ಬಂಗಾಳಕೊಲ್ಲಿಯಲ್ಲಿ ಮತ್ತೊಂದು ಚಂಡಮಾರುತ ರೂಪಗೊಂಡಿದ್ದರಿಂದ ಜನರು ಭಯ ಭೀತರಾಗಿದ್ದಾರೆ. ಇದರ ಪರಿಣಾಮ ತಮಿಳುನಾಡು ಹಾಗೂ ಕರ್ನಾಟಕದ ಮೇಲಾಗಲಿದ್ದು ಈಗಾಗಲೇ ಬೆಂಗಳೂರು ಸೇರಿ 8 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
Weather Update: ಬಂಗಾಳಕೊಲ್ಲಿಯಲ್ಲಿ ಹೊಸ ಚಂಡಮಾರುತದ ಅಬ್ಬರ ಜೋರಾಗಿದ್ದು ಕರ್ನಾಟಕ, ತಮಿಳುನಾಡು, ಕೇರಳದಲ್ಲಿ ಮುಂದಿನ 24 ಗಂಟೆಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
Weather Update: ಮಳೆಗಾಲ ಮುಗಿದು ಚಳಿಗಾಲ ಆರಂಭವಾಗಿದೆ. ಒಂದು ಕಡೆ ಜನರು ಚಳಿಯ ಕಾರಣ ಗಢ ಗಢ ನಡುಗುತ್ತಿದ್ದರೆ, ಮತ್ತೊಂದೆಡೆ ಮಳೆ ಜನರನ್ನು ಮನೆಯಿಂದ ಒರಗೆ ಬರದಂತೆ ಮಾಡಿ ಬಿಟ್ಟಿದೆ. ಒಂದು ವಾರದಿಂದ ಫೆಂಗಲ್ ಚಂಡಮಾರುತ ಕಾರಣ ಸುರಿದ ಮಳೆಯಿಂದಾಗಿ ಜನ ಬೇಸತ್ತುಬಿಟ್ಟಿದ್ದಾರೆ. ಇದೀಗ ಅದರ ಬೆನ್ನಲ್ಲೆ ಮತ್ತೊಂದು ಚೆಂಡಮಾರುತದ ಮನ್ಸೂಚನೆ ಸಿಕ್ಕಿದ್ದು, ಈ ಕುರಿತು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ತಮಿಳುನಾಡಿನ ತಿರುವಣ್ಣಾಮಲೈನ ಭೀಕರ ಭೂಕುಸಿತ . ಬೃಹತ್ ಬಂಡೆ ಮನೆಯ ಮೇಲೆ ಬಿದ್ದು 7 ಜನರು ಸಾವು. 5 ಮಕ್ಕಳು ಸೇರಿದಂತೆ 7 ಜನರು ದುರುಂತ ಅಂತ್ಯ,
4 ಮೃತದೇಹಗಳನ್ನು ಹೊರತೆಗೆದು ಆಸ್ಪತ್ರೆಗೆ ರವಾನೆ. NDRFನ 170 ಸಿಬ್ಬಂದಿಯಿಂದ ರಕ್ಷಣಾ ಕಾರ್ಯಾಚರಣೆ .
ಫೆಂಗಲ್ ಎಫೆಕ್ಟ್.. ಬೆಂಗಳೂರಿನಲ್ಲಿ ರಾತ್ರಿ ಭಾರೀ ಮಳೆ
ರಾಜಧಾನಿ ಬೆಂಗಳೂರಿನಲ್ಲಿ ಗಂಟೆಗಟ್ಟಲೇ ಸುರಿದ ಮಳೆ
ಹಲವೆಡೆ ರಸ್ತೆಗಳಲ್ಲಿ ನೀರು ನಿಂತು ಸವಾರರ ಪರದಾಟ
ತಡರಾತ್ರಿ ಸುರಿದ ಮಳೆಗೆ ಸಿಲಿಕಾನ್ ಸಿಟಿ ಜನರ ತತ್ತರ
HAL ಏರ್ಪೋರ್ಟ್ ಭಾಗ ಸೇರಿದಂತೆ ವಿವಿಧೆಡೆ ಮಳೆ
ತಡರಾತ್ರಿ ಗುಡುಗು ಮಿಂಚು ಸಹಿತ ಮಳೆ ಆರ್ಭಟ
ವರ್ಷದ ಕೊನೆ ತಿಂಗಳು ಬಂತಂದ್ರೆ ಸಾಕು, ಪಕ್ಕದ ತಮಿಳುನಾಡಿಗೆ ಬರೋ ಮಳೆ ಬಹುದೊಡ್ಡ ಹೊಡೆತ ಕೊಡುತ್ತೆ. ಬಂಗಾಳಕೊಲ್ಲಿಯಲ್ಲಿ ಏಳುವ ಚಂಡಮಾರುತಕ್ಕೆ ಅತ್ತ ತಮಿಳುನಾಡು ನಲುಗಿದ್ರೆ, ಇತ್ತ ಬೆಂಗಳೂರಿಗೂ ಭಾರೀ ಎಫೆಕ್ಟ್ ಬೀಳುತ್ತೆ. ಕೊರೆಯುವ ಚಳಿ, ಸುರಿವ ಸೋನೆ ಮಳೆಯಿಂದಾಗಿ ಜನ ಮನೆಯಿಂದ ಹೊರಬಾರದಂತಾಗುತ್ತೆ. ಈ ಸಲ ಫೆಂಗಲ್ ಕೊಟ್ಟ ಹೊಡೆತದಿಂದಾಗಿ ಸಿಟಿ ಜನ ದಂಗಲ್ ಆಗಿದ್ದಾರೆ.ಈ ಕುರಿತಂತೆ ಒಂದು ರಿಪೋರ್ಟ್ ಇಲ್ಲಿದೆ.
ಫೆಂಗಲ್ ರಣಾರ್ಭಟಕ್ಕೆ ತಮಿಳುನಾಡು ತತ್ತರ . ನಾಲ್ವರು ಬಲಿ.. ವಿಮಾನ ಹಾರಾಟ ಬಂದ್ .ರಸ್ತೆಗಳು ಸಂಪೂರ್ಣ ಜಲಾವೃತ.. ಶಾಲೆಗಳು ಬಂದ್ . ಚೆನ್ನೈ ಸೇರಿ 7 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ
ರಾಜ್ಯದಲ್ಲಿ ಫೆಂಗಲ್ ಚಂಡಮಾರುತ ಎಫೆಕ್ಟ್ . ಮಂಡ್ಯ ಜಿಲ್ಲೆಯಾದ್ಯಂತ ಧಾರಾಕಾರ ಮಳೆ .ಜಿಲ್ಲಾದ್ಯಂತ ಶಾಲಾ-ಕಾಲೇಜಿಗೆ ರಜೆ ಘೋಷಣೆ. ಡಿಸಿ ಡಾ.ಕುಮಾರರಿಂದ ರಜೆ ಘೋಷಿಸಿ ಆದೇಶ. ಅಗತ್ಯ ಮುನ್ಸೂಚನೆ ಆಧರಿಸಿ ಮುಂದಿನ ನಿರ್ಧಾರ.
Mobile Tower Viral Video: patialapolitics ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋ ಇದೀಗ ಸಖತ್ ಸೌಂಡ್ ಮಾಡುತ್ತಿದೆ.ಪ್ರಬಲ ಚಂಡಮಾರುತದ ಹೊಡೆತಕ್ಕೆ ಸಿಲುಕಿದ ಮೊಬೈಲ್ ಟವರ್ ಕುಸಿದು ಬೀಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Cyclone Alert: ಉತ್ತರ ಕರಾವಳಿ ಭಾಗಗಳಲ್ಲಿ ವರುಣನ ಆರ್ಭಟ ಹೆಚ್ಚಾಗಿದ್ದು ಇಂದು ಗುಡುಗು-ಮಿಂಚಿನಿಂದ ಕೂಡಿದಂತೆ ಭಾರೀ ಮಳೆಯಾಗಲಿದೆ ಎಂದು ಪ್ರಾದೇಶಿಕ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Remal Cyclone : ಪಶ್ಚಿಮ ಬಂಗಾಳದೊಂದಿಗೆ ಅಸ್ಸಾಂ, ತ್ರಿಪುರಾ, ಮಣಿಪುರ, ಮೇಘಾಲಯ ಮತ್ತು ಮಿಜೋರಾಂನಲ್ಲಿ ರೆಮಲ್ ಚಂಡಮಾರುತದಿಂದ ಉಂಟಾದ ನೈಸರ್ಗಿಕ ವಿಕೋಪಗಳ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತುಂಬಾ ಕಳವಳ ವ್ಯಕ್ತಪಡಿಸಿದ್ದಾರೆ.
Cyclone Remal Effect: ಭಾರತದಲ್ಲಿ ಸಾಕಷ್ಟು ಹಾನಿಯುಂಟು ಮಾಡಿರುವ ರೆಮಲ್ ಚಂಡಮಾರುತ ನೆರೆಯ ಬಾಂಗ್ಲಾದೇಶದಲ್ಲಿ ಕೋಲಾಹಲವನ್ನೇ ಸೃಷ್ಟಿಸಿದೆ. ರೆಮಲ್ ಚಂಡಮಾರುತದಿಂದಾಗಿ ಬಾಂಗ್ಲಾದೇಶದಲ್ಲಿ ಹತ್ತು ಜನರು ಮೃತಪಟ್ಟಿದ್ದರೆ, ಲಕ್ಷಾಂತರ ಜನ ಸೂರು ಕಳೆದುಕೊಂಡಿದ್ದಾರೆ.
ಬಂಗಾಳಕೊಲ್ಲಿಯಲ್ಲಿ ಮೈಚಾಂಗ್ ಚಂಡಮಾರುತ ಅಬ್ಬರ ಹಿನ್ನೆಲೆ. ಚೆನ್ನೈ ಏರ್ಪೋರ್ಟ್ನಲ್ಲಿ ಸಿಲುಕಿರುವ ಪ್ರಯಾಣಿಕರಿಗೆ ವ್ಯವಸ್ಥೆ. ವಿಮಾನ ನಿಲ್ದಾಣದಲ್ಲೇ ನೂರಾರು ಪ್ರಯಾಣಿಕರಿಗೆ ಸಕಲ ವ್ಯವಸ್ಥೆ.ಊಟ-ತಿಂಡಿ, ಕುಡಿಯುವ ನೀರು ಸೇರಿ ವ್ಯವಸ್ಥೆ ಕಲ್ಪಿಸಿದ ಸರ್ಕಾರ.
ಚಂಡ ಮಾರುತ ಎಫೆಕ್ಟ್.. ಧರೆಗುರುಳಿದ ತೆಂಗಿನ ಮರ
ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಜನರು
ದೊಡ್ಡಬಳ್ಳಾಪುರದ ತಾ. ಬೈರಾಪುರ ತಾಂಡಾದಲ್ಲಿ ಘಟನೆ
ಮರ ಬಿದ್ದು ಮನೆ ಗೋಡೆ, ಧರೆಗುರುಳಿದೆ 4 ವಿದ್ಯುತ್ ಕಂಬಗಳು
ಮನೆಯಲ್ಲಿದ್ದವರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರು
ಗುಡುಗಿದ ಮಿಚಾಂಗ್ ಚಂಡ ಮಾರುತ.. ಮುಳುಗಿದ ಚೆನ್ನೈ
ಊರು ಜಲಾವೃತ, ಆಶ್ರಯಕ್ಕಿಲ್ಲ ಸೂರು, ತೇಲಿ ಹೋದ ಕಾರು
ಮಿಚಾಂಗ್ ಎಫೆಕ್ಟ್, ರಾಜಧಾನಿಯಲ್ಲೂ ಮೋಡ ಕವಿದ ವಾತಾವರಣ
ಚುಮು ಚುಮು ಚಳಿಗೆ ನಡುಗಿದ ಸಿಲಿಕಾನ್ ಸಿಟಿ ಬೆಂಗಳೂರು ಮಂದಿ
ಮುಂದಿನ 24 ಗಂಟೆಯಲ್ಲಿ ರಾಜ್ಯದ ಕೆಲ ಭಾಗಗಳಲ್ಲಿ ಮಳೆ ಸಾಧ್ಯತೆ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.