವ್ ರ್ಯಾಲಿ
Bihar Assembly elections Oct 21, 2020, 05:34 PM IST
ಅಕ್ಟೋಬರ್ 23 ರಂದು ಬಿಹಾರದಲ್ಲಿ ರಾಹುಲ್ ಗಾಂಧಿ, ತೇಜಸ್ವಿ ಯಾದವ್ ರ್ಯಾಲಿ
ಬಿಹಾರ ವಿಧಾನಸಭಾ ಚುನಾವಣೆ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮತ್ತು ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್ ಅಕ್ಟೋಬರ್ 23 ರಂದು ಜಂಟಿ ರ್ಯಾಲಿಯನ್ನು ನಡೆಸಲಿದ್ದಾರೆ.  
ಬಿಹಾರದಲ್ಲಿ ಮಹಾಗಟಬಂಧನ್ ಪ್ರಣಾಳಿಕೆ ಬಿಡುಗಡೆ: 10 ಲಕ್ಷ ಯುವಕರಿಗೆ ಉದ್ಯೋಗದ ಭರವಸೆ
Bihar Assembly elections Oct 17, 2020, 11:50 AM IST
ಬಿಹಾರದಲ್ಲಿ ಮಹಾಗಟಬಂಧನ್ ಪ್ರಣಾಳಿಕೆ ಬಿಡುಗಡೆ: 10 ಲಕ್ಷ ಯುವಕರಿಗೆ ಉದ್ಯೋಗದ ಭರವಸೆ
ಬಿಹಾರ ವಿಧಾನಸಭಾ ಚುನಾವಣೆ 2020ರ ಹಿನ್ನಲೆಯಲ್ಲಿ ಮಹಾಗಟಬಂಧನ್ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು ಇದರಲ್ಲಿ 10 ಲಕ್ಷ ಯುವಕರಿಗೆ ಉದ್ಯೋಗ ಒದಗಿಸುವ ಭರವಸೆ ನೀಡಲಾಗಿದೆ.
ಬಿಹಾರ ಚುನಾವಣೆಯಲ್ಲಿ ಎನ್‌ಡಿಎ ಪರ 12 ರ್ಯಾಲಿಗಳನ್ನು ನಡೆಸಲಿರುವ ಪ್ರಧಾನಿ ಮೋದಿ
Bihar Assembly elections Oct 16, 2020, 02:08 PM IST
ಬಿಹಾರ ಚುನಾವಣೆಯಲ್ಲಿ ಎನ್‌ಡಿಎ ಪರ 12 ರ್ಯಾಲಿಗಳನ್ನು ನಡೆಸಲಿರುವ ಪ್ರಧಾನಿ ಮೋದಿ
ಬಿಹಾರ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು  12 ರ್ಯಾಲಿಗಳನ್ನು ನಡೆಸಲಿದ್ದು, ಇದು ಬಿಜೆಪಿಗೆ ಮಾತ್ರವಲ್ಲ ಇಡೀ ಎನ್‌ಡಿಎಗೆ ಬಹುಮತ ಪಡೆಯಲು ಸಹಕಾರಿಯಾಗಲಿದೆ ಎಂದು ನಂಬಲಾಗಿದೆ.
ಬಿಹಾರ ಚುನಾವಣೆ: ಜಿತಾನ್ ರಾಮ್ ಮಾಂಜಿ ಎಚ್‌ಎಎಂ ಪಕ್ಷದ ಎಲ್ಲಾ 7 ಅಭ್ಯರ್ಥಿಗಳ ಘೋಷಣೆ
Bihar Assembly elections Oct 6, 2020, 01:51 PM IST
ಬಿಹಾರ ಚುನಾವಣೆ: ಜಿತಾನ್ ರಾಮ್ ಮಾಂಜಿ ಎಚ್‌ಎಎಂ ಪಕ್ಷದ ಎಲ್ಲಾ 7 ಅಭ್ಯರ್ಥಿಗಳ ಘೋಷಣೆ
ಬಿಹಾರ ವಿಧಾನಸಭಾ ಚುನಾವಣೆಗೆ ಬಿಜೆಪಿಗೆ 121 ಸ್ಥಾನಗಳು, ಜೆಡಿಯುಗೆ 122 ಸ್ಥಾನಗಳು ಸಿಕ್ಕಿವೆ. ಆದರೆ, ಜೆಡಿಯು ತನ್ನ ಕೋಟಾದಿಂದ 7 ಸ್ಥಾನಗಳನ್ನು ಜಿತಾನ್ ರಾಮ್ ಮಾಂಜಿ ಅವರ ಪಕ್ಷ 'ಹಮ್' ಗೆ ನೀಡಿದೆ.
ನಿತೀಶ್ ಕುಮಾರ್ ನೇತೃತ್ವದಲ್ಲಿ ಬಿಹಾರ ಚುನಾವಣೆ ಎದುರಿಸಲು ಪಾಸ್ವಾನ್ ನಿರಾಕರಣೆ
Bihar Assembly elections Oct 4, 2020, 05:27 PM IST
ನಿತೀಶ್ ಕುಮಾರ್ ನೇತೃತ್ವದಲ್ಲಿ ಬಿಹಾರ ಚುನಾವಣೆ ಎದುರಿಸಲು ಪಾಸ್ವಾನ್ ನಿರಾಕರಣೆ
ಇತ್ತೀಚಿನ ತಿಂಗಳುಗಳಲ್ಲಿ ಎಲ್ಜೆಪಿ ಮತ್ತು ಜೆಡಿಯು ನಡುವಿನ ಜಗಳದ ಮಧ್ಯೆ, ಚಿರಾಗ್ ಪಾಸ್ವಾನ್ ನೇತೃತ್ವದ ಪಕ್ಷವು ನಿತೀಶ್ ಕುಮಾರ್ ನೇತೃತ್ವದಲ್ಲಿ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆಯಿಲ್ಲ.
ಈ ಬಾರಿ ಬಿಹಾರ ವಿಧಾನಸಭಾ ಚುನಾವಣೆಯಲ್ಲಿನ 5 ಪ್ರಮುಖ ವಿಷಯಗಳಿವು
Bihar Assembly elections Sep 25, 2020, 04:20 PM IST
ಈ ಬಾರಿ ಬಿಹಾರ ವಿಧಾನಸಭಾ ಚುನಾವಣೆಯಲ್ಲಿನ 5 ಪ್ರಮುಖ ವಿಷಯಗಳಿವು
ಭಾರತದ ಕೇಂದ್ರ ಚುನಾವಣಾ ಆಯೋಗವು 2020ರ ಬಿಹಾರ ವಿಧಾನಸಭಾ ಚುನಾವಣೆಯ ದಿನಾಂಕಗಳನ್ನು ಪ್ರಕಟಿಸಿದೆ.
ಬಿಹಾರ ವಿಧಾನಸಭಾ ಚುನಾವಣೆ 2020: ಅಕ್ಟೋಬರ್ 28 ರಿಂದ ಮೂರು ಹಂತಗಳಲ್ಲಿ ಚುನಾವಣೆ
Bihar Assembly elections Sep 25, 2020, 12:51 PM IST
ಬಿಹಾರ ವಿಧಾನಸಭಾ ಚುನಾವಣೆ 2020: ಅಕ್ಟೋಬರ್ 28 ರಿಂದ ಮೂರು ಹಂತಗಳಲ್ಲಿ ಚುನಾವಣೆ
ಚುನಾವಣಾ ಆಯೋಗವು ಬಿಹಾರ ವಿಧಾನಸಭಾ ಚುನಾವಣೆಯ ದಿನಾಂಕಗಳನ್ನು ಶುಕ್ರವಾರ ಪ್ರಕಟಿಸಬಹುದು.
ಬಿಹಾರ ವಿಧಾನಸಭಾ ಚುನಾವಣೆ 2020: ಎನ್‌ಡಿಎಯಲ್ಲಿ ಸೀಟು ಹಂಚಿಕೆಯ ಸೂತ್ರ
Bihar Assembly Elections 2020 Aug 24, 2020, 10:50 AM IST
ಬಿಹಾರ ವಿಧಾನಸಭಾ ಚುನಾವಣೆ 2020: ಎನ್‌ಡಿಎಯಲ್ಲಿ ಸೀಟು ಹಂಚಿಕೆಯ ಸೂತ್ರ
ಮೂಲಗಳ ಪ್ರಕಾರ, ಈ ಅವಧಿಯಲ್ಲಿ 110, 100 ಮತ್ತು 33 ರ ಸೂತ್ರದ ಕುರಿತು ಮಾತುಕತೆ ಮುಂದುವರಿಯಿತು, ಅಂದರೆ ಜನತಾದಳ ಯುನೈಟೆಡ್ (ಜೆಡಿಯು) ತನ್ನ ಅಭ್ಯರ್ಥಿಗಳನ್ನು 110 ಸ್ಥಾನಗಳಲ್ಲಿ ಕಣಕ್ಕಿಳಿಸಬಹುದು. ಅದೇ ಸಮಯದಲ್ಲಿ ಭಾರತೀಯ ಜನತಾ ಪಕ್ಷ 100 ಸ್ಥಾನಗಳಲ್ಲಿ ಸ್ಪರ್ಧಿಸಬಹುದು ಮತ್ತು ಲೋಕ ಜನಶಕ್ತಿ ಪಕ್ಷಕ್ಕೆ (ಎಲ್‌ಜೆಪಿ) 33 ಸ್ಥಾನಗಳನ್ನು ನೀಡುವ ಬಗ್ಗೆ ವಿವರವಾದ ಚರ್ಚೆ ನಡೆಯಿತು.
Bihar Assembly elections: 65 ವರ್ಷಕ್ಕಿಂತ ಮೇಲ್ಪಟ್ಟ ಮತದಾರರಿಗೆ ಅಂಚೆ ಮತಪತ್ರವಿಲ್ಲ..!
Bihar Assembly elections Jul 16, 2020, 09:46 PM IST
Bihar Assembly elections: 65 ವರ್ಷಕ್ಕಿಂತ ಮೇಲ್ಪಟ್ಟ ಮತದಾರರಿಗೆ ಅಂಚೆ ಮತಪತ್ರವಿಲ್ಲ..!
COVID-ನ ಸುರಕ್ಷತಾ ಪ್ರೋಟೋಕಾಲ್‌ಗಳ ದೃಷ್ಟಿಯಿಂದ ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಗಳು ಮತ್ತು ಭವಿಷ್ಯದಲ್ಲಿ ನಡೆಯಲಿರುವ ಇತರ ಉಪಚುನಾವಣೆಗಳಲ್ಲಿ 65 ವರ್ಷಕ್ಕಿಂತ ಮೇಲ್ಪಟ್ಟ ಮತದಾರರಿಗೆ ಅಂಚೆ ಮತಪತ್ರದ ಸೌಲಭ್ಯವನ್ನು ಹಿಂಪಡೆಯಲು ಚುನಾವಣಾ ಆಯೋಗ (ಇಸಿ) ಗುರುವಾರ (ಜುಲೈ 16) ನಿರ್ಧರಿಸಿದೆ.

Trending News

  • EPFO: ಪಿಂಚಣಿದಾರರಿಗೆ ಹೊಸ ಸೌಕರ್ಯ 'ಡಿಜಿಟಲ್ ಲೈಫ್ ಸರ್ಟಿಫಿಕೇಟ್' ಸಲ್ಲಿಸಲು ಇಲ್ಲಿದೆ ಸುಲಭ ಮಾರ್ಗ
    Digital Life Certificate

    EPFO: ಪಿಂಚಣಿದಾರರಿಗೆ ಹೊಸ ಸೌಕರ್ಯ 'ಡಿಜಿಟಲ್ ಲೈಫ್ ಸರ್ಟಿಫಿಕೇಟ್' ಸಲ್ಲಿಸಲು ಇಲ್ಲಿದೆ ಸುಲಭ ಮಾರ್ಗ

  • 8th Pay Commission ಬಿಗ್ ಅಪ್ಡೇಟ್: ಆಗಸ ಮುಟ್ಟಲಿದೆ ಸರ್ಕಾರಿ ನೌಕರರ ವೇತನ
    8th Pay Commission
    8th Pay Commission ಬಿಗ್ ಅಪ್ಡೇಟ್: ಆಗಸ ಮುಟ್ಟಲಿದೆ ಸರ್ಕಾರಿ ನೌಕರರ ವೇತನ
  • ಮದ್ಯ ತಯಾರಿಕೆ ಪ್ರಕ್ರಿಯೆ ಎಲ್ಲಡೆಯೂ ಒಂದೇ ಆಗಿದ್ದರೆ ವಿದೇಶಿ ಬ್ರ್ಯಾಂಡ್‌ಗಳೇಕೆ ಅಷ್ಟೊಂದು ದುಬಾರಿ?
    Domestic liquor
    ಮದ್ಯ ತಯಾರಿಕೆ ಪ್ರಕ್ರಿಯೆ ಎಲ್ಲಡೆಯೂ ಒಂದೇ ಆಗಿದ್ದರೆ ವಿದೇಶಿ ಬ್ರ್ಯಾಂಡ್‌ಗಳೇಕೆ ಅಷ್ಟೊಂದು ದುಬಾರಿ?
  • ಗಿಲ್ಲಿ ಅತಿಯಾದ ವರ್ತನೆ, ಲವ್‌ ಬ್ರೇಕಪ್‌ ಮಾಡಿಕೊಂಡ ಕಾವ್ಯಾ!? ಆ ಒಂದು ಮಾತಿಂದ ಮುರಿದು ಬಿತ್ತು ಸಂಬಂಧ
    Bigg Boss 12
    ಗಿಲ್ಲಿ ಅತಿಯಾದ ವರ್ತನೆ, ಲವ್‌ ಬ್ರೇಕಪ್‌ ಮಾಡಿಕೊಂಡ ಕಾವ್ಯಾ!? ಆ ಒಂದು ಮಾತಿಂದ ಮುರಿದು ಬಿತ್ತು ಸಂಬಂಧ
  • ಬಿಹಾರದ ಫಲಿತಾಂಶ ನೋಡಿ ರಾಜ್ಯ ಕಾಂಗ್ರೆಸ್‌ ಪುಲ್‌ ಸೈಲೆಂಟ್‌! ಕ್ರಾಂತಿ ಬಿಟ್ಟು ತೆಪ್ಪಗಿರ್ತಾರಾ ಕೈ ನಾಯಕರು
    DK Shivakumar
    ಬಿಹಾರದ ಫಲಿತಾಂಶ ನೋಡಿ ರಾಜ್ಯ ಕಾಂಗ್ರೆಸ್‌ ಪುಲ್‌ ಸೈಲೆಂಟ್‌! ಕ್ರಾಂತಿ ಬಿಟ್ಟು ತೆಪ್ಪಗಿರ್ತಾರಾ ಕೈ ನಾಯಕರು
  • ಬಿಹಾರದಲ್ಲಿ ಯಾವ ಪಕ್ಷ ಗೆಲ್ಲಬೇಕು ಎನ್ನುವುದನ್ನ ನಿರ್ಧರಿಸುವುದೇ ಅಲ್ಲಿನ ಮಹಿಳೆಯರು..! ಆ ರಾಜ್ಯದ ನಾರಿಶಕ್ತಿ ಹೇಗಿದೆ ಗೊತ್ತೆ..?
    Bihar Election Results 2025 live
    ಬಿಹಾರದಲ್ಲಿ ಯಾವ ಪಕ್ಷ ಗೆಲ್ಲಬೇಕು ಎನ್ನುವುದನ್ನ ನಿರ್ಧರಿಸುವುದೇ ಅಲ್ಲಿನ ಮಹಿಳೆಯರು..! ಆ ರಾಜ್ಯದ ನಾರಿಶಕ್ತಿ ಹೇಗಿದೆ ಗೊತ್ತೆ..?
  • ರಘು 2ನೇ ಬಾರಿಗೆ ಕ್ಯಾಪ್ಟನ್‌ ಆಗಿದ್ದೆ ರಕ್ಷಿತಾ ಶೆಟ್ಟಿಯಿಂದ..! ಕೊನೆಗೂ ವರ್ಕೌಟ್‌ ಆಯ್ತು ಪುಟ್ಟಿ ಪ್ಲಾನ್‌.. ಹೇಗೆ ಗೊತಾ?
    BBK 12
    ರಘು 2ನೇ ಬಾರಿಗೆ ಕ್ಯಾಪ್ಟನ್‌ ಆಗಿದ್ದೆ ರಕ್ಷಿತಾ ಶೆಟ್ಟಿಯಿಂದ..! ಕೊನೆಗೂ ವರ್ಕೌಟ್‌ ಆಯ್ತು ಪುಟ್ಟಿ ಪ್ಲಾನ್‌.. ಹೇಗೆ ಗೊತಾ?
  • AI ಉದ್ಯೋಗಾವಕಾಶವನ್ನು ಹೆಚ್ಚಿಸಿದೆ ಹೊರತು ಕಸಿದುಕೊಂಡಿಲ್ಲ.. ಇಲ್ಲಿ ಬದಲಾಗಬೇಕಾಗಿರುವುದು ಶಿಕ್ಷಣ ವ್ಯವಸ್ಥೆಯಷ್ಟೇ!
    India Skills Report 2026
    AI ಉದ್ಯೋಗಾವಕಾಶವನ್ನು ಹೆಚ್ಚಿಸಿದೆ ಹೊರತು ಕಸಿದುಕೊಂಡಿಲ್ಲ.. ಇಲ್ಲಿ ಬದಲಾಗಬೇಕಾಗಿರುವುದು ಶಿಕ್ಷಣ ವ್ಯವಸ್ಥೆಯಷ್ಟೇ!
  • ಬಿಜೆಪಿ ಹೇಳಿಕೆಗೆ ಕಾಯದೆ ನಿತೀಶ್ ಕುಮಾರ್ ಸಿಎಂ ಎಂದು ಘೋಷಿಸಿದ ಜೆಡಿಯು..!
    Bihar Assembly Election Results 2025
    ಬಿಜೆಪಿ ಹೇಳಿಕೆಗೆ ಕಾಯದೆ ನಿತೀಶ್ ಕುಮಾರ್ ಸಿಎಂ ಎಂದು ಘೋಷಿಸಿದ ಜೆಡಿಯು..!
  • ವಿಶ್ವದಲ್ಲೇ ಅತೀ ಹೆಚ್ಚು ಬೋಳು ತಲೆ ಹೊಂದಿರುವವರು ಯಾವ ದೇಶದಲ್ಲಿದ್ದಾರೆ? ಲಿಸ್ಟ್‌ನಲ್ಲಿ ಭಾರತ-ಪಾಕಿಸ್ತಾನ ಎಲ್ಲಿವೆ ಅಂತಾ ಗೊತ್ತಾದ್ರೆ ಶಾಕ್‌ ಆಗ್ತೀರಾ..
    baldness statistics worldwide
    ವಿಶ್ವದಲ್ಲೇ ಅತೀ ಹೆಚ್ಚು ಬೋಳು ತಲೆ ಹೊಂದಿರುವವರು ಯಾವ ದೇಶದಲ್ಲಿದ್ದಾರೆ? ಲಿಸ್ಟ್‌ನಲ್ಲಿ ಭಾರತ-ಪಾಕಿಸ್ತಾನ ಎಲ್ಲಿವೆ ಅಂತಾ ಗೊತ್ತಾದ್ರೆ ಶಾಕ್‌ ಆಗ್ತೀರಾ..

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x