Famous Actor: ಸಿನಿರಂಗದಲ್ಲಿರುವ ಪ್ರತಿಯೊಬ್ಬರ ಬದುಕು ಬಣ್ಣ ಬಣ್ಣವಾಗೇ ಇರುವುದಿಲ್ಲ.. ಸಾಕಷ್ಟು ಏಳು ಬೀಳುಗಳ ನಡುವೆಯೇ ಹೋಗುತ್ತಿರುತ್ತದೆ.. ಅಂತದ್ದೇ ಒಬ್ಬ ಪ್ರಖ್ಯಾತ ನಟ ಜೀವನದ ಬಗ್ಗೆ ಇಂದು ನಾವು ತಿಳಿದುಕೊಳ್ಳೋಣ..
Viral News: 'ಕೇಸಿನ್' ಎಂಬ ಹೆಸರಿನ ಈ ಪ್ರೋಟೀನ್ನಿಂದಾಗಿ ಹೆಚ್ಚಿನ ಹಾಲು ಬಿಳಿಯಾಗಿರುತ್ತದೆ. ಆದರೆ ಹಸುವಿನ ಹಾಲಿನಲ್ಲಿ ಕ್ಯಾರೋಟಿನ್ ಎಂಬ ಪ್ರೊಟೀನ್ ಇದೆ. ಈ ಕಾರಣದಿಂದಾಗಿ, ಹಸುವಿನ ಹಾಲಿನಲ್ಲಿ ಹಳದಿ ಇರುತ್ತದೆ.
ಭೂಮಿಯ ಮೇಲೆ ಅನೇಕ ವಿಚಿತ್ರ ಸಂಗತಿಗಳು ನಮ್ಮ ಮುಂದೆ ಇವೆ, ಆದರೆ ಅವುಗಳಿಗೆ ಸಂಬಂಧಿಸಿದ ಆಸಕ್ತಿದಾಯಕ ವಿಷಯಗಳತ್ತ ಗಮನ ಹರಿಸಲು ನಮಗೆ ಸಾಧ್ಯವಾಗುತ್ತಿಲ್ಲ. ಈ ಕೆಲವು ವಿಷಯಗಳು ಆಸಕ್ತಿದಾಯಕವಾಗಿವೆ ಅಷ್ಟೇ ಅಲ್ಲದೆ ಅವು ನಿಮಗೆ ಆಶ್ಚರ್ಯವನ್ನುಂಟುಮಾಡುತ್ತವೆ. ಆದ್ದರಿಂದ ಇಂದು ನಾವು ಜಗತ್ತಿನಲ್ಲಿರುವ ಅಂತಹ ಕೆಲವು ಆಸಕ್ತಿದಾಯಕ ಸಂಗತಿಗಳ ಬಗ್ಗೆ ಹೇಳುತ್ತಿದ್ದೇವೆ.
ಜೇನು ಎಂದಿಗೂ ಕೆಡುವುದಿಲ್ಲ
Dog Man Kannada News: ಟೋಕೊ ಎಂದು ಕರೆಯಲ್ಪಡುವ ಈ ವ್ಯಕ್ತಿ ನಾಯಿಯಾಗಲು ಎರಡು ಮಿಲಿಯನ್ ಯೆನ್ (A$22,000) ಖರ್ಚು ಮಾಡಿದ್ದಾನೆ. ಇದನ್ನು ಭಾರತೀಯ ಕರೆನ್ಸಿಗೆ ಪರಿವರ್ತಿಸಿದರೆ, ಈ ಸಂಪೂರ್ಣ ವೆಚ್ಚವು 18,09,714 ರೂ. ಆಗುತ್ತದೆ.
Aliens News - ಅಮೆರಿಕಾದ (America) ಮಿಸೌರಿ (Missouri) ಪ್ರಾಂತ್ಯದಲ್ಲಿ ವಾಸಿಸುವ 29 ವರ್ಷದ ಮಹಿಳೆ ಲಿಲಿ ನೋವಾ (Lily Nova), ತಾವು ಒಂದಲ್ಲ, ಹಲವು ಬಾರಿ ಏಲಿಯನ್ ಗಳನ್ನು (Aliens) ಭೇಟಿಯಾಗಿರುವುದಾಗಿ ಹೇಳಿಕೊಳ್ಳುತ್ತಾಳೆ. ನೋಡಲು ಅವು ಹಾಲಿವುಡ್ ಚಿತ್ರ (Hollywood Movie) 'ಅವತಾರ್' (Avatar) ನಲ್ಲಿ ತೋರಿಸಿದ ಏಲಿಯನ್ ಗಳ ಹಾಗೆಯೇ ಇವೆ ಎಂದು ಆಕೆ ಹೇಳುತ್ತಾಳೆ.
ಡೊಮಿನಿಕನ್ ರಿಪಬ್ಲಿಕ್ ನಲ್ಲಿ ಲಾ ಸಲಿನಾಸ್ ವಿಲೇಜ್ ಎಂಬ ಗ್ರಾಮವಿದೆ. ಇಲ್ಲಿನ ಹುಡುಗಿಯರು ನಿರ್ದಿಷ್ಟ ವಯಸ್ಸಿನ ನಂತರ ಲಿಂಗ ಬದಲಾವಣೆಯನ್ನು ಹೊಂದಿರುತ್ತಾರೆ. ಇದಾದ ನಂತರ ಇಲ್ಲಿನ ಹುಡುಗಿಯರು ಹುಡುಗರಾಗುತ್ತಾರೆ.
Deadly Mobile Number - ಇದುವರೆಗೆ ಯಾವ ವ್ಯಕ್ತಿ ಈ ಮೊಬೈಲ್ ಸಂಖ್ಯೆಯನ್ನು ಬಳಸಿದ್ದಾರೋ ಅವರು ಇಂದು ಪ್ರಪಂಚದಲ್ಲಿಯೇ ಇಲ್ಲ. ಕಳೆದ 10 ವರ್ಷಗಳಿಂದ ಈ ಘಟನೆಗಳು ನಡೆಯುತ್ತಲೇ ಬಂದಿವೆ. ಸಾಮಾಜಿಕ ಮಾಧ್ಯಮಗಳಲ್ಲಿಯೂ ಕೂಡ ಈ ಖತರ್ನಾಕ್ ಮೊಬೈಲ್ ನಂಬರ್ ಕುರಿತು ಚರ್ಚೆಗಳು ಕೇಳಿಬಂದಿವೆ.
Haunted Phone Number: ಇದುವರೆಗೆ ಯಾವ ವ್ಯಕ್ತಿ ಈ ಮೊಬೈಲ್ ಸಂಖ್ಯೆಯನ್ನು ಬಳಸಿದ್ದಾರೋ ಅವರು ಇಂದು ಪ್ರಪಂಚದಲ್ಲಿಯೇ ಇಲ್ಲ. ಕಳೆದ 10 ವರ್ಷಗಳಿಂದ ಈ ಘಟನೆಗಳು ನಡೆಯುತ್ತಲೇ ಬಂದಿವೆ. ಸಾಮಾಜಿಕ ಮಾಧ್ಯಮಗಳಲ್ಲಿಯೂ ಕೂಡ ಈ ಖತರ್ನಾಕ್ ಮೊಬೈಲ್ ನಂಬರ್ ಕುರಿತು ಚರ್ಚೆಗಳು ಕೇಳಿಬಂದಿವೆ.
Girls To Turn Into Boys:ಲಾ ಸೆಲಿನಾಸ್ (La Salinas) ಹೆಸರಿನ ಈ ಗ್ರಾಮದ ಹುಡುಗಿಯರು ತನ್ನ ವಯಸ್ಸಿನ 12 ವರ್ಷಕ್ಕೆ ತಿರುಗುತ್ತಿದ್ದಂತೆ ಯುವಕರಾಗಿ ಪರಿವರ್ತನೆಯಾಗುತ್ತಾರಂತೆ. (Girls to turn into Boys). ಈ ಗ್ರಾಮದ ಜನಸಂಖ್ಯೆ ಕೇವಲ 6 ಸಾವಿರ ಮಾತ್ರ. ಆದರೂ ಕೂಡ ಈ ಚಿಕ್ಕ ಗ್ರಾಮ ತನ್ನೀ ವಿಶೇಷತೆಗಾಗಿ ವಿಶ್ವಾದ್ಯಂತದ ಸಂಶೋಧಕರಿಗೆ ಸಂಶೋಧನೆಯ ವಿಷಯವಾಗಿ ಮಾರ್ಪಟ್ಟಿದೆ. ಪ್ರಪಂಚದ ನಕಾಶೆಯಲ್ಲಿ ಈ ಊರಿನ ಗುರುತು ಒಂದು ಗೂಢ ಗ್ರಾಮವಾಗಿ ಮಾರ್ಪಟ್ಟಿದೆ.
ಸಾಮಾನ್ಯವಾಗಿ ಜನರು ಹಾವುಗಳನ್ನು ನೋಡಿ ಹೆದರುತ್ತಾರೆ, ಆದರೆ ಜಗತ್ತಿನ ದೇಶವೊಂದರಲ್ಲಿನ ಜನರು ಹಾವಿನ ರಕ್ತವನ್ನು ಕುಡಿಯುತ್ತಾರೆ. ಇಲ್ಲಿ, ಹಾವಿನ ರಕ್ತವನ್ನು ಕುಡಿಯಲು ಬೆಳಿಗ್ಗೆಯಿಂದ ಸಂಜೆಯವರೆಗೆ ಅಂಗಡಿಗಳ ಮುಂದೆ ಜನಸಂದಣಿ ನೆರೆದಿರುತ್ತದೆ. ನಂಬಲು ಕಷ್ಟವಾದರೂ ಕೂಡ ಇದು ಸತ್ಯ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.