Fuel Price: ಭಾರತದಲ್ಲಿ ಡಿಸೆಂಬರ್ 25 ರಂದು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಹೆಚ್ಚಾಗಿದೆ. ಹಾಗಾದ್ರೆ ನಿಮ್ಮ ನಗರದ ಇಂಧನದ ಬೆಲೆಯನ್ನು ಪರಿಶೀಲಿಸಲು ಮಾಡಬೇಕಾದರೇ, ಇಲ್ಲಿದೆ ಸಂಪೂರ್ಣ ವಿವರ.
Fuel Price: ಭಾರತದಲ್ಲಿ ಡಿಸೆಂಬರ್ 9ರಂದು ಶನಿವಾರ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ನಿಮ್ಮ ನಗರಗಳಲ್ಲಿ ಬೆಲೆ ಎಷ್ಟಾಗಿದೆಂದು ತಿಳಿಯಬೇಕೆ. ಕೆಚ್ಚಾ ತೈಲದ ಬೆಲೆ ಎಷ್ಟಾಗಿದೆಂದು ಗೊತ್ತಾಗಬೇಕೆ? ಹಾಗಾದ್ರೆ ಇಲ್ಲಿದೆ ಸಂಪೂರ್ಣ ವಿವರ.
ತೈಲದರ 90 ಡಾಲರ್ ದಾಟಿದ್ದು, ಇದೇ ಟ್ರೆಂಡ್ ಮುಂದುವರೆದರೆ ತೈಲ ಕಂಪನಿಗಳಿಗೆ ನಷ್ಟದ ಪ್ರಮಾಣ ಹೆಚ್ಚಾಗುತ್ತದೆ. ಆಗ ಅನಿವಾರ್ಯವಾಗಿ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಏರಿಕೆ ಮಾಡಲಾಗುತ್ತದೆ. ಇದು ನೇರವಾಗಿ ದೇಶದ ಜನಸಾಮಾನ್ಯರ ಮೇಲೆ ಪರಿಣಾಮ ಬೀರಲಿದೆ.
Petrol-Diesel Price: ಇತ್ತೀಚಿನ ದಿನಗಳಲ್ಲಿ ಯಾವ ಪ್ರಕಾರ ತೈಲ ಬೆಳೆಗಳು ಹೆಚ್ಚಾಗಿವೆಯೋ, ಅದೇ ರೀತಿ ತೈಲ ಕಂಪನಿಗಳು ಕೂಡ ಲಾಭವನ್ನು ಪಡೆದಿವೆ, ಇಂತಹ ಪರಿಸ್ಥಿತಿಯಲ್ಲಿ OMC ಗಳು ಅದರ ಲಾಭವನ್ನು ಮುಂದಿನ ದಿನಗಳಲ್ಲಿ ಗ್ರಾಹಕರಿಗೆ ವರ್ಗಾಯಿಸಬಹುದು ಎಂದು ನಿರೀಕ್ಷಿಸಲಾಗಿದೆ.
Fuel Price Cut Latest Update: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ 90 ಅಮೆರಿನ್ ಡಾಲರ್ಗಿಂತ ಕೆಳಗಿಳಿದಿದ್ದರೂ, ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಹಲವು ತಿಂಗಳುಗಳಿಂದ ಬದಲಾಗದೆ ಉಳಿದಿವೆ.
Cooking Gas Price: ಏರುತ್ತಿರುವ ಹಣದುಬ್ಬರದಿಂದ ಸಾರ್ವಜನಿಕರಿಗೆ ಪರಿಹಾರ ನೀಡಲು ಸರ್ಕಾರ ಹೊಸ ಯೋಜನೆಯನ್ನು ರೂಪಿಸುತ್ತಿದೆ. ಇತ್ತೀಚೆಗೆ, ತೈಲ ಕಂಪನಿಗಳು ಗ್ಯಾಸ್ ಸಿಲಿಂಡರ್ ಮತ್ತು ಪೆಟ್ರೋಲ್ನಲ್ಲಿ ನಷ್ಟವನ್ನು ಅನುಭವಿಸುತ್ತಿಲ್ಲ ಎಂಬ ಮಾಹಿತಿಯು ವರದಿಯಿಂದ ಬಹಿರಂಗವಾಗಿದೆ.
ಉಕ್ರೇನ್-ರಷ್ಯಾ ಯುದ್ಧದ (Russia-Ukraine war) ಪರಿಣಾಮ ಬ್ರೆಂಟ್ ಕಚ್ಚಾ ತೈಲ ದರ ದಾಖಲೆಯ ಮಟ್ಟಕ್ಕೆ ಏರಿದೆ. ಒಂದು ಬ್ಯಾರಲ್ಗೆ 139.13 ಡಾಲರ್ ಬೆಲೆ ತಲುಪಿದೆ. ಇದು 14 ವರ್ಷಗಳಲ್ಲೇ ದಾಖಲೆಯ ದರವಾಗಿದೆ ಎಂದು ವರದಿಯಾಗಿದೆ.
Crude Oil Price Today: ಕಚ್ಚಾ ತೈಲೋತ್ಪಾದನೆಯಲ್ಲಿ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಹೆಚ್ಚಾಗುತ್ತಿರುವ ಕರೋನವೈರಸ್ನ ಡೆಲ್ಟಾ ರೂಪಾಂತರಿಯ ಅಪಾಯ ಹಾಗೂ ಬೇಡಿಕೆಯ ಕೊರತೆಯ ಕಾರಣ ಕಚ್ಚಾ ತೈಲ ಬೆಲೆಯಲ್ಲಿ ನಿರಂತರ ಇಳಿಕೆ ಕಂಡುಬರುತ್ತಿತ್ತು.
ಕರೋನಾ ವೈರಸ್ ಬಿಕ್ಕಟ್ಟಿನಿಂದಾಗಿ ವಿಶ್ವಾದ್ಯಂತ ತೈಲದ ಬೇಡಿಕೆ ಕಡಿಮೆಯಾದ ಹಿನ್ನೆಲೆಯಲ್ಲಿ ಅದರ ಬೆಲೆ ಪ್ರಪಾತಕ್ಕಿಳಿದಿದೆ. ಕಚ್ಚಾ ತೈಲ ಬೆಲೆ ಸೋಮವಾರ ಇತಿಹಾಸದಲ್ಲಿ ಮೊದಲ ಬಾರಿಗೆ ಕುಸಿದು ನಕಾರಾತ್ಮಕ ವಲಯವನ್ನು ತಲುಪಿತು. ಅಂದರೆ ಕಚ್ಚಾ ತೈಲವನ್ನು ಖರೀದಿಸುವವರು ಲಭ್ಯವಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.