ಕಳೆದ ನಾಲ್ಕು ದಿನಗಳಿಂದ ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣ ಇಳಿಕೆಯಾಗಿದೆ. ಬೇರೆ ಜಿಲ್ಲೆಗಳಲ್ಲಿ ಕೂಡ ಕ್ರಮೇಣ ಇಳಿಕೆಯಾಗುತ್ತಿದೆ. ಕೆಲ ಜಿಲ್ಲೆಗಳಲ್ಲಿ ಮಾತ್ರ ಕೋವಿಡ್ ಪಾಸಿಟಿವಿಟಿ ಹೆಚ್ಚಾಗುತ್ತಿದೆ. ಆದರೆ ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣ 2-3% ರಷ್ಟಿದೆ. ಜೊತೆಗೆ 0.05% ನಷ್ಟು ಮರಣ ಪ್ರಮಾಣವಿದೆ.
ಭಾರತೀಯ ವೈದ್ಯಕೀಯ ಸಂಘ (ಐಎಂಎ) ಇಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಕೋವಿಡ್ ವಿಚಾರವಾಗಿ ಕಡೆಗಣನೆ ನಿರ್ಲಕ್ಷ್ಯ ತೋರದಂತೆ ಎಚ್ಚರಿಕೆ ನೀಡಿದೆ.ಅಷ್ಟೇ ಅಲ್ಲದೆ ಮೂರನೇ ಅಲೆ ಅಪ್ಪಳಿಸುವುದು ಸನ್ನಿಹಿತ ಮತ್ತು ಅನಿವಾರ್ಯವಾಗಿದೆ ಎಂದು ಎಚ್ಚರಿಸಿದೆ.
ಅನ್ಲಾಕ್ 2 ಜುಲೈ 31 ರಂದು ಅಂತ್ಯಗೊಳ್ಳುತ್ತಿದ್ದಂತೆ, ಗೃಹ ಸಚಿವಾಲಯವು ಅನ್ಲಾಕ್ 3ನೇ ಹಂತಕ್ಕೆ ಮಾರ್ಗಸೂಚಿಗಳನ್ನು ಸಿದ್ಧಪಡಿಸುತ್ತಿದೆ;. ಆಗಸ್ಟ್ 1 ರ ಮೊದಲು ಗೃಹ ಸಚಿವಾಲಯವು ಇತ್ತೀಚಿನ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.
ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೊನಸ್ ಅವರು ಕಳೆದ ಕೆಲವು ವಾರಗಳಿಂದ ನ್ಯೂಯಾರ್ಕ್ನಲ್ಲಿ ಸ್ವಯಂ-ಗೃಹಬಂಧನಕ್ಕೊಳಗಾಗಿದ್ದಾರೆ, ಈಗ ಅವರು ಇನ್ಸ್ಟಾಫ್ಯಾಮ್ ನಲ್ಲಿ ತಮ್ಮ ರೋಮ್ಯಾನ್ಸ್ ನ ವೀಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.