ನೀರು ಕುಡಿಯುವುದು ನಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿ, ಆದರೆ ಅದನ್ನು ಕುಡಿಯಲು ಉತ್ತಮ ಸಮಯ ಯಾವುದು ಎಂದು ನಿಮಗೆ ತಿಳಿದಿದೆಯೇ? ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿದರೆ ಅದು ದೇಹಕ್ಕೆ ಎಷ್ಟು ಪ್ರಯೋಜನಕಾರಿ ಎಂಬುದನ್ನು ತಿಳಿಯಿರಿ.
ಬೇಸಿಗೆಯಲ್ಲಿ ಮಜ್ಜಿಗೆ: ಬೇಸಿಗೆ ಋತುವಿನಲ್ಲಿ ಜನರು ಸಾಮಾನ್ಯವಾಗಿ ಹೊಟ್ಟೆ & ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆ ಎದುರಿಸುತ್ತಾರೆ. ಹೀಗಾಗಿ ನೀವು ದೈನಂದಿನ ಆಹಾರದಲ್ಲಿಅನೇಕ ಪೌಷ್ಟಿಕಾಂಶದ ಗುಣಗಳಿಂದ ಸಮೃದ್ಧವಾಗಿರುವ ಮಜ್ಜಿಗೆಯನ್ನು ಸೇರಿಸಿಕೊಳ್ಳಬಹುದು.
ಪ್ರಸ್ತುತ ಕಲ್ಲಂಗಡಿ ಮಾರುಕಟ್ಟೆಗಳಲ್ಲಿ ಲಭ್ಯವಿದೆ. ಬೇಸಿಗೆಯ ಬಿಸಿಲಿನಿಂದ ದೇಹವನ್ನು ರಕ್ಷಿಸಲು, ನಿಮ್ಮ ದೈನಂದಿನ ಆಹಾರದಲ್ಲಿ ಸೇವಿಸಿ. ಅದರ ಪ್ರಯೋಜನಗಳ ಬಗ್ಗೆ ನಿಮಗ್ಗಲಿ ಮಾಹಿತಿ ಇಲ್ಲಿದೆ ನೋಡಿ..
Symptoms of Dehydration: ಚಳಿಗಾಲದ ಕಾರಣ, ಇತ್ತೀಚಿನ ದಿನಗಳಲ್ಲಿ ಜನರು ತುಂಬಾ ಕಡಿಮೆ ನೀರನ್ನು ಕುಡಿಯುತ್ತಾರೆ. ಆದರೆ ಇದನ್ನು ಮಾಡಬಾರದು. ಹೀಗೆ ಮಾಡುವುದರಿಂದ ಅವರ ದೇಹವು ನಿರ್ಜಲೀಕರಣಕ್ಕೆ ಬಲಿಯಾಗಬಹುದು.
Health Tips - ಹಲವು ಬಾರಿ ನಮ್ಮ ಶರೀರದಲ್ಲಿ ಸಂಭವಿಸುವ ಸಾಮಾನ್ಯ ಬದಲಾವಣೆಗಳು ಗಂಭೀರ ಸಂಕೇತಗಳನ್ನು ನೀಡುತ್ತವೆ (Sign of Serious Illness). ಆದರೆ, ಸಾಮಾನ್ಯವಾಗಿ ಎಲ್ಲರು ಈ ಬದಲಾವಣೆಗಳನ್ನು ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷಿಸುತ್ತಾರೆ.
Right Way To Drink Water - ಜಲವೇ ಜೀವನ ಎಂಬ ಮಾತನ್ನು ನಾವು ಚಿಕ್ಕಂದಿನಿಂದಲೂ ಕೇಳುತ್ತ ಬಂದಿದ್ದೇವೆ. ನಮ್ಮ ಶರೀರದ ಎಲ್ಲಾ ಅಂಗಗಳು ಸರಿಯಾಗಿ ಕಾರ್ಯನಿರ್ವಹಿಸಬೇಕು ಎಂದರೆ, ನಮ್ಮ ಶರೀರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು (Water) ಇರಬೇಕು.
ಸಾಮಾನ್ಯವಾಗಿ, ನಾವೆಲ್ಲರೂ ದೇಹದಲ್ಲಿನ ನೀರಿನ ಕೊರತೆಯನ್ನು ತುಂಬಾ ಲಘುವಾಗಿ ತೆಗೆದುಕೊಳ್ಳುತ್ತೇವೆ. ನಿರ್ಜಲೀಕರಣದಿಂದಾಗಿ ಅನೇಕ ಬಾರಿ ಹೆಚ್ಚಿನ ಸಂಖ್ಯೆಯ ರೋಗಿಗಳು ಪ್ರಾಣ ಕಳೆದುಕೊಳ್ಳುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.