ಕೋವಿಡ್-ಪಾಸಿಟಿವ್ ಪರೀಕ್ಷೆಯ ನಂತರ ಇತ್ತೀಚೆಗೆ ಆಸ್ಪತ್ರೆಗೆ ದಾಖಲಾಗಿದ್ದ ಬಿಸಿಸಿಐ ಅಧ್ಯಕ್ಷ ಮತ್ತು ಭಾರತದ ಮಾಜಿ ಕ್ರಿಕೆಟ್ ನಾಯಕ ಸೌರವ್ ಗಂಗೂಲಿ ಅವರಿಗೆ ಡೆಲ್ಟಾ ಪ್ಲಸ್ ತಗುಲಿದೆ ಎನ್ನಲಾಗಿದೆ.
New Covid Variant B.1.1529: ಕೊರೊನಾ ವೈರಸ್ನ ಹೊಸ ರೂಪಾಂತರಿಯ ಗಾಂಭೀರ್ಯತೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಆರೋಗ್ಯ ಸಚಿವಾಲಯವು ಗುರುವಾರ ರಾಜ್ಯಗಳಿಗೆ ಸೂಚನೆಗಳನ್ನು ಹೊರಡಿಸಿದೆ.
Coronavirus Third Wave - ಸರ್ಕಾರಿ ಪ್ಯಾನೆಲ್ (Government Panel On Covid-19) ನ ವಿಜ್ಞಾನಿ ಮಣೀಂದ್ರ ಅಗರವಾಲ್ ಕೊರೊನಾ ವೈರಸ್ ನ ಮೂರನೇ ಅಲೆಯ ಕುರಿತು ಎಚ್ಚರಿಕೆ ನೀಡಿದ್ದಾರೆ. ಕೊರೊನಾದಿಂದ ರಕ್ಷಣೆಗಾಗಿ ಇರುವ ನಿಯಮಗಳನ್ನು ಸರಿಯಾಗಿ ಪಾಲಿಸದೆ ಹೋದಲ್ಲಿ ಅಕ್ಟೋಬರ್ -ನವೆಂಬರ್ ತಿಂಗಳಿನಲ್ಲಿ ಮೂರನೇ ಅಲೆ ತನ್ನ ಗರಿಷ್ಟಮಟ್ಟಕ್ಕೆ ತಲುಪುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.
COVID-19 ರ ಡೆಲ್ಟಾ ಪ್ಲಸ್ ರೂಪಾಂತರವು ಇತರ ತಳಿಗಳಿಗೆ ಹೋಲಿಸಿದರೆ ಶ್ವಾಸಕೋಶದ ಅಂಗಾಂಶಗಳಿಗೆ ಹೆಚ್ಚಿನ ಸಂಬಂಧವನ್ನು ಹೊಂದಿದೆ ಎನ್ನಲಾಗಿದೆ. ಆದರೆ ಹಾಗಂದ ಮಾತ್ರಕ್ಕೆ ಅದು ತೀವ್ರವಾಗಿ ಹರಡುತ್ತದೆ ಎಂದರ್ಥವಲ್ಲ ಎಂದು ಡಾ ಎನ್ ಕೆ ಅರೋರಾ ಹೇಳಿದ್ದಾರೆ.
ರಾಜ್ಯದಲ್ಲಿ ಇಬ್ಬರಲ್ಲಿ ಡೆಲ್ಟಾ ಪ್ಲಸ್ ಸೋಂಕು ದೃಢಪಟ್ಟಿದ್ದು, 600 ಕ್ಕೂ ಹೆಚ್ಚು ಸ್ಯಾಂಪಲ್ಸ್ ಗಳನ್ನು ಜಿನೋಮಿಕ್ ಸ್ವೀಕ್ಸಿಂಗ್ ಟೆಸ್ಟ್ ಗೆ ಕಳುಹಿಸಲಾಗಿದೆ. ಅದರ ವರದಿ ಇಂದು ಬರಲಿದೆ
Delta Plus Update: ಡೆಲ್ಟಾ ಪ್ಲಸ್, ಅಪಾಯಕಾರಿ ಡೆಲ್ಟಾ ವೇರಿಯಂಟ್ ನ ಮ್ಯೂಟೆಶನ್ ಆಗಿದೆ. ಏಪ್ರಿಲ್-ಮೇ ತಿಂಗಳಿನಲ್ಲಿ ದೇಶಾದ್ಯಂತ ಹರಡಿದ್ದ ಡೆಲ್ಟಾ ವೇರಿಯಂಟ್ ತುಂಬಾ ಹಾನಿ ಸೃಷ್ಟಿಸಿತ್ತು. ಕೆಲ ಆರೋಗ್ಯ ತಜ್ಞರ ಪ್ರಕಾರ ಈ ಹೊಸ ರೂಪಾಂತರಿ ದೇಶಾದ್ಯಂತ ಮೂರನೇ ಅಲೆಗೆ ಕಾರಣವಾಗಬಹುದು ಎಂದಿದ್ದಾರೆ.
ಡೆಲ್ಟಾ ಪ್ಲಸ್ ರೂಪಾಂತರಗಳು ವೇಗವಾಗಿ ಹರಡುತ್ತಿದ್ದು ಇದುವರೆಗೆ 48 ಪ್ರಕರಣಗಳು ವರದಿಯಾಗಿವೆ. ಈ ಹಿನ್ನಲೆಯಲ್ಲಿ 8 ರಾಜ್ಯಗಳಿಗೆ ಪತ್ರ ಬರೆದಿರುವ ಕೇಂದ್ರ ಆರೋಗ್ಯ ಸಚಿವಾಲಯವು ಕೆಲವು ಸೂಚನೆಗಳನ್ನು ನೀಡಿದೆ.
Coronavirus Updates - ಕೊರೊನಾ ವೈರಸ್ ನ ಡೆಲ್ಟಾ ಪ್ಲಸ್ (Delta Plus Variant) ರೂಪಾಂತರಿಗೆ ಗುರಿಯಾದ ಓರ್ವ ವ್ಯಕ್ತಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಕುರಿತು ರಾಜ್ಯ ಆರೋಗ್ಯ ಸಚಿವ ರಾಜೇಶ್ ಟೊಪೆ ಶುಕ್ರವಾರ ದೃಢಪಡಿಸಿದ್ದಾರೆ.
ಕೋವಿಡ್ -19 ಡೆಲ್ಟಾ ಪ್ಲಸ್ ವೇರಿಯಂಟ್ (Covid-19 Delta Plus Variant) ನ ಹೊಸ ರೂಪಾಂತರವು ತನ್ನ ಪಾದಗಳನ್ನು ಹರಡಲು ಪ್ರಾರಂಭಿಸಿದೆ. ಕರೋನಾದ ಡೆಲ್ಟಾ ಪ್ಲಸ್ ರೂಪಾಂತರದ ಸುಮಾರು 40 ಪ್ರಕರಣಗಳು ದೇಶದ 8 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವರದಿಯಾಗಿವೆ.
ಕೋವಿಡ್ ಸುರಕ್ಷತಾ ಮಾನದಂಡಗಳು ಉಲ್ಲಂಘನೆಯಾಗುತ್ತಿರುವ ಬಗ್ಗೆ ತಜ್ಞರು ಈಗಾಗಲೇ ಎಚ್ಚರಿಕೆ ನೀಡಿರುವ ಬೆನ್ನಲೇ ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳಲ್ಲಿ ಮತ್ತೆ ಹೆಚ್ಚಳ ಕಂಡು ಬಂದಿದೆ.
ಭಾರತದಲ್ಲಿ ಮೊದಲು ಪತ್ತೆಯಾದ ಕೋವಿಡ್ನ ಡೆಲ್ಟಾ ಸ್ಟ್ರೈನ್ನ ಹೊಸ ರೂಪಾಂತರಿತ ಆವೃತ್ತಿಯಾದ ಡೆಲ್ಟಾ ಪ್ಲಸ್ ರೂಪಾಂತರದ ವಿರುದ್ಧ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ ಮತ್ತು ಇದನ್ನು ಕಳವಳದ ರೂಪಾಂತರ ಎಂದು ಕರೆದಿದೆ.
ಕೆಲವು ರಾಜ್ಯಗಳಲ್ಲಿ ಕೊರೊನಾ ಡೆಲ್ಟಾ ಪ್ಲಸ್ ರೂಪಾಂತರ ವೈರಸ್ ಇರುವುದನ್ನು ವರದಿ ಮಾಡಿದ ನಂತರ ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ಮಹಾರಾಷ್ಟ್ರ, ಕೇರಳ ಮತ್ತು ಮಧ್ಯಪ್ರದೇಶ ಎಂಬ ಮೂರು ರಾಜ್ಯಗಳನ್ನು ಎಚ್ಚರಿಸಿದೆ.
ಡೆಲ್ಟಾ ಪ್ಲಸ್ ರೂಪಾಂತರದ ಮೊದಲ ಪ್ರಕರಣ ಮಧ್ಯಪ್ರದೇಶದ ಭೋಪಾಲ್ ನಿಂದ ವರದಿಯಾಗಿದೆ. ಗುರುವಾರ, ರಾಜಧಾನಿಯಲ್ಲಿನ 65 ವರ್ಷದ ಮಹಿಳೆ ಕರೋನಾ ವೈರಸ್ನ ಡೆಲ್ಟಾ ಪ್ಲಸ್ ರೂಪಾಂತರದಿಂದ ಸೋಂಕಿಗೆ ಒಳಗಾಗಿರುವುದು ದೃಢಪಟ್ಟಿದೆ.
ಭಾರತದಲ್ಲಿ ಎರಡನೇ ಅಲೆಗೆ ಕಾರಣವಾದ ಬಿ.1.617.2 ನ ರೂಪಾಂತರಿತ ಆವೃತ್ತಿಯಾದ ಡೆಲ್ಟಾ ಪ್ಲಸ್ ರೂಪಾಂತರವು ಕೆ 417 ಎನ್ ಎಂಬ ಹೆಚ್ಚುವರಿ ರೂಪಾಂತರಕ್ಕೆ ಒಳಗಾಗುತ್ತಿದೆ, ಇದು ಪರೀಕ್ಷಿಸದಿದ್ದರೆ ಮುಂಬರುವ ದಿನಗಳಲ್ಲಿ ಅಪಾಯಕಾರಿಯಾಗಬಹುದು ಎಂದು ಏಮ್ಸ್ ಮುಖ್ಯಸ್ಥ ಡಾ.ರಂದೀಪ್ ಗುಲೇರಿಯಾ ಹೇಳಿದ್ದಾರೆ.
Alert! Coronavirus New Delta Plus Variant - ದೇಶದಲ್ಲಿ ಕೊರೊನಾ ವೈರಸ್ ನ ಎರಡನೆಯ ಅಲೆಯ (Coronavirus Second Wave) ವೇಗ ಕಡಿಮೆಯಾಗಿದ್ದರೂ ಕೂಡ ಅಸಡ್ಡೆತನ ಮತ್ತೆ ಭಾರೀ ಬೀಳುವ ಸಾಧ್ಯತೆ ಇದೆ. ಏಕೆಂದರೆ ಕೊರೋನಾದ ಹೊಸದೊಂದು ರೂಪಾಂತರಿ (Coronavirus New Variant) ಬಗ್ಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಹೊಸದಾಗಿ ಪತ್ತೆಯಾಗಿರುವ ಕೊರೊನಾ ವೈರಸ್ ನ ಹೊಸ ರೂಪಾಂತರಿ, ಈ ಹಿಂದೆ ಪತ್ತೆಯಾಗಿರುವ ಡೆಲ್ಟಾ ರೂಪಾಂತರಿಗೆ ಹೋಲುತ್ತದೆ. ಇದನ್ನು AY.1 ಅಥವಾ ಡೆಲ್ಟಾ ಪ್ಲಸ್ ವೇರಿಯಂಟ್ (Delta Plus Variant) ಎಂದು ಕರೆಯಲಾಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.