Earphones side effects : ಇತ್ತೀಚಿನ ದಿನಗಳಲ್ಲಿ ಇಯರ್ ಫೋನ್ ಮತ್ತು ಹೆಡ್ ಫೋನ್ ಬಳಕೆ ಸಾಕಷ್ಟು ಹೆಚ್ಚಾಗಿದೆ. ಆಫೀಸ್ ಮೀಟಿಂಗ್ನಿಂದ ಹಿಡಿದು ಸ್ನೇಹಿತರೊಂದಿಗೆ ಮಾತನಾಡುವುದು, ವೀಡಿಯೊಗಳು, ಚಲನಚಿತ್ರಗಳು ಮತ್ತು ಹಾಡುಗಳನ್ನು ಕೇಳುವುದು ಸೇರಿದಂತೆ ನಿದ್ದೆ ಮಾಡುವಾಗಲೂ ಕೆಲವರು ಹೆಡ್ಫೋನ್ಗಳನ್ನು ಬಳಸುತ್ತಾರೆ. ಆದರೆ ಈ ಅಭ್ಯಾಸ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ..
side effects of using earphones while sleeping: ಮಲಗುವಾಗ ಇಯರ್ ಫೋನ್ ಹಾಕಿಕೊಳ್ಳುವುದು ಎಷ್ಟು ಅಪಾಯಕಾರಿ ಗೊತ್ತಾ? ರಾತ್ರಿಯಲ್ಲಿ ಇಯರ್ ಫೋನ್ ಬಳಸಿಕೊಂಡು ಸ್ವಲ್ಪ ಸಮಯದವರೆಗೆ ಹಾಡುಗಳನ್ನು ಕೇಳಬಹುದು, ಆದರೆ ಚಲನಚಿತ್ರವನ್ನು ನೋಡುವುದು ಅಥವಾ ಮಲಗುವ ಸಮಯದಲ್ಲಿ ಇಯರ್ ಫೋನ್ʼನಲ್ಲಿ ಹಾಡುಗಳನ್ನು ಕೇಳುವುದು ನಿಮ್ಮ ನಿದ್ರೆಗೆ ಭಂಗ ತರುವುದು ಮಾತ್ರವಲ್ಲದೆ ಗಂಭೀರವಾದ ನಿದ್ರಾಹೀನತೆಯ ರೋಗಿಯನ್ನಾಗಿ ಮಾಡಬಹುದು.
Earphones Effect On Health: ದಿನವಿಡೀ ಇಯರ್ ಫೋನ್ ಅಥವಾ ಹೆಡ್ ಫೋನ್ ಬಳಸುವವರೇ ಸ್ವಲ್ಪ ಎಚ್ಚರ...! ಏಕೆಂದರೆ, ಅತಿಯಾದ ಇಯರ್ ಫೋನ್ ಬಳಕೆ ನಿಮ್ಮ ಶ್ರವಣಶಕ್ತಿಯನ್ನು ದುರ್ಬಲಗೊಳಿಸುವ ಸಾಧ್ಯತೆ ಇದೆ. ಇದಲ್ಲದೆ ನಿಮ್ಮ ಕಿವಿಯಲ್ಲಿ ಸೋಂಕು ಹರಡುವ ಸಾಧ್ಯತೆ ಕೂಡ ಇದೆ.
Amazon's Deal of the Day offer: ಅಮೆಜಾನ್ನ ಡೀಲ್ ಆಫ್ ಡೇ ಆಫರ್ನೊಂದಿಗೆ, ಸ್ಮಾರ್ಟ್ಫೋನ್ಗಳು, ಡೆಸ್ಕ್ಟಾಪ್ಗಳು, ಇಯರ್ಫೋನ್ಗಳು ಮತ್ತು ಹೆಚ್ಚಿನವುಗಳ ಮೇಲೆ ಅದ್ಭುತ ರಿಯಾಯಿತಿಗಳನ್ನು ಪಡೆಯಬಹುದಾಗಿದೆ. ಆದರೆ ನೆನಪಿಡಿ ಈ ಕೊಡುಗೆಗಳು ಇಂದು ಒಂದು ದಿನ ಮಾತ್ರ.
ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ ಲೈವ್ ಆಗಿದೆ. ಇದು 2021 ರ ಮೊದಲ ದೊಡ್ಡ ಮಾರಾಟವಾಗಿದೆ, ನೀವು ಕೆಲವು ಅಗ್ಗದ ಗ್ಯಾಜೆಟ್ಗಳನ್ನು ಖರೀದಿಸಲು ಯೋಜಿಸುತ್ತಿದ್ದರೆ, ಇದು ನಿಮಗೆ ಉತ್ತಮ ಅವಕಾಶವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.