ರಾಮನಗರದ ಸಮೀಪದ ಜಯಪುರ ಗ್ರಾಮದಲ್ಲಿರುವ ಶ್ರೀ ಚಾಮುಂಡೇಶ್ವರಿಯ ಪವಾಡ ಬಸಪ್ಪನ ಪುಣ್ಯಕ್ಷೇತ್ರದಲ್ಲಿ25 ಅಡಿ ಎತ್ತರದ ಕಪ್ಪು ವರ್ಣದಲ್ಲಿ ನಿರ್ಮಿಸಲಾದ ಶ್ರೀ ಚಾಮುಂಡೇಶ್ವರಿ ವಿಗ್ರಹ ಲೋಕಾರ್ಪಣೆ ಗೊಳಿಸಲಾಯಿತು.ವಿಗ್ರಹ ಲೋಕಾರ್ಪಣೆ ಹಿನ್ನಲೆಯಲ್ಲಿ ಬೆಳಗ್ಗೆಯಿಂದ ದೇವಾಲಯ ಆವರಣದಲ್ಲಿ ದೇಗುಲದ ಗುಡ್ಡಪ್ಪ ಸುಖೇಂದ್ರ ನೇತೃತ್ವದಲ್ಲಿ ಹೋಮ ಹವನ ಹಾಗು ದೇವಿಗೆ ಅಭಿಷೇಕ ಸೇರಿದಂತೆ ವಿಶೇಷ ಪೂಜಾ ಕೈಂಕರ್ಯ ನೆರವೇರಿದವು. ರಾಜ್ಯದ ಹಲವು ಕಡೆಯಿಂದ ನೂರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಪುನೀತರಾದರು.ಭಕ್ತರಿಗೆ ಅನ್ನಸಂತಪರ್ಣೆ ಕೂಡ ನಡೆಯಿತು.
Jaipur : ಜೈಪುರದ 50ಕ್ಕೂ ಹೆಚ್ಚು ಶಾಲೆಗಳಿಗೆ ಸೋಮವಾರ ಇ–ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಲಾಗಿದೆ. ಈ ಸುದ್ದಿ ಹರಡುತ್ತಿದ್ದಂತೆ, ವಿದ್ಯಾರ್ಥಿಗಳು ಹಾಗೂ ಪೋಷಕರು ತೀವ್ರ ಆತಂಕಕ್ಕೆ ಒಳಗಾದರು.
ಕಳೆದ 2 ದಿನಗಳಿಂದ ತನ್ನ ತಂದೆ ಕಾಣುತ್ತಿಲ್ಲವೆಂದು ದಿನೇಶ್ ಮತ್ತು ಪಪ್ಪು ಪ್ರಕಾಶ್ಗೆ ಕರೆ ಮಾಡಿದ್ದಾರೆ. ಪ್ರಕಾಶ್ ತನ್ನ ತಾಯಿಯೊಂದಿಗೆ ಗ್ರಾಮಕ್ಕೆ ಬಂದು ಚುನ್ನಿಲಾಲ್ ಬಳಿ ತಂದೆಯ ಬಗ್ಗೆ ವಿಚಾರಿಸಿದ್ದಾರೆ. ಆರಂಭದಲ್ಲಿ ಚುನ್ನಿಲಾಲ್ ತನಗೇನೂ ಗೊತ್ತಿಲ್ಲವೆಂದು ವಾದಿಸಿದ್ದಾನೆ. ನಂತರ ತಾನೇ ತಂದೆಯನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
Kishanpole Hindu Exodus: ಹಿಂದೂಗಳು ವಲಸೆ ಹೋಗಬೇಕು ಎಂಬ ಪೋಸ್ಟರ್ ಗಳು ಕಿಷನ್ ಪೋಲ್ ನಲ್ಲಿರುವ ಮನೆಗಳ ಹೊರಗೆ ತೂಗುಹಾಕಲಾಗಿದೆ. ಕಾಂಗ್ರೆಸ್ ಕೌನ್ಸಿಲರ್ ಫರೇಡ್ ಖುರೇಷಿ ಇದಕ್ಕೆ ಕಾರಣ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಶಾಸಕರು ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದಂತೆಯೇ ಅತಿಯಾದ ಶಬ್ದಕ್ಕೆ ಹಸು ಭಯಗೊಂದು ಸ್ಥಳದಿಂದ ಓಡಿ ಹೋಗಿದೆ. ಶಾಸಕರ ಬೆಂಬಲಿಗರು ಹಿಡಿದು ತರಲು ಯತ್ನಿಸುತ್ತಿರುವುದು ಇದೇ ವೇಳೆ ಕಂಡು ಬಂತು.
ಚುನಾವಣೆಗೂ ಮುನ್ನ ರಾಜಕೀಯ ನಾಯಕರು ಜನರ ಕೈ-ಕಾಲು ಹಿಡಿದು ಬೇಡುವುದನ್ನು ನೀವು ನೋಡಿರಬೇಕು. ಈಗ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲೂ ಇದೇ ಆಗುತ್ತಿದೆ. ರಾಜಸ್ಥಾನದ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಅಭ್ಯರ್ಥಿಗಳು ವಿದ್ಯಾರ್ಥಿನಿಯರ ಕಾಲಿಗೆ ಬಿದ್ದು ಮತ ಕೇಳುತ್ತಿರುವುದು ಕಂಡು ಬಂದಿದೆ.
Rahul Gandhi On Hindu: ಭಾರತ ಹಿಂದೂಗಳ ದೇಶವೇ ಹೊರತು ಹಿಂದುತ್ವವಾದಿಗಳದ್ದಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi)ಭಾನುವಾರ ಹೇಳಿದ್ದಾರೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಹಾಗೂ ಅವರ ಮೂರ್ನಾಲ್ಕು ಸ್ನೇಹಿತರು ಸೇರಿ 7 ವರ್ಷಗಳಲ್ಲಿ ದೇಶವನ್ನು ಹಾಳು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
Rohit Sharma: ಜೈಪುರದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ 5 ವಿಕೆಟ್ಗಳ ಜಯ ಸಾಧಿಸುವ ಮೂಲಕ ಮೂರು ಪಂದ್ಯಗಳ ಟಿ20ಐ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಈ ಗೆಲುವಿನೊಂದಿಗೆ ವಿಶ್ವದ ಬಲಿಷ್ಠ ತಂಡಗಳಲ್ಲಿ ಒಂದಾಗಿರುವ ಆಸ್ಟ್ರೇಲಿಯಾವನ್ನು ಹಿಂದಿಕ್ಕಿ ಭಾರತ ವಿಶ್ವ ದಾಖಲೆ ನಿರ್ಮಿಸಿದೆ.
Rajasthan Declares Black Fungus As Pandemic: ಈ ಕುರಿತು ಹೊರಡಿಸಲಾಗಿರುವ ಅಧಿಸೂಚನೆಯ ಪ್ರಕಾರ ಮ್ಯೂಕರ್ ಮೈಕೊಸಿಸ್ (Mucormycosis) ರೋಗಿಗಳ ಸಂಖ್ಯೆಯಲ್ಲಾಗುತ್ತಿರುವ ಸತತ ಏರಿಕೆ, ಬ್ಲಾಕ್ ಫಂಗಸ್ ಕೊರೊನಾ (Coronavirus) ಸೋಂಕಿನ ದುಷ್ಪ್ರಭಾವದ ರೂಪದಲ್ಲಿ ಹೊರಹೊಮ್ಮಿದ ಬಳಿಕ ಉಪಚಾರದ ಉತ್ತಮ ಸೌಕರ್ಯಗಳನ್ನು ಸುನಿಶ್ಚಿತಗೊಳಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ.
ರಾಜಸ್ಥಾನದ ಜೈಪುರಿಗೆ ಬಂದಿದ್ದ 69 ವರ್ಷದ ಇಟಾಲಿಯನ್ ಪ್ರವಾಸಿಗನಿಗೆ ಕೊರೊನಾ ವೈರಸ್ ಪೊಸಿಟಿವ್ ಆಗಿರುವುದು ಕಂಡು ಬಂದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ಧೃಡಪಡಿಸಿದೆ. ಆ ಮೂಲಕ ಭಾರತದಲ್ಲಿ ಈಗ ಈ ವೈರಸ್ ತಗುಲಿದವರ ಸಂಖ್ಯೆ ಆರಕ್ಕೆ ಹೆಚ್ಚಳಗೊಂಡಿದೆ.
ಡಿಸೆಂಬರ್ 30 ಮತ್ತು 31 ರ ರಾತ್ರಿ 1 ಬಿಲಿಯನ್ 71 ಕೋಟಿ ಮೌಲ್ಯದ ಮದ್ಯವನ್ನು ತೆಗೆದುಕೊಳ್ಳಲಾಗಿದೆ. ಇದು 40 ಕೋಟಿ ಮೌಲ್ಯದ ಬಿಯರ್ ಮತ್ತು 1 ಬಿಲಿಯನ್ 31 ಕೋಟಿ ಮೌಲ್ಯದ ಇಂಗ್ಲಿಷ್ ಮದ್ಯವನ್ನು ಮಾರಾಟ ಮಾಡಿದೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ DCP ಕಾವೆಂದ್ರ ಸಿಂಗ್ ಸಾಗರ್, ಠಾಣಾಧಿಕಾರಿ ಹೇಮರಾಜ್ ಸಿಂಗ್ ಗುರ್ಜರ್, ACP ಫೂಲಚಂದ್ ಮಾಣಿ ಘಟನಾ ಸ್ಥಳಕ್ಕೆ ತಲುಪಿದ್ದಾರೆ. ಶ್ವಾನದಳದ ಸಹಾಯದಿಂದ ಸುಮಾರು ಎರಡು ಗಂಟೆಗಳ ಸುದೀರ್ಘ ತನಿಖೆ ಕೈಗೊಂಡ ಈ ಹಿರಿಯ ಅಧಿಕಾರಿಗಳು ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನೀವು ಕೃಷಿ ಹಿನ್ನೆಲೆಗೆ ಸೇರಿದವರಾಗಿದ್ದರೆ, ಹೊಲಗಳಲ್ಲಿ ನೀರು ಹಾಯಿಸುವುದು ಎಷ್ಟು ಜವಾಬ್ದಾರಿಯುತ ಕೆಲಸ ಎಂದು ನಿಮಗೆ ತಿಳಿದಿರುತ್ತದೆ. ಫಾರ್ಮ್ ಮೋಟರ್ ಹೆಚ್ಚಾಗಿ ಮನೆಯಿಂದ ದೂರದಲ್ಲಿದ್ದರೆ, ಅಂತಹ ಪರಿಸ್ಥಿತಿಯಲ್ಲಿ, ಮುಂಜಾನೆ ಅಥವಾ ರಾತ್ರಿಯಲ್ಲಿ ಮೋಟರ್ ಅನ್ನು ಆನ್ ಅಥವಾ ಆಫ್ ಮಾಡುವುದೇ ಒಂದು ದೊಡ್ಡ ಕೆಲಸ. ಆದರೆ ರಾಜಸ್ಥಾನ ತಾಂತ್ರಿಕ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ರೈತರ ಈ ಕಷ್ಟವನ್ನು ನಿವಾರಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.