Taming Diabetes And Belly Fat: ಕಾರ್ಬೊಹೈಡ್ರೆಟ್ ಗಳ ಸೇವನೆಯನ್ನು ಕಡಿಮೆ ಮಾಡುವುದರಿಂದ, ದೇಹದಲ್ಲಿನ ಸಕ್ಕರೆಯ ಮಟ್ಟ (Diabetes) ಸಾಮಾನ್ಯವಾಗುತ್ತದೆ ಮತ್ತು ಮತ್ತು ದೇಹ ಕ್ಯಾಲೊರಿಗಳು ಸುಡಲು ಪ್ರಾರಂಭಿಸುತ್ತವೆ. ದೇಹವನ್ನು ಆರೋಗ್ಯಕರವಾಗಿ ಮತ್ತು ಫಿಟ್ ಆಗಿ ಇರಿಸಿಕೊಳ್ಳಲು ಕೆಲವು ಕಡಿಮೆ ಕಾರ್ಬೋಹೈಡ್ರೇಟ್ ಪಾಕವಿಧಾನಗಳನ್ನು ಇಂದಿನ ಲೇಖನದಲ್ಲಿ ನಾವು ತಿಳಿದುಕೊಳ್ಳೋಣ. (Lifestyle News In Kananda)
Sprouted Wheat Health Benefits: ಮೊಳಕೆಯೊಡೆದ ಗೋಧಿಯ ಸೇವನೆ ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ಮಧುಮೇಹದಿಂದ ಉಂಟಾಗುವ ಹಾನಿಯನ್ನು ತಪ್ಪಿಸುತ್ತದೆ (Health News In Kananda)
Kivi Fruit Health Benefits:ನಿಮ್ಮ ಮಧುಮೇಹ ಸಮಸ್ಯೆಯನ್ನು ಸುಲಭವಾಗಿ ನಿಯಂತ್ರಿಸಬಲ್ಲ ಇಂತಹ ಹಣ್ಣಿನ ಬಗ್ಗೆ ನಾವು ನಿಮಗೆ ಹೇಳುತ್ತಿದ್ದೇವೆ (power house of vitamins is a boon for diabetics). ಈ ಹಣ್ಣು ಆರೋಗ್ಯದ ಸಂಪತ್ತು. ಇದರಿಂದ ಆಗುವ ಪ್ರಯೋಜನಗಳನ್ನು ತಿಳಿಯೋಣ (Health News In Kannada).
Taming Diabetes: ಅಡುಗೆಮನೆಯಲ್ಲಿ ಇರಿಸಲಾಗಿರುವ ಹಲವು ಮಸಾಲೆ ಪದಾರ್ಥಗಳು ರಕ್ತದಲ್ಲಿನ ಸಕ್ಕರೆಯನ್ನು ಮಟ್ಟವನ್ನು ನಿಯಂತ್ರಿಸಲು ತುಂಬಾ ಉಪಯುಕ್ತವಾಗಿವೆ(clove benefits for diabetic patients). ಅಂತಹುದೇ ಒಂದು ವಿಶೇಷ ಮಸಾಲೆಯ ಬಗ್ಗೆ ಇಂದು ನಾವು ನಿಮಗೆ ಮಾಹಿತಿಯನ್ನು ನೀಡುತ್ತಿದ್ದೇವೆ.
Diabetes Control Tips: ಗೋಧಿ ಹಿಟ್ಟನ್ನು ಕೆಲವು ಬೀಜಗಳೊಂದಿಗೆ ಬೆರೆಸಿ ತಿನ್ನುವುದರಿಂದ ಮಧುಮೇಹವನ್ನು ನಿಯಂತ್ರಿಸಬಹುದು ಎನ್ನಲಾಗುತ್ತದೆ. ಆ ಬೀಜಗಳು ಯಾವುವು ತಿಳಿದುಕೊಳ್ಳೋಣ ಬನ್ನಿ(Health News In Kannada)
Diabetes Home Remedy: ಮಧುಮೇಹ ನಿವಾರಣೆಗೆ ನೀವು ಅತ್ಯುತ್ತಮ ಆಯ್ಕೆಯ ಹುಡುಕಾಟದಲ್ಲಿದ್ದರೆ, ಸದಾಬಹಾರ್ ಹೂವು ನಿಮ್ಮ ಹುಡುಕಾಟಕ್ಕೆ ಫುಲ್ ಸ್ಟಾಪ್ ನೀಡಲಿದೆ. ಆಯುರ್ವೇದದ ಪ್ರಕಾರ, ಸದಾಬಹಾರ್ ಹೂವುಗಳು ಮತ್ತು ಎಲೆಗಳು ಮಧುಮೇಹ ಸೇರಿದಂತೆ ಹಲವು ರೋಗಗಳಿಗೆ ಖಚಿತವಾದ ಪರಿಹಾರ ಎನ್ನಲಾಗಿದೆ. ಅದನ್ನು ಬಳಸುವ ಸರಿಯಾದ ವಿಧಾನ ತಿಳಿದುಕೊಳ್ಳೋಣ ಬನ್ನಿ (Health News In Kannada)
Taming Diabetes: ದಾಲ್ಚಿನ್ನಿ ಭಾರತೀಯ ಮಸಾಲೆ, ಇದು ಸಾಮಾನ್ಯವಾಗಿ ಎಲ್ಲಾ ಭಾರತೀಯ ಅಡುಗೆಮನೆಗಳಲ್ಲಿ ಕಂಡುಬರುತ್ತದೆ. ಬಲವಾದ ಸುವಾಸನೆಯ ದಾಲ್ಚಿನ್ನಿ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ, ಇದು ದೇಹವನ್ನು ಆಕ್ಸಿಡೇಟಿವ್ ಹಾನಿಯಿಂದ ರಕ್ಷಿಸುತ್ತದೆ. (Health News In Kannada)
Beverages for Diabetes: ಸಾಕಷ್ಟು ಓಡಾಟದಿಂದ ಕೂಡಿದ ಮತ್ತು ಬದಲಾಗುತ್ತಿರುವ ಜೀವನಶೈಲಿಯಿಂದಾಗಿ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಮಧುಮೇಹಕ್ಕೆ ಬಲಿಯಾಗುತ್ತಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಅವಶ್ಯಕ. (Lifestyle News In Kannada)
Diabetes Control Food: ಯಾವುದೇ ಒಂದು ನಿರ್ಧಿಷ್ಟ ಔಷಧಿ ಇಲ್ಲದ ಕಾಯಿಲೆಗಳಲ್ಲಿ ಮಧುಮೇಹ ಕೂಡ ಒಂದು. ಆದರೆ, ಅದನ್ನು ನಾವು ವಿವಿಧ ರೀತಿಯಲ್ಲಿ ನಿಯಂತ್ರಣಕ್ಕೆ ತರಬಹುದು. ಆಯುರ್ವೇದದ ಪ್ರಕಾರ, ನಮ್ಮ ದಿನಚರಿಯಲ್ಲಿ ಕೆಲ ನಿರ್ಧಿಷ್ಟ ಬದಲಾವಣೆಗಳನ್ನು ತರುವ ಮೂಲಕ ನಾವು ಈ ನಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಬಹುದು. (Health News In Kannada)
Taming Diabetes: ಮಧುಮೇಹದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು, ನೀವು ಬಿಳಿ ಕುಂಬಳಕಾಯಿ ರಸವನ್ನು ಸೇವಿಸಬಹುದು. ಬನ್ನಿ ಅದನ್ನು ಹೇಗೆ, ಯಾವಾಗ ಸೇವಿಸಬೇಕು ಮತ್ತು ಅದರ ಪ್ರಯೋಜನಗಳೇನು ತಿಳಿದುಕೊಳ್ಳೋಣ, (Health News In Kannada)
Yellow Fruits For Diabetes: ಹಳದಿ ಸಿಪ್ಪೆ ಹೊಂದಿರುವ ಈ 5 ಹಣ್ಣುಗಳು ಔಷಧಿಗಳಂತೆ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತವೆ, ಅವುಗಳನ್ನು ಸೇವಿಸುವ ಸರಿಯಾದ ವಿಧಾನ ಯಾವುದು ತಿಳಿದುಕೊಳ್ಳೋಣ ಬನ್ನಿ (Health News In Kannada)
Diabetes Control Tips: ಮೆಂತ್ಯ ಬೀಜಗಳು ಮತ್ತು ಜೇನುತುಪ್ಪವು ಮಧುಮೇಹವನ್ನು ನಿಯಂತ್ರಿಸುವಲ್ಲಿ ಸಾಕಷ್ಟು ಪ್ರಯೋಜನಕಾರಿ ಎಂದು ಸಾಬೀತಾಗುತ್ತವೆ. ಬನ್ನಿ, ಅದನ್ನು ಹೇಗೆ ಬಳಸಬೇಕೆಂಬುದನ್ನು ತಿಳಿದುಕೊಳ್ಳೋಣ, (Health News In Kannada)
Taming Diabetes: ಆಹಾರ ಸೇವಿಸಿದ ಬಳಿಕ ಮೂತ್ರ ವಿಸರ್ಜನೆ ಮಾಡುವುದರಿಂದ ಮಧುಮೇಹ ಬರುವುದಿಲ್ಲ ಎಂಬುದನ್ನು ಬಹುತೇಕರು ಹೇಳುವುದನ್ನು ನೀವು ಕೂಡ ಕೇಳಿರಬಹುದು. ಆದರೆ ಇದು ಎಷ್ಟರ ಮಟ್ಟಿಗೆ ನಿಜ ...ಆರೋಗ್ಯ ತಜ್ಞರು ಈ ಕುರಿತು ಹೇಳುವುದೇನು ತಿಳಿದುಕೊಳ್ಳೋಣ ಬನ್ನಿ, (Health News In Kannada)
Taming Diabetes: ಮಧುಮೇಹದ ಕೆಲವು ಗಂಭೀರ ರೋಗಲಕ್ಷಣಗಳ ಬಗ್ಗೆ ಓದಿ, ಅದರ ಸಹಾಯದಿಂದ ನೀವು ಈ ರೋಗವನ್ನು ತ್ವರಿತವಾಗಿ ಹಿಡಿಯಬಹುದು. (Health News In Kannada / Lifestyle News In Kannada)
Taming Diabetes: ಮಧುಮೇಹ ರೋಗಿಗಳಿಗೆ ಅಕ್ಕಿ ಚಹಾವನ್ನು ಸೇವಿಸುವುದು ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ, ಇದು ಹೆಚ್ಚುತ್ತಿರುವ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. (Health News In Kannada / Lifestyle News In Kannada)
Taming Diabetes: ಮಧುಮೇಹಿ ರೋಗಿಯು ಆಹಾರ ಸೇವಿಸಿದ ನಂತರ ಪ್ರತಿದಿನ ಕೇವಲ 5 ನಿಮಿಷಗಳ ಕಾಲ ಕೆಲವು ವಿಶೇಷ ವ್ಯಾಯಾಮಗಳನ್ನು ಮಾಡಿದರೆ, ಅವರ ರಕ್ತದಲ್ಲಿನ ಸಕ್ಕರೆಯ ಮಟ್ಟವು ಯಾವಾಗಲೂ ನಿಯಂತ್ರಣದಲ್ಲಿರುತ್ತದೆ. (Health News In Kannada)
Taming Diabetes: ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು, ಹಸಿ ತರಕಾರಿಗಳು ಮಾತ್ರವಲ್ಲದೆ ಬೇಯಿಸಿದ ತರಕಾರಿಗಳನ್ನು ಸಹ ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಹಾಗಾದರೆ ಬನ್ನಿ ಯಾವ ತರಕಾರಿಗಳನ್ನು ಬೇಯಿಸಿ ತಿಂದರೆ ಮಧುಮೇಹ ತಕ್ಷಣಕ್ಕೆ ನಿಯಂತ್ರಣಕ್ಕೆ ಬರುತ್ತೆ ತಿಳಿದುಕೊಳ್ಳೋಣ ಬನ್ನಿ (Health News In Kannada)
Taming Diabetes: ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿಯಾದ ಅನೇಕ ಆಯುರ್ವೇದ ಔಷಧಿಗಳಿವೆ. ಬನ್ನಿ, ಅವುಗಳಲ್ಲಿನ ಒಂದು ಪರಿಣಾಮಕಾರಿ ಔಷಧೀಯ ಕುರಿತು ತಿಳಿದುಕೊಳ್ಳೋಣ.(Health News In Kannada)
Taming Diabetes: ಅಮೇರಿಕನ್ ಡಯಾಬಿಟಿಸ್ ಅಸೋಸಿಯೇಷನ್ ಪ್ರಕಾರ, ಮಧುಮೇಹದಿಂದ ಬಳಲುತ್ತಿರುವ ಜನರು ನಿಯಮಿತವಾಗಿ ಶೂನ್ಯ ಕ್ಯಾಲೊರಿಗಳನ್ನು ಹೊಂದಿರುವ ಅಥವಾ ಕಡಿಮೆ ಕ್ಯಾಲೊರಿಗಳನ್ನು ಹೊಂದಿರುವ ಪಾನೀಯಗಳನ್ನು ಸೇವಿಸಬೇಕು eಎನ್ನಲಾಗಿದೆ. (Health News In Kannaa)
By accepting cookies, you agree to the storing of cookies on your device to enhance site navigation, analyze site usage, and assist in our marketing efforts.