Pushpa 2: ಭಾರತೀಯ ಪ್ರೇಕ್ಷಕರು ಕಾಯುತ್ತಿರುವ ಸಿನಿಮಾಗಳಲ್ಲಿ `ಪುಷ್ಪ 2' ಕೂಡ ಒಂದು. ಪುಷ್ಪರಾಜ್ ಎರಡನೇ ಭಾರೀ ಆಳ್ವಿಕೆ ಮಾಡ್ತಾರಾ ಎನ್ನುವುದನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.. ಈ ಚಿತ್ರ ಸ್ವಾತಂತ್ರ್ಯ ದಿನದಂದು ಬಿಡುಗಡೆಯಾಗಲಿದ್ದು.. ಈ ವಿಚಾರವಾಗಿ ಹಲವು ಕುತೂಹಲಕಾರಿ ಅಪ್ಡೇಟ್ಗಳು ಹರಿದಾಡುತ್ತಿವೆ.
ಇನ್ನು ‘ಪುಷ್ಪ’ ಸಿನಿಮಾ ಅಲ್ಲು ಅರ್ಜುನ್ ಅವರನ್ನು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಾಡಿತ್ತು. ಆರಂಭದಲ್ಲಿ ಸುಕುಮಾರ್ ನಿರ್ಮಾಣದ ಈ ಚಿತ್ರಕ್ಕೆ ಆರಂಭದಲ್ಲಿ ಡಿವೈಡ್ ಟಾಕ್ ಸಿಕ್ಕಿತು ನಂತರ ಸಿನಿಮಾ ಭರ್ಜರಿ ಯಶಸ್ಸನ್ನು ಗಳಿಸಿತು.. ಈ ಚಿತ್ರದಲ್ಲಿ ಸಮಂತಾ ಜೊತೆಗಿನ ಐಟಂ ಸಾಂಗ್ ವಿಶೇಷ ಆಕರ್ಷಣೆಯಾಗಿತ್ತು..
ಇದನ್ನೂ ಓದಿ-ಸೌರವ್ ಗಂಗೂಲಿ ಬಯೋಪಿಕ್ ನಲ್ಲಿ ನಟಿಸಲಿರುವ ಬಾಲಿವುಡ್ ನಟ ಯಾರು ಗೊತ್ತಾ?
ಊ ಅಂಟವಾ ಮಾವ.. ಎಂದು ಸೌತ್ ಸುಂದರಿ ಸ್ಯಾಮ್ ಸೊಂಟ ಬಳುಕಿಸಿದ್ದರು.. ಈ ಹಾಡಿಗೆ ಮಾಸ್ ಪ್ರೇಕ್ಷಕರು ಕುಣಿದು ಕುಪ್ಪಳಿಸಿದ್ದರು.. ಹೀಗಾಗಿ ಈ ಹಾಡು ಸಿನಿಮಾದ ಯಶಸ್ಸಿನ ಭಾಗವಾಗಿತ್ತು.. ಇದೇ ರೀತಿ ಎರಡನೇ ಭಾಗದಲ್ಲಿ ಐಟಂ ಸಾಂಗ್ ಕುರಿತು ನಿರೀಕ್ಷೆಗಳು ಹೆಚ್ಚಾಗುತ್ತಿವೆ.. ``ಪುಷ್ಪಾ 2~ ಚಿತ್ರದಲ್ಲಿನ ಐಟಂ ಹಾಡಿಗೆ ಹಲವು ನಾಯಕಿಯರ ಹೆಸರು ಹರಿದಾಡುತ್ತಿವೆ... ಆದರೆ ಅಂತಿಮವಾಗಿ ಇಬ್ಬರ ಹೆಸರುಗಳು ಪ್ರಮುಖವಾಗಿ ಕೇಳಿ ಬರುತ್ತಿವೆ.
ಇಬ್ಬರು ಪ್ರಭಾಸ್ ಚಿತ್ರದ ನಾಯಕಿಯರೊಂದಿಗೆ ಈ ವಿಶೇಷ ಹಾಡುಗಳನ್ನು ಪ್ಲಾನ್ ಮಾಡಲಾಗಿದ್ದು.. ಆದಿಪುರುಷ~ ಬ್ಯೂಟಿ ಕೃತಿ ಸನೋನ್ ಮತ್ತು ``ಕಲ್ಕಿ~ ಬ್ಯೂಟಿ ದಿಶಾ ಪಟಾನಿ ಪುಷ್ಪಾ ಐಟಂ ಸಾಂಗ್ಗೆ ಹೆಜ್ಜೆ ಹಾಕಲಿದ್ದಾರೆ.. ಈಗ ಈ ಇಬ್ಬರೊಂದಿಗೆ ಸೌಂದರ್ಯದ ಡಬಲ್ ಡೋಸ್ ಅನ್ನು ಪ್ರೇಕ್ಷಕರಿಗೆ ನೀಡಲು ಚಿತ್ರತಂಡ ಬಯಸಿದೆ.. ಈ ನಿಟ್ಟಿನಲ್ಲಿ ಅವರೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ.. ಆದರೆ ಈ ಸುದ್ದಿಯಲ್ಲಿ ಎಷ್ಟು ಸತ್ಯಾಂಶವಿದೆ ಎನ್ನುವುದನ್ನು ಕಾದುನೋಡಬೇಕು..
ಇದನ್ನೂ ಓದಿ-‘ಆರಾಮ್ ಅರವಿಂದ ಸ್ವಾಮಿ’ ಟೈಟಲ್ ಟ್ರ್ಯಾಕ್ ಔಟ್!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ