Cowin App Details - ಭಾರತದಲ್ಲಿನ ಸಾವಿರಾರು ಜನರ ಹೆಸರುಗಳು, ಮೊಬೈಲ್ ಸಂಖ್ಯೆಗಳು, ವಿಳಾಸಗಳು ಮತ್ತು ಕೋವಿಡ್ ಪರೀಕ್ಷೆಯ ಫಲಿತಾಂಶಗಳು ಸೇರಿದಂತೆ ಇತರ ವೈಯಕ್ತಿಕ ಮಾಹಿತಿ ಸರ್ಕಾರಿ ಸರ್ವರ್ನಿಂದ ಸೋರಿಕೆಯಾಗಿವೆ.
ನೀವು ಬೇರೆ ದೇಶಕ್ಕೆ ಪ್ರಯಾಣಿಸುತ್ತಿದ್ದರೆ ಈಗ ನೀವು ಕೊವಿನ್ ಪೋರ್ಟಲ್ನಿಂದ ಪ್ರತ್ಯೇಕ ಪ್ರಮಾಣಪತ್ರವನ್ನು ಪಡೆಯಬಹುದು.ಕೊವಿನ್ ಪೋರ್ಟಲ್ ಅಧಿಕೃತವಾಗಿ ಅಂತಾರಾಷ್ಟ್ರೀಯ ಪ್ರಯಾಣಿಕರಿಗಾಗಿ ಮೀಸಲಾದ ವಿಭಾಗವನ್ನು ಆರಂಭಿಸಿದೆ.
Fake Covid Vaccination - ದೇಶಾದ್ಯಂತ ಲಸಿಕಾಕರಣ ಅಭಿಯಾನ ಚುರುಕುಗೊಂಡ ಬಳಿಕ, ಹಲವು ಕಡೆಗಳಿಂದ ನಕಲಿ ವ್ಯಾಕ್ಸಿನ್ (Fake Covid Vaccination) ವರದಿಗಳು ಕೂಡ ಪ್ರಕಟಗೊಳ್ಳುತ್ತಿವೆ.
ಕೋವಿನ್ ಪೋರ್ಟಲ್ನಲ್ಲಿ ನೋಂದಣಿ ಸಮಯದಲ್ಲಿ, ಯಾರಾದರೂ ತಪ್ಪಾಗಿ ಅವನ / ಅವಳ ಹೆಸರು, ಹುಟ್ಟಿದ ದಿನಾಂಕ ಅಥವಾ ಲಿಂಗವನ್ನು ತಪ್ಪಾಗಿ ನಮೂದಿಸಿದ್ದರೆ ಮತ್ತು ಇದು ಲಸಿಕೆ ಪ್ರಮಾಣಪತ್ರದಲ್ಲಿಯೂ ತಪ್ಪಾಗಿಯೇ ತೋರಿಸುತ್ತದೆ. ಆದರೆ ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ಈಗ ಅದನ್ನು ಕೋವಿನ್ ಪೋರ್ಟಲ್ನಲ್ಲಿ (cowin.gov.in) ಸುಲಭವಾಗಿ ಸರಿಪಡಿಸಬಹುದು.
ಭಾರತದಲ್ಲಿ ಕರೋನಾ ಸಾಂಕ್ರಾಮಿಕ ರೋಗವನ್ನು ಎದುರಿಸಲು ಸಮಾರೋಪಾದಿಯಲ್ಲಿ ಪ್ರಯತ್ನಗಳು ಮುಂದುವರೆದಿದೆ. ಈ ಸರಣಿಯಲ್ಲಿ, ಮೇ 1 ರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರೂ ಕರೋನಾ ಲಸಿಕೆ ಪಡೆಯಬಹುದು ಎಂದು ಸರ್ಕಾರ ಘೋಷಿಸಿದೆ, ಇದಕ್ಕಾಗಿ ಬುಧವಾರದಿಂದ ನೋಂದಣಿ ಪ್ರಾರಂಭವಾಯಿತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.