Controversial Statement

ಶ್ರೀ ರಾಮಚಂದ್ರ ಭಾರತೀಯನಲ್ಲ... ನೇಪಾಳಿಯಾಗಿದ್ದ, Nepal PM ಓಲಿಯಿಂದ ವಿವಾದಾತ್ಮಕ ಹೇಳಿಕೆ

ಶ್ರೀ ರಾಮಚಂದ್ರ ಭಾರತೀಯನಲ್ಲ... ನೇಪಾಳಿಯಾಗಿದ್ದ, Nepal PM ಓಲಿಯಿಂದ ವಿವಾದಾತ್ಮಕ ಹೇಳಿಕೆ

ಪ್ರಧಾನಿ ನಿವಾಸದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಓಲಿ, ಭಾರತವು 'ನಕಲಿ ಅಯೋಧ್ಯೆಯನ್ನು' ನಿರ್ಮಿಸುವ ಮೂಲಕ ನೇಪಾಳದ ಸಾಂಸ್ಕೃತಿಕ ಸಂಗತಿಗಳನ್ನು ಅತಿಕ್ರಮಿಸಿದೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

Jul 13, 2020, 11:03 PM IST
'ದಂಗೆಗಳು ನಡೆಯುತ್ತಲೇ ಇರುತ್ತವೆ.. ಅವು ಜೀವನದ ಭಾಗ.. ನಡೆಯುತ್ತಲೇ ಇರುತ್ತವೆ'

'ದಂಗೆಗಳು ನಡೆಯುತ್ತಲೇ ಇರುತ್ತವೆ.. ಅವು ಜೀವನದ ಭಾಗ.. ನಡೆಯುತ್ತಲೇ ಇರುತ್ತವೆ'

ದೆಹಲಿಯಲ್ಲಿ ಹಿಂಸಾಚಾರ ಮುಂದುವರೆದ ಬೆನ್ನಲ್ಲೇ ಹರಿಯಾಣದ ಓರ್ವ ಮಂತ್ರಿ ರಂಜೀತ್ ಚೌಟಾಲಾ ನೀಡಿರುವ ಒಂದು ಹೇಳಿಕೆ ಇದೀಗ ಹೆಡ್ ಲೈನ್ ಸೃಷ್ಟಿಸುತ್ತಿದೆ.

Feb 27, 2020, 04:17 PM IST
'15 ಕೋಟಿ ಮುಸ್ಲಿಮರು 100 ಕೋಟಿ ಜನರ ಮೇಲೆ ಭಾರಿ ಬೀಳಲಿದ್ದಾರೆ ನೆನಪಿರಲಿ'

'15 ಕೋಟಿ ಮುಸ್ಲಿಮರು 100 ಕೋಟಿ ಜನರ ಮೇಲೆ ಭಾರಿ ಬೀಳಲಿದ್ದಾರೆ ನೆನಪಿರಲಿ'

ಪೌರತ್ವ ತಿದ್ದುಪಡಿ ಕಾಯ್ದೆಯ ಕುರಿತು ದೇಶಾದ್ಯಂತ ನಡೆಯುತ್ತಿರುವ ಚರ್ಚೆಯ ಮಧ್ಯೆ ಅಸದುದ್ದೀನ್ ಒವೈಸಿ ಪಕ್ಷ AIMIM ಮುಖಂಡ ವಾರಿಸ್ ಪಠಾಣ್ ಒಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

Feb 20, 2020, 04:31 PM IST
CAA PROTEST: ಭಾರತೀಯ ಸೇನೆಯ ಕುರಿತು ವಿವಾದಾತ್ಮಕ ಟಿಪ್ಪಣಿ ಮಾಡಿದ ಖ್ಯಾತ ಲೇಖಕ

CAA PROTEST: ಭಾರತೀಯ ಸೇನೆಯ ಕುರಿತು ವಿವಾದಾತ್ಮಕ ಟಿಪ್ಪಣಿ ಮಾಡಿದ ಖ್ಯಾತ ಲೇಖಕ

ರಾಷ್ಟ್ರರಾಜಧಾನಿ ದೆಹಲಿಯ ಪ್ರತಿಭಟನಾಕಾರರನ್ನು ಬೆಂಬಲಿಸಲು ಬಂದ ಖ್ಯಾತ ಲೇಖಕ ತಪನ್ ಘೋಷ್ ಭಾರತೀಯ ಸೇನೆಯ ಕುರಿತು ವಿವಾದಾತ್ಮಕ ಟಿಪ್ಪಣಿ ಮಾಡಿದ್ದಾರೆ.

Jan 29, 2020, 03:02 PM IST
ಪೌರತ್ವ (ತಿದ್ದುಪಡಿ) ಕಾಯ್ದೆ: ಕೇಂದ್ರ ಸಚಿವ ಸುರೇಶ ಅಂಗಡಿಯವರಿಂದ ವಿವಾದಾತ್ಮಕ ಹೇಳಿಕೆ

ಪೌರತ್ವ (ತಿದ್ದುಪಡಿ) ಕಾಯ್ದೆ: ಕೇಂದ್ರ ಸಚಿವ ಸುರೇಶ ಅಂಗಡಿಯವರಿಂದ ವಿವಾದಾತ್ಮಕ ಹೇಳಿಕೆ

ಈ ಕುರಿತು ಹೇಳಿಕೆ ನೀಡಿರುವ ಹಾಗೂ ಕೇಂದ್ರದ ಮೋದಿ ಸರ್ಕಾರದಲ್ಲಿ ಮಂತ್ರಿಯಾಗಿರುವ ಸುರೇಶ ಅಂಗಡಿ, ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ತಲುಪಿಸುವ ಪ್ರತಿಭಟನಾಕಾರರನ್ನು ಕಂಡಲ್ಲಿ ಗುಂಡಿಕ್ಕಿ ಎಂಬ ಹೇಳಿಕೆ ನೀಡಿ ವಿವಾದ ಹುಟ್ಟುಹಾಕಿದ್ದಾರೆ.

Dec 17, 2019, 09:21 PM IST
ಪ್ರಧಾನಿ ಮೋದಿ ವಿರುದ್ಧ ಮಾತನಾಡುವವರ ಕೈ ಕತ್ತರಿಸುತ್ತೇನೆ ಎಂದ ಬಿಹಾರದ ಬಿಜೆಪಿ ಅಧ್ಯಕ್ಷ

ಪ್ರಧಾನಿ ಮೋದಿ ವಿರುದ್ಧ ಮಾತನಾಡುವವರ ಕೈ ಕತ್ತರಿಸುತ್ತೇನೆ ಎಂದ ಬಿಹಾರದ ಬಿಜೆಪಿ ಅಧ್ಯಕ್ಷ

ಬಿಹಾರದ ಬಿಜೆಪಿ ಸಂಸದ ಮತ್ತು ರಾಜ್ಯದ ಅಧ್ಯಕ್ಷ ನಿತ್ಯಾನಂದ್ ರೈ ಅವರು ಪ್ರಧಾನಿ ಬೆರಳುಗುರುತುಗಳ ಮೇಲೆ ಬೆರಳನ್ನು ಕತ್ತರಿಸುವುದರ ಕುರಿತು ಮಾತನಾಡಿದ ಅವರು ನಂತರ ತಮ್ಮ ವಿವಾದಾತ್ಮಕ ಹೇಳಿಕೆಯನ್ನು ಕೇವಲ ವ್ಯಂಗ್ಯ ರೂಪದಲ್ಲಿ ಹೇಳಿರುವುದಾಗಿ ಹೇಳಿದ್ದಾರೆ.

Nov 21, 2017, 03:25 PM IST