ಇನ್ನೂ ಕೆಲವೇ ದಿನಗಳಲ್ಲಿ ನಾವು 20ನೇ ದಶಕಕ್ಕೆ ಕಾಲಿಡುತ್ತಿದ್ದೇವೆ. ಇದಕ್ಕೂ ಮೊದಲು 2010ನೇ ದಶಕದಲ್ಲಿ ಇಂಟರ್ನೆಟ್ ನಲ್ಲಿ ಹೆಚ್ಚು ಪ್ರಚಲಿತಗೊಂಡ ಹಾಗೂ ಬಳಕೆಗೊಂಡ 10 ಮೊಬೈಲ್ ಆಪ್ ಗಳ ಕುರಿತು ಮಾಹಿತಿ ನೀಡಲಿದ್ದೇವೆ.
ಭವಾನಿ ಎಂಬ ಹುಡುಗಿ ವಂಶಿಕೃಷ್ಣ ಎಂಬುವವರ ಮನೆಯಲ್ಲಿ ಕೆಲಸಕ್ಕೆ ಬಂದಳು. ಹಾಗೆ ಮಾತನಾಡುವ ವೇಳೆ ಭವಾನಿ ತನ್ನ ನಾಲ್ಕನೇ ವಯಸ್ಸಿನಲ್ಲಿ ವಿಜಯನಗರಂ ಜಿಲ್ಲೆಯ ಚೀಪುರುಪಳ್ಳಿಯಿಂದ ತನ್ನ ಹೆತ್ತವರಿಂದ ಬೇರ್ಪಟ್ಟಿದ್ದಾಳೆ ಎಂದು ವಂಶಿಗೆ ತಿಳಿಸಿದ್ದಾಳೆ. ಆಕೆಯನ್ನು ಮಹಿಳೆಯೊಬ್ಬರು ದತ್ತು ಪಡೆದಿದ್ದರು. ಅಂದಿನಿಂದ ಆಕೆ ವಿಜಯವಾಡದಲ್ಲಿ ವಾಸಿಸುತ್ತಿದ್ದಳು.
ಫೇಸ್ಬುಕ್ ಅನ್ನು ಆಧಾರ್ಗೆ ಲಿಂಕ್ ಮಾಡುವ ವಿಷಯ ಪ್ರಸ್ತುತ ಮದ್ರಾಸ್, ಬಾಂಬೆ ಮತ್ತು ಮಧ್ಯಪ್ರದೇಶದ ಹೈಕೋರ್ಟ್ಗಳಲ್ಲಿ ಬಾಕಿ ಇದೆ. ಫೇಸ್ಬುಕ್ ಖಾತೆಯನ್ನು ಆಧಾರ್ಗೆ ಲಿಂಕ್ ಮಾದಬೇಕು ಎಂಬ ನಿಯಮ ಫೇಸ್ಬುಕ್ ಪರವಾಗಿ ನೀಡಲಾಗಿಲ್ಲ.
ಶ್ರೀಲಂಕಾ ತಾತ್ಕಾಲಿಕವಾಗಿ ಫೇಸ್ಬುಕ್ ಮತ್ತು ವಾಟ್ಸಪ್ ಸೇರಿದಂತೆ ಕೆಲವು ಸಾಮಾಜಿಕ ಮಾಧ್ಯಮ ಜಾಲಗಳನ್ನು ನಿಷೇಧಿಸಿದೆ.ಈಸ್ಟರ್ ದಿನದಂದು ಸಂಭವಿಸಿದ ಬಾಂಬ್ ದಾಳಿಯ ನಂತರ ಮಸೀದಿ ಹಾಗೂ ಮುಸ್ಲಿ ವ್ಯಾಪಾರಿಗಳ ಮೇಲೆ ದಾಳಿಗಳು ನಡೆದ ಹಿನ್ನಲೆಯಲ್ಲಿ ಈಗ ಶ್ರೀಲಂಕಾ ಈ ಕ್ರಮವನ್ನು ತೆಗೆದುಕೊಂಡಿದೆ.
ಚುನಾವಣೆಗೂ ಮೊದಲು ಫೇಸ್ ಬುಕ್ ಕಾಂಗ್ರೆಸ್ ಪಕ್ಷಕ್ಕೆ ಸಂಬಂಧಿಸಿದ 687 ಪೇಜ್ ಗಳನ್ನು ಹಾಗೂ ಇತರ ಖಾತೆಗಳನ್ನು ಅನಧಿಕೃತ ನಡವಳಿಕೆಯಿಂದ ಸಂಘಟಿತವಾಗಿರುವ ಹಿನ್ನಲೆಯಲ್ಲಿ ಸೋಮವಾರದಂದು ಅವುಗಳನ್ನು ತೆಗೆದು ಹಾಕುವುದಾಗಿ ಸೋಮವಾರ ಫೇಸ್ ಬುಕ್ ಹೇಳಿದೆ.
ಮಾಹಿತಿ ತಂತ್ರಜ್ಞಾನದ ಸಂಸದೀಯ ಸ್ಥಾಯಿ ಸಮಿತಿಯು (ಐಟಿ) ಬುಧವಾರದಂದು ಸಾಮಾಜಿಕ ಮಾಧ್ಯಮದ ವೇದಿಕೆಗಳಾದ ಫೇಸ್ಬುಕ್, ವಾಟ್ಸಾಪ್ ಮತ್ತು ಇನ್ಸ್ಟಾಗ್ರಾಮ್ ಪ್ರತಿನಿಧಿಗಳ ಜೊತೆ ಫೇಕ್ ನ್ಯೂಸ್ ತಡೆಗಟ್ಟುವ ವಿಚಾರವಾಗಿ ಸಭೆ ನಡೆಸಿದೆ.ಈ ಸಭೆಯಲ್ಲಿ ಫೇಕ್ ನ್ಯೂಸ್ ತಡೆಗೆ ತೆಗೆದುಕೊಂಡಿರುವ ಕ್ರಮಗಳು ಯಾವವು ಎನ್ನುವ ಅಂಶಗಳನ್ನು ಅದು ಕಂಪನಿ ಪ್ರತಿನಿಧಿಗಳಲ್ಲಿ ಕೇಳಿದೆ. ಇದೇ ಚುನಾವಣಾ ಆಯೋಗದ ಜೊತೆ ಈ ವಿಚಾರವಾಗಿ ತೊಡಗಿಸಿಕೊಳ್ಳಬೇಕು ಎಂದು ಸಮಿತಿ ಹೇಳಿದೆ.
ಈಗ ಸಾಕಷ್ಟು ಸೋಶಿಯಲ್ ಮೀಡಿಯಾಗಳು ಬಂದು ಎಲ್ಲದಕ್ಕೂ ಒಂದೊಂದು ಲಾಗಿನ್ ಆಗುವುದು ಮತ್ತು ಬಗೆ ಬಗೆಯ ಪಾಸ್ ವರ್ಡ್ ಗಳನ್ನು ಸೆಟ್ ಮಾಡುವುದು ಹೀಗೆ ಮಾಡುವುದರ ಮೂಲಕ ಒಂದು ರೀತಿಯ ಕಿರಿ ಕಿರಿ ಅನುಭವಿಸುವಂತಾಗಿದೆ.
ಸುಮಾರು 120 ಮಿಲಿಯನ್ ಫೇಸ್ಬುಕ್ ಖಾತೆಗಳ ಖಾಸಗಿ ಸಂದೇಶಗಳಿಗೆ ಹ್ಯಾಕರ್ಸ್ ಪ್ರವೇಶವನ್ನು ಪಡೆದಿದ್ದು ಅದರಲ್ಲಿ ಹಣದ ಮೂಲದ 81,000 ಖಾತೆಗಳಿಂದ ಇಂತಹ ಸಂದೇಶಗಳನ್ನು ಈಗಾಗಲೇ ಪ್ರಕಟಿಸಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.
ಫೇಸ್ಬುಕ್ ತನ್ನ ಸೈಟ್ ನಲ್ಲಿ ಯಾವುದೇ ಅನುಮತಿಯಿಲ್ಲದೆ ಪ್ರಧಾನಿ ಮೋದಿ ಮತ್ತು ರಾಷ್ಟ್ರಪತಿ ರಾಮನಾಥ್ ಕೊವಿಂದ್ ಅವರ ಲೆಟರ್ ಹೆಡ್ ಮತ್ತು ರಾಷ್ಟ್ರೀಯ ಚಿನ್ಹೆಗಳನ್ನು ಬಳಸಿದ್ದಕ್ಕೆ ಈಗ ಅದರ ಸಂಸ್ಥಾಪಕ ಮಾರ್ಕ್ ಜ್ಯೂಕರ್ಬರ್ಗ್ ಮೇಲೆ ಉತ್ತರ ಪ್ರದೇಶದ ಕೋರ್ಟ್ ನಲ್ಲಿ ಪ್ರಕರಣ ದಾಖಲಾಗಿದೆ.
ಸಾಮಾಜಿಕ ಜಾಲತಾಣವನ್ನು ಸದ್ಬಳಕೆ ಮಾಡಿಕೊಳ್ಳುತ್ತಿರುವ ಸರ್ಕಾರಿ ಸಂಸ್ಥೆಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. 2017ರ ಜನವರಿ 1 ರಿಂದ ಡಿಸೆಂಬರ್ 31ರ ಅವಧಿಯಲ್ಲಿ ಫೇಸ್ಬುಕ್ ಪೇಜ್ ಗಳ ಜನಪ್ರಿಯತೆಯಲ್ಲಿ ಬೆಂಗಳೂರು ಟ್ರಾಫಿಕ್ ಪೊಲೀಸ್ ಪೇಜ್ ನಂ.1
By accepting cookies, you agree to the storing of cookies on your device to enhance site navigation, analyze site usage, and assist in our marketing efforts.