Crime News: ಮಾ. 3 ರಂದು ಕಾರ್ಯ ನಿಮಿತ್ತ ಮದ್ದೂರಿಗೆ ಬಂದಿದ್ದ ಸವಿತ 3 ಮಕ್ಕಳ ಜತೆ ಸಂಜೆ 6ಗಂಟೆ ಸುಮಾರಿಗೆ ಮದ್ದೂರು ಬಸ್ ಸ್ಟಾಪ್ ನಲ್ಲಿ ಚನ್ನಪಟ್ಟಣಕ್ಕೆ ಬಸ್ಸು ಹತ್ತುವ ಸಂದರ್ಭದಲ್ಲಿ ಬ್ಯಾಗ್ ನಲ್ಲಿದ್ದ 1 ಲಾಂಗ್ ಚೈನ್ ಒಡವೆ (45 ಗ್ರಾಂ) ಮತ್ತು ಒಂದು ನೆಕ್ಲೆಸ್( 25 ಗ್ರಾಂ) ಒಟ್ಟು 70 ಗ್ರಾಂ ಒಡವೆಯನ್ನು ಕಳ್ಳರು ಕಳ್ಳತನ ಮಾಡಿದ್ದಾರೆ.
ರಾಜ್ಯ ಸರ್ಕಾರವನ್ನು ಬಸ್ಗೆ ಹೋಲಿಕೆ ಮಾಡಿ ವ್ಯಂಗ್ಯ
ಸ್ಟೇರಿಂಗ್-ಸಿದ್ದರಾಮಯ್ಯ, ಬ್ರೇಕ್-ಡಿ.ಕೆ.ಶಿವಕುಮಾರ್
ಎಕ್ಸಲೇಟರ್-ರಾಜಣ್ಣ, ಗೇರ್-ಸುರ್ಜೇವಾಲಾ ಬಳಿ ಇದೆ
ವಿಧಾನಪರಿಷತ್ನಲ್ಲಿ ಕೋಟ ಶ್ರೀನಿವಾಸ್ ಪೂಜಾರಿ ಟೀಕೆ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಬಸ್ ಬಹಳ ಗಟ್ಟಿಯಾಗಿದೆ
ಯಾವಾಗ ಎಲ್ಲಿಗೆ ಹೋಗಿ ಹಳ್ಳಕ್ಕೆ ಬೀಳುತ್ತೊ ಗೊತ್ತಿಲ್ಲ
ಗೌರಿಬಿದನೂರು ಘಟಕದ ಕೆ.ಎಸ್.ಆರ್.ಟಿ.ಸಿ. ಬಸ್ ನಿರ್ವಾಹಕ ಹಾಗೂ ಗುಡಿಬಂಡೆ ಮೂಲದ ಜಿ.ಎ. ಓಬಲೇಶ್ ಇತ್ತೀಚೆಗೆ ಕರ್ತವ್ಯ ನಿರ್ವಹಿಸುವ ವೇಳೆ ಪ್ರಯಾಣಿಕರೊಬ್ಬರು ಒಂದು ಲಾಪ್ ಟಾಪ್, ಐಫೋನ್, ಎರಡು ಸಾವಿರ ರೂಪಾಯಿ ಹಣ ಹಾಗೂ ದಾಖಲೆಗಳಿರುವ ಬ್ಯಾಗ್ ನ್ನ ಬಸ್ ನಲ್ಲಿಯೇ ಬಿಟ್ಟುಹೋಗಿದ್ದರು.
CCTV Footage: ತೀರ್ಥಹಳ್ಳಿಯ ಮುಖ್ಯ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್ ನಿಂತಿತ್ತು. ಡ್ರೈವರ್ ಬಸ್ ನಿಲ್ಲಿಸಿ ಕೆಳಕ್ಕಿಳಿದಿದ್ದರು. ಇದಾದ ಕೆಲವೇ ಹೊತ್ತಿನಲ್ಲಿ ಬಸ್ ಇದ್ದಕ್ಕಿದ್ದಂತೆ ಮುಂದಕ್ಕೆ ಚಲಿಸಿದೆ.
ಫ್ರೀ ಸುತ್ತಾಟದಿಂದ ಕುಟುಂಬದ ಆದಾಯಕ್ಕೆ ಹೊಡೆತ ಶಿಕ್ಷಣ, ದುಡಿಮೆ, ಜೀವನ ಸಾಗಿಸುವ ಬಡವರ ಪರದಾಟ ಸೂಕ್ತ ಸಮಯಕ್ಕೆ ಬಸ್ ಸಿಗದೆ ಜನರಿಗೆ ಸಂಕಷ್ಟ ದುಡಿದೇ ಬದುಕುವ ಮಧ್ಯಮವರ್ಗದ, ಬಡವರಿಗೆ ʻಶಕ್ತಿʼಯಿಂದ ಕುತ್ತು
ಸಾರಿಗೆ ನೌಕರರ ಕೆಲಸಕ್ಕೆ ಕುತ್ತು ತರ್ತಿದ್ಯಾ ಸಾರಿಗೆ ಇಲಾಖೆ - ಹೊಸ ಬಸ್ ಖರೀದಿ ಹೆಸರಲ್ಲಿ ನೌಕರರ ಕೆಲಸಕ್ಕೆ ಕುತ್ತು - ಕಂಡಕ್ಟರ್ ಕಂ ಡ್ರೈವರ್ ಸೇರಿ ಒಬ್ಬರನ್ನ ನೇಮಕ ಮಾಡಲು ತೀರ್ಮಾನ
Karnataka Assembly Election 2023 :ವಿಧಾನಸಭಾ ಚುನಾವಣೆ ಮೇ 10ಕ್ಕೆ ನಡೆಯಲಿದ್ದು, ಮತದಾನ ನಡೆಯುವ ಹಿಂದಿನ ದಿನ ಖಾಸಗಿ ಬಸ್ ಗಳಿಗೆ ಬೇಡಿಕೆ ಬಂದಿದೆ. ಬೆಂಗಳೂರಿನಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ಸುಮಾರು 7 ಸಾವಿರ ಬಸ್ ಗಳು ಸೇವೆ ಒದಗಿಸುವ ಬೇಡಿಕೆ ಬಂದಿದೆ.
K. Sudhakar : ಚಿಕ್ಕಬಳ್ಳಾಪುರ ನಗರದಿಂದ ಬೆಂಗಳೂರಿಗೆ ಸಂಚರಿಸಲು ನೂತನವಾಗಿ ಆರಂಭಿಸಲಾಗಿರುವ ಬಿಎಂಟಿಸಿ ಬಸ್ ಸೇವೆಗೆ ನಗರದ ಹಳೆ ಬಸ್ ಸ್ಟ್ಯಾಂಡ್ ಆವರಣದಲ್ಲಿ ಇಂದು ಅಧಿಕೃತವಾಗಿ ಚಾಲನೆ ನೀಡಲಾಯಿತು. ಚಿಕ್ಕಬಳ್ಳಾಪುರ ಜನತೆಯ ಬಹುದಿನಗಳ ಕನಸು ಇಂದು ನನಸಾಗಿದ್ದು, ನಗರದ ಸಾರಿಗೆ ಸಂಪರ್ಕ ವ್ಯವಸ್ಥೆಯಲ್ಲಿ ಹೊಸ ಪರ್ವ ಆರಂಭವಾಗಿದೆ.
ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಗ್ರಾಮದಲ್ಲಿ ಬಸ್ ಇಲ್ಲದೆ ವಿದ್ಯಾರ್ಥಿಗಳು ಪರದಾಡ್ತಿದ್ದಾರೆ.. ಹೆಣ್ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಅಂತೀರಾ. ಆದರೆ ನಮಗೆ ಶಾಲೆಗೆ ಹೋಗಲು ಬಸ್ಸೇ ಇಲ್ಲ. ಬಸ್ ಬಾರದಿದ್ದರೆ ನಾವು ಶಾಲೆಗೆ ಹೋಗುವುದಿಲ್ಲ ಎಂದು ವಿದ್ಯಾರ್ಥಿಗಳು ಹೇಳ್ತಿದ್ದು ಬಸ್ಗಾಗಿ ಸಿಎಂಗೆ ಮನವಿ ಮಾಡಿದ್ದಾರೆ..
Students appeal to CM Bommai: ಕಳೆದ ನಾಲ್ಕು ದಿನಗಳ ಹಿಂದೆ ಹನೂರು ತಾಲೂಕಿನ ಬೈಲೂರು ಸಮೀಪದ ಅರೇಕಾಡುವಿನ ದೊಡ್ಡಿ ಹಾಗೂ ಕಂಬಿಗುಡ್ಡೆ ಗ್ರಾಮದ ಶಾಲಾ ವಿದ್ಯಾರ್ಥಿಗಳು ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸುವಂತೆ ಪ್ರತಿಭಟನೆ ನಡೆಸಿದ್ದರು. ಈ ಸಂಬಂಧ ಶಾಸಕರು ಸಹ ಜಿಲ್ಲಾ ವಿಭಾಗೀಯ ನಿಯಂತ್ರಣ ಅಧಿಕಾರಿಗಳಿಗೆ ದೂರವಾಣಿ ಮುಖಾಂತರ ಮಾತನಾಡಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರು.
Viral Video: ಕೆಲವು ವಿಡಿಯೋಗಳು ನಿಮ್ಮನ್ನು ಬೆಚ್ಚಿ ಬೀಳಿಸುತ್ತವೆ. ಹೀಗೂ ಮಾಡಬಹುದಾ ಎಂದು ಅಚ್ಚರಿ ಮೂಡಿಸುವಂತಹ ವಿಡಿಯೋವೊಂದು ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಈ ಹುಡುಗಿ ನೋಡ ನೋಡುತ್ತಲೇ ಜಿಗಿದು ಕಿಟಕಿಗೆ ಅಳವಡಿಸಿದ್ದ ಕಬ್ಬಿಣದ ಕಂಬಿ ಹಿಡಿದು ಬಸ್ ಅನ್ನು ಹತ್ತುತ್ತಾಳೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.