Danish Sait

ಕನ್ನಡದಲ್ಲಿ ಡೈಲಾಗ್ ಹೇಳಿದ ಬಾಲಿವುಡ್ ನಟಿ ವಿದ್ಯಾ ಬಾಲನ್..!

ಕನ್ನಡದಲ್ಲಿ ಡೈಲಾಗ್ ಹೇಳಿದ ಬಾಲಿವುಡ್ ನಟಿ ವಿದ್ಯಾ ಬಾಲನ್..!

ಮಾಜಿ ಆರ್ಜೆ, ನಟ ಮತ್ತು ಕಾಮಿಕ್ ಡ್ಯಾನಿಶ್ ಸೈಟ್ ತಮ್ಮ ಕಿರು ಲಾಕ್‌ಡೌನ್ ವೀಡಿಯೊಗಳ ಮೂಲಕ ಸಾಕಷ್ಟು ಖ್ಯಾತಿ ಗಳಿಸಿದ್ದಾರೆ, ಇದರಲ್ಲಿ ಲಾಕ್‌ಡೌನ್, ಮತ್ತು ಮುಂತಾದ ವಿವಿಧ ಬೆಳವಣಿಗೆಗಳ ಬಗ್ಗೆ ಮಾತನಾಡುವ ಅಸಂಖ್ಯಾತ ಪಾತ್ರಗಳನ್ನು ಡ್ಯಾನಿಶ್ ನಿರ್ವಹಿಸುತ್ತಾರೆ.

Aug 7, 2020, 06:46 PM IST
ಸ್ಯಾಂಡಲ್ ವುಡ್ ನಲ್ಲಿ ನೂತನ ದಾಖಲೆ ಸೃಷ್ಟಿಸಿದ ಪುನೀತ್ ರಾಜ್ ಕುಮಾರ್ ಬ್ಯಾನರ್ ನ ಈ ಸಿನಿಮಾ

ಸ್ಯಾಂಡಲ್ ವುಡ್ ನಲ್ಲಿ ನೂತನ ದಾಖಲೆ ಸೃಷ್ಟಿಸಿದ ಪುನೀತ್ ರಾಜ್ ಕುಮಾರ್ ಬ್ಯಾನರ್ ನ ಈ ಸಿನಿಮಾ

 ಲಾಕ್‌ಡೌನ್ ಹಿನ್ನಲೆಯಲ್ಲಿ ಚಿತ್ರಮಂದಿರಗಳು ಸಿನಿಮಾ ಹಾಲ್ ಗಳೆಲ್ಲವೂ ಈಗ ಸ್ಥಗಿತಗೊಂಡಿವೆ.ಈ ಹಿನ್ನಲೆಯಲ್ಲಿ ಸುಮಾರು ಎರಡು ತಿಂಗಳಿಂದ ಎಲ್ಲ ಚಲನಚಿತ್ರದ ಚಟುವಟಿಕೆಗಳು ನಿಂತಿವೆ. ಈ ಇಂತಹ ಕಷ್ಟದ ಕಾಲದಲ್ಲಿ ಈಗ ಪುನೀತ್ ರಾಜಕುಮಾರ್ ಬ್ಯಾನರ್ ಅಡಿಯಲ್ಲಿ ಬರುತ್ತಿರುವ ಸಿನಿಮಾವೊಂದು ಸಾಕಷ್ಟು ಸದ್ದು ಮಾಡುತ್ತಿರುವುದಲ್ಲದೆ ನೂತನ ದಾಖಲೆಯೊಂದನ್ನು ಬರೆದಿದೆ.

May 16, 2020, 04:43 PM IST