Happy Tears: ದುಖಃದಲ್ಲಿ ಇದ್ದಾಗ, ಬೇಜಾರಿನಲ್ಲಿ ಇದ್ದಾಗ ಅಳುವುದು ಸಾಮಾನ್ಯ, ಆದರೆ ಸಂತೋಷ ಸಂಗತಿಗಳಲ್ಲಿಯೂ ಕಣ್ಣಲ್ಲಿ ನೀರು ಬರಲು ಕಾರಣವೇನು..? ಇದರ ಕುರಿತು ಅಚ್ಚರಿಯ ಸುದ್ದಿಯೊಂದು ಇಲ್ಲಿದೆ.
Eyes sight cure Temple : ಭಾರತದ ದೇವಾಲಯಗಳ ಇತಿಹಾಸ, ಸಂಸ್ಕೃತಿ, ಕಥೆಗಳು, ರಹಸ್ಯಗಳು ತಿಳಿದುಕೊಳ್ಳಲು ಆಸಕ್ತಿದಾಯಕವಾಗಿರುತ್ತದೆ. ಅವುಗಳು ನಮ್ಮ ಧರ್ಮ ಮತ್ತು ನಂಬಿಕೆಯ ಸಂಕೇತಗಳಷ್ಟೇ ಅಲ್ಲ, ವ್ಯಕ್ತಿಯ ಮಾನಸಿಕ ಸ್ಥಿತಿ, ಆರೋಗ್ಯವನ್ನೂ ಸುಧಾರಿಸುವ ಔಷಧಾಲಯದಂತೆಯೂ ಕಾರ್ಯನಿರ್ವಹಿಸುತ್ತವೆ.. ಈ ಪೈಕಿ ದೇವಾಲಯ ಒಂದರಲ್ಲಿರುವ ಶಿವಯ್ಯ ಕಣ್ಣಿನ ಸಮಸ್ಯೆಗಳನ್ನು ಗುಣಪಡಿಸುತ್ತಾನೆ ಎಂದು ಹೇಳಲಾಗುತ್ತದೆ.. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ..
liver disease symptoms: ಯಕೃತ್ತು ವ್ಯಕ್ತಿಯ ದೇಹದ ಒಂದು ಪ್ರಮುಖ ಭಾಗವಾಗಿದೆ. ಕೆಲವರಿಗೆ ಅವರ ಅಭ್ಯಾಸಗಳು ಆರೋಗ್ಯವನ್ನು ಹದಗೆಡಿಸಬಹುದು. ಸಾಮಾನ್ಯವಾಗಿ ಯಕೃತ್ತಿನ ಸಮಸ್ಯೆಗಳು ಬೇಗನೆ ಕಾಣಿಸಿಕೊಳ್ಳುವುದಿಲ್ಲ.
Effects Of Smart Phone: ಸೆಲ್ಫೋನ್ ಬಳಕೆಯಿಂದ ಉಂಟಾಗುವ ಕಣ್ಣಿನ ಹಾನಿಯ ನಂತರ ಚಿಕಿತ್ಸೆಗಾಗಿ ಹುಡುಕುವ ಬದಲು ಅದನ್ನು ತಡೆಗಟ್ಟುವ ಮೂಲಕ ಈ ಸಮಸ್ಯೆಯನ್ನು ನಿಭಾಯಿಸುವುದು ಉತ್ತಮ. ಸೆಲ್ಫೋನ್ ಬಳಕೆಯಿಂದ ಕಣ್ಣಿನ ಹಾನಿಯನ್ನು ಹೇಗೆ ತಡೆಯುವುದು ಎಂಬುದರ ಕುರಿತು ಇನ್ನಷ್ಟು ತಿಳಿದುಕೊಳ್ಳಿ.
Grapes Benefits: ದ್ರಾಕ್ಷಿಯಲ್ಲಿ ವಿಟಮಿನ್ ಸಿ ಉತ್ತಮ ಪ್ರಮಾಣದಲ್ಲಿ ಕಂಡುಬರುತ್ತದೆ, ಇದು ದೇಹಕ್ಕೆ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ.
Health Benefits Of Badam Milk -ಬಾದಾಮ್ (Almond) ಅನ್ನು ಹೆಚ್ಚಾಗಿ ನೆನೆಸಿದ ನಂತರ ಹಾಲಿನಲ್ಲಿ (Almond Milk) ಕುದಿಸಿ ಕುಡಿಯುತ್ತಾರೆ, ಆದರೆ ಬಾದಾಮಿ ಪುಡಿಯನ್ನು ಮಾಡಿ ಅದನ್ನು ಹಾಲಿನಲ್ಲಿ ಚೆನ್ನಾಗಿ ಕುದಿಸಿದರೆ ಬಾದಾಮಿ ಹಾಲು ಸಿದ್ಧವಾಗಿದೆ.
Eyes Can open Health Secrets - ನಿಮ್ಮ ಕಣ್ಣುಗಳು (Eyes) ಕೂಡ ನಿಮ್ಮ ಆರೋಗ್ಯದ (Health Secret) ಗುಟ್ಟನ್ನು ಹೇಳುತ್ತವೆ ಎಂಬುದು ನಿಮಗೆ ತಿಳಿದಿದೆಯೇ? ಸಾಮಾನ್ಯವಾಗಿ ಕಣ್ಣುಗಳು ಹೃದಯದ ಸ್ಥಿತಿಯನ್ನು ಹೇಳುತ್ತವೆ ಎಂಬುದು ಎಲ್ಲರಿಗೂ ಗೊತ್ತು, ಆದರೆ ವೈದ್ಯರು ನಿಮ್ಮ ಕಣ್ಣುಗಳನ್ನು ನೋಡಿ ನಿಮ್ಮ ಆರೋಗ್ಯದ ಬಗ್ಗೆ ಹೇಳುವುದನ್ನು ಕೂಡ ನೀವು ನೋಡಿರಬಹುದು.
ಮಧುಮೇಹದಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾದರೆ ಮುಂದಿನ 5 ರಿಂದ 10 ವರ್ಷಗಳಲ್ಲಿ ದೇಹದ ಅನೇಕ ಭಾಗಗಳ ಮೇಲೆ ದುಷ್ಪಣಾಮ ಬೀರುತ್ತದೆ.
Eye Color: ಕಣ್ಣುಗಳ ಮೂಲಕ, ವ್ಯಕ್ತಿಯ ಭಾವನೆಗಳನ್ನು ಮಾತ್ರವಲ್ಲದೆ ಅವನ ಸಂಪೂರ್ಣ ವ್ಯಕ್ತಿತ್ವ ಮತ್ತು ಭವಿಷ್ಯವನ್ನು ಸಹ ತಿಳಿಯಲಾಗುತ್ತದೆ. ಇದಕ್ಕಾಗಿ ಸಮುದ್ರಶಾಸ್ತ್ರದಲ್ಲಿ ವಿಶೇಷ ವಿಧಾನವನ್ನು ಸಹ ಹೇಳಲಾಗಿದೆ.
White Fungus Symptoms: ವೈಟ್ ಫಂಗಸ್ ಕಂಡು ಬಂದಿರುವ ಹಲವು ರೋಗಿಗಳಲ್ಲಿ ಕರೋನಾವೈರಸ್ ನಂತಹ ರೋಗಲಕ್ಷಣಗಳು ಕಂಡು ಬಂದಿದೆ. ಆದರೆ ಅವರಲ್ಲಿ ಕರೋನಾ ಇರಲಿಲ್ಲ. ಕರೋನಾಗೆ ಸಂಬಂಧಿಸಿದ ಎಲ್ಲಾ ಪರೀಕ್ಷೆಗಳಲ್ಲೂ ಅವರಿಗೆ ನೆಗೆಟಿವ್ ವರದಿಯೇ ಬಂದಿದೆ. ಆದರೆ ಅವರು ಬಿಳಿ ಶಿಲೀಂಧ್ರದಿಂದ ಅಂದರೆ ವೈಟ್ ಫಂಗಸ್ ಸೋಂಕಿಗೆ ಒಳಗಾಗಿದ್ದಾರೆಂದು ತಿಳಿದುಬಂದಿದೆ.
ನಿಮ್ಮ ಚರ್ಮದಲ್ಲಿರುವ ಮೇಲಿನಿನ್ ಬೆಳವಣಿಗೆಗೆ ತುಂಬಾ ಪ್ರಯೋಜನಕಾರಿಯಾಗಿದೆ
ಋತುವಿಗೆ ತಕ್ಕಂತೆ ಚರ್ಮದ ಬಗ್ಗೆ ಕಾಳಜಿ ವಹಿಸುವಂತೆ ಚಳಿಗಾಲದಲ್ಲಿ ನಿಮ್ಮ ಕಣ್ಣಿನ ಆರೈಕೆ ಮರೆಯದಿರಿ.