ಕೃಷ್ಣ ನದಿಗೆ RTPSನಿಂದ ವಿಷಪೂರಿತ ಬೂದಿ ನೀರು
ವಿಷಪೂರಿತ ಬೂದಿಯಿಂದ ಕೃಷ್ಣ ಜಲಮಾಲಿನ್ಯ
ರಾಯಚೂರಿನ ಶಕ್ತಿನಗರನಲ್ಲಿರುವ ವಿದ್ಯುತ್ ಕೇಂದ್ರ
ಆರ್ಟಿಪಿಎಸ್ ಹಾಗೂ ವೈಟಿಪಿಎಸ್ನ ಶಾಖೋತ್ಪನ್ನ
ಕಲ್ಲಿದ್ದಲು ಬೂದಿ ಕೃಷ್ಣ ನದಿಗೆ ಬಿಟ್ಟ ಹಿನ್ನೆಲೆ
ಕಾಲುವೆ ಮೂಲಕ ವಿಷಪೂರಿತ ನೀರು ಕೃಷ್ಣ ನದಿಗೆ
ಉತ್ತರ ಕರ್ನಾಟಕದ ಜೀವನದಿಯಾಗಿರುವ ಕೃಷ್ಣಾ ನದಿ ಮೈದುಂಬಿ ಹತಿಯುತ್ತಿದೆ. ಆಲಮಟ್ಟಿ ಜಲಾಶಯ ಉತ್ತರ ಕರ್ನಾಟಕದ ಜೀವನಾಡಿಯಾಗಿದೆ. ಈ ಜಲಾಶಯದಲ್ಲಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಜಲಾಶಯ ಸಂಪೂರ್ಣ ಭರ್ತಿಯಾಗಿದೆ.
ಮಹಾರಾಷ್ಟ್ರ ಮಳೆಗೆ ಉಕ್ಕಿ ಹರಿಯುತ್ತಿರುವ ಕೃಷ್ಣ ನದಿ
ಜಮಖಂಡಿ ಭಾಗದಲ್ಲಿ ಕೃಷ್ಣ ನದಿಯ ರೌದ್ರಾವತಾರ
ಜಂಬಗಿ-ಸಾವಳಗಿ ಮಾರ್ಗದ ಹಳ್ಳದ ಸೇತುವೆ ಜಲಾವೃತ
ಟಕ್ಕೋಡ ಮಿನಿ ಸೇತುವೆಯ ಮೇಲೆ ಹರಿದು ಬಂದ ನೀರು
ಸೇತುವೆ ಮುಳುಗಡೆಯಾದ್ರೂ ನಿಲ್ಲದ ವಾಹನ ಸಂಚಾರ
Murder Case: ಮೃತ ವ್ಯಕ್ತಿಯ ತಲೆ ಮತ್ತು ಮುಖದ ಮೇಲೆ ಗಾಯದ ಗುರುತುಗಳು ಇರುವುದು ಗೊತ್ತಾಗಿದೆ. ಅಪರಿಚಿದ ದುಷ್ಕರ್ಮಿಗಳು ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿ ಬಳಿಕ ಮೂಟೆಯಲ್ಲಿ ಕಟ್ಟಿ ನದಿಗೆ ಬಿಸಾಕಿ ಹೋಗಿದ್ದಾರೆ.
ಕೃಷ್ಣಾ ನದಿಗೆ ಹಾರಿ ವ್ಯಕ್ತಿ ಆತ್ಮಕತ್ಯೆಗೆ ಯತ್ನ. ನರಸಣ್ಣ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಇಂದು ಕೂಡ ಮುಂದುವರೆದ ನರಸಣ್ಣ ಶೋಧ ಕಾರ್ಯ. ಕರ್ನಾಟಕ ತೆಲಂಗಾಣ ಸಿಬ್ಬಂದಿಯಿಂದ ಶೋಧ ಕಾರ್ಯ.
ಅಂದಹಾಗೆ ಇದು ಶಿವನ ದೇವಸ್ಥಾನ, ಕೆಲವು ಸ್ಥಳೀಯರು ಇದನ್ನ ಬಾಳಪ್ಪಜ್ಜನ ದೇವಾಲಯ ಎಂದೂ ಕರೆಯುತ್ತಾರೆ. ಅದನ್ನು ಯಾರು ಕಟ್ಟಿಸಿದರು? ಯಾವಾಗ ಕಟ್ಟಿಸಿದರು? ನದಿಯ ನಡುವೆ ಯಾಕೆ ಕಟ್ಟಿಸಿದರೂ ? ಎಂಬು ನೂರೆಂಟು ಪ್ರಶ್ನೆಗಳು ಇಂದಿಗೂ ಎಲ್ಲರನ್ನ ಕಾಡುತ್ತಿವೆ.
Boy Killed Crocodile: ನೀರು ತರಲು ಹೋದ ವೇಳೆ ಮೊಸಳೆ ದಾಳಿಗೆ ಬಾಲಕನೋರ್ವ ಬಲಿಯಾದ ಘಟನೆ ರಾಯಚೂರು ಜಿಲ್ಲೆಯ ಕುರುವಕಲಾ ಗ್ರಾಮದಲ್ಲಿ ನಡೆದಿದೆ. ಬೇಸಿಗೆ ಕಾಲದಲ್ಲಿ ನದಿ ಕೆರೆಗಳ ನೀರು ಬತ್ತುತ್ತದೆ ಅದೇ ರೀತಿ ಕೃಷ್ಣಾ ನದಿ ಬತ್ತಲು ಆರಂಭವಾಗಿ ಆ ವೇಳೆ ಮೊಸಳೆಗಳ ಹಾವಳಿ ಹೆಚ್ಚಾಗುತ್ತವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.